Saturday, March 7, 2026

]karnataka tv

ಸಿನಿಮಿಯಾ ಸ್ಟೈಲ್‌ ಅಲ್ಲಿ ಕಿಡ್ನ್ಯಾಪ್‌ ಗಂಟೆಗಳಲ್ಲೇ ಅರೋಪಿಗಳು ಅಂದರ್

ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಣ ಮಾಡಿದ್ದ ಪ್ರಕರಣವನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಭೇದಿಸಿ, ಕಿಡ್ನ್ಯಾಪ್ ಆದ ಕೆಲವೇ ಗಂಟೆಯಲ್ಲೇ ಆರೋಪಿಗಳನ್ನು ಸಿಕ್ಕಿಬಿದ್ದಿಸಿದ್ದಾರೆ. ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ, ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಅವರನ್ನು ಟಾಟಾ ಸುಮೋದಲ್ಲಿ ಬಂದ ಐವರು ಅಪಹರಣ ಮಾಡಿದ್ದರು. ಬಳಿಕ ಲೋಕೇಶ್ ಅವರ ಮೊಬೈಲ್‌ನಿಂದಲೇ ಪತ್ನಿಗೆ ಕರೆಮಾಡಿ,...

ಜೋರಾಯ್ತು ಭಗವದ್ಗೀತೆ ವಿವಾದ : ಮುಸ್ಲಿಂ ಓಲೈಕೆಗಾಗಿ ಹುಚ್ಚು ಮಾತು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ತಕ್ಕ ಘನತೆ ಮತ್ತು ಗಾಂಭೀರ್ಯ ಕಳೆದುಕೊಂಡಿದ್ದಾರೆ; ಮುಸ್ಲಿಂ ಓಲೈಕೆಗೆ ಅತಿಯಾದ ಪ್ರಯತ್ನದಲ್ಲಿ ಅಸಂಬದ್ಧ ಹೇಳಿಕೆಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ಟೀಕೆ ಮಾಡಿದ್ದಾರೆ. ಭಗವದ್ಗೀತೆ ಓದುವವರು ‘ಮನುವಾದಿಗಳು’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, “ಮುಖ್ಯಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಬೇಜವಾಬ್ದಾರಿಯ...

ನಟಿ ಮೇಲಿನ ಅ*ತ್ಯಾಚಾರ ಪ್ರಕರಣ : ಅಂತೂ ನಟ ದಿಲೀಪ್‌ಗೆ ಖುಲಾಸೆ!

ನಟಿ ಮೇಲಿನ ಹಲ್ಲೆ ಮತ್ತು ಕ್ರೂರ ಅತ್ಯಾಚಾರ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, 8ನೇ ಆರೋಪಿ ನಟ ದಿಲೀಪ್ ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಮಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಸಂಚು ರೂಪಿಸಿದ ಆರೋಪಗಳು...

“ನೋಡ್ರೀ ನಾನು ಮಾಡಿದಷ್ಟು ಇತಿಹಾಸದಲ್ಲಿ ಯಾರು ಮಾಡಿಲ್ಲ” – DK

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಇಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಇರುದ್ದ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗೆ ನೇರವಾಗಿ ಉತ್ತರ ಕೊಡಬೇಕಾದವರು ಅವರು. ಈಗಾಗಲೇ ನಾವು ಮುಖ್ಯಮಂತ್ರಿಗಳು ಎಲ್ಲಾ ಸೇರಿ ಮೆಕ್ಕೆಜೋಳ ವಿಚಾರದಲ್ಲಿ, ಕಬ್ಬಿನ ವಿಚಾರದಲ್ಲಿ ಸರ್ಕಾರಕ್ಕೆ ದುಬಾರಿಯಾಗುವ ಹಾಗೆ ತಿರ್ಮಾನ ಮಾಡಿದ್ದೀವಿ. ಮೆಕ್ಕೆಜೋಳ ಖರೀದಿ ಮಾಡುವುದಕ್ಕೆ. ಇಲ್ಲಿಯವರೆಗೂ ಕೇಂದ್ರ...

ಕುಟುಂಬ ಕಲಹದ ಕರಾಳ ಅಂತ್ಯ ; ಮರ್ಯಾದೆಗೆ ಎದರಿ ಆತ್ಮ*ಹತ್ಯೆ

ಹಾವೇರಿಯ ವೆಂಕಟಾಪೂರ ಗ್ರಾಮದಲ್ಲಿ ಮರ್ಯಾದೆಗೆ ಧಕ್ಕೆ ತಗುಲಬಹುದು ಎಂಬ ಭಯದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಸ್ಥಳೀಯವಾಗಿ ಶೋಕ ವ್ಯಕ್ತವಾಗುವಂತೆ ಮಾಡಿದೆ. ಮೃತ ವ್ಯಕ್ತಿಯನ್ನು ದಾದಾಪೀರ (38) ಎಂದು ಗುರುತಿಸಲಾಗಿದೆ. ಮನೆಯಲ್ಲಿಯೇ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದು ಜೀವತ್ಯಾಗ ಮಾಡಿದ್ದಾರೆ. ದಾದಾಪೀರರ ಸಹೋದರ ಮಹಮ್ಮದ್ ರಫೀಕ್ ಮತ್ತು ಅವರ ಪತ್ನಿ ನೂರುಬೇಬಿ ನಡುವೆ...

