Thursday, July 16, 2026

karnataka news

ಚಿಕ್ಕು ಹಣ್ಣು ಬರೀ ಸ್ವಾದಿಷ್ಟಕರವಷ್ಟೇ ಅಲ್ಲ ಆರೋಗ್ಯಕರವೂ ಹೌದು..

ಚಿಕ್ಕು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ. ಸಿಹಿ ಸಿಹಿಯಾದ ರಸಭರಿತ ಚಿಕ್ಕು ಎಷ್ಟು ಸ್ವಾದಿಷ್ಟವೋ ಅಷ್ಟೇ ಆರೋಗ್ಯಕರವೂ ಹೌದು. ಆದ್ರೆ ಅದನ್ನ ಆಯಾ ರೀತಿಯಲ್ಲಿ ಸೇವಿಸಿದ್ದಲ್ಲಷ್ಟೇ ನಿಮಗೆ ಅದರ ಆರೋಗ್ಯಕರ ಲಾಭ ಸಿಗುತ್ತದೆ. ಹಾಗಾದ್ರೆ ಚಿಕ್ಕು ಹಣ್ಣನ್ನ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ನಾವಿಂದು ತಿಳಿಸಿಕೊಡಲಿದ್ದೇವೆ. ಹೃದಯ ಸಮಸ್ಯೆ...

ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆಂದ ರಶೀದ್: ಕಿರುತೆರೆ ನಟ ಆತ್ಮಹತ್ಯೆಗೆ ಶರಣು: ರಿಷಬ್ ಪುತ್ರನ ಹಾಫ್ ಬರ್ತ್‌ಡೇ..

ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆ: ಸಾಜೀದ್ ರಶೀದ್ ಹೇಳಿಕೆ ಮುಸ್ಲಿಂ ಸಂಘಟನೆಯೊಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ರಾಮಮಂದಿರವನ್ನು ಕೆಡವಿ, ಮತ್ತೆ ಮಸೀದಿ ಕಟ್ಟುತ್ತೇವೆ ಎಂದಿದ್ದಾರೆ. ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಸಾಜೀದ್ ರಶೀದ್ ಈ ಹೇಳಿಕೆ ನೀಡಿದ್ದು, ಮಸೀದಿ ಎಂದಿಗೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ...

ಉತ್ತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾವ್ಯ, ನಳಿನಿ ಅವಿರೋಧ ಆಯ್ಕೆ..

ಯಲಹಂಕ: ಉತ್ತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಕಾಡಿಗಾನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶ್ರೀಮತಿ ಕಾವ್ಯ, ಉಪಾಧ್ಯಕ್ಷರಾಗಿ ಬಂಡಿಕೊಡಿಗೇಹಳ್ಳಿ ಕ್ಷೇತ್ರದ ಶ್ರೀಮತಿ ನಳೀನ್ ರಾಜಕುಮಾರ್ ಆಯ್ಕೆಗೊಂಡರು. https://youtu.be/I2ipsQN7P6Q ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಜ್ಯೋತಿ ಕಲ್ಲೇಶ್ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕಿರಣ್ ಕುಮಾರ್,...

ಕೂದಲು ಬಾಚುವಾಗ ಈ ರೀತಿ ಮಾಡಿದ್ರೆ ದರಿದ್ರಕ್ಕೆ ದಾರಿ ಮಾಡಿಕೊಟ್ಟಂತೆ..!

ಹೆಣ್ಣು ಮಕ್ಕಳು ಮನೆಯಲ್ಲಿ ತಲೆಕೂದಲು ಬಾಚಿಕೊಳ್ಳುವ ರೀತಿ ಕೂಡ ಮನೆಯ ಒಳಿತು ಕೆಡಕಿಗೆ ಕಾರಣವಾಗುತ್ತದೆ. ಕೂದಲು ಬಾಚಿಕೊಳ್ಳುವಾಗ ಯಾವ ನಿಯಮ ಅನುಸರಿಸಬೇಕು..? ಹೇಗೆ ಬೇಕೆಂದರೆ ಹಾಗೆ ತಲೆ ಕೂದಲು ಬಾಚಿದ್ದಲ್ಲಿ ಉಂಟಾಗುವ ಪರಿಣಾಮವೇನು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ತಲೆ ಕೂದಲು ಬಾಚಿಕೊಳ್ಳುವಾಗ ಒಂದು ಕಡೆ ನಿಂತು ತಲೆಕೂದಲು ಬಾಚಿಕೊಂಡು, ಬಾಚಣಿಕೆಗೆ ತಾಗಿದ ಕೂದಲು ಮತ್ತು...

ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..?

ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆಗಳ ಸೂಚನೆಯಂತೆ. ಯಾವುದು ಆ ಸೂಚನೆ, ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. https://youtu.be/I2ipsQN7P6Q ಕೆಲವರಿಗೆ ಮುಖದ ಮೇಲೆ ಬಂಗು ಬಂದರೆ ಎರಡು ವರ್ಷಗಳ ಕಾಲ ಉಳಿದುಕೊಳ್ಳುತ್ತೆ. ಕೆಲವರಿಗೆ 7, 15, 18 ವರ್ಷಗಳ ಕಾಲವೂ ಇರುತ್ತೆ....

ಮುಂಬೈ ಸಿದ್ಧಿವಿನಾಯಕನ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು..?

