ರಾಜಸ್ಥಾನದಲ್ಲಿ ಹಲವು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಕೆಲ ದೇವಸ್ಥಾನ ನಿಗೂಢತೆಯನ್ನ ಹೊಂದಿದ ದೇವಾಲಯವಾಗಿದೆ. ರಾಜಸ್ಥಾನದ ಒಂದು ದೇವಾಲಯಕ್ಕೆ ಸಂಜೆ ಬಳಿಕ ಹೋದರೆ, ಅಲ್ಲಿಯೇ ಕಲ್ಲಾಗಿ ಹೋಗುತ್ತಾರೆಂದು ಹೇಳಲಾಗಿದೆ. ಆ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ರಾಜಸ್ಥಾನದಲ್ಲಿ ಒಂದು ದೇವಾಲಯಗಳಿದೆ. ಈ ದೇವಾಲಯಕ್ಕೆ ಸಂಜೆ ತನಕ ಮಾತ್ರ ಪ್ರವೇಶವಿದೆ. ಸಂಜೆಯಾಗುತ್ತಿದ್ದಂತೆ ಈ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಯಾಕಂದ್ರೆ ಈ ದೇವಸ್ಥಾನಕ್ಕೆ ಸಂಜೆ ಹೋದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಹಾಗಾಗಿ ಈ ದೇವಾಲಯಗಳಿಗೆ ಸಂಜೆ ಯಾರೂ ಹೋಗುವುದಿಲ್ಲ. ಈ ದೇವಸ್ಥಾನದ ಹೆಸರು ಬಾರ್ಮರ್‌ನ ಕಿರಾಡು ದೇವಸ್ಥಾನ. ಈ ಕಿರಾಡು ದೇವಸ್ಥಾನದಲ್ಲಿ ಸಂಜೆ ಬಳಿಕ ಯಾರಾದರೂ ಬಂದರೆ, ಅಥವಾ ಸಂಜೆ ಬಳಿಕ ಇಲ್ಲಿ ಉಳಿದರೆ, ಅವರು ಕಲ್ಲಾಗುತ್ತಾರೆ ಅಂತಾ ಹೇಳಲಾಗುತ್ತದೆ.
ಯಾಕೆ ಹೀಗೆ ಅಂತಾ ನೋಡುವುದಾದರೆ, ಹಲವು ವರ್ಷಗಳ ಹಿಂದೆ ಸನ್ಯಾಸಿಗಳು ಈ ಸ್ಥಳಕ್ಕೆ ಬಂದಿದ್ದರು. ಆ ಸನ್ಯಾಸಿಗಳಲ್ಲಿ ಓರ್ವ ಸನ್ಯಾಸಿಯ ಆರೋಗ್ಯ ಹದಗೆಟ್ಟಿತ್ತು. ಆತನನ್ನು ಹಳ್ಳಿಯಲ್ಲಿ ಬಿಟ್ಟು, ಹಳ್ಳಿಗರಿಗೆ ಸಹಾಯ ಮಾಡುವಂತೆ ಹೇಳಿ, ಉಳಿದವರು ನಗರ ಪ್ರಚಾರಕ್ಕೆ ಹೋಗುತ್ತಾರೆ. ಅವರೆಲ್ಲ ಹಿಂದಿರುಗಿ ಬರುವುದರೊಳಗೆ ಅನಾರೋಗ್ಯ ಪೀಡಿತನಾಗಿದ್ದ ಸನ್ಯಾಸಿಗೆ ಕುಂಬಾರನೋರ್ವ ಬಿಟ್ಟು ಯಾರೂ ಸಹಾಯ ಮಾಡುವುದಿಲ್ಲ. ಆಗ ಸನ್ಯಾಸಿಗಳು ಈ ಊರಿನ ಜನರಿಗೆ ಕರುಣೆ ಇಲ್ಲ. ಇವರೆಲ್ಲ ಕಲ್ಲು ಮನಸ್ಸಿನವರು. ಇವರೆಲ್ಲ ಕಲ್ಲಾಗಲಿ ಎಂದು ಶಾಪ ನೀಡುತ್ತಾರೆ.
ನಂತರ ಕುಂಬಾರನಿಗೆ ನೀನು ಈ ಊರು ಬಿಟ್ಟು ಹೋಗು. ಹೋಗುವಾಗ ಹಿಂದಿರುಗಿ ನೋಡಬೇಡ ಎನ್ನುತ್ತಾರೆ. ಕುಂಬಾರ ಮುಂದೆ ಹೋಗುತ್ತಾ, ಕುತೂಹಲದಿಂದ ಹಿಂದಿರುಗಿ ನೋಡುತ್ತಾನೆ. ಆಗ ಕುಂಬಾರನೂ ಕಲ್ಲಾಗಿ ಬಿಡುತ್ತಾನೆ. ಈ ಕಾರಣಕ್ಕೆ ಈ ದೇವಸ್ಥಾನದ ಬಳಿ ಸಂಜೆ ಬಳಿಕ, ಮನುಷ್ಯರಾಗಲಿ, ಪ್ರಾಣಿಗಳಾಗಲಿ ಬರುವುದಿಲ್ಲ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754