Saturday, September 26, 2026

karnataka tv

ಸಚಿವ ಅಶೋಕ್ ವರ್ತನೆಗೆ ಪೋಷಕರ ಆಕ್ರೋಶ

75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಂಡ್ಯದಲ್ಲಿ ಆಯೋಜಿಸಲಾಗಿತ್ತು. ಆದರೆ ಕೆಲವೊಂದು ಕಾರ್ಯಕ್ರಮವನ್ನು ರದ್ದು ಮಾಡಿದ ಹಿನ್ನಲೆಯಲ್ಲಿ ಸಚಿವ ಆರ್ ಅಶೋಕ್ ನಡೆಗೆ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ರು. 40 ನಿಮಿಷ ಮಾತ್ರ ಕಾರ್ಯಕ್ರಮ ನೀಡುವಂತೆ ಆರ್.ಅಶೋಕ್ ಸೂಚನೆ ನೀಡಿದರು. 40 ಪಥಸಂಚಲನ ತಂಡಗಳಲ್ಲಿ 20  ತಂಡಗಳ ಪಥ ಸಂಚಲನ ರದ್ದು ಮಾಡಲಾಗಿತ್ತು....

ಕೋಲಾರ:ವಿವಾದಿತ ಕ್ಲಾಕ್ ಟವರ್ ಮೇಲೆ ಧ್ವಜಾರೋಹಣ

ದೇಶದೆಲ್ಲೆಡೆ 75ರ ಸ್ವಾತಂತ್ರೋತ್ಸವದ ಸಂಭ್ರಮ. ಹರುಷ ಘೋಷೊಧ್ಗಾರಗಳು ಎಲ್ಲೆಲ್ಲು ಮೊಳಗುತ್ತಿವೆ. ಕೋಲಾರದಲ್ಲೂ ಸ್ವಾತಂತ್ರ್ಯೋತ್ಸವದ ಸಡಗರ ಸಂಭ್ರಮಿಸಿತ್ತು. ನಗರದ ವಿವಾದಿತ ಕ್ಲಾಕ್ ಟವರ್ ಮೇಲೆ ತಿರಂಗ ಬಾನಂಚಿಗೆ ಹಾರಾಡಿತು. ಕೋಲಾರದ ವಿವಾದಿತ ಟವರ್ ಎಂದೇ ಬಿಂಬಿಸಲಾಗಿರುವ ಕ್ಲಾಕ್ ಟವರ್ ಮೇಲೆ ಇಂದು ಸ್ವಾತಂತ್ರದ ಧ್ವಜ ಹಾರಾಡಿತು.ಕೈಯಲ್ಲಿ ತಿರಂಗವನ್ನು ಹಿಡಿದುಕೊಂಡು ಒಂದೆಡೆ ವಿಧ್ಯಾರ್ಥಿಗಳು  ಹರ್ಷದಿಂದಲೇ ಮುಗಿಲೆತ್ತರಕ್ಕೆ ಚಾಚಿ ದೇಶಾಭಿಮಾನವನ್ನು...

ಮಂಡ್ಯ:ಧ್ವಜಾರೋಹಣ ನೆರವೇರಿಸಿದ ಆರ್.ಅಶೋಕ್

ನಾಡಿನೆಲ್ಲೆಡೆ 75 ರ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ.ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋನಹಣ ನೆರವೇರಿಸಿದರು. ಧ್ವಜಾರೋಹಣದ ನಂತರ ಬಳಿಕ ರಾಷ್ಟ್ರಗೀತೆ,ನಾಡಗೀತೆ ಹಾಗೂ ರೈತಗೀತೆಗೆ ಗೌರವ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಪಥಸಂಚಲನದ ಮೂಲಕ ತುಕಡಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಚಿವ ಆರ್.ಅಶೋಕ್ ತೆರೆದ...

ಬಿಗ್ ಬುಲ್ ರಾಕೇಶ್ ಜುಂಜುವಾಲ ಇನ್ನು ನೆನಪು ಮಾತ್ರ

ದೇಶದ 36ನೇ ಪಟ್ಟಿಯಲ್ಲಿದ್ದ ಶ್ರೀಮಂತ ಇನ್ನು ಕೇವಲ ನೆನಪು ಮಾತ್ರ. ಷೇರ್ ಮಾರುಕಟ್ಟೆಯ ಕಿಂಗ್ ನಮ್ಮನ್ನೆಲ್ಲಾ ಅಗಲಿ ಪರಮಾತ್ಮನನ್ನು ಸೇರಾಗಿದೆ. ಭಾರತದ ವಾರೆನ್ ಭಫೆಟ್ ಇನ್ನು ನೆನಪು ಮಾತ್ರ ಆದರೆ ಅವರು ಬಿಟ್ಟು ಹೋದ ಧೀಮಂತಿಕೆ ಶ್ರೀಮಂತಿಕೆಯ ಕೊಡುಗೆ ಮಾತ್ರ ಶಾಶ್ವತ. ಹಾಗಿದ್ರೆ ಶ್ರೀಮಂತ ವ್ಯಕ್ತಿಯಾರು ಅವರ ಜೀವನಗಾಥೆಯಾದ್ರು ಏನು ಇಲ್ಲಿದೆ ವಿವರ ರಾಕೇಶ್ ಜುಂಜುವಾಲ...

ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ

75ರ ಅಮೃತ ಮಹೋತ್ಸದ ಸಡಗರದಲ್ಲಿ ದೇಶವೇ ರಂಗೇರಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.ಕಿತ್ತೂರು ರಾಣಿ ಚೆನ್ನಮ್ಮರ ಧೈರ್ಯವನ್ನು ಸ್ಮರಿಸಿ ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದರು. ದಾದಾಸಾಹೇಬ್ ಪಾಲ್ಕೆಯವರ ತ್ಯಾಗಕ್ಕೆ ಸಾಟಿಯಿಲ್ಲ, ಗಾಂಧೀಜಿಯ ಸತ್ಯಾಗ್ರಹಕ್ಕೆ ಸತ್ಯವೇ ಸಾಕ್ಷಿ,ಅಂಬೇಡ್ಕರ್ ಕೊಡುಗೆಯನ್ನು ಮರೆಯುವಂತಿಲ್ಲ ಎಂಬುವುದಾಗಿ ಪ್ರತಿಯೊಬ್ಬ ಹೋರಾಟಗಾರರಿಗೂ ಈ...

ರಾಜ್ಯದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಕೋರಿದ ಸಿಎಂ

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75 ರ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ, ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ತದನಂತರ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ ರಾಜ್ಯದ ಜನತೆಗೆ 75 ರ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ನಂತರ ದೇಶಕ್ಕಾಗಿ ಪ್ರಾಣತೆತ್ತ ಅದೆಷ್ಟೋ ಮಹನೀಯರನ್ನು ಸ್ಮರಿಸಿ, ಅನಾಮಧೇಯ ಹೋರಾಟಗಾರರರಿಗೆ 75ರ ಸ್ವಾತಂತ್ರ್ಯೋತ್ಸವವನ್ನು ಸಮರ್ಪಿಸುತ್ತೇನೆ ಎಂಬುದಾಗಿ ಹೇಳಿದರು.

ಮಕ್ಕಳೊಂದಿಗೆ ಬೆರೆತು ಹರ್ಷ ಹಂಚಿಕೊಂಡ ಪ್ರಧಾನಿ

ದೇಶದೆಲ್ಲೆಡೆ 75 ರ ಅಮೃತ ಮಹೋತ್ಸವದ ಸಡಗರ. ಕೆಂಪುಕೋಟೆಯು ತಿರಂಗದ ರಂಗಿನಲ್ಲಿ ಮೆರುಗು ಮೂಡಿಸಿತ್ತು. ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ತದ ನಂತರ ದೇಶದ ಹಲವೆಡೆಗಳಿಂದ ಬಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರತಿಭಾನ್ವಿತ ಮಕ್ಕಳೊಂದಿಗೆ ಬೆರೆತು ಪ್ರಧಾನಿ ತಮ್ಮ ಹರ್ಷವನ್ನು ಹಂಚಿಕೊಂಡರು. ಎಲ್ಲರೊಡನೆ ಬೆರೆತು ಸಂತಸ ವ್ಯಕ್ತ ಪಡಿಸಿದ ಮೋದಿಯವರ ಸರಳತೆ...

ಧ್ವಜಾರೋಹಣ ನೆರವೇರಿಸಿದ ಸಿಎಂ

Banglore: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಬ್ಬದ ವಾತಾವರಣವಿತ್ತು. 75 ರ ಸ್ವಾತಂತ್ರ್ಯೋತ್ಸವಕ್ಕೆ ಮೈದಾನ ಸಜ್ಜಾಗಿ ನಿಂತಿತ್ತು. ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು ಸಿಎಂ ಬಸವರಾಜ್ ಬೊಮ್ಮಾಯಿ. ಐತಿಹಾಸಿಕ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು ಸಿಎಂ ಬೊಮ್ಮಾಯಿ.ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.

ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸಂಚಲನ ಮೂಡಿಸಿದ ಸಿಎಂ

ಪ್ರಧಾನಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗಾ  ಕರೆಗೆ ದೇಶದ 40‌ಕೋಟಿ ಜನ ತಿರಂಗ ಹಾರಿಸಿದ್ದಾರೆ.  ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ನಗರದ ಮಲ್ಲೇಶ್ವರಂನ 18ನೇ ಅಡ್ಡ ರಸ್ತೆಯ ಮೈದಾನದಲ್ಲಿ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಈ ದೇಶದಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದು ಮೊದಲು ರೈತರು. ಇವತ್ತಿನ‌ ದಿನ...

ವಿಶಿಷ್ಟ ಉಡುಗೆಯಲ್ಲಿ ಗಮನ ಸೆಳೆದ ಪ್ರಧಾನಿ ನರೇಂದ್ರ ಮೋದಿ

ಸ್ವಾತಂತ್ರ್ಯ ದಿನವಾದ ಇಂದು ಕೆಂಪುಕೋಟೆಯಲ್ಲಿ ಹಬ್ಬದ ವಾತಾವರಣವಿತ್ತು.ದೇಶದ ಗೌರವಯುತ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. ಪ್ರತಿ ಸಮಾರಂಭದಲ್ಲೂ ತಮ್ಮ ವಿಶೇಷವಾದ ಉಡುಗೆಯಿಂದ ಗಮನ ಸೆಳೆಯುತ್ತಾರೆ ನಮ್ಮ ಪ್ರಧಾನಿ ಈ ಬಾರಿಯು ಮೋದಿ ತಮ್ಮ ಉಡುಗೆಗೆ ಸದಾ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು, ಕೆಂಪುಕೋಟೆಯಲ್ಲಿ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img