ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಬಸ್ಸಿನಲ್ಲಿ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುವಾಗ ಆಟೋದಲ್ಲಿ, ಅಥವಾ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗುವುದನ್ನ, ತಾಯಿ ಮಗು ಆರೋಗ್ಯವಾಗಿರುವುದನ್ನ ನಾವು, ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ರೆ ನಿನ್ನೆ ಸಂಜೆ ನಡೆದ ಹೆರಿಗೆ ಕೇಸ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
https://www.youtube.com/watch?v=8YqLODfrWpc
ಇಂಡಿಗೋ ವಿಮಾನ ಹಾರಾಟವಾಗುವ ಸಂದರ್ಭದಲ್ಲಿ...
ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಸ್ವಪ್ನಗಳಿಗೆ ಏನು ಅರ್ಥ ಅನ್ನೋ ಬಗ್ಗೆ ಈಗಾಗಲೇ ನಾವು ಹೇಳಿದ್ದೇವೆ. ಇವತ್ತು ನಾವು ಸಿಂಹ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/fc7nQp-TIcM
ಕಾಡಿನ ರಾಜ, ಪ್ರಾಣಿಗಳಲ್ಲೇ ಅತ್ಯಂತ ಕ್ರೂರ ಪ್ರಾಣಿ ಮತ್ತು...
ಹಿಂದೂಗಳ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ದೀಪ ಹಚ್ಚುವ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದೆ. ದೀಪ ಹಚ್ಚುವ ರೀತಿ, ಯಾವ ಎಣ್ಣೆಯನ್ನ ದೀಪಕ್ಕೆ ಬಳಸಬೇಕು, ಎಷ್ಟು ಬತ್ತಿ ಹಚ್ಚಬೇಕು. ಯಾವ ರೀತಿಯ ಹಣತೆಯನ್ನ ಬಳಸಬೇಕು ಎಂದು ಇತ್ಯಾದಿ ನಿಯಮಗಳಿದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...
ಕೆಲ ಮನೆಗಳಲ್ಲಿ ತನ್ನಿಂದ ತಾನೇ ಹುತ್ತ ಬೆಳೆಯುತ್ತದೆ. ಜೇನು ಕಟ್ಟುತ್ತದೆ. ಹೀಗಾದಾಗ ಏನು ಮಾಡಬೇಕು ಅಂತಾ ಗೊತ್ತಾಗುವುದೇ ಇಲ್ಲ. ಅದನ್ನ ತೆಗೆಸುವುದೋ ಅಥವಾ ನಾವೇ ಮನೆ ಬಿಟ್ಟು ಹೋಗಬೇಕೋ ಅನ್ನೋ ಗೊಂದಲ ಉಂಟಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶ್ರೀ ಸಾಯಿ ಸರ್ವ ಶಕ್ತಿ...
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ದೇವಸ್ಥನವನ್ನು ಪರಶುರಾಮರು ಸೃಷ್ಟಿಸಿರುವರೆಂದು ಹೇಳಲಾಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661
https://youtu.be/3gOemdlGyJY
ಕುಂದಾಪುರದ ಕೊಲ್ಲೂರಿನ ಸೌಪರ್ಣಿಕಾ...
ಜ್ಯೋತಿಷ್ಯ ಶಾಸ್ತ್ರದಲ್ಲಿ ಹರಳುಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ರಾಶಿ ನಕ್ಷತ್ರಗಳ ಪ್ರಕಾರ ಒಬ್ಬೊಬ್ಬರು ಒಂದೊಂದು ರೀತಿಯ ಹರಳನ್ನ ಧರಿಸುತ್ತಾರೆ. ಕೆಲವರು ನೀಲಿ ಧರಿಸಿದರೆ, ಕೆಲವರು ಹಸಿರು ಧರಿಸುತ್ತಾರೆ, ಇನ್ನು ಕೆಲವರು ಮುತ್ತು, ಹವಳ ಹೀಗೆ ತರಹ ತರಹದ ಹರಳು ಧರಿಸುತ್ತಾರೆ. ಆದ್ರೆ ಇದೆಲ್ಲಕ್ಕಿಂತ ಮುಖ್ಯವಾದ ಹರಳಿನ ಉಂಗುರ ಅಂದ್ರೆ, ನವರತ್ನದ ಹರಳಿನ...
ನಾವು ಈಗಾಗಲೇ ಅಡುಗೆ ಮನೆಯಲ್ಲಿ ಯಾವ ನಿಯಮವನ್ನು ಅನುಸರಿಸಿದರೆ ಉತ್ತಮ. ಅಡುಗೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಅನ್ನ ಪೂರ್ಣೆ ಕೋಪಿಸಿಕೊಳ್ಳುವಂಥ ಕೆಲಸವನ್ನ ಮಾಡಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಂದು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ...
ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು ಎಂದಿದ್ದಾರೆ. ಅಲ್ಲದೇ, ಚೀನಾವನ್ನ ಲಡಾಖ್ ಗಡಿಯಿಂದ ಸರಿಸುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
https://youtu.be/b3XR-351ZZc
ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಸುಳ್ಳು ಹೇಳಿದ್ದಾರೆ. ದೇಶಭಕ್ತರೆಂದು...
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲುವ ಭರಸೆ ಇದೆ ಎಂದಿದ್ದ ಸಿದ್ದರಾಮಯ್ಯ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಗೆಲ್ಲುತ್ತೇವೆ ಅನ್ನೋದು ಸಿದ್ದರಾಮಯ್ಯರ ಭ್ರಮೆ ಅಂತಾ ಹೇಳಿದ್ದಾರೆ.
https://youtu.be/vd5xyIrhnBM
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೆ...
ಎಲ್ಲರಿಗೂ ಡೈಮಂಡ್ ಧರಿಸಬೇಕು ಅನ್ನೋ ಆ ಸೆ ಇದ್ದೇ ಇರುತ್ತೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ವಜ್ರದ ಆಸೆ ಸ್ವಲ್ಪ ಹೆಚ್ಚೇ ಎನ್ನಬಹುದು. ಅದಕ್ಕೆ ತಕ್ಕಂತೆ ಮಾರ್ಕೆಟಿನಲ್ಲಿ ಡೈಮಂಡ್ ರಿಂಗ್, ನೆಕ್ಲೇಸ್, ಬ್ರಾಸ್‌ಲೇಟ್ ಇತ್ಯಾದಿ ಆಭರಣಗಳ ಡಿಸೈನ್ಸ್ ಬಂದಿದೆ. ಆದ್ರೆ ವಜ್ರವನ್ನ ಎಲ್ಲರೂ ಧರಿಸುವುದು ಉತ್ತಮವಲ್ಲ. ಹಾಗಾದ್ರೆ ಯಾರು ವಜ್ರವನ್ನ ಧರಿಸಬಹುದು..? ಯಾರು ಧರಿಸಬಾರದು..? ಏನಿದರ...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...