Sunday, March 8, 2026

]karnataka tv

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ, ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ ಎಂಟು ಎಕರೆ ಜಾಗವನ್ನು ಕೋರಲಾಗಿದೆ. ಪ್ರಸ್ತುತ ಇರುವ ಹಿಂಕಾಳ್, ಕುವೆಂಪುನಗರ ಮತ್ತು ಸತ್ತಗಳ್ಳಿ ಡಿಪೋಗಳ ಜೊತೆಗೆ, ಹುಣಸೂರು, ಟಿ. ನರಸೀಪುರ, ನಂಜನಗೂಡು...

ATM ಪಿನ್ 6 ಆಗ್ಬೇಕಿತ್ತು… ಆದ್ರೆ ಯಾಕೆ 4 ಆಯ್ತು ಗೊತ್ತಾ?

ನಮ್ಮ ಜನ ಎಷ್ಟೆ ಓದಿದರೂ ದಡ್ಡರೆ. ಅಕೌಂಟ್‌ ಅಲ್ಲಿ ಕೋಟಿ ಕೋಟಿ ಇಟ್ಟಿದ್ರೂ ದಡ್ಡನೇ. ATM ಗೆ ಹೋಗ್ತೀವಿ ಬೇಕಾದಷ್ಟು ದುಡ್ಡು ಕೂಡ ಡ್ರಾ ಮಾಡ್ಕೊಂಡು ಬರ್ತೀವಿ. ಡ್ರಾ ಮಾಡಬೇಕಿದ್ರೆ ಯಾರಿಗೂ ಗೊತ್ತಾಗ್ದೆ ಇರುವ ಹಾಗೇ ಆ 4 ಅಂಕಿಯ ಪಿನ್‌ ಹೊಡ್ದು ಸುಮ್ನೆ ದುಡ್ಡು ತರ್ತಿರದೆ. ಆದರೆ ಯಾವತ್ದರೂ ನಾವು ಯೋಚನೆ ಮಾಡಿದ್ವ...

200 ವಿಮಾನಗಳ ಹಾರಾಟ ರದ್ದು : ಪ್ರಯಾಣಿಕರ ಆಕ್ರೋಶ

ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದೆ. ಮುಚ್ಕೊಂಡ್ ಮನೆಗೆ ಹೋಗಿ..ಅಂತಾ ಇನಡೈರೆಕ್ಟ್‌ ಆಗಿ ಹೇಳಿದ್ದಾಂಗಯ್ತು. crew shortageಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ಪೋರ್ಟ್‌ ಅಲ್ಲೆ ಕಿರುಚಾಡಿ ಕೂಗಾಡಿದ್ದಾರೆ. ಇದು ಒಂದು ಇವತ್ತು ಒಂದು ದಿನದ ಕತೇಯಲ್ಲ, ನೆನನೆ ನನೂ ಇದೇ ಪರಿಸ್ಥಿತಿ ಆಗಿತ್ತು. ಈ ಹಿಂದೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗೆ ಭಯೋತ್ಪಾದಕ ಶಿಬಿರಗಳ ಮೇಲೆ...

ದಂಪತಿ–ಪಾಲಿಕೆ ಅಧಿಕಾರಿಗಳ ಕಿರುಕುಳ : ವೈಟ್‌ಫೀಲ್ಡ್‌ನಲ್ಲಿ ಟೆಕ್ಕಿಯ ಆತ್ಮ*ಹತ್ಯೆ

ವೈಟ್‌ಫೀಲ್ಡ್ ಪ್ರದೇಶದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ 45 ವರ್ಷದ ಮುರುಳಿ ಗೋವಿಂದರಾಜು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಮುರುಳಿ ಅವರ ತಾಯಿ ಲಕ್ಷ್ಮಿ ಅವರ ದೂರು ಆಧರಿಸಿ ಪೊಲೀಸರು ಶಶಿ ನಂಬಿಯಾರ್ (64) ಮತ್ತು ಉಷಾ ನಂಬಿಯಾರ್ (57) ದಂಪತಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ...

ರಾಜ್ಯಕ್ಕೆ ಕೇಂದ್ರದಿಂದ ಕೋಟ್ಯಂತರ ನೆರವು : ಸಹಕಾರ ಸಂಘಕ್ಕೆ ಅತಿದೊಡ್ಡ ಅನುದಾನ

ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಬೆಂಬಲ ದೊರೆಯಲಿದೆ. ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಒಟ್ಟು 4,164.95 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದ ರಾಜ್ಯಸಭಾ ಕಲಾಪದಲ್ಲಿ ಲಿಖಿತ ಉತ್ತರ ನೀಡಿದ ಅವರು, ನವೆಂಬರ್ 25ರವರೆಗೆ ದೇಶದಾದ್ಯಂತ...

ಆರ್.ಸಿ ಡಿಎಲ್ ನಲ್ಲಿ ಹೊಸ ಬದಲಾವಣೆ!

