Wednesday, October 7, 2026

karnataka tv news

ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕರೊನಾ ಪಾಸಿಟಿವ್​

ಗೃಹ ಸಚಿವ ಬಸರಾಜ ಬೊಮ್ಮಾಯಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನ ಸ್ವತಃ ಬಸವರಾಜ್ ಬೊಮ್ಮಾಯಿ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. https://www.youtube.com/watch?v=ejvPX_KA-SY ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೋವಿಡ್-19 ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು ನನಗೂ ಸಹ ಸೊಂಕು ದೃಢಪಟ್ಟಿದ್ದು, ಯಾವುದೇ ರೀತಿಯ ರೋಗ ಲಕ್ಷಣಗಳು...

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದೆ:ಜಿ.ಕಿಶನ್​ ರೆಡ್ಡಿ

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನ ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ ಅಂತಾ ಜಿ. ಕಿಶನ್​ ರೆಡ್ಡಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ರು. https://www.youtube.com/watch?v=ejvPX_KA-SY ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ದೇಶದಲ್ಲಿ ಎಷ್ಟು ಭಯೋತ್ಪಾದಕ ಚಟುವಟಿಕೆ ನಡೆದಿವೆ..? ಈ ಭಯೋತ್ಪಾದನ ಚಟುವಟಿಕೆ ನಿಯಂತ್ರಿಸಲು ಸರ್ಕಾರ ಯಾವ ರೀತಿ...

ಇಂಡಿಯನ್​ ಅಮೆರಿಕನ್ನರನ್ನ ಸೆಳೆಯುವ ಟ್ರಂಪ್​-ಮೋದಿ ವಿಡಿಯೋಗೆ ಭರ್ಜರಿ ವೀವ್ಸ್

‘ಮತ್ತೆ 4 ವರ್ಷ’ ಎಂಬ ಘೋಷಣೆಯಡಿಯಲ್ಲಿ ಅಮೆರಿಕದಾದ್ಯಂತ ಡೊನಾಲ್ಡ್​ ಟ್ರಂಪ್​ ಚುನಾವಣಾ ಱಲಿ ನಡೆಸುತ್ತಿದ್ದಾರೆ. ಇಂಡಿಯನ್​ ಅಮೆರಿಕನ್ಸ್ ಮತಗಳನ್ನ ಸೆಳೆಯೋಕೆ ಟ್ರಂಪ್​ ಪ್ರಧಾನಿ ಮೋದಿ ಹೆಸರನ್ನ ಬಳಸಿಕೊಳ್ತಾನೇ ಇದ್ದಾರೆ. ಅದೇ ರೀತಿ ಟ್ವಿಟರ್​ನಲ್ಲೂ ಸಹ ಮೋದಿ ಹಾಗೂ ಟ್ರಂಪ್​ ಜೊತೆ ಇರೋ ವಿಡಿಯೋ ಒಂದನ್ನ ಶೇರ್​ ಮಾಡಲಾಗಿದ್ದು ಇದನ್ನ 10 ಮಿಲಿಯನ್​ ಅಮೆರಿಕನ್ನರು ವೀಕ್ಷಣೆ...

ಚೀನಾದಿಂದ 9 ಉಪಗ್ರಹಗಳ ಯಶಸ್ವಿ ಉಡಾವಣೆ

ಸಮುದ್ರದಲ್ಲಿನ ವೇದಿಕೆ ಮೂಲಕ 9 ಉಪಗ್ರಹಗಳನ್ನ ನಿಗದಿತ ಕಕ್ಷೆಗೆ ಉಡಾವಣೆ ಮಾಡುವಲ್ಲಿ ಚೀನಾ ರಾಷ್ಟ್ರ ಯಶಸ್ವಿಯಾಗಿದೆ. ವಿಡಿಯೋ ಹಂಚಿಕೆ ಫ್ಲಾಟ್​ಫಾರ್ಮ್​ ಬಿಲಿಬಿಲಿಗೆ ಸೇರಿದ ಈ ಉಪಗ್ರಹಗಳನ್ನ ಲಾಂಗ್​ ಮಾರ್ಚ್​ 11 ಹೆಸರಿನ ರಾಕೆಟ್​ ಸಹಾಯದಿಂದ ಹಳದಿ ಸಮುದ್ರದಲ್ಲಿ ಉಡಾವಣೆ ಮಾಡಲಾಗಿತ್ತು. https://www.youtube.com/watch?v=ejvPX_KA-SY ಲಾಂಗ್​ ಮಾರ್ಚ್​ 11 ರಾಕೆಟ್​​ಗಳನ್ನ ಹಡಗಿನಂತಹ ಉಡಾವಣಾ ತಾಣಗಳಲ್ಲಿ ಉಪಗ್ರಹ...

ಜಪಾನ್​ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

ಜಪಾನ್​​ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರೋ ಯೋಶಿಹಿಡೆ ಸುಗಾರಿಗೆ ಟ್ವಿಟರ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. https://www.youtube.com/watch?v=ejvPX_KA-SY ಜಪಾನ್​ನ ನೂತನ ಪ್ರಧಾನಿಯಾಗಿ ಆಯ್ಕೆಯಾದ ಯೋಶಿಹಿಡೆ ಸುಗಾರಿಗೆ ಹೃದಯಪೂರ್ವಕ ಅಭಿನಂದನೆಗಳು. ಜಪಾನ್​ ಜೊತೆಗಿನ ನಮ್ಮ ಕಾರ್ಯತಂತ್ರ ಹಾಗೂ ಜಾಗತಿಕ ಸಂಬಂಧ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಎಂಬ ನಂಬಿಕೆ ನನಗಿದೆ ಅಂತ ಜಪಾನ್​ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ...

