Wednesday, September 16, 2026

karnataka tv

Political News: ಜಮೀರ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

Political News: ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್, ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ಅಭಿನಯದ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಹಲವರು ಸಿನಿಮಾ ನೋಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಕಾಂಗ್ರೆಸ್ ನಾಯಕರು ಥಿಯೇಟರ್‌ಗೆ ಹೋಗಿ, ಕಲ್ಟ್ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ...

Political News: ಇಂದಿನ ಬಜೆಟ್ ಅಭಿವೃದ್ಧಿ ಪರವಾದ ಬಜೆಟ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಇಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬ``ಮ್ಮಾಯಿ ಪ್ರತಿಕ್ರಿಯಿಸಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟನ್ನು ಹಣಕಾಸು ಸಚಿವರಾದ ಶ್ರೀಮತಿ...

ಫುಡ್‌ ಆ್ಯಪ್‌ನಲ್ಲಿ ಆರ್ಡರ್ ಮಾಡುವವರು ಈ ವ್ಯಕ್ತಿಯ ಮಾತು ಕೇಳಿ.. ಖಂಡಿತ ಶಾಕ್ ಆಗ್ತೀರಾ..

News: ಬೆಂಗಳೂರಿನಂಥ ಬೃಹತ್ ನಗರದಲ್ಲಿ ಕೆಲಸ ಅರಸಿ ಬರುವ ಹಲವರು ಸರಿಯಾಗಿ ಮನೆ ಮಾಡಿರುವುದಿಲ್ಲ. ಸೌಕರ್ಯ ಪಡೆದಿರುವುದಿಲ್ಲ. ಉತ್ತಮ ಸ್ಯಾಲರಿ ಇದ್ದರೂ, ಆಹಾರಕ್ಕಾಗಿ ಪರದಾಡುತ್ತಾರೆ. ಅಂಥವರಿಗಾಗಿಯೇ ಫುಡ್‌ ಆ್ಯಪ್‌ಗಳು ಬಂದಿದೆ. ಆ ಆ್ಯಪ್‌ನಲ್ಲಿ ಫುಡ್ ಆರ್ಡರ್ ಮಾಡಿದ್ರೆ ಸಾಕು, 10 ನಿಮಿಷದಲ್ಲಿ ಫುಡ್ ನಿಮ್ಮ ಬಾಗಿಲಿಗೇ ಬರುತ್ತದೆ. ಆದರೆ ಹಾಗೇ ಹತ್ತೇ ಹತ್ತು ನಿಮಿಷದಲ್ಲಿ...

ಮೊಡವೆಗಳು ಯಾಕೆ ಬರುತ್ತೆ? :ಈ ಆಹಾರಗಳನ್ನು ಸೇವಿಸಿದರೆ ಮೊಡವೆಗಳು ಗ್ಯಾರಂಟಿ!

Health And Beauty Tips: ನಾವು ನಮ್ಮ ಮುಖದ ಮೇಲಿರುವ ಪಿಂಪಲ್ಸ್ ಹೋಗಲಾಡಿಸಲು, ಅದರ ಕಲೆ ಹೋಗಲು ಹಲವಾರು ಪ್ರಾಡಕ್ಟ್‌ಗಳನ್ನು ಬಳಸುತ್ತೇವೆ. ಆದರೆ ಆ ಪಿಂಪಲ್ ಹೇಗೆ ಬಂತು ಅನ್ನೋ ಬಗ್ಗೆ ಮಾತ್ರ ತಿಳಿಯುವುದಿಲ್ಲ. ಹಾಗಾಗಿ ವೈದ್ಯರಾಗಿರುವ ಡಾ.ದಿವ್ಯ ಅವರು, ನಮ್ಮ ಮುಖದ ಮೇಲೆ ಹೇಗೆ ಪಿಂಪಲ್ಸ್ ಬರತ್ತೆ ಅಂತಾ ವಿವರಿಸಿದ್ದಾರೆ. https://youtu.be/HDhM0ULetgM ನಮ್ಮ ದೇಹದಲ್ಲಿ ಹಾರ್ಮೋನಲ್...

ದಿನಕ್ಕೆ ಎಷ್ಟು ಉಪ್ಪು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು?: ಈ ಆಹಾರಗಳಿಂದ ಇಂದೇ ದೂರವಿರಿ!

ಹೃದಯದ ಆರೋಗ್ಯ ಅನ್ನೋದು ಎಷ್ಟು ಮುಖ್ಯ  ಅನ್ನೋದು ಎಲ್ಲರಿಗೂ ತಿಳಿದಿದೆ. ನಾವು ಸೇವಿಸುವ ಪ್ರತೀ ಆಹಾರವೂ ನಮ್ಮ ಹೃದಯದ ಆರೋಗ್ಯವನ್ನು ಹೇಗಿರಿಸಬೇಕು ಎಂದು ನಿರ್ಧರಿಸುತ್ತದೆ. ಅಂಥ ಆಹಾರಗಳಲ್ಲಿ ಉಪ್ಪು ಕೂಡ 1. ಹಾಗಾದ್ರೆ ಉಪ್ಪಿನ ಸೇವನೆ ಹೇಗಿರಬೇಕು..? ದಿನಕ್ಕೆ ಉಪ್ಪಿನ ಸೇವನೆ ಎಷ್ಟು ಮಾಡಬೇಕು..? ಈ ಎಲ್ಲ ಪ್ರಶ್ನೆಗಳಿಗೂ ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು...

