ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಬಾರಿ ಯಾವ ನಿಯಮಗಳನ್ನು ಪಾಲಿಸಬೇಕು ಅನ್ನೋದನ್ನ ನೋಡೋಣ ಬನ್ನಿ.
1.. ಶ್ರೀಗಣೇಶ ಚತುರ್ಥಿ ಹಬ್ಬವನ್ನ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ ಖಾಸಗಿ/ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು.
https://youtu.be/aMjFbSHciPA
2.. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನ...
ಖಾಲಿ ಖಜಾನೆ ತುಂಬಿಕೊಳ್ಳಲು ಬಿಬಿಎಂಪಿ, ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಜಮೀನು ಪರಬಾರೆಗೆ ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೋವಿಡ್19 ಪರಿಸ್ಥಿತಿ ಎದುರಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರದ ಈ ನಿರ್ಧಾರ ಭವಿಷ್ಯದಲ್ಲಿ ಮುಳುವಾಗಲಿದೆ....
ಇವತ್ತು ನಾವು ನಿಮಗೆ ಉದ್ದವಾದ ದಟ್ಟವಾದ ಕೂದಲಿಗೆ ಯಾವ ರೀತಿಯ ಎಣ್ಣೆ ತಯಾರಿಸಿ ಹಚ್ಚಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
https://youtu.be/aMjFbSHciPA
ಈ ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿಗಳು, 5 ಸ್ಪೂನ್ ಮೆಂತ್ಯೆಕಾಳು, ಒಂದು ದೊಡ್ಡ ಕಪ್ ತೆಂಗಿನ ಎಣ್ಣೆ, 25ರಿಂದ 30 ಫ್ರೆಶ್ ಕರಿಬೇವಿನ ಎಲೆ.
https://youtu.be/9HU2WpRo57E
ಮೊದಲು ಒಂದು ಬಾಣಲೆಯಲ್ಲಿ ಮೆಂತ್ಯೆ ಮತ್ತು ಕರಿಬೇವನ್ನ ಸಪರೇಟ್...
ಭೂ ಸುಧಾರಣಾ ಕಾಯ್ದೆ ವಿರುದ್ಧ ಕೋಲಾರದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿದ್ರು. ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ನೆತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೋಲಾರದ ತಾಲೂಕು ಕಚೇರಿ ಮುಂಭಾಗ ಪ್ರೊಟೆಸ್ಟ್ ಮಾಡಲಾಯಿತು.
ಪ್ರಗತಿಪರ, ರೈತಪರ, ಕಾರ್ಮಿಕ ಪರ ಇರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಇದು...
ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರಬೇಕು. ಮನೆಯಲ್ಲಿ ಅಭಿವೃದ್ಧಿಯಾಗಬೇಕು. ಮನೆಜನ ಆರೋಗ್ಯವಾಗಿರಬೇಕು ಅಂದರೆ ನೀವು ಒಂದು ವಸ್ತುವನ್ನ ನಿಮ್ಮ ಮನೆ ಬಾಗಿಲಿಗೆ ಕಟ್ಟಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.
https://youtu.be/Enf7ZUqOagM
ಮನೆಯ ಮುಂಬಾಗಿಲಿಗೆ, ಹೊರಗಿನಿಂದ ಎಲ್ಲರಿಗೂ ಕಾಣುವ ರೀತಿ ನೀವು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಆ್ಯಲೋವೇರಾ ಗಿಡವನ್ನ...
ಎರಡು ವಾರಗಳ ಹಿಂದಷ್ಟೇ ಕೊರೊನಾ ತಗುಲಿ ಚಿಕಿತ್ಸೆ ಪಡೆದು ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
https://youtu.be/9HU2WpRo57E
ಬಳಲಿಕೆ ಮತ್ತು ಕೈ ಕಾಲು ನೋವಿನಿಂದ ಬಳಲುತ್ತಿರುವ ಅಮಿತ್ ಶಾರನ್ನು ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿಂದಲೇ ಅಮಿತ್ ಶಾ ಕಾರ್ಯ ನಿರ್ವಹಿಸಲಿದ್ದಾರೆಂದು ಟ್ವೀಟ್ ಮಾಡಲಾಗಿದೆ.
https://youtu.be/CxQGUuPUJMs
ಕೆಲ...
ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿ ಪ್ರಕರಣದ ಬಗ್ಗೆ ಕೆಲ ಟ್ರೋಲ್ಗಳಾಗುತ್ತಿದ್ದು, ಅದರಲ್ಲಿ ಆರೋಪಿಯೊಬ್ಬನ ಸಹೋದರಿ ಕೊತ್ತಂಬರಿ ಸೊಪ್ಪಿನ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಸ್ಯಾಂಡಲ್ವುಡ್ ಸೆಲೆಬ್ರಿಟಿ ಕವಿರಾಜ್ ತಮ್ಮ ಫೇಸ್ಬುಕ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೆಳಗಿನಂತೆ ಬರೆದಿರುವ ಕವಿರಾಜ್ ಟ್ರೋಲ್ಗಳ ಬಗ್ಗೆ ತೀವ್ರ...
ಸಾಲ ಸೋಲ ಹೆಚ್ಚಾಗಿದೆ. ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ. ಮನೆಯಲ್ಲಿ ಶಾಂತಿ ನೆಮ್ಮದಿಯೇ ಇಲ್ಲ. ಕಷ್ಟದ ಮೇಲೆ ಕಷ್ಟಗಳು ಬರುತ್ತಿವೆಯಾದರೆ, ನೀವೊಂದು ಪ್ರಯೋಗ ಮಾಡಬೇಕು. ಯಾವುದು ಆ ಪ್ರಯೋಗ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.
https://youtu.be/3iINLy3mdTk
ಮೂರು ಶುಕ್ರವಾರ ರಾತ್ರಿಯ ವೇಳೆ ನೆಲದ ಮೇಲೆ ಕುಳಿತು ಎರಡು ಲವಂಗವನ್ನ ಎರಡೂ ಕೈಯಲ್ಲಿಟ್ಟುಕೊಂಡು, ಲಕ್ಷ್ಮೀ ದೇವಿ ಮತ್ತು ಮನೆ ದೇವರಲ್ಲಿ ನಿಮಗಿರುವ...
ಹಣಕಾಸಿನ ಸಮಸ್ಯೆ ಇದ್ದಲ್ಲಿ, ಕೊಟ್ಟ ಸಾಲ ವಾಪಸ್ ಬರಬೇಕಾದಲ್ಲಿ ನಿಮ್ಮ ಪರ್ಸ್ನಲ್ಲಿ ಈ ಒಂದು ವಸ್ತು ಇಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
https://youtu.be/Enf7ZUqOagM
ಸಂಬಳ ಬಂದ ಮರುದಿನವೇ ಎಲ್ಲ ಖಾಲಿಯಾಗಿ ಹೋಗುತ್ತದೆ. ಸಾಲ ತೆಗೆದುಕೊಂಡವರು ಮತ್ತೆ ವಾಪಸ್ ಅದನ್ನು ಕೊಡುವ ಮನಸ್ಸು ಮಾಡುವುದಿಲ್ಲ. ಒಟ್ಟಿನಲ್ಲಿ ದುಡ್ಡಿನ ಸಮಸ್ಯೆ ಕಾಡುತ್ತಿದೆ ಎಂದಾದರೆ...
ಮನೆಯಲ್ಲಿ ನಾವು ಮಾಡುವ ಕೆಲ ಕೆಲಸದಿಂದ ಧನಾಭಿವೃದ್ಧಿಯಲ್ಲಿ, ಆರೋಗ್ಯದಲ್ಲಿ, ನೆಮ್ಮದಿಯಲ್ಲಿ ಏರುಪೇರಾಗಿಬಿಡುತ್ತದೆ. ಹಾಗಾದ್ರೆ ಮನೆಯಲ್ಲಿ ನಾವು ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋದರ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.
https://youtu.be/kD29ezoLm0I
ಕೆಲ ಮನೆಯಲ್ಲಿ ಮಕ್ಕಳು ದೀಪಗಳನ್ನ ಬಾಯಿಂದ ಉಫ್ ಅಂತಾ ಊದಿ ಆರಿಸಿಬಿಡುತ್ತಾರೆ. ಇದು ಮನೆಗೆ ಒಳ್ಳೆಯದಲ್ಲ. ಹಿರಿಯರು ಅವರಿಗೆ ಈ ಬಗ್ಗೆ ತಿಳಿಹೇಳಬೇಕು. ಹೀಗೆ...