ನೇಪಾಳ ರಾಜಧಾನಿಯಲ್ಲಿ ಭೂಕಂಪನ

ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ. https://www.youtube.com/watch?v=ejvPX_KA-SY ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಗಿದೆ. ಕಾಠ್ಮಂಡುವಿನ ಪೂರ್ವಭಾಗದಿಂದ 50 ಕಿಲೋಮೀಟರ್​​ ದೂರದವರೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ಸಾವು ನೋವು ಸಂಭವಿಸಿರೋದ್ರ ಬಗ್ಗೆ ಯಾವುದೇ ವರದಿಯಾಗಿಲ್ಲ.

ಬ್ರಿಟನ್​ನಿಂದ ಭಾರತ ಪುರಾತನ ವಿಗ್ರಹಗಳು ವಾಪಸ್​

1978ರಲ್ಲಿ ತಮಿಳುನಾಡಿನ ನಾಗಪಟ್ಟಣಂ ದೇವಾಲಯದಿಂದ ಕಳವು ಮಾಡಲಾಗಿದ್ದ ರಾಮ, ಸೀತೆ ಹಾಗೂ ಲಕ್ಷ್ಮಣರ ಪುರಾತನ ಕಂಚಿನ ವಿಗ್ರಹಗಳನ್ನ ಹಿಂದುರಿಗಿಸಲು ಯುಕೆ ಸರ್ಕಾರ ಒಪ್ಪಿಗೆ ನೀಡಿದೆ. https://www.youtube.com/watch?v=ejvPX_KA-SY 2019ರ ಆಗಸ್ಟ್​​ನಲ್ಲಿ ಈ ಸಂಬಂಧ ಅಧ್ಯಯನ ನಡೆಸಿದ್ದ ಲಂಡನ್​ನ ಇಂಡಿಯನ್​ ಹೈ ಕಮಿಷನ್​​ ಭಾರತಕ್ಕೆ ಸೇರಿರುವ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ಕಂಚಿನ ವಿಗ್ರಹಗಳು ಬ್ರಿಟನ್​ನಲ್ಲಿವೆ ಅಂತಾ ಭಾರತಕ್ಕೆ...

‘ಚೆನ್ನೈ ಏರ್​ಪೋರ್ಟ್​ನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಿ’

ಡಿಎಂಕೆ ಸಂಸದ ಪಿ.ವಿಲ್ಸನ್​​ ಚೆನ್ನೈ ವಿಮಾನ ನಿಲ್ದಾಣವನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಗುಣಮಟ್ಟಕ್ಕೆ ಅಭಿವೃದ್ಧಿ ಪಡಿಸಿ ಅಂತಾ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ರು. https://www.youtube.com/watch?v=8SR1WiVuhBs ರಾಜ್ಯ ಸಭೆಯ ಶೂನ್ಯ ಅವಧಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಚೆನ್ನೈ ದೇಶದ ಪ್ರಮುಖ ನಗರಗಳಲ್ಲೊಂದು. ಆದರೆ ದೆಹಲಿ , ಹೈದರಾಬಾದ್​ಗಳಂತೆ ಚೆನ್ನೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ...

ನವೆಂಬರ್​​ನಿಂದ ಚೀನಾದಲ್ಲಿ ಸಿಗುತ್ತಂತೆ ಕರೊನಾ ಲಸಿಕೆ..!?

ಕರೊನಾಗೆ ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಚೀನಾದಲ್ಲಿ ಚುರುಕುಗೊಂಡಿದ್ದು ಇದೇ ನವೆಂಬರ್​​​​​ ಒಳಗಾಗಿ ಲಸಿಕೆ ಸಿಗಲಿದೆ ಅಂತಾ ಚೀನಾ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಹಾಗೂ ಪ್ರಿವೆನ್ಶನ್​​ ಹೇಳಿದೆ. https://www.youtube.com/watch?v=8SR1WiVuhBs ಚೀನಾದಲ್ಲಿ ಈಗಾಗಲೇ 4 ವಿಧವಾದ ಕರೊನಾ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಟ್ಟಿವೆ. ನವೆಂಬರ್​ ತಿಂಗಳೊಳಗಾಗಿ ಕರೊನಾ ಲಸಿಕೆಗಳು ಜನ ಬಳಕೆಗೆ ಲಭ್ಯವಾಗಲಿವೆ ಅಂತಾ ಸಿಡಿಸಿ...

ಕೋಲಾರದಲ್ಲಿ ತಂಪೆರೆದ ವರುಣ: ಕೆರೆಗಳಿಗೆ ಮರುಜೀವ

ಬರಗಾಲದ ಜಿಲ್ಲೆ ಎನಿಸಿಕೊಂಡಿರುವ ಕೋಲಾರದಲ್ಲಿ ಕೆಲವು ದಿನಗಳಿಂದೀಚೆ ಮಳೆಯಾಗುತ್ತಿದ್ದು, ಜಿಲ್ಲೆಯ ಚಿತ್ರಣವೇ ಬದಲಾದಂತಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೆರೆ ಕೋಡಿಗಳು ತುಂಬಿ ಹರಿದಿವೆ. ಕಳೆದ 15 ವರ್ಷಗಳಿಂದ ಸರಿಯಾದ ಮಳೆಯಿಲ್ಲದೇ ಒಣಗಿದ್ದ ಎಸ್​ ಅಗ್ರಹಾರ ಕೆರೆ ಇದೀಗ ಜೀವದುಂಬಿ ಹರಿದಿದೆ. ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ...
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img