ಕೆಲವರು ಫೋಟೋ ತೆಗಿಯುವುದರಲ್ಲಿ ನಿಸ್ಸೀಮರಾಗಿರ್ತಾರೆ. ಆದ್ರೆ ಫೋಟೋಗ್ರಾಫರ್ ಆಗಿರಲ್ಲ. ಫೋಟೋಗ್ರಾಫರ್ ಆಗಬೇಕು ಅನ್ನೋ ಆಸೆಯೇನೋ ಇರುತ್ತೆ. ಆದ್ರೆ ಅದನ್ನ ಹೇಗೆ ಶುರು ಮಾಡುವುದು ಅನ್ನೋದರ ಬಗ್ಗೆ ಮಾಹಿತಿ ಇರಲ್ಲ. ಅಂಥವರಿಗೆ ಕೆಲ ಟಿಪ್ಸ್‌ಗಳನ್ನ ನಾವಿವತ್ತು ನೀಡಲಿದ್ದೇವೆ.
ವಿವಿಧ ರೀತಿಯ ಫೋಟೋಗ್ರಫಿ ಇದೆ. ಫ್ಯಾಷನ್ ಫೋಟೋಗ್ರಾಫರ್, ಇವೆಂಟ್ ಫೋಟೋಗ್ರಾಫರ್, ಫುಡ್ ಫೋಟೋಗ್ರಾಫರ್, ವೆಡ್ಡಿಂಗ್ ಫೋಟೋಗ್ರಾಫರ್, ಕನ್ಸರ್ಟ್...
ಹಸ್ತರೇಖೆಯಿಂದ ಮನುಷ್ಯನ ಭವಿಷ್ಯವನ್ನ ಹೇಳಬಹುದು. ಮನುಷ್ಯನ ಏಳು ಬೀಳುಗಳು ರೇಖೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಮಾತಿದೆ. ಹುಡುಗರು ತಮ್ಮ ಬಲಗೈ , ಹುಡುಗಿಯರು ತಮ್ಮ ಎಡಗೈ ನೋಡಿಕೊಂಡು ಭವಿಷ್ಯ ತಿಳಿದುಕೊಳ್ಳಬಹುದು.
ಈ ಭಾವಚಿತ್ರದಲ್ಲಿರುವಂತೆ ನಿಮ್ಮ ಕೈಯಲ್ಲಿ ರೇಖೆಯಿದ್ದರೆ. ಅಂಥವರ ಗುಣ ಹೇಗಿರುತ್ತದೆ, ಅಂಥವರ ಭವಿಷ್ಯ ಹೇಗಿರುತ್ತದೆ ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
https://youtu.be/zTIk6Mi8oSs
ಈ...
ಹಬ್ಬಗಳ ಮಾಸ ಶ್ರಾವಣ ಮಾಸ ಶುರುವಾಗಿದೆ. ಜುಲೈ 25 ಅಂದರೆ ನಾಳೆ ಶ್ರಾವಣದ ಮೊದಲ ಹಬ್ಬವಾದ ನಾಗರಪಂಚಮಿ ಇದೆ. ಕೆಲವರು ಇಂದು ನಾಗರಚೌತಿಯನ್ನ ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಗಳೇನು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಅಂದ್ರೆ ನಾಗ. ಆಷಾಢದ ಅಮವಾಸ್ಯೆ ಕಳೆದು ಐದು ದಿನಕ್ಕೆ ಬರುವ...
ಬೇಂಡೆಕಾಯಿ.. ತರಕಾರಿಯನ್ನ ಕಂಡ್ರೆ ದೂರ ಓಡುವವರೂ ಕೂಡ ಬೆಂಡೇಕಾಯಿ ಪ್ರಿಯರಾಗಿರ್ತಾರೆ. ಹಲವು ಸಿನಿಮಾ ತಾರೆಯವರ ಫೇವರಿಟ್ ತರಕಾರಿ ಕೂಡ ಇದಾಗಿದೆ. ಬೆಂಡೇಕಾಯಿ ಸಾರು, ಪಲ್ಯ, ಸೂಪನ್ನ ಮಾಡಿ ಸೇವಿಸಲಾಗತ್ತೆ. ಕೆಲವರಿಗೆ ಮೊಸರನ್ನದ ಜೊತೆ ಬೆಂಡೇಕಾಯಿ ಪಲ್ಯ ಇದ್ದರೆ, ಅದ ಮೃಷ್ಟಾನ್ನವೆಂಬಂತೆ ತಿಂದುಬಿಡುತ್ತಾರೆ. ಇಂಥ ಬೇಂಡೆಕಾಯಿ ತನ್ನದೇ ಆದ ವಿಶೇಷತೆಯನ್ನ ಹೊಂದಿದೆ. ಹಾಗಾದ್ರೆ ಬೇಂಡೆಕಾಯಿ ತಿನ್ನುವುದರ...
ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ.
ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ.
ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ...
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದೆಹಲಿ, ಮುಂಬೈ ಸಾಲಿಗೆ ಕರ್ನಾಟಕವೂ ಸೇರಿಕೆಯಾಗುವ ಎಲ್ಲಾ ಲಕ್ಷಣಗಳಿದ್ದು, ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 80ರ ಗಡಿ ದಾಡಿದೆ. ಈ ಕಾರಣಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ನಮ್ಮ ರಾಜ್ಯದಲ್ಲಿ ಅಧಿಕವಾಗುವ ಮುನ್ನವೇ ಅದನ್ನ ತಡೆಯುವ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯ ಕಠಿಣ ಕ್ರಮವನ್ನ ಕೈಗೊಂಡಿದೆ.
ಆ ಕಠಿಣ ಕ್ರಮವೇನೆಂದರೆ, ...
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇಂದಿನ ಕೊರೊನಾ ಸೋಂಕಿತರ ಸಂಖ್ಯೆಯನ್ನ ನೀವು ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರೆ ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ.
ಇಂದು ಬೆಂಗಳೂರಿನಲ್ಲೇ 2,207 ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲಿ 5030 ಜನರಿಗೆ ಕೊರೋನಾ ಇರುವುದು ಧೃಡಪಟ್ಟಿದೆ. ಅಲ್ಲದೇ...
ಬೆಂಗಳೂರು: ಈ ಕೊರೊನಾ ಮಹಾಮಾರಿಯಿಂದ ಜನರ ಬದುಕೇ ಬರ್ಬರವಾಗಿದೆ. ಎಷ್ಟೋ ಕಂಪನಿಗಳು ನಷ್ಟದ ನೆಪ ಹೇಳಿ ಕೆಲಸಗಾರರನ್ನ ಕೆಲಸದಿಂದ ತೆಗೆಯುತ್ತಿದೆ. ಎಷ್ಟೋ ಅಂಗಡಿ ಮುಂಗಟ್ಟಿಗಳು ವ್ಯಾಪಾರವಿಲ್ಲದೇ, ಬಾಗಿಲು ಮುಚ್ಚಿವೆ. ಇನ್ನು ಕೆಲವು ಅಂಗಡಿ ಬಾಡಿಗೆ ಕೊಡಲಾಗದೆ ಜನ ಮನೆ ಮಠ ಮಾಡಿ ಬೀದಿಗೆ ಬಂದಿದ್ದಾರೆ. ಇಂಥ ಸಮಯದಲ್ಲಿ ಬೆಂಗಳೂರಿನಲ್ಲಿ ಮನಕಲಕುವ ಘಟನೆ ಬೆಳಕಿಗೆ...
ಮಹಾಮಾರಿ ಕೊರೊನಾ ತಗುಲಿ, ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸುಮಲತಾ ಅಂಬರೀಶ್, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚಿನ ಸುಮಲತಾರ ಫೋಟೋವನ್ನ ಮಗ ಅಭಿಷೇಕ್ ಅಂಬರೀಷ್ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಮ್ಮನ ಫೋಟೋ ಶೇರ್ ಮಾಡಿಕೊಂಡಿರುವ ಅಭಿಷೇಕ್ ಅಂಬರೀಷ್, mommy distancing ಎಂದು ಬರೆದುಕೊಂಡಿದ್ದಾರೆ.
https://youtu.be/HECZfjY4ZuQ
ಕೆಲ ದಿನಗಳ ಹಿಂದಷ್ಟೇ ಸುಮಲತಾ ಅಂಬರೀಷ್‌ಗೆ ಕೊರೊನಾ ಮಹಾಮಾರಿ ತಗುಲಿದ್ದು, ಕ್ವಾರಂಟೈನ್...
ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...