ದೇಶದ ಇಂದಿನ ಪ್ರಮುಖ ಸುದ್ದಿಗಳು – 07/12/2025

1) ಕಾಂಗ್ರೆಸ್ ಸಂಬಂಧ ಕಡಿದುಕೊಳ್ಳುತ್ತಾರಾ ತರೂರ್   ತಿರುವನಂತಪುರಂ ಸಂಸದ ಶಶಿ ತರೂರ್ ಅವರ ಇತ್ತೀಚಿನ ಹೆಜ್ಜೆಯೊಂದು ಕಾಂಗ್ರೆಸ್​ ಮನೆಯಲ್ಲಿ ಹೊಸ ವಿವಾದಕ್ಕೆ ಸಾಕ್ಷಿಯಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಗೌರವಾರ್ಥವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ತರೂರ್ ಹಾಜರಾಗಿರುವುದು, ಈಗಾಗಲೇ ಉದ್ವಿಗ್ನವಾಗಿದ್ದ ಕಾಂಗ್ರೆಸ್ ಹೈಕಮಾಂಡ್–ತರೂರ್ ನಡುವಿನ ತೆರೆಮರೆಯಲ್ಲಿನ ಗುದ್ದಾಟಕ್ಕೆ ಮತ್ತೆ ಸಾಕ್ಷಿಯಾಗಿದೆ. ಈ ಕುರಿತು...

ದಾಸನಿಗೆ ಜೈಲಿನಲ್ಲಿದ್ದರೂ ತಪ್ಪದ ಸಂಕಷ್ಟ – ಅತ್ಯಾಪ್ತನ ಹೇಳಿಕೆಯೇ ಮುಳುವಾಯ್ತಾ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿರುವ ನಟ ದರ್ಶನ್‌ಗೆ ಈಗ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. 82 ಲಕ್ಷ ರೂಪಾಯಿ ನಗದು ಬಗ್ಗೆ ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ, ದರ್ಶನ್‌ನ ಆಪ್ತ ಪ್ರದೋಷ್ ನೀಡಿರುವ ಹೊಸ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರದೋಷ್...

JMM – BJP ಡೀಲ್ ಫಿಕ್ಸ್! ನಡ್ಡಾ ಧಿಡೀರ್ ಭೇಟಿ ಕೊಟ್ಟಿದ್ಯಾಕೆ?

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ವದಂತಿಗಳು ತೀವ್ರವಾಗುತ್ತಿರುವ ಸಮಯದಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಕಸ್ಮಾತ್ ಜಾರ್ಖಂಡ್ ಭೇಟಿಯು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಪಕ್ಷದ ವಕ್ತಾರ ಅನಿಲ್ ಬಲೂನಿ ಅವರ ಮಾಹಿತಿ ಪ್ರಕಾರ, ನಡ್ಡಾ ಅವರು ಎರಡು ದಿನಗಳ ಜಾರ್ಖಂಡ್ ಪ್ರವಾಸದ...

ಕಮೀಷನರ್ ಕಚೇರಿಯಲ್ಲೇ ಕಳವು! ಪೊಲೀಸ್ ಸಿಬ್ಬಂದಿಯೇ ಆರೋಪಿ

ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಆವರಣದಲ್ಲೇ ನಡೆದಿದೆ ಎಂದು ನಂಬಲು ಕಷ್ಟವಾಗುವಂತಹ ಘಟನೆ ಒಂದೊಂದು ಬೆಳಕಿಗೆ ಬಂದಿದೆ. ಹಣವಿದ್ದ ಬ್ಯಾಗ್ ಕಳುವಾದ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಆರೋಪಿ ಎಂಬ ಸುದ್ದಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಹಿತಿಯ ಪ್ರಕಾರ, ಕಮೀಷನರ್ ಕಚೇರಿಯ ಆವರಣದಲ್ಲಿದ್ದ ಹಣವಿರುವ ಬ್ಯಾಗ್ ಕಳುವಾದ ಹಿನ್ನೆಲೆಯಲ್ಲಿ ಅವಕಾಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ...

ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್!‌ ಮತ್ತೆ ಅದಕ್ಕೆ ಅವಕಾಶ ಕೊಟ್ಟ ಸರ್ಕಾರ

ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಎಲ್ಲಾ ಪಡಿತರ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರಿಕೆ, ಹೆಸರು ಅಳಿಸುವಿಕೆ ಸೇರಿದಂತೆ ಎಲ್ಲ ನವೀಕರಣಗಳಿಗೂ ಮತ್ತೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನಾಗರಿಕರು ಬೆಂಗಳೂರಿನ ಒನ್ ಕೇಂದ್ರಗಳು, ಸೈಬರ್ ಸೆಂಟರ್‌ಗಳು ಅಥವಾ ಆಹಾರ ಇಲಾಖೆಯ ಅಧಿಕೃತ...
- Advertisement -spot_img

Latest News

Crime News: 3 ದಿನದಿಂದ ಒಂದೇ ಸಾಂಬಾರ್ ಬಡಿಸಿದ ವಿಷಯಕ್ಕೆ ಜಗಳ: ಜೀವನ ಅಂತ್ಯಗೊಳಿಸಿದ ಪತ್ನಿ..

Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ. 27 ವರ್ಷದ...
- Advertisement -spot_img