ಆಗಸ್ಟ್ 10 ಅಂದ್ರೆ ಸೋಮವಾರ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಆಗಸ್ಟ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಸುದ್ದಿ ಹರಿದಾಡಿದ್ದು, ಇದು ಸುಳ್ಳು ಎಂದು ಸುರೇಶ್ಕುಮಾರ್ ಸ್ಪಷ್ಟನೆ ನೀಡಿದ್ದು. ಇದೀಗ ವಿದ್ಯಾರ್ಥಿಗಳ ಗೊಂದಲ ದೂರವಾಗಿ ಸೋಮವಾರ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ.
ಮೊನ್ನೆ ತಾನೇ ಅಸಾವುದ್ದೀನ್ ಓವೈಸಿ ಬಾಬ್ರಿ...
ಇಂದು ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ್ದು, ಮಕ್ಕಳಿಗೆ ಇನ್ನು ಮುಂದೆ ಪುಸ್ತಕದ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
https://youtu.be/1yrKY34dGFw
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳ ಸಮಾವೇಶವನ್ನ ಉದ್ಘಾಟಿಸಿ ಪ್ರಧಾನಿಯವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಜಗತ್ತಿಗೆ ವಿಸ್ತೃತವಾದ ತಿಳಿವಳಿಕೆ ಈ ಸಮಾವೇಶದ ಮೂಲಕ...
ರಾಜ್ಯದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಆಗ್ರಹಿಸುತ್ತೇನೆ.
https://youtu.be/1yrKY34dGFw
ಈ ಬಾರಿಯೂ ರಾಜ್ಯ ಅತಿವೃಷ್ಟಿಯ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ರೈತರು ಕಂಗಾಲಾಗಿದ್ದಾರೆ. ಉತ್ತರ...
ಪುದೀನಾ ಎಲೆ, ಎಲ್ಲಾ ಚಾಟ್ಸ್ನಲ್ಲೂ ಸಾಮಾನ್ಯವಾಗಿ ಬಳಸೋ ವಸ್ತು ಇದು. ಈ ಚಟ್ನಿ ಇಲ್ಲದೇ ಪಾನಿಪುರಿ ಮಾಡೋಕ್ಕೆ ಸಾಧ್ಯಾನೇ ಇಲ್ಲಾ. ಇಂಥ ಸ್ವಾದಿಷ್ಟ ರುಚಿ ಕೊಡುವ ಪುದೀನಾ ಎಲೆ ಬರೀ ಸವಿಯಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕರವೂ ಹೌದು. ಇವತ್ತು ನಾವು ಪುದೀನಾ ಸೇವಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ಬಾಯಿ ವಾಸನೆ ಬರುವ ಸಮಸ್ಯೆ...
ಈ ಮೊದಲೇ ನಾವು ನಿಮಗೆ ಪೊರಕೆ ನಮ್ಮನ್ನು ಲಕ್ಷಾಧಿಪತಿ ಮಾಡಬಹುದು ಅಥವಾ ಭಿಕ್ಷಾಧಿಪತಿ ಮಾಡಬಹುದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೆವು. ಅಂತೆಯೇ ಇಂದು ಕೆಲ ಸಮಯದಲ್ಲಿ ಕಸಗುಡಿಸಕೂಡದು. ಯಾವುದು ಆ ಸಮಯ ಅನ್ನೋದನ್ನ ತಿಳಿಸಿಕೊಡಲಿದ್ದೇವೆ.
ಎಲ್ಲರಿಗೂ ಸಂಜೆ ವೇಳೆ ಕಸಗುಡಿಸಬಾರದು ಅನ್ನೋದು ಗೊತ್ತೇ ಇದೆ. ಸಂಜೆ ದೀಪ ಹಚ್ಚಿದ ಬಳಿಕ ಕಸ ಗುಡಿಸುವುದರಿಂದ ಮನೆಗೆ ಒಳಿತಾಗುವುದಿಲ್ಲ. ಅಲ್ಲದೇ...