ಕರ್ನಾಟಕ ಸಾರಿಗೆ ಇಲಾಖೆ ಇದೀಗ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ. ಒಂದೇ ಸ್ಕ್ಯಾನ್‌ನಲ್ಲಿ ಸಮಗ್ರ ಮಾಹಿತಿ ಸಿಗುವಂತೆಯೇ, ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆಗೆ ಇಲಾಖೆ ಅಧಿಕೃತ ಚಾಲನೆ ನೀಡಿದೆ. ಶೀಘ್ರದಲ್ಲೇ ಎಲ್ಲ ವಾಹನ ಮಾಲೀಕರಿಗೂ ಹೊಸ ತಂತ್ರಜ್ಞಾನದ ಈ ಕಾರ್ಡ್‌ಗಳು ತಲುಪಲಿವೆ. ಶಾಂತಿನಗರದ ಸಾರಿಗೆ ಆಯುಕ್ತರ...

ದೇಶದ ಇಂದಿನ ಪ್ರಮುಖ ಸುದ್ದಿಗಳು – 03/12/2025

1. ಪುಟಿನ್‌ ಭದ್ರತೆಗೆ 5 ಸುತ್ತಿನ ಕೋಟೆ ಸಿದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಭೇಟಿಗೆ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಐದು ಹಂತಗಳ ಹೈ-ಸೇಕ್ಯುರಿಟಿ ಜಾರಿಯಾಗಿದೆ. ರಷ್ಯಾದ ಅಧ್ಯಕ್ಷೀಯ ಭದ್ರತಾ ದಳದಿಂದ ತರಬೇತಿ ಪಡೆದ ಸಿಬ್ಬಂದಿ, ಭಾರತದ NSG ಕಮಾಂಡೊಗಳು, ಸ್ನೈಪರ್‌ಗಳು, ಜಾಮರ್‌ಗಳು, ಡ್ರೋನ್‌ಗಳು ಹಾಗೂ AI ಆಧಾರಿತ ಮುಖ ಗುರುತು ಪತ್ತೆ...

ಚಳಿಗಾಲ ಅಧಿವೇಶನಕ್ಕೆ ಹೈ ಅಲರ್ಟ್ – ಸುವರ್ಣಸೌಧಕ್ಕೆ ಉಗ್ರರ ಕರಿನೆರಳು

ಬೆಳಗಾವಿ ಸುವರ್ಣಸೌಧದ ಚಳಿಗಾಲದ ಅಧಿವೇಶನಕ್ಕೆ ಉಗ್ರರ ಕರಿನೆರಳು ಆವರಿಸಿದ್ದು, ಕೇಂದ್ರ ಗುಪ್ತಚರ ಇಲಾಖೆ ದಾಳಿಯ ಎಚ್ಚರಿಕೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 8 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಸುವರ್ಣಸೌಧದ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಉಗ್ರ ದಾಳಿಯ ಭೀತಿ ಆವರಿಸಿರುವುದಾಗಿ ಕೇಂದ್ರ ಗುಪ್ತಚರ ಸಂಸ್ಥೆಗಳು ರಾಜ್ಯ...

ಹನುಮಮಾಲಾಧಾರಿಗಳ ಯಾತ್ರೆಗೆ ಹೈಅಲರ್ಟ್ ‘ಟೈಟ್ ಸೆಕ್ಯುರಿಟಿ’ 150+ CC ಕ್ಯಾಮರಾ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಹನುಮಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಭಕ್ತಿಭಾವದ ವಾತಾವರಣ ಸೃಷ್ಟಿಸಿದ್ದು, ಪಟ್ಟಣವು ಕೇಸರಿಮಯ ಬಾವುಟಗಳು ಮತ್ತು ಬಂಟಿಂಗ್ಗಳಲ್ಲಿ ರಾರಾಜಿಸುತ್ತಿದೆ. ಗಂಜಾಮಿನ ನಿಮಿಷಾಂಭ ದೇಗುಲದಿಂದ ರಂಗನಾಥ ಮೈದಾನವರೆಗೆ ಸಾಗಲಿರುವ ಈ ವಿಶಾಲ ಮೆರವಣಿಗೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿರುವ 5 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ. ಮೂಡಲಬಾಗಿಲು ಆಂಜನೇಯ ದೇಗುಲ ಪುನರ್ಪ್ರತಿಷ್ಠಾಪನೆಗಾಗಿ ಆಯೋಜಿಸಿರುವ...

ದೇವಿಯನ್ನು ದೆವ್ವ ಎಂದ ಯಡವಟ್ಟು – ರಿಷಬ್ ಶೆಟ್ಟಿಗೆ ರಣವೀರ್ ಕ್ಷಮಾಪಣೆ

ತುಳುನಾಡಿನ ದೈವವನ್ನು ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಬಾಲಿವುಡ್ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿಯ ಅಭಿನಯವನ್ನು ಹೊಗಳುವ ಸಂದರ್ಭದಲ್ಲಿ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ ಅದ್ಭುತ ಅಭಿನಯ ತೋರಿಸೋದು ನನ್ನ...
- Advertisement -spot_img

Latest News

Crime News: 3 ದಿನದಿಂದ ಒಂದೇ ಸಾಂಬಾರ್ ಬಡಿಸಿದ ವಿಷಯಕ್ಕೆ ಜಗಳ: ಜೀವನ ಅಂತ್ಯಗೊಳಿಸಿದ ಪತ್ನಿ..

Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ. 27 ವರ್ಷದ...
- Advertisement -spot_img