Saturday, September 26, 2026

karnataka tv

ಬಿಜೆಪಿಗರ ಮಾತಿನಿಂದ ಸಹೋದರತ್ವ ಕಲುಷಿತ: ಎಚ್.ಡಿ.ಕೆ

Banglore News: ಶಿವಮೊಗ್ಗದಲ್ಲಿ  ನಿನ್ನೆಯಿಂದಲೇ ಭುಗಿಲೆದ್ದ ವಾತಾವರಣವಿದೆ. ಈ ವಿಚಾರಕ್ಕೆ ಅನುಗುಣವಾಗಿ ಇಂದು ನಾಯಕರುಗಳು ಸಿಡಿದೆದ್ದು ಒಬ್ಬೊರ ಮೇಲೆ  ಒಬ್ಬರು ಆರೋಪವನ್ನು ಮಾಡುತ್ತಲೇ ಇದ್ದಾರೆ.ಒಂದೆಡೆ ಬಿಜೆಪಿ ಕಾಂಗ್ರೆಸ್ ಟಾಕ್ ವಾರ್ ನಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುತ್ತಿದ್ದರೆ ಇದೀಗ ಜೆಡಿಎಸ್ ನ ಮಖಂಡ ಎಚ್ ಡಿ ಕುಮಾರಸ್ವಾಮಿ ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. “ಬಿಜೆಪಿಯೇ...

“ಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ”:ಈಶ್ವರಪ್ಪ ವಿರುದ್ಧ ಸಿದ್ದು ಕಿಡಿ

Banglore news: ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಾವರ್ಕರ್ ವಿವಾದ ವಿಚಾರವು ಇದೀಗ ರಾಜಕೀಯ ನಾಯಕರ ಕಿತ್ತಾಟಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ಬಿಜೆಪಿ  ನಾಯಕರು ಇದೇ ವಿಚಾರವಾಗಿ ಟಾಕ್ ವಾರ್ ಶುರುವಾಗಿದೆ.ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.ವಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡ ಇದೀಗ ಈಶ್ವರಪ್ಪ ಮಾತಿಗೆ ತಿರುಗೇಟನ್ನು ಕೊಟ್ಟಿದ್ದಾರೆ. “ಸಾವರ್ಕಾರ್ ರವರ ಜೊತೆ ಟಿಪ್ಪು ಫೋಟೋ ಕೂಡಾ ಹಾಕಬೇಕಿತ್ತು...

ಸಾವರ್ಕರ್ ಚಿತ್ರ ತೆಗೆದು ಹಾಕಿದ್ದಾರೆ ಕ್ಷಮೆ ಕೇಳಲಿ: ಈಶ್ವರಪ್ಪ

Banglore news: ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲೇ ಶಿವಮೊಗ್ಗ ಧಗಧಗಿಸಿದೆ. ಶಿವಮೊಗ್ಗೊದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಲಾಗಿದ್ದಂತಹ ವಿ.ಡಿ ಸಾವರ್ಕರ್ ಫೋಟೋ ತೆರವುಗೊಳಿಸಿದ ಹಿನ್ನಲೆ ಜಿಲ್ಲೆಯಲ್ಲಿ ಸಾವರ್ಕರ್ ವಿವಾದ ಮತ್ತೆ ಬುಗಿಲೆದ್ದಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. “ಮುಸಲ್ಮಾನ್ ಗೂಂಡಾಗಳು ಸಾವರ್ಕರ್ ಚಿತ್ರ ತೆಗೆದು ಹಾಕಿದ್ದಾರೆ.ಅವರು ಕ್ಷಮೆ ಕೇಳಬೇಕು.ಅವರ ಬಂಧನವಾಗಬೇಕು.ಪ್ರಕರಣವನ್ನು  ಸಿಎಂ ಗಮನಕ್ಕೂ ತಂದಿದ್ದೇನೆ. ಮುಸಲ್ಮಾನರು...

ಭಾರತದ ವಿಮಾನ ಪಾಕ್ ಕರಾಚಿ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್

Karachi: 12 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ವಿಮಾನ ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿರುವ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದಲ್ಲಿ ಲ್ಯಾಂಡ್ ಆಗಿದೆ. ಈ ವಿಶೇಷ ವಿಮಾನವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.10ಕ್ಕೆ (ಪಾಕಿಸ್ತಾನದ ಸಮಯದ ಪ್ರಕಾರ) ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಚಾರ್ಟರ್...

ಈಗ ಸ್ಟ್ರೀಟ್ ಸ್ಟೈಲ್ ಪಾಲಕ್ ಪಕೋಡಾ ಚಾಟ್ ಮನೆಯಲ್ಲೇ ತಯಾರಿಸಿ..

https://youtu.be/4lhK5e2JLyA ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇಂದು ರುಚಿಕರವಾದ ಪಾಲಕ್ ಪಕೋಡಾ ಚಾಟ್ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ. ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ.. ಬೇಕಾಗುವ ಸಾಮಗ್ರಿ: ಒಂದು...

ಉತ್ತರ ಭಾರತದ ಈ ಚಾಟ್ ಎಷ್ಟು ರುಚಿಕರವಾಗಿರತ್ತೆ ಗೊತ್ತಾ..?

