Web News: ಮುಂಚೆ ಎಲ್ಲ ಮದುವೆ ಅಂದ್ರೆ, ಮುನ್ನ ದಿನದ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಮರುದಿನ ಮದುವೆ, ಅದರ ಮರುದಿನ ರಿಸೆಪ್ಕ್ಷನ್ ಅಥವಾ ಬೀಗರೂಟ. ಇಷ್ಟೇ ಆಗಿತ್ತು. ಆದರೆ ಈಗ ಹಾಗಿಲ್ಲ. ಶ್ರೀಮಂತರ ಮದುವೆ ಅಂದ್ರೆ, ಅಲ್ಲಿ 1 ವಾರದವರೆಗೆ ಕಾರ್ಯಕ್ರಮವಿರುತ್ತದೆ. ಸಂಗೀತ್, ಮೆಹೆಂದಿ, ಹಳದಿ, ಮದುವೆ, ರಿಸೆಪ್ಶನ್ ಸೇರಿ...
News: ಉದ್ಯೋಗ ಮಾಡುವವರು ಆಫೀಸಿಗೆ ಹೋದರೆ, ಅವರು ವಾಪಸ್ ಬರುವವರೆಗೂ ಮನೆಯವರು ಜೀವ ಕೈಯಲ್ಲಿ ಹಿಡಿದು ಕೂರಬೇಕಾಗುತ್ತದೆ. ಏಕೆಂದರೆ, ಆ ವ್ಯಕ್ತಿ ಆರಾಮವಾಗಿ ಬಂದರೆ ಸಾಕು ಅಂತಾ. ಏಕೆಂದರೆ, ಆ ಮನೆಯ ಜವಾಾಬ್ದಾರಿ ಆ ವ್ಯಕ್ತಿಯ ಕೈಯಲ್ಲಿರುತ್ತದೆ. ಆ ವ್ಯಕ್ತಿಗೇನಾದರೂ ಆದರೆ, ಆ ಸಂಸಾರದ ಸ್ಥಿತಿ ಅದೋಗತಿಯಾಗುತ್ತದೆ. ಆದರೆ ಸುಪ್ರೀಂ ಇದೀಗ ಪವರ್ಫುಲ್ ಆದೇಶ...
Health Tips: ಮುಂಚೆ ಎಲ್ಲಾ ಬೇಗ ಮಲಗಿ, ಬೇಗ ಏಳುವ ಅಭ್ಯಾಸವಿತ್ತು. ರಾತ್ರಿ 9ಕ್ಕೆಂದರೆ, ಎಲ್ಲರೂ ಮಲಗಿ ಬೆಳಿಗ್ಗೆ 5ಕ್ಕೆ ಏಳುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾ ಯುಗ. Facebook, Instagram, Youtube ಆನ್ ಮಾಡಿ ನೋಡೋಕ್ಕೆ ಶುರು ಮಾಡಿದ್ರೆ, ರಾತ್ರಿ 12 ಆದರೂ ಗಮನವೇ ಇರುವುದಿಲ್ಲ. ನಿದ್ರೆ ಆವರಿಸಿದಾಗಲೇ, ಸಮಯ ತಿಳಿಯೋದು. ಆದರೆ...
Dharwad News: ಧಾರವಾಡ: ಆಗಸ್ಟ್ ಹದಿನೈದರಂದು ಕೆಲಗೇರಿಯ ಬಳಿ ನಡೆದಿದ್ದ ದುರಂತವೊಂದು ತಂದೆಯನ್ನೂ ಬಲಿ ಪಡೆದಿದ್ದು, ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಅಗಸ್ತ್ಯ ಮಾಶ್ಯಾಳ ಎಂಬ ನಾಲ್ಕು ವರ್ಷದ ಬಾಲಕ ಕುಪ್ಪಡಿಯ ಬಳಿಯಿದ್ದ ಥಿನ್ನರ್ ಕೆಡವಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಅದೇ ಸಮಯದಲ್ಲಿ ಮಗನನ್ನ ಬದುಕಿಸಲು ತಂದೆ ಚಂದ್ರಕಾಂತ ತೀವ್ರವಾಗಿ ಪ್ರಯತ್ನಿಸಿದ್ದ. ಈ ಸಮಯದಲ್ಲಿ...
