Wednesday, July 15, 2026

karnataka news

ಡ್ರೋಣ್ ಪ್ರತಾಪನನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು..!

ಡ್ರೋಣ್ ಪ್ರತಾಪ್.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಸದ್ದು ಮಾಡುತ್ತಿರುವ ಹುಡುಗ. ಡ್ರೋಣ್ ತಯಾರಿಸಿದ್ದೇನೆಂದು ಹೇಳಿ ಎರಡು ವರ್ಷದಿಂದ ಸನ್ಮಾನ ಮಾಡಿಸಿಕೊಂಡು ಬಂದಿದ್ದ ಪ್ರತಾಪನ ಬಣ್ಣ ಸದ್ಯ ಬಯಲಾಗಿದ್ದು, ಈತ ಮಾಡಿದ ಎಡವಟ್ಟಿನಿಂದ ಪೊಲೀಸರ ಪಾಲಾಗಿದ್ದಾನೆ. ಈ ಕೊರೊನಾ ಟೈಮಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವುದನ್ನ ನಿಷೇಧಿಸಿದ್ದರೂ, ಪ್ರತಾಪ್ ಮಂಡ್ಯದಿಂದ ಬೆಂಗಳೂರಿಗೆ ಬಂದ....

ಜುಲೈ 21, 2020ರ ರಾಶಿ ಭವಿಷ್ಯ

ಮೇಷ: ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ನೂತನ ಕೆಲಸ ಕಾರ್ಯಗಳಿಗೆ ಸ್ಪಷ್ಟ ನಿರ್ಧಾರದ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಶ್ರದ್ಧೆ ತೋರಿಸುವುದು. ವೃಷಭ: ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಲ್ಲಿ ಕಂಕಣಬಲಕ್ಕೆ ಪೂರಕವಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳತಕ್ಕದ್ದು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಿದೆ. ಮಿಥುನ: ನಿರುದ್ಯೋಗಿಗಳು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು...

ಶನಿದೇವನ ಕೃಪೆ ಇರಬೇಕಂದ್ರೆ ಈ ಗಿಡಕ್ಕೆ ಅರಿಷಿನ ನೀರು ಹಾಕಿ..

ತುಳಸಿ ಗಿಡ, ನಿಂಬೆ ಹಣ್ಣಿನ ಗಿಡ, ಅರಿಷಿನ- ಕುಂಕುಮ, ತೆಂಗಿನಕಾಯಿ ಇವೆಲ್ಲ ದೈವಿಕ ಗುಣಗಳುಳ್ಳದ್ದಾಗಿದೆ. ದೇವರ ಪೂಜೆಗೆ ಉಪಯೋಗವಾಗುವ ಈ ವಸ್ತುಗಳು ನಮ್ಮ ಜೀವನದ ಸಂಕಷ್ಟ ಪರಿಹರಿಸುವಲ್ಲೂ ಸಹಕಾರಿಯಾಗಿದೆ. ಅದು ಹೇಗೆ..? ಇಂಥ ವಸ್ತುಗಳಿಂದ ಹೇಗೆ ನಾವು ನಮ್ಮ ಜೀವನದ ಕಷ್ಟವನ್ನ ಪರಿಹರಿಸಿಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಬನ್ನಿ. ಶನಿ ದೇವನ ಕೃಪೆ ಇದ್ದರೆ ಜೀವನದಲ್ಲಿ ಎಲ್ಲವೂ...

ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಏನು ಮಾಡಬೇಕು..? ಇದು ಯಾವುದರ ಸೂಚನೆ..?

ಹಲವರಿಗೆ ಹಲವು ಬಾರಿ ರಸ್ತೆಯಲ್ಲಿ ಹಣ ಸಿಗುತ್ತದೆ. ರಸ್ತೆಯಲ್ಲಿ ಹಣ ಸಿಕ್ಕರೆ ಅದೃಷ್ಟ ಖುಲಾಯಿಸಿದಂತೆ ಅಂತಾನೂ ಹೇಳ್ತಾರೆ. ಆದ್ರೆ ರಸ್ತೆಯಲ್ಲಿ ಸಿಕ್ಕ ಹಣವನ್ನ ಹಾಗೇ ತಂದು ಮನೆಯಲ್ಲಿ ಇರಿಸುವಂತಿಲ್ಲ. ಅಲ್ಲದೇ, ಸಿಕ್ಕ ನಾಣ್ಯವನ್ನ ಖರ್ಚು ಮಾಡಬಾರದು. ಇನ್ನು ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನ ಮನೆಗೆ ತಂದು ಅರಿಷಿನದ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ದೇವರಕೊಣೆಯಲ್ಲಿ ಒಂದು ಚಿಕ್ಕ ಬೌಲ್‌ನಲ್ಲಿ...