ಆಲೂ ಟಿಕ್ಕಿ ಚಾಟ್ ಕರ್ನಾಟದಲ್ಲಿ ಹೆಚ್ಚಾಗಿ ಸಿಗೋದಿಲ್ಲ. ಆದ್ರೆ ನೀವು ಇದನ್ನ ಮನೆಯಲ್ಲಿ ತಯಾರಿಸಿ ತಿನ್ನಬಹುದು. ಹಾಗಾಗಿ ನಾವಿಂದು ಮನೆಯಲ್ಲೇ ಆಲೂ ಟಿಕ್ಕಿ ಚಾಟನ್ನ ತಯಾರಿಸೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..? ಬೇಕಾಗುವ ಸಾಮಗ್ರಿ: ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ...

ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..?

ಮಳೆಗಾಲದಲ್ಲಿ ಬಜ್ಜಿ- ಬೋಂಡಾ ತಿನ್ನುವ ಮಜಾನೇ ಬೇರೆ. ಆದ್ರೆ ನೀವು ಒಂದೇ ಬಾರಿ ಒಂದೇ ಬ್ಯಾಟರ್ ಬಳಸಿ 4ರಿಂದ 5 ರಿತೀಯ ಬಜ್ಜಿಯನ್ನ ತಯಾರಿಸಬಹುದು. ಹಾಗಾದ್ರೆ ಒಂದು ಬ್ಯಾಟರ್‌ನಲ್ಲಿ ಯಾವ ಯಾವ ಬಜ್ಜಿ ತಯಾರಿಸಿ, ತಿನ್ನಬಹುದು..? ಈ ಹಿಟ್ಟು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು...

ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ

Shivamogga News: ಭದ್ರಾವತಿ ಜಂಕ್ಷನ್ ಬಳಿ ಆರಗ ಜ್ಞಾನೇಂದ್ರ ಬೆಂಗಾವಲು ವಾಹನಕ್ಕೆ ಅಪಘಾತವಾಗಿದೆ. ಬೆಂಗಾವಲು ಜೀಪಿಗೆ ಎದುರಿನಿಂದ ಬಂದಂತಹ ಕಾರೊಂದು ಢಿಕ್ಕಿ ಹೊಡೆದ ಘಟನೆ ನಡೆದಿದೆ.ಸಚಿವರು ತುಮುಕೂರಿನಿಂದ ತೀರ್ಥಹಳ್ಳಿಗೆ ಬರುತ್ತಿದ್ದ ವೇಳೆ ಈ  ಅಪಘಾತ ನಡೆದಿದೆ.ಕಾರು ಬೆಂಗಳೂರಿಗೆ ತೆರಳುತ್ತಿದ್ದ ಕಾರೆಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. https://karnatakatv.net/shivamogga-fight-attempt/ https://karnatakatv.net/savarkar-flex-clearance-controversy-in-shimoga-tension-prevails-prohibitory-orders-imposed-for-3-days-from-today/ https://karnatakatv.net/vande-matharam-song-dharshan-yash/

ಜ್ಯೋತಿಪುರಶಾಲೆಯಲ್ಲಿ ಅದ್ದೂರಿಯಾಗಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ

Banglore News: ಮಹದೇವಪುರ ಕ್ಷೇತ್ರದ ಮಂಡೂರು ಪಂಚಾಯತಿಯ ಜ್ಯೋತಿಪುರದಲ್ಲಿ ಏರ್ಪಡಿಸಿದ್ದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಂದ್ರು ಅವರು ಧ್ವಜಾರೋಹಣ ನೇರವೇರಿಸಿದರು. ಇದಕ್ಕೂ ಮುನ್ನ ದೇಶಕ್ಕಾಗಿ ಬಲಿದಾನ ಮಾಡಿದ ನಾಯಕರ ವೇಶಭೂಷನ ಧರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜೋತಿಪುರ ಗ್ರಾಮದ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು ಶಾಲಾ ಮಕ್ಕಳಿಗೆ...

ಸ್ವಾತಂತ್ರ್ಯೋತ್ಸವಕ್ಕೆ ಜಿಯೋ ಬಂಪರ್ ಗಿಫ್ಟ್

ಜಿಯೋ ಇದೀಗ ಹೊಸ ಯೋಜನೆಯೊಂದನ್ನು ಗ್ರಾಹಕರಿಗಾಗಿಯೇ ಬಿಡುಗಡೆ ಮಾಡಿದೆ. ಅನೇಕ ರೀತಿಯ ಯೋಜನೆಗಳಿಂದಲೇ ಗ್ರಾಹಕರ ಪ್ರಿಯವಾದಂತಹ ಸಿಮ್ ಕಾರ್ಡ್ ಆಗಿ ಹೊರ ಹೊಮ್ಮಿದೆ. ಇದೀಗ ಜಿಯೋ ಸ್ವಾತಂತ್ರ್ಯೋತ್ಸವದ ಶುಭದಿನದಂದೇ ಗ್ರಾಹಕರಿಗೆ ಹೊಸ ಯೋಜನೆ  ತಂದಿದೆ. ಜಿಯೋದಿಂದ ರೂ.750 ಹೊಸ ಪ್ಲಾನ್ ಬಿಡುಗಡೆಯಾಗಿದೆ.ಇದು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ದಿನಕ್ಕೆ 2ಜಿಬಿ ಉಚಿತ ಡಾಟಾ ಪ್ಯಾಕೇಜ್ ನೀಡುತ್ತದೆ....
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img