ಕನ್ನಡ ಬಿಗ್‌ಬಾಸ್ 12 ಈಗ 9ನೇ ವಾರಕ್ಕೆ ಬಂದಿದ್ದು, ಸ್ಪರ್ಧಿಗಳಲ್ಲಿ ಹೊಸ ಹೊಸ ಡ್ರಾಮಾ ಶುರುವಾಗಿದೆ. ಪ್ರತಿೊಬ್ಬರೂ ಈಗ ಟ್ರೋಫಿ ಕಡೆ ಕಣ್ಣು ಹಾಕಿದ್ದಾರೆ, ಅದಕ್ಕೆ ತಕ್ಕಂತೆ ಆಟವೂ ಬದಲಾಗ್ತಿದೆ. ಜೊತೆಯಾಗಿದ್ದವರ ಮಧ್ಯೆ ಕೂಡ ಈಗ ಮನಸ್ತಾಪಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.
ಈ ವಾರದ ನಾಮಿನೇಷನ್ ಟಾಸ್ಕ್ ಅಲ್ವಾ—ಬೆನ್ನಿಗೆ ಅರ್ಧ ವೃತ್ತದ ಹಲಗೆ ಕಟ್ಟಿರುವುದು, ಅದಕ್ಕೆ ಚೂರಿ...
ಇಂದು ಡಿಸಿಎಂ ಡಿಕೆಶಿವಕುಮಾರ್ ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ನಾಟಿ ಕೋಳಿ ಬ್ರೇಕ್ ಫಾಸ್ಟ್ ಅರೆಂಜ್ ಮಾಡಲಾಗಿತ್ತು. ಇಬ್ಬರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಾ ಬ್ರೇಕ್ ಫಾಸ್ಟ್ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಅವರ ಸದಾಶಿವ ನಗರದ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಡಿಕೆಶಿ ಯಾವಾಗ ಸಿಎಂ ಆಗುತ್ತಾರೆ ಎಂಬ...
ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಗ್ರಾಮದ ಮುಜರಾಯಿ ದೇವಾಲಯಗಳಲ್ಲಿ ಅಭಿವೃದ್ಧಿ ಮತ್ತು ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ಹಣ ಪಂಗನಾಮದ ಆರೋಪ ಕೇಳಿಬಂದಿದೆ. ಗ್ರಾಮಸ್ಥರು ಸೂಕ್ತ ತನಿಖೆಯನ್ನು ಆಗ್ರಹಿಸುತ್ತಿದ್ದಾರೆ.
ಸಾಸಲು ಶ್ರೀ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ದೇವಾಲಯಗಳು ‘ಬೈಲಿಸೀಮೆಯ ಕುಕ್ಕೆ’ ಎಂದೇ ಪ್ರಸಿದ್ಧ. ಇಲ್ಲಿ ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 80 ಲಕ್ಷಕ್ಕೂ ಹೆಚ್ಚು...
ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಸೆನ್ಯಾರ್ ಮತ್ತು ದಿತ್ವಾ ಚಂಡಮಾರುತಗಳು ಭಾರೀ ಮಾನವ ನಷ್ಟ ಮತ್ತು ಆಸ್ತಿ ಹಾನಿಗೆ ಕಾರಣವಾಗಿವೆ. ಇತ್ತೀಚಿನ ವರದಿಗಳ ಪ್ರಕಾರ, ಈ ಎರಡು ಚಂಡಮಾರುತಗಳಿಂದಾಗಿ ಒಟ್ಟು ಸಾವಿರಕ್ಕೂ ಹೆಚ್ಚು ಮಂದಿ ದುರ್ಮರಣ ಹೊಂದಿದ್ದಾರೆ.
ಇಂಡೋನೇಷ್ಯಾ, ಥಾಯ್ಲೆಂಡ್, ಶ್ರೀಲಂಕಾ ಮತ್ತು ಭಾರತದ ದಕ್ಷಿಣ ಕರಾವಳಿ ಪ್ರದೇಶಗಳು ಚಂಡಮಾರುತಗಳ ಗಾಳಿವೇಗ ಮತ್ತು ಭಾರೀ ಮಳೆಯಿಂದ ತತ್ತರಿಸಿವೆ....
ಒಂದು ಕಡೆ ಕಾಂಗ್ರೆಸ್ ಒಳ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಮತ್ತೊಂದು ಕಡೆ ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ನಡುವೆ ನಡೆಯುತ್ತಿರುವ “ಬ್ರೇಕ್‌ಫಾಸ್ಟ್ ರಾಜಕೀಯ” ಮತ್ತಷ್ಟು ಕುತೂಹಲ ಹುಟ್ಟಿಸಿದೆ. ನಾಳೆ ಬೆಳಗ್ಗೆ 9:30ಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಉಪಹಾರ ಆತಿಥ್ಯ ಇದೆ.