ತುಳು ನಾಡಿನಲ್ಲಿ ಆಚರಿಸುವ ಆಟಿ ಅಮವಾಸ್ಯೆಯ ವಿಶೇಷತೆಗಳೇನು ಗೊತ್ತಾ..?

ಕರ್ನಾಟಕದಲ್ಲಿ ತನ್ನ ವಿಭಿನ್ನ, ವಿಶಿಷ್ಟ ಆಚರಣೆಯಿಂದ ಹೆಸರಾದ ತುಳುನಾಡಿಗರಿಗೆ ಇಂದು ಆಟಿ ಅಮವಾಸ್ಯೆಯ ಸಂಭ್ರಮ. ಆಟಿ ಅಮವಾಸ್ಯೆಯ ವಿಶೇಷವೇನು..? ಈ ದಿನ ಏನೇನು ಮಾಡಲಾಗುತ್ತದೆ..? ಇದೆಲ್ಲದರ ಬಗ್ಗೆ ಇಂದು ಚಿಕ್ಕ ಮಾಹಿತಿ ನೀಡಲಿದ್ದೇವೆ. ಆಟಿ ಅಮವಾಸ್ಯೆ. ತುಳು ನಾಡಿಗರಿಗೆ ಇದು ವಿಶೇಷ ದಿನ. ಶ್ರಾವಣ ಮಾಸವನ್ನ ತುಳುವರು ಆಟಿ ತಿಂಗಳು ಎಂದು ಹೇಳುತ್ತಾರೆ. ಈ...

ಮನೆಯಲ್ಲಿ ಚಪ್ಪಲಿ ಹಾಕಿ ತಿರುಗಬಾರದು ಯಾಕೆ ಗೊತ್ತಾ..?

ಮನೆಯಲ್ಲಿ ಚಪ್ಪಲಿ ಯಾಕೆ ಧರಿಸಬಾರದು, ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದರಿಂದ ಏನಾಗುತ್ತದೆ ಅನ್ನೋದರ ಬಗ್ಗೆ ತಿಳಿಸಿಕೊಡಲಿದ್ದೇವೆ. ಈಗಂತೂ ಮನೆಯಲ್ಲಿ ಚಪ್ಪಲಿ ಹಾಕೊಂಡು ತಿರುಗಾಡೋದು ಫ್ಯಾಷನ್ ಆಗಿಬಿಟ್ಟಿದೆ. ಕೆಲ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ರೂಮ್ ಒಳಗೆ ಹಾಕೊಂಡು ತಿರುಗೋಕ್ಕಂತಾನೇ ವೆರೈಟಿ ವೆರೈಟಿ ಚಪ್ಪಲಿ ಕೊಂಡುಕೊಳ್ತಾರೆ. ಅದರಲ್ಲೂ ರೂಮೆಟ್ಸ್‌ ಜೊತೆ ಕಾಂಪಿಟೇಶನ್ ಮಾಡ್ತಾರೆ. ಕೆಲವರು ಸ್ವಚ್ಛತೆಯ ದೃಷ್ಟಿಯಿಂದ...

ರಾಗಿಯಿಂದಾಗುವ ಲಾಭಗಳೇನು ಅಂತಾ ಕೇಳಿದ್ರೆ ಇನ್ಮೇಲೆ ಪ್ರತಿದಿನ ರಾಗಿ ತಿಂತೀರಾ..!