ಹಿಂದೂ ಧರ್ಮದ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಸತ್ಯನಾರಾಯಣ ಪೂಜೆ ಮಾಡೇ ಮಾಡಿರ್ತಾರೆ. ಅಥವಾ ಪೂಜೆಯಲ್ಲಿ ಭಾಗಿಯಾಗಿರ್ತಾರೆ. ಈ ಸತ್ಯನಾರಾಯಣ ಪೂಜೆಯನ್ನ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡ್ತಾರೆ ಅನ್ನೋ ಮಾತಿದೆ. ಹಾಗಾದ್ರೆ ಯಾಕೆ ಪೂಜೆ ಮಾಡ್ತಾರೆ..? ಏನಿದರ ರಹಸ್ಯ ಅನ್ನೋದನ್ನ ನೋಡೋಣ.
https://youtu.be/ihQz4Zt8l4w
ಶ್ರೀ ವಿಷ್ಣುವಿನ ಮತ್ತೊಂದು ರೂಪವೇ ಸತ್ಯನಾರಾಯಣ. ಈ ಪೂಜೆಗೆ ಸಂಬಂಧಿಸಿದ ಕಥೆ ಓದಿ,...
ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ಫ್ಯಾಷನ್ ಕಂಡುಬಂದಿದೆ. ಕೆಲ ಶ್ರೀಮಂತರು ಅಂಥ ಫ್ಯಾಷನ್ ಅನುಸರಿಸಲು ಶುರು ಮಾಡಿದ್ದಾರೆ. ಬಾಳೆ ಎಲೆ ಜಾಗದಲ್ಲಿ ಪ್ಲಾಸ್ಟಿಕ್ ಎಲೆ ಬಳಸೋದು, ದೀಪದ ಹಣತೆ ಇಡುವ ಜಾಗದಲ್ಲಿ ಕ್ಯಾಂಡಲ್ ಅಥವಾ ಆರ್ಟಿಫಿಶಿಯಲ್ ಹಣತೆ ಇಡೋಕ್ಕೆ ಶುರು ಮಾಡಿದ್ದಾರೆ.
https://youtu.be/imGHNOW03l8
ನೋಡಲು ಅಂದವಾಗಿ ಕಾಣತ್ತೆ ಅಂತಾ ದೇವರಿಗೆ ನಿಜವಾದ ಹೂವಿನ ಬದಲು, ಪ್ಲಾಸ್ಟಿಕ್ ಹೂವು...
ಮೇಷ : ಕಾರ್ಯಕ್ಷೇತ್ರದಲ್ಲಿ ಕಠಿಣ ನಿಲುವುಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಬೆಲೆಯನ್ನ ತಿಳಿಯುವಂತಾದೀತು. ವಾಹನ ಚಾಲಕರಿಗೆ ಚೇತರಿಕೆಯ ದಿನವಿದು, ಶುಭವಿದೆ.
ವೃಷಭ: ಸುಖ ದುಃಖ ಎರಡರ ಸಮ್ಮಿಶ್ರ ಫಲ ನಿಮಗಿದೆ. ಕೌಟುಂಬಿಕ ಒತ್ತಡಗಳು ನಿಮ್ಮನ್ನು ಬಾಧಿಸಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ತುಸು ಹೂಡಿಕೆಯನ್ನ ಮಾಡಬಹುದಾಗಿದೆ. ಆರ್ಥಿಕವಾಗಿ ಸಮಾಧಾನವಿರದು.
ಮಿಥುನ : ಅನಾವಶ್ಯಕವಾದ ಖರ್ಚುಗಳು ತೋರಿಬಂದಾವು....
ಕರ್ನಾಟಕದಲ್ಲಿ ಇಂದು ಕೊರೋನಾಗೆ 93 ಮಂದಿ ಬಲಿಯಾಗಿದ್ದಾರೆ. ಇನ್ನು ದಾಖಲೆಯ 6,805 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,58,254ಕ್ಕೆ ಏರಿಕೆಯಾಗಿದೆ. ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5602 ಸೋಂಕಿತರು ಗುಣಮುಖರಾಗಿರುವುದು ಆಶಾದಾಯಕ ವಿಚಾರವಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 2544 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ...
ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.
ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
https://youtu.be/ZrCKHSrr5qA
ಕರಾವಳಿ...
ಸಿಕ್ಕಸಿಕ್ಕಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ಹಂಚಿಕೊಳ್ಳುವವರೇ ಎಚ್ಚರ! ಹೌದು, ನಿಮ್ಮ ಈ ಸಣ್ಣ ಅಜಾಗರೂಕತೆ ನಿಮ್ಮನ್ನು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು. ಸೈಬರ್ ವಂಚಕರು ನಿಮ್ಮ...