Friday, July 11, 2025

Latest Posts

ಈ ಒಂದು ವಸ್ತು ನಿಮ್ಮ ಪರ್ಸ್‌ನಲ್ಲಿದ್ದರೆ, ಧನಾಗಮನ ಖಂಡಿತ..!

- Advertisement -

ಹಣಕಾಸಿನ ಸಮಸ್ಯೆ ಇದ್ದಲ್ಲಿ, ಕೊಟ್ಟ ಸಾಲ ವಾಪಸ್ ಬರಬೇಕಾದಲ್ಲಿ ನಿಮ್ಮ ಪರ್ಸ್‌ನಲ್ಲಿ ಈ ಒಂದು ವಸ್ತು ಇಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.

ಸಂಬಳ ಬಂದ ಮರುದಿನವೇ ಎಲ್ಲ ಖಾಲಿಯಾಗಿ ಹೋಗುತ್ತದೆ. ಸಾಲ ತೆಗೆದುಕೊಂಡವರು ಮತ್ತೆ ವಾಪಸ್ ಅದನ್ನು ಕೊಡುವ ಮನಸ್ಸು ಮಾಡುವುದಿಲ್ಲ. ಒಟ್ಟಿನಲ್ಲಿ ದುಡ್ಡಿನ ಸಮಸ್ಯೆ ಕಾಡುತ್ತಿದೆ ಎಂದಾದರೆ ನಿಮ್ಮ ಪರ್ಸಿನಲ್ಲಿ ಈ ಒಂದು ವಸ್ತುವನ್ನ ಇರಿಸಿಕೊಳ್ಳಿ. ಯಾವುದು ಆ ವಸ್ತು ಎಂದರೆ, ಅರಿಷಿನ ಬಣ್ಣದ ಬಟ್ಟೆ.

ಅಂಗಡಿಯಿಂದ ಒಂದು ಬಿಳಿ ಬಟ್ಟೆ ತಂದು, ಅದನ್ನ ಚೆನ್ನಾಗಿ ತೊಳೆದು, ಅರಿಶಿನದ ನೀರಿನಲ್ಲಿ ಅದ್ದಬೇಕು. ನಂತರ ಆ ವಸ್ತ್ರದ ಮೇಲೆ ಓಂ ಲಕ್ಷ್ಮೀಪತಿ ವಿಷ್ಣುವೇ ನಮಃ ಎಂದು ಬರಿಯಬೇಕು. ತದನಂತರ ಈ ಬಟ್ಟೆಯ ಮೇಲೆ ಅಕ್ಷತೆ ಹಾಕಿ, ಗಂಧದ ಕಡ್ಡಿ ಬೆಳಗಿ, ಈ ಮಂತ್ರವನ್ನೇ 108 ಬಾರಿ ಜಪಿಸಿ, ದೇವರನ್ನ ಪೂಜಿಸಿ, ನಿಮ್ಮ ಪರ್ಸ್‌ನಲ್ಲಿ ಈ ಬಟ್ಟೆ ಹಾಕಿ.

ಮಂಗಳವಾರ, ಗುರುವಾರ ಅಥವಾ ಶುಕ್ರವಾರ ಈ ಕೆಲಸ ಮಾಡಿದ್ರೆ ಸಾಕು. ಸ್ನಾನ ಮಾಡಿ ಈ ಕೆಲಸವನ್ನ ಮಾಡಬೇಕು. ಆದರೆ ನೆನಪಿನಲ್ಲಿಡಿ ಯಾವುದೇ ಕಾರಣಕ್ಕೂ ಈ ವಸ್ತ್ರವನ್ನಿಟ್ಟ ಪರ್ಸ್‌ನ್ನ ನೆಲಕ್ಕೆ ತಾಕಿಸಬಾರದು. ಅಥವಾ ಕೆಳಗೆ ಬೀಳಿಸಬಾರದು. ಹೀಗೆ ಮಾಡಿದ್ದಲ್ಲಿ ಆ ವಸ್ತ್ರಕ್ಕಿದ್ದ ಶಕ್ತಿ ಹೊರಟು ಹೋಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss