Saturday, April 11, 2026

karnataka news

Bollywood: ಹಣಕ್ಕಾಗಿ ಇಂಥ ಕೆಲಸ ಮಾಡಬೇಕೇ..?: ಯಾರ ವಿರುದ್ಧ ಗರಂ ಆದ್ರೂ ನಟಿ ಜಾನ್ವಿ ಕಪೂರ್..?

Bollywood: ಬಾಲಿವುಡ್ ನಟಿ ಜಾನ್ವಿ ಕಪೂರ್ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ಕೆಲ ಪಾಪರಾಜಿಗಳು ಹಣಕ್ಕಾಗಿ ಇಂಥ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿರುವ ಅವರು, ಕಿಡಿಕಾರಿದ್ದಾರೆ. ಪಾಪರಾಜಿಗಳ ವಿರುದ್ಧ ಜಾನ್ವಿ ಕೋಪಗ``ಳ್ಳಲು ಕಾರಣವೂ ಇದೆ. ರೀಲ್ಸ್ ಹಾಕುವ ನೆಪದಲ್ಲಿ ಹೆಚ್ಚು ವೀವ್ಸ್ ಬರಲಿ ಎಂದು, ನಟಿಯರ ಖಾಸಗಿ ಅಂಗವನ್ನು ಜೂಮ್ ಮಾಡಿ ತೋರಿಸಲಾಗುತ್ತದೆ. ಇಂಥ ಕೆಲಸದ...

Ahmadabad: ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾ*: ಪೋಷಕರ ಸ್ಥಿತಿ ಗಂಭೀರ

Ahmadabad: ಅಹಮದಾಬಾದ್‌ನ ಚಾಂದಖೇಡಾ ಎಂಬಲ್ಲಿ ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವನೆ ಮಾಡಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಅವರ ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ಹತ್ತಿರದ ಡೈರಿಯಿಂದ ದೋಸೆ ಹಿಟ್ಟು ತರಿಸಿದ್ದು, ಇದರಿಂದ ದೋಸೆ ಮಾಡಿ ತಿಂದಿದ್ದಾರೆ. ಬಳಿಕ ಮನೆಯಲ್ಲಿದ್ದವರಿಗೆಲ್ಲಾ ವಾಂತಿ-ಬೇಧಿ ಶುರುವಾಗಿ ಫುಡ್ ಪಾಯ್ಸನ್ ಆಗಿದೆ....

Sports News: ಹಾರ್ದಿಕ್ ಪಾಂಡ್ಯಾರ ತಾಯಿ ಮತ್ತು ಅಜ್ಜಿಯನ್ನು ಭೇಟಿ ಮಾಡಿದ ನಟಿ ನತಾಶಾ

Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ಆತನ ಮಾಜಿ ಮಡದಿ ನತಾಶಾ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರೂ, ಹಾರ್ದಿಕ್ ಮನೆಯವರ ಜತೆ ನತಾಶಾ ಸಂಬಂಧ ಉತ್ತಮವಾಗಿದೆ. ಸಾಮಾನ್ಯವಾಗಿ ಡಿವೋರ್ಸ್ ಬಳಿಕ ಜನ ಮನೆಗೆ ಹೋಗೋದು ಭೇಟಿಯಾಗೋದು ದೂರದ ಮಾತು. ಅವರು ಮುಖ ನೋಡೋಕ್ಕೂ, ಮಾತನಾಡೋಕ್ಕೂ ಇಚ್ಛಿಸುವುದಿಲ್ಲ. ಆದರೆ ಸೆಲೆಬ್ರಿಟಿಗಳ ಲೈಫಲ್ಲಿ ಹಾಗಲ್ಲ. ಅವರೆಲ್ಲ ಆಗಾಗ...