ಹೈಕಮಾಂಡ್ ಸೂಚನೆಯ ನಂತರ ಸಿಎಂ–ಡಿಸಿಎಂ ನಡುವಿನ...
ಬಿಗ್ ಬಾಸ್ ಕನ್ನಡ 12 ಸ್ಟಾರ್ಟ್ ಆದ ಮೇಲೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ನಡುವೆ ಒಳ್ಳೆ ಸ್ನೇಹ ಬೆಳೆದಿತ್ತು. ಗಿಲ್ಲಿಗೇ ಸರಿ–ತಪ್ಪು ಹೇಳೋದು, ಸಲಹೆ ಕೊಡುವುದು—ಇವೆಲ್ಲಾ ಕಾವ್ಯ ಮಾಡ್ತಿದ್ದರೆ. ಆದರೆ ಇತ್ತೀಚಿನ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಕಾವ್ಯ ಕೊಟ್ಟ ಕಾಮೆಂಟ್‌ಗಳು ವೀಕ್ಷಕರಿಗೆ ಜಾಸ್ತಿ ಇಷ್ಟವಾಗಲಿಲ್ಲ.
ಸುದೀಪ್ ಫನ್ ಟಾಸ್ಕ್ ಕೊಡೋದ್ರಲ್ಲಿ—ಯಾರಾದರೂ...
ಸ್ಪೇಷಲ್ ಸ್ಟೋರಿ:-
ಮದುವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ಇಂದು ಮಸಣ ಸೇರಿದ್ದಾಳೆ. ಬೆಂಗಳೂರು ನಗರ… ಕನಸುಗಳ ನಗರ… ಕಾಲೇಜು ಜೀವನ, ಹೊಸ ಕೆಲಸ, ಭವಿಷ್ಯದ ಪ್ಲ್ಯಾನ್‌ಗಳು—ಎಲ್ಲವೂ ಮುಂದೆ ಇತ್ತು. ಆದರೆ ಮದುವೆಯಾಗುವ ಕನಸು ಹೊತ್ತು ಬದುಕಿದ 22 ವರ್ಷದ ಅಚಲಾ, ಒಂದು ದುಡುಕಿನ ಕ್ಷಣದಲ್ಲಿ ತನ್ನ ಜೀವವನ್ನೇ ಕಳೆದುಕೊಂಡಳು.
ನಟಿ ಆಶಿಕಾ ರಂಗನಾಥ್ ಅವರ ಮಾವನ...
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮೇಲ್ಮನವಿ ಹಾಗೂ ಶಿಕ್ಷೆ ಅಮಾನತ್ತಿನಲ್ಲಿ ಇಟ್ಟು ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಮಧ್ಯಂತರ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆಯಲ್ಲಿ ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದರು. ಪ್ರಕರಣಗಳ ಹಿಂದೆ ರಾಜಕೀಯ...
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಭಾರೀ ಸೋಲಿನ ನಂತರ, ಮೈತ್ರಿಯ ಅವಿಭಜ್ಯ ಸಾಥಿ ಆಗಿದ್ದ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಈಗ ಕಠಿಣ ವಾಗ್ವಾದಗಳು ಶುರುವಾಗಿವೆ. ಸೋಲಿಗೆ ಪರಸ್ಪರವೇ ಹೊಣೆ ಎಂದು ಇಬ್ಬರೂ ಪಕ್ಷಗಳ ನಾಯಕರು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಎನ್‌ಡಿಎ ಮೈತ್ರಿಕೂಟವು 202...
ಸುಮಾತ್ರಾ ದ್ವೀಪದಲ್ಲಿ ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ ವಾಗಿದೆ. ಜನರು ಬದುಕುಳಿಯಲು ನೀರು ಮತ್ತು ಆಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೂಟಿಕೋರರು ಆಹಾರ, ಔಷಧ ಮತ್ತು ಅನಿಲವನ್ನು ಪಡೆಯಲು ಶಿಥಿಲಗೊಂಡ ಬ್ಯಾರಿಕೇಡ್‌ಗಳು, ಪ್ರವಾಹಪೀಡಿತ ರಸ್ತೆಗಳು ಮತ್ತು ಒಡೆದು ಹೋದ ಗಾಜುಗಳನ್ನು ದಾಟಿ ಹೋಗುತ್ತಿದ್ದಾರೆ. ಪ್ರವಾಹದಲ್ಲಿ ಹಾನಿ ಗೊಳಗಾದ ಅಂಗಡಿಗಳಲ್ಲಿ ವಸ್ತುಗಳನ್ನು ಲೂಟಿ ಮಾಡುತ್ತಿರುವ...
Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ.
27 ವರ್ಷದ...