ಮಕ್ಕಳನ್ನು ಅನಾರೋಗ್ಯದಿಂದ ದೂರವಿಡೋದು ಹೇಗೆ..?: Health Tips by Dr. Anjanappa

Health Tips: ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಸುಲಭದ ಮಾತಲ್ಲ. ಕಾರಣ ಹಿರಿಯರು ಅವಶ್ಯಕತೆ ಇರುವ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕ``ಳ್ಳುತ್ತಾರೆ. ಆದರೆ ಮಕ್ಕಳಿಗೆ ನಾವು ಅದೆಲ್ಲ ಸೇವಿಸಲು ನೀಡಲಾಗುವುದಿಲ್ಲ. ಅಲ್ಲದೇ, 6ರಿಂದ 7 ವರ್ಷವಾದ ಮೇಲೆಯೇ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲಿಯವರೆಗೂ...

ಮೊಡವೆ ಕಲೆಗಳಿಗೆ ಇಲ್ಲಿದೆ ಶಾಶ್ವತ ಪರಿಹಾರ!: Skin Care Tips by Dr Divya

Health Tips: ಇಂದಿನ ಕಾಲದಲ್ಲಿ ಹಲವರು ತಮ್ಮ ಸ್ಕಿನ್ ಕೇರ್ಗಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಆದರೆ ಸ್ಕಿನ್‌ ಸಮಸ್ಯೆಗೆ ಕಾರಣವೇನು ಅನ್ನೋದೇ ಅರಿಯುವುದಿಲ್ಲ. ಆದರೆ ನಿಮ್ಮ ಮುಖದ ಮೇಲಿನ ಕಲೆಗೆ ಶಾಶ್ವತ ಪರಿಹಾರ ಹೇಗೆ ಮಾಡಬೇಕು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/j2M2y7lCflA ಸ್ಕಿನಿ ಕೇರ್ ಸ್ಪೆಶಲಿಸ್ಟ್ ಆಗಿರುವ ಡಾ.ದಿವ್ಯ ಅವರು ಈ ಬಗ್ಗೆ...

ಮೂರು ವರ್ಷಗಳಲ್ಲಿ 5542 ಕೋಟಿ ರೂಪಾಯಿ ವಿಮೆ ಪರಿಹಾರ ವಿತರಣೆ: ಎನ್.ಚಲುವರಾಯಸ್ವಾಮಿ

Bengaluru News: ಬೆಂಗಳೂರು: ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳ ಸಭೆ ಮಾಡುವುದರೊಂದಿಗೆ ರೈತರೊಂದಿಗೆ ಹಾಗು ಜನಪ್ರತಿನಿಧಿಗಳೊಂದಿಗೆ ವಿಮೆ ಪರಿಹಾರ ಸುಧಾರಣೆ ತರಲು ಚರ್ಚಿಸಿ ಆಯಾ ಹಂಗಾಮಿನ ವಿಮೆ ಪರಿಹಾರವನ್ನು ಅದೇ ವಾರ್ಷಿಕ ವರ್ಷದ ಅವಧಿಯಲ್ಲಿ ಒದಗಿಸುವಂತೆ ಕ್ರಮ ಜರುಗಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ವಿಧಾನಸಭೆಯಲ್ಲಿ ಉತ್ತರ ನೀಡಿದರು. ಕಲ್ಬುರ್ಗಿ...

ಮೂಲವ್ಯಾದಿ! ತಪ್ಪಿಸೋದು ಹೇಗೆ? : Health Tips by Dr. Anjanappa

Health Tips: ಮೂಲವ್ಯಾಧಿ ಬಂದಾಗ, ಅದು ಹೇಗೆ ಬಂತು..? ಯಾಕೆ ಬಂತು..? ಅದನ್ನು ಹೋಗಲಾಡಿಸಲು ನಾವೇನು ಮಾಡಬೇಕು ಅನ್ನೋ ಬಗ್ಗೆ ಮಾಹಿತಿ ತಿಳಿದಿರಬೇಕು. ರೋಗದ ಬಗ್ಗೆ ತಿಳಿದಾಗಲೇ, ರೋಗ ಬಾರದ ಹಾಗೆ ಏನು ಮಾಡಬೇಕು ಅಂತಾ ತಿಳಿಯೋದು. https://youtu.be/wdUP8v3_Fgg ಪ್ರಸಿದ್ಧ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು, ಮೂಲವ್ಯಾಧಿ ಬಗ್ಗೆ ಮಾತನಾಡಿದ್ದು, ನಾವು ಕುಳಿತ ಜಾಗದಲ್ಲೇ ಹೆಚ್ಚು ಸಮಯ ಕುಳಿತಾಗ,...

Recipe: ಪಾಲಕ್ ಪೆಸರಟ್ಟು(Green Dosa) ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಕಾಳು, ಅರ್ಧ ಕಪ್ ಅಕ್ಕಿ, ಸ್ವಲ್ಪ ಪಾಲಕ್, ಕೊತ್ತೊಂಬರಿ ಸೊಪ್ಪು, ಶುಂಠಿ, 1 ಸ್ಪೂನ್ ಜೀರಿಗೆ, 2ರಿಂದ 3 ಹಸಿಮೆಣಸಿನಕಾಾಯಿ, ಉಪ್ಪು, ನಿಂಬೆರಸ, ಎಣ್ಣೆ. ಮಾಡುವ ವಿಧಾನ: ಅಕ್ಕಿ ಮತ್ತು ಹೆಸರು ಕಾಳನ್ನು ಸ್ವಚ್ಛ ಮಾಡಿ, ನೀರು ಹಾಕಿ 4ರಿಂದ 5 ಗಂಟೆ ನೆನೆಸಿಡಿ. ನಂತರ ಮಿಕ್ಸಿ ಜಾರ್‌ಗೆ...
- Advertisement -spot_img

Latest News

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು...
- Advertisement -spot_img