Himachala Pradesh: ಪೇರಳೆ ಹಣ್ಣು ಕದ್ದು ತಿಂದಿದ್ದಕ್ಕೆ ಬಾಲಕಿಯನ್ನು ಕಟ್ಟಿ ಹಾಕಿ ಬಡಿದ ನಿವೃತ್ತ ಸೇನಾಧಿಕಾರಿ

Himachala Pradesh: ಪೇರಳೆ ಹಣ್ಣು ಕದ್ದು ತಿಂದಳೆಂಬ ಕಾರಣಕ್ಕೆ ಬಾಲಕಿಯನ್ನು ಕಟ್ಟಿ ಹಾಕಿ ಶಿಕ್ಷೆ ನೀಡಿರುವ ಘಟನೆ ಹಿಮಾಚಲಪ್ರದೇಶದ ಉನಾದಲ್ಲಿ ನಡೆದಿದೆ. ನಿವೃತ್ತ ಸೇನಾಧಿಕಾರಿ ಇಂಥ ಕೆಲಸ ಮಾಡಿದ್ದು, ಜನ ಇದು ನಾಚಿಕೆಗೇಡಿನ ಕೆಲಸವೆಂದು ಕಿಡಿಕಾರಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ತನ್ನ ಮನೆಯ ಮುಂದಿನ ಪೇರಳೆ ಗಿಡದಲ್ಲಿನ ಹಣ್ಣನ್ನು ಕದ್ದು ತಿಂದಳೆಂಬ ಕಾರಣಕ್ಕೆ,...

Meerut: ವಿಚ್ಛೇದನ ಪಡೆದು ಬಂದ ಮಗಳನ್ನು ಭರ್ಜರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ

Meerut: ವಿಚ್ಛೇದನ ಅಂದ್ರೆ ಮರ್ಯಾದೆ ಹೋಗೋ ವಿಷಯ ಅಂತಾ ಹಲವರು ತಿಳಿದಿದ್ದಾರೆ. ಹೌದು.. ವಿಚ್ಛೇದನವಾದಾಗ ಹಲವರು ಹಲವು ರೀತಿ ಮಾತನಾಡುತ್ತಾರೆ. ವಿಚ್ಛೇದನ ಪಡೆದವರ ಪೋಷಕರಿಗೆ ಅವಮಾನವಾಗುವ ರೀತಿ ನಡೆದುಕ``ಳ್ಳುತ್ತಾರೆ. ಆದರೆ ಮಾನಸಿಕ ನೆಮ್ಮದಿ ಇರದೆ, ಪ್ರೀತಿ-ಕಾಳಜಿ ಯಾವುದೂ ಇಲ್ಲದ ಸಂಬಂಧದಲ್ಲಿ ಇದ್ದು, ಮುಂದೆ 1 ದಿನ ಆತ್ಮಹತ್ಯೆಯ ದಾರಿ ಹಿಡಿಯುವುದಕ್ಕಿಂತ ವಿಚ್ಛೇದನ ಪಡೆದು ನೆಮ್ಮದಿಯಾಗಿರುವುದೇ...

Viral Video: ಸಿಂಪಲ್ ಆಗಿ ನೆಲದ ಮೇಲೆ ಮಲಗಿದ ನಟ ಪ್ರಭುದೇವ: ವೀಡಿಯೋ ವೈರಲ್

Viral News: ನಟ, ಡಾನ್ಸರ್ ಪ್ರಭುದೇವ ಅವರು ತೋಟದಲ್ಲಿ ಸಮಯ ಕಳೆದಿದ್ದು, ಅಲ್ಲೇ ಇದ್ದ ಕಟ್ಟೆಯ ಮೇಲೆ ಮಲಗಿದ ವೀಡಿಯೋ ವೈರಲ್ ಆಗಿದೆ. ಅಷ್ಟು ಪ್ರಸಿದ್ಧಿ ಇದ್ದರೂ ಈ ವ್ಯಕ್ತಿಯ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋದಲ್ಲಿ ಪ್ರಭುದೇವ ತಮ್ಮ ಹಳ್ಳಿಗೆ ಭೇಟಿ ನೀಡಿದ್ದು, ಅಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳ ಜತೆ...

ಲವ್ ಟ್ರ್ಯಾಪ್ ಜಿಹಾದ್ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಬೇಕು: ಬಸನಗೌಡ ಪಾಟೀಲ್ ಯತ್ನಾಳ್

Political News: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಮಾತನಾಡಿರುವ ಯತ್ನಾಳ್, ಮುಸ್ಲಿಂ ಯುವಕನೋರ್ವ ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದು ಈ ಕೋಮಿನವರ ಅಸಹನೆ, ದ್ವೇಷ ಹಾಗೂ ಹಿಂದೂಗಳ ವಿರುದ್ಧ ಇರುವ ಭಾವನೆಗಳು ಎಂತದ್ದು ಎಂಬುದಕ್ಕೆ ಹಿಡಿದ...

ಮಂಡ್ಯ ಜಿಲ್ಲೆಗೆ ಕೈಗಾರಿಕೆ ತಂದೇ ತರ್ತೇೆನೆ ಎಂದ ಹೆಚ್ಡಿಕೆ: ಜಿಲ್ಲೆಯ ಅಭಿವೃದ್ಧಿಗೆ ಬದ್ಧ ಎಂದ ರವಿಕುಮಾರ್

Mandya News: ಮಂಡ್ಯದಲ್ಲಿ ದಿಶಾ ಸಭೆ ನಡೆದಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ, ಶಾಸಕ ಗಾಣಿಗ ರವಿ, ಎಸ್ಪಿ ಶೋಭಾರಾಣಿ ಸೇರಿ ಹಲವು ನಾಯಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ,  ಮಂಡ್ಯದಲ್ಲಿ ಕೈಗಾರಿಕೆ ತಂದೆ ತರ್ತೇನೆ. ಮಂಡ್ಯ ಜಿಲ್ಲೆಯ ಯುವಜನತೆಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೈಗಾರಿಕೆ ತರಲು ಕೇಂದ್ರ ಸರ್ಕಾರದಿಂದ 780ಕೋಟಿ ಹಣ ಖರ್ಚು...

Tumakuru News: ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದಾರೆ: ಉಪಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ರಾಜಣ್ಣ

Tumakuru News: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮಗಳ ಜತೆ ಉಪಚುನಾವಣಾ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಗೆ ಅದೃಶ್ಯ ಮತದಾರರಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಮಾತು ಮುಂದುವರೆಸಿರುವ ಅವರು, ಬಡವರು, ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡ ಇವರು. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಏನು ಆಶ್ವಾಸನೆ ಕೊಟ್ಟಿದ್ದೋ ಅದನ್ನ ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ...

ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದ ದಿಶಾ ಸಭೆಯಲ್ಲಿ ಮುಂದುವರೆದ ಕಾಂಗ್ರೆಸ್ ಶಾಸಕರ ಅಸಹಕಾರ ಚಳುವಳಿ

Mandya News: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದಿಶಾ ಸಭೆ ನಡೆಸಿದ್ದು, ಜಿಲ್ಲೆಯ ಕೇಂದ್ರ ಪುರಸ್ಕೃತ ಅಭಿವೃದ್ಧಿ ಕಾರ್ಯಕ್ರಮ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಶಾಸಕರಾದ ಗಣಿಗ ರವಿಕುಮಾರ್, ಹೆಚ್.ಟಿ.ಮಂಜು, ಡಿಸಿ ಡಾ.ಕುಮಾರ, ಎಸ್ಪಿ ಡಾ.ವಿಜೆ.ಶೋಭಾರಾಣಿ, ಸಿಇಓ ಕೆ.ಆರ್.ನಂದಿನಿ, ಎಡಿಸಿ ಶಿವಾನಂದ ಮೂರ್ತಿ, ಪರಿಷತ್ತ್ ಸದಸ್ಯ , ಮಾಜಿ ಸಚಿವ ಸಿಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿ ಅಧಿಕಾರಿಗಳು...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img