ಯಾವುದೇ ಶುಭಕಾರ್ಯ ಆರಂಭವಾಗುವ ಮುನ್ನ ನಾವು ಮಹಾಗಣಪತಿಯನ್ನ ಪೂಜಿಸುವುದು ವಾಡಿಕೆ. ಅಂಥ ಗಣಪತಿಯ ಹೆಸರಿನ ದೇವಸ್ಥಾನವೊಂದು ಮುಂಬೈನಲ್ಲಿದ್ದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೀತಾರೆ. ಆ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ. https://youtu.be/tPOXync4rgw ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇಡೀ ಭಾರತದಲ್ಲೇ ಫೇಮಸ್ ದೇವಸ್ಥಾನ. ಪ್ರತಿ ನಿತ್ಯ...

ಬೆಂಗಳೂರಿಗರಿಗೆ ಗುಡ್ ನ್ಯೂಸ್: ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ..!

ಇಡೀ ರಾಜ್ಯದಲ್ಲಿ ಕೋವಿಡ್ ಪ್ರಕರಣ 4ಸಾವಿರವಾದರೆ, ಅದರಲ್ಲಿ ಅರ್ಧ ಅಂದರೆ 2 ಸಾವಿರ ಕೊರೊನಾ ಕೇಸ್ ಬೆಂಗಳೂರಿನದ್ದಾಗಿರುತ್ತಿತ್ತು. ಆದ್ರೀಗ ಬೆಂಗಳೂರಿನಲ್ಲಿ ಕೊರೊನಾ ರೋಗಿಗಳು ಗುಣಮುಖರಾಗುತ್ತಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. https://youtu.be/boI4hy29e9E ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಇದುವರೆಗೂ 27,877 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. https://youtu.be/eaMv8cNOm7E ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ...

ರಾಮಮಂದಿರ ನಿರ್ಮಾಣಕ್ಕಾಗಿ ಉಪವಾಸ ವೃತ ಮಾಡಿದ್ದ ಅಜ್ಜಿ: ಅಯೋಧ್ಯೆಯಲ್ಲೇ ಉಪವಾಸ ಮುಗಿಸುವುದಾಗಿ ಪಣ..!

ಅಂತೂ ಇಂತೂ ಹಲವು ವರ್ಷದ ಹೋರಾಟಕ್ಕೆ ಇಂದು ಗೆಲುವು ಸಿಕ್ಕಿದ್ದು, ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಇಷ್ಟು ವರ್ಷಗಳ ಕಾಲ ಹೋರಾಡಿದವರ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಆದ್ರೆ ನಾವಿಂದು ಹೇಳ ಹೊರಟಿರುವ ಅಜ್ಜಿಯೊಬ್ಬರು ಹಲವು ವರ್ಷಗಳಿಂದ ರಾಮಮಂದಿರ ನಿರ್ಮಾಣವಾಗಲಿ ಎಂದು ಉಪವಾಸ ಮಾಡಿದ್ದಾರೆ. ಅವರ ಉಪವಾಸದ ಫಲವಾಗಿ ಇಂದು ಅವರ ಆಸೆ ಈಡೇರಿದೆ. https://youtu.be/boI4hy29e9E ಮಧ್ಯಪ್ರದೇಶದವರಾದ...

ರಾಮಮಂದಿರ ನಿರ್ಮಾಣದ ಬಗ್ಗೆ ಕುಮಾರಸ್ವಮಿ ಹೇಳಿದ್ದೇನು..?

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಭೂಮಿಪೂಜೆಯಾದ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶವೆಂಬುದು ನನ್ನ ಅನಿಸಿಕೆ. https://youtu.be/boI4hy29e9E ಎಲ್ಲರ ಹೃನ್ಮನಗಳಲ್ಲಿ ನೆಲೆಸಿರುವ ರಾಮನ ಎಲ್ಲ ತತ್ವಾದರ್ಶಗಳಿಗೆ ಮಂದಿರವು ಸಂಕೇತವಾಗಲಿ. ಭಾರತದ ಹೆಗ್ಗುರುತಾಗಲಿ....

ಎಸ್‌ಪಿಬಿಗೂ ಕೊರೊನಾ, ಬಾಬ್ರಿ ಮಸೀದಿ ಬಗ್ಗೆ ಓವೈಸಿ ಟ್ವೀಟ್, ರಾಣಾ ಮದುವೆಗೆ 30 ಮಂದಿಗಷ್ಟೇ ಆಹ್ವಾನ..!

ಸತತ ಎರಡು ಬಾರಿ ಶಾಸಕರಾಗಿದ್ದ ಸತ್ಯನಾರಾಯಣ್ ಕೊನೆಯುಸಿರೆಳೆದಿದ್ದು, ಪಿತ್ತಜನಕಾಂಗ ಕಾಯಿಲೆಯಿಂದ ಬಳಲುತ್ತಿದ್ದ ಶಾಸಕರು ಮಣಿಪಾಲ್ ಆಸ್ಪತ್ರೆ ನಿರ್ದೇಶಕರು ಮನೀಶ್ ರೈ ಶಾಸಕ ಸತ್ಯನಾರಾಯಣ ನಿಧನವನ್ನ ಖಚಿತ ಪಡಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ. ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೂ ಕೊರೊನಾ ಬಂದಿದ್ದು, ಈ ಬಗ್ಗೆ ಸ್ವತಃ ಎಸ್‌ಪಿಬಿ...
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img