ಬೆಂಗಳೂರು: ಸಾಕಷ್ಟು ವಿರೋಧದ ನಡುವೆ ಇಂಗ್ಲೀಷ್ ಶಾಲೆ ಆರಂಭಿಸಲು ಚಿಂತಿಸಿದ್ದ ಸರ್ಕಾರ ಇದೀಗ ಈ
ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ ಶಾಲೆಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು
ಮೇ 13ರೊಳಗೆ ಪಟ್ಟಿ ಪ್ರಕಟವಾಗೋ ಸಾಧ್ಯತೆಯಿದೆ. ಇನ್ನು ಒಂದು ಸಾವಿರ ಸರ್ಕಾರಿ ಇಂಗ್ಲೀಷ್
ಶಾಲೆಗಳನ್ನು ತೆರೆಯೋ ಉದ್ದೇಶ ಹೊಂದಿದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 2 ಶಾಲೆಗಳನ್ನ ಆಯ್ಕೆ
ಮಾಡಿಕೊಳ್ಳೋ ಪ್ರಕ್ರಿಯೆಯನ್ನ ಶಿಕ್ಷಣ...