Saturday, September 26, 2026

karnataka tv

ರಾಜ್ಯಾದ್ಯಂತ ಗಾಳಿಪಟ 2, ರವಿಬೋಪಣ್ಣ ರಿಲೀಸ್ : ಪ್ರೇಕ್ಷಕರಿಗೆ ಡಬಲ್ ಧಮಾಕ

ಸಿನಿಪ್ರೇಕ್ಞಕರಿಗೆ ಡಬಲ್ ಧಮಾಕ. ರವಿ ಬೋಪಣ್ಣ ಹಾಗು ಗಾಳಿಪಟ 2 ಸಿನೆಮಾ ಎರಡೂ ಒಟ್ಟೊಟ್ಟಿಗೆ ರಿಲೀಸ್ ಆಗಿದೆ. ಒಂದ್ಕಡೆ ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ2 ಸಿನೆಮಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೆ ಮತ್ತೊಂದೆಡೆ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಕೂಡ ನಿರೀಕ್ಷೆ ಮೂಡಿಸುತ್ತಿದೆ. ಗಾಳಿಪಟ  ಮೊದಲ ಭಾಗವಂತೂ ಸಿನಿಪ್ರಿಯರನ್ನು ಎಮೋಷನಲ್ ಆಗಿ ಹತ್ತಿರ ಸೆಳೆದಿತ್ತು.ಜೊತೆಗೆ ಯೋಗರಾಜ್ ಭಟ್ ನಿರ್ದೇಶನವಾದ್ದರಿಂದ...

ವಿಕಿರಣ ಸೋರಿಕೆ ಭೀತಿಯಲ್ಲಿ ಜಗತ್ತು..!,ಉಕ್ರೇನ್ ಅಣು ಸ್ಥಾವರದ ಮೇಲೆ ರಾಕೆಟ್ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ukraine: ವಿಶ್ವಕ್ಕೆ ಇದೀಗ ವಿಕಿರಣ ಸೋರಿಕೆಯ ಭೀತಿ ಎದುರಾಗಿದೆ.ಕಾರಣ ಯೂರೋಪ್ ನ ಅತಿದೊಡ್ಡ ಅಣುಸ್ಥಾವರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಈ ಭೀತಿ ಎದುರಾಗಿದೆ. ಮತ್ತೊಂದೆಡೆ ರಷ್ಯಾ ವಶದಲ್ಲಿರುವ ಉಕ್ರೇನ್ ನ ಝಪೊರಿಖ್ ಝಿಯಾ ಅಣುಸ್ಥಾವರದ ಮೇಲೆ ರಾಕೆಟ್ ದಾಳಿ ನಡೆದಿದೆ. ಇದೂ ಆತಂಕಕ್ಕೆ ಕಾರಣವಾಗಿದೆ. ಅಣುವಿಕಿರಣ ಸೋರಿಕೆಯ ಭಯ ಪ್ರಾರಂಭವಾಗಿದ್ದೇ ಯುರೋಪ್ ನ ಅತೀ ದೊಡ್ಡ ಅಣುಸ್ಥಾವರದಲ್ಲಿ...

ಪೇಟಿಯಂ ಅಪ್ಡೇಟೆಡ್….ಬಂದಿದೆ ಪೇಟಿಯಂನಲ್ಲಿ ಹೊಸ ಆಯ್ಕೆ..

PAYTM: ತಂತ್ರಜ್ಞಾನ ನಿರಂತರ ಹರಿಯೋ ನೀರು ದಿನಕ್ಕೊಂದು ಆವಿಷ್ಕಾರ ದಿನನಿತ್ಯ ಬದಲಾಗುತ್ತಿದೆ ಹೊಸತರ.ಪೇಟಿಯಂ ಕೂಡಾ ಇನ್ನು ಮುಂದೆ ಹೊಸ ಫೀಚರ್ ನೊಂದಿಗೆ ಬದಲಾಗುತ್ತಿದೆ. ಪೇಟಿಯಂ ಮೂಲಕವೇ ಇನ್ನು ಮುಂದೆ ರೈಲು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚ ಬಹುದಾಗಿದೆ. ರೈಲನ್ನು ಈಗ ಟ್ರಾಕ್ ಮಾಡಿ ನಿಮ್ಮ ಪೇಟಿಯಂ ಆಪ್ ಮೂಲಕವೇ. ಪೇಟಿಯಂ ಇದೀಗ  ಹೊಸ ಹೊಸ ಫೀಚರ್ ಗಳನ್ನು...

ಬಿಗ್ ಬಾಸ್ ಮನೆಯಲ್ಲಿ ನಡೆದ ಆ ಮೂರು ಪ್ರಮುಖ ಘಟನೆ..! ಅಕ್ಷತಾಗೆ ಜೈಲುವಾಸವೇಕೆ..?

Bigboss: ಬಿಗ್ ಬಾಸ್ ಓಟಿಟಿಯಲ್ಲಿ ಸದ್ದುಗದ್ದಲದ ನಡುವೆ ಇದೀಗ ಒಂದು ವಾರ ಮುಗಿಯುತ್ತಲೇ ಬಂದಿದೆ. ಒಂದೆಡೆ ಪರ್ಫಾಮೆಂಟ್ಸ್ ಪೈಪೋಟಿ ಮತ್ತೊಂದೆಡೆ ಗಾಸಿಪ್ ಗ್ಯಾಂಗ್ ಆಸ್ತಿ ಜಗಳ ಇವುಗಳ ನಡುವೆ ನಾಯಕತ್ವ ವೋಟ್ ಗಳು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಎಲಿಮಿನೇಷನ್ ತೂಗುಗತ್ತಿ ಎಲ್ಲರ ತಲೆಮೇಲೆ ನೇತಾಡಲು ಶುರು ಮಾಡಿದೆ. ಕೆಲವರಿಗೆ ಪ್ರೊಮೋಷನ್ ಇನ್ನು ಕೆಲವರಿಗೆ ಡಿಮೋಷನ್ ಸಕ್ಕಿದೆ. ಬಿಗ್...

ಕೆಆರ್ ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಖಂಡರು ,ಕಾರ್ಯಕರ್ತರ ಅಮೃತ ಮಹೋತ್ಸವ ಜಾಥಾ

banglore: KR PURAM: 75ರ ಸ್ವಾತಂತ್ರ್ಯ ಅಮೃತ ಮಹೋತ್ಸವೆ ದೇಶವೇ ಸಜ್ಜಾಗಿ ನಿಂತಿದೆ. ಎಲ್ಲೆಡೆ ಪಕ್ಷ ಪ್ರತಿಪಕ್ಷಗಳ ಜಾಥಾ ಸ್ವಾತಂತ್ರೋತ್ಸವಕ್ಕೆ ಮೆರುಗನ್ನು ತರುತ್ತಿದೆ. ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರ  ಧ್ವಜ ಹಿಡಿದು ಸಾರ್ವನಿಕರಲ್ಲಿ ಜಾಗೃತಿ ಮೂಡಿಸಲು...

ದರ್ಶನ್ ಸಿನಿ ಜರ್ನಿಗೆ 24 ವರ್ಷ : ಸಿನಿಮಾ ಪಯಣದಲ್ಲಿ ಬೆಳ್ಳಿ ಸಂಭ್ರಮದತ್ತ ಬಾಕ್ಸ್ ಆಫೀಸ್ ಸುಲ್ತಾನ್

banglore: FILM STORIES ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗಕ್ಕೆ ಬಂದು 24 ವರ್ಷಗಳು ಪೂರೈಸಿವೆ. ಸಾಮಾನ್ಯ ಲೈಟ್ ಬಾಯ್ ಆಗಿ ಸಿನಿರಂಗ ಪ್ರವೇಶಿಸಿದ ದಚ್ಚು ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಭಿಮಾನಿಗಳ ಪಾಲಿನ ನೆಚ್ಚಿನ ನಟನಾಗಿ ನಾಡಿನಾದ್ಯಂತ ಪರಿಚಿತವಾಗಿರಾಗಿದ್ದಾರೆ. ಡಿ ಬಾಸ್ ಶ್ರಮವೇ ಅವರ ಪ್ರಖ್ಯಾತಿಯ ಕೈಗನ್ನಡಿ. ಡಿ ಬಾಸ್ ಖ್ಯಾತ ಕಲಾವಿದನ ಮಗನಾಗಿದ್ದರೂ ಸಿನಿಲೋಕ ಅವರಿಗೆ...

‘ವಾಮನ’ಗೆ ಜೋಡಿಯಾದ ರೀಷ್ಮಾ ನಾಣಯ್ಯ…ಶೋಕ್ದಾರ್ ಧ್ವನೀರ್ ಗೌಡಗೆ ಕೊಡಗಿನ ಬೆಡಗಿ ನಾಯಕಿ

Film news: ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್ ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸ್ತಿದ್ದು, ನಾಯಕನ ಪಯಣದಲ್ಲಿ...

ಮೈಸೂರಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ನಟ ಯಶ್ – ಬೊಮ್ಮಾಯಿ ಜೊತೆಪ್ರಯಾಣ

banglore: ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಹೆಲಿಕಾಪ್ಟರ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಮೈಸೂರಿಗೆ ತೆರಳಲಿದ್ದು, ಅಲ್ಲಿ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿರುವ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ನಿಮಿತ್ತ ಯುವಜನ ಮಹೋತ್ಸವ ಹಾಗೂ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ. ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ...

ಮಳೆಯಿಂದ ಹಾನಿ: ಕೇಂದ್ರಕ್ಕೆ 2-3 ದಿನಗಳಲ್ಲಿ ಮನವಿ

Banglore: ಆಗಸ್ಟ್ 11: ರಾಜ್ಯ ದಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಮತ್ತು ಮೂಲಸೌಕರ್ಯ ಹಾನಿಯ ಕುರಿತು  ನಡೆಯುತ್ತಿರುವ   ಸಮೀಕ್ಷೆಯ ವರದಿ ಶೀಘ್ರ  ಸಲ್ಲಿಕೆಯಾಗಲಿದೆ. ಹೆಚ್ಚಿನ ಪರಿಹಾರ ಕೋರಿ  ಕೇಂದ್ರಕ್ಕೆ ಮನವಿಯನ್ನು 2-3 ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿರುವ ಹಾನಿಗೆ ಕೇಂದ್ರದಿಂದ...

ಹೇಗಿತ್ತು ಗೊತ್ತಾ ರಾಕಿ ಭಾಯ್ ರಾಖಿ ಹಬ್ಬ…

Banglore: ROCKING STAR YASH RAKHI CELEBRATION ಎಲ್ಲೆಡೆ ಇಂದು ರಾಖಿ ಸಂಭ್ರಮ ಮನೆ ಮಾಡಿದೆ. ಅಣ್ಣ ತಂಗಿಯ ಆತ್ಮೀಯತೆಯ ಈ ಹಬ್ಬಕ್ಕೆ ಅಕ್ಕರೆಯ ಸಂಬಂಧ  ಪವಿತ್ರ ಬಾಂಧವ್ಯದ ಮೆರುಗು ತಂದಿದೆ. ಸಿನಿ ತಾರೆಯರಿಗೂ ಇದು ಸಡಗರದ ಹಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಕೂಡಾ ಎಷ್ಟೇ ಬ್ಯುಸಿ ಇದ್ರೂ ರಕ್ಷಾಬಂಧನದಂದು ತನ್ನ ತಂಗಿ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img