Health Tips: ಕೆಲವರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಬಳಿಕ ಪರಿತಪಿಸುತ್ತಾರೆ. ಛೇ ನಾನು ಹಾಗೆ ಮಾತನಾಡಬಾರದಿತ್ತು. ಇದರಿಂದ ನಾನು ಎಲ್ಲರೆದುರು ಮೂರ್ಖನಂತಾದೆ ಎಂದು. ಹಾಗಾದ್ರೆ ನಮ್ಮ ಮನಸ್ಸನ್ನು ಹತೋಟಿಗೆ ತರುವುದು ಹೇಗೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/ls2_tHiYDlY
ನಮ್ಮ ಮನಸ್ಸನ್ನು ಸಧೃಡಗ``ಳಿಸಲು, ನಾವು ನಮ್ಮ ಕಂಟ್ರೋಲಿನಲ್ಲಿರಲು ಯೋಚಿಸಿ ಮಾತನಾಡಬೇಕು. ಆ ಸಿಚುಯೇಶನ್ ಅರ್ಥ...
Health Tips: ಅನಾರೋಗ್ಯ ಎಂದರೆ, ದೇಹದಲ್ಲಾಗುವ ಬದಲಾವಣೆ. ಜ್ವರ, ಕೆಮ್ಮು, ನೆಗಡಿ, ದೇಹದ ಭಾಗಗಳಲ್ಲಿ ನೋವು ಹೀಗೆ ಇದೆಲ್ಲವನ್ನೂ ಅನಾರೋಗ್ಯ ಎನ್ನಲಾಗುತ್ತದೆ. ಆದರೆ ಮನುಷ್ಯನ ಮನಸ್ಸು ಸರಿ ಇಲ್ಲದಿದ್ದಲ್ಲಿ, ಅದು ಮಾನಸಿಕ ರೋಗವೇ ಸರಿ. ಕೋಪ ಮಾಡುವುದು ಕೂಡ ಮಾನಸಿಕ ಸಮಸ್ಯೆಯ 1 ಭಾಗ. ಹಾಗಾದ್ರೆ ಕೋಪ ಬರಬಾರದು ಅಂದ್ರೆ ನಮ್ಮನ್ನು ನಾವು ಹೇಗೆ...
Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ನಾಳೆ ಆಗಸ್ಟ್ 19 ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ಒಂದು ದಿನದ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ...
Political News: ರಾಜ್ಯದಲ್ಲಿರುವ ಹಲವವು ಸೈನಿಕರಿಗೆ ಗೌರವ ಧನ ತಲುಪಲಿಲ್ಲವೆಂದು ಆರೋಪಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು, ಅಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ ಸ್ವಾತಂತ್ರ್ಯ ಯೋಧರ ತಲೆಮಾರಿನ ಕೊಂಡಿಯಾಗಿ ರಾಜ್ಯದಲ್ಲಿ ನಮ್ಮ ಜೊತೆಗಿರುವವರ ಸಂಖ್ಯೆ ಕೇವಲ 150, ಅತ್ಯಂತ ಗೌರವದಿಂದ ಇವರನ್ನು ನಡೆಸಿಕೊಳ್ಳುವುದು...
Belagavi News: ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ ಬಳಿಯ ಶಿವನ ಮೂರ್ತಿ ಎದುರು ಈ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿದೆ. ಅಪಘಾತದಲ್ಲಿ ಬೈಕ್ ಸವಾರ ಹಾಗೂ ಗೂಡ್ಸ್ ವಾಹನದ ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಮದುರ್ಗ ಪಟ್ಟಣದ ನಿವಾಸಿ, ಶಿವಲಿಂಗ...
Tumakuru: ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಟಿ ಬಿ ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗೆ ಹೊಂದಿಕೊಂಡಂತೆ ಒಂದರಿಂದ ಐದನೇ ತರಗತಿ ವರೆಗೂ ಇರುವ ಸರ್ಕಾರಿ ಶಾಲೆ ಇದೆ. ಶಾಲೆಗೆ ಹೊಂದಿಕೊಂಡಂತೆ ಪಕ್ಕದಲ್ಲಿ ಕಸದ ರಾಶಿ, ಹುಳ ತುಂಬಿದ ಕೊಳಚೆ ನೀರು, ಯಾವುದೇ ಚರಂಡಿ ವ್ಯವಸ್ಥೆ ಇಲ್ಲದೆ ಹರಿಯದೆ ನಿಂತಲ್ಲಿಯೇ...