ಶಕ್ತಿ ಬರ್ಬೇಕಂದ್ರೆ ರಾಗಿ ತಿನ್ಬೇಕು, ರಾಗಿ ತಿಂದವನಿಗೆ ರೋಗವಿಲ್ಲ, ರಾಗಿ ಮುದ್ದೆ ಗಟ್ಟಿ ನಿದ್ದೆ. ಹೀಗೆ ಸಾಲು ಸಾಲು ಮಾತುಗಳನ್ನ ನಾವು ರಾಗಿ ಬಗ್ಗೆ ಕೇಳ್ಪಟ್ಟಿದ್ದೇವೆ. ಅಷ್ಟೇ ಏಕೆ ಕೊರೊನಾ ಆರ್ಭಟ ಜೋರಾಗಿದ್ದರ ಪರಿಣಾಮವಾಗಿ ನಾನ್‌ವೆಜ್ ಬಿಟ್ಟು ವೆಜ್ ತಿನ್ನಲು ಶುರು ಮಾಡಿದ ಕೆಲ ವಿದೇಶಿಗರು ರಾಗಿ ಮುದ್ದೆ ಮೊರೆ ಹೋಗಿದ್ದನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ...

ಕನ್ಯಾ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಕನ್ಯಾ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ನೋಡೋಣ ಬನ್ನಿ.. ಆಡಂಬರದ ಜೀವನಕ್ಕೆ ಮಾರುಹೋಗುವ ಕನ್ಯಾರಾಶಿಯವರು, ಸಹಾಯ ಮಾಡುವುದರಲ್ಲೂ ಎತ್ತಿದ ಕೈ. ಇವರು ಸ್ವಲ್ಪ ಸೋಂಬೇರಿಗಳಾಗಿದದರೂ ಕೂಡ, ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಕನ್ಯಾ ರಾಶಿಯವರು ನಗುವ ನಗಿಸುವ, ದಾನ ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿಗಳಾಗಿರ್ತಾರೆ. https://youtu.be/a1QV14dy4Tg ತೀಕ್ಷ್ಣ ಸ್ವಭಾವಿಗಳಾದ ಕನ್ಯಾರಾಶಿಯವರು, ಎಲ್ಲವನ್ನೂ ಗಮನಿಸುತ್ತಾರೆ. ಇವರ ಈ ಬುದ್ಧಿವಂತಿಕೆಯಿಂದ...

ಉದ್ಯಮ ಶುರು ಮಾಡುವವರಿಗೆ 10 ಐಡಿಯಾಗಳು..!

ನಾವಿವತ್ತು 10 ಉದ್ಯಮದ ಐಡಿಯಾಗಳನ್ನು ನೀಡಲಿದ್ದೇವೆ. 1.. ಪಾಪ್‌ಕಾರ್ನ್ ಮೇಕಿಂಗ್ ಮಷಿನ್: ಪಾಪ್‌ಕಾರ್ನ್ ಮೇಕಿಂಗ್ ಮಷಿನ್‌ನಿಂದ ಪಾಪ್‌ಕಾರ್ನ್ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಶಾಲೆಯಲ್ಲಿ ಗ್ಯಾದರಿಂಗ್, ಯಾವುದಾದರೂ ಮೇಳ, ಅಥವಾ ಥಿಯೇಟರ್ ಬಳಿ ಈ ಅಂಗಡಿ ತೆರೆದರೆ ಒಳ್ಳೆಯ ಲಾಭ ಪಡೆಯಬಹುದು. 2.. ಪಾನೀಪುರಿ ಶಾಪ್: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ....

ಭಾರತೀಯ ವ್ಯಕ್ತಿಗೆ ದುಬೈನಲ್ಲಿ ಕೊರೊನಾ ಚಿಕಿತ್ಸೆ: ಬಿಲ್ ಬಗ್ಗೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..!

ದುಬೈನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ವ್ಯಕ್ತಿಗೆ ಅಲ್ಲಿನ ಆಸ್ಪತ್ರೆ 1.52 ಕೋಟಿ ಬಿಲ್ ಮಾಡಿದೆ. ತೆಲಂಗಾಣದವರಾದ ಒಡ್ನಾಲಾ ರಾಜೇಶ್(42) ಎಂಬುವರಿಗೆ ಕೊರೊನಾ ಸೋಂಕು ಹರಡಿದ್ದು, ಏಪ್ರಿಲ್ 23ರಂದು ದುಬೈನ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. 80 ದಿನಗಳ ಕಾಲ ಇವರಿಗೆ ಕೊರೊನಾ ಟ್ರೀಟ್‌ಮೆಂಟ್ ನೀಡಲಾಗಿದೆ. ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 1.52 ಕೋಟಿ...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img