https://youtu.be/OT89T7tVY7o
ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ, ತಾವು ಸಿನಿಮಾ ಮಾಡುವ ಕಾಲದಲ್ಲಿ, ರಂಗಭೂಮಿಯಲ್ಲಿದ್ದ ಕಾಲದಲ್ಲಿ ಹೇಗಿತ್ತು ಅನ್ನೋ ಬಗ್ಗೆ, ಮತ್ತು ತಮ್ಮ ಸಹ ಕಲಾವಿದರು ಹೇಗಿದ್ದರು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅಲ್ಲದೇ ಜೀವನ ಪಾಠವೂ ಹೇಳಿದ್ದಾರೆ.
ದೊಡ್ಡಣ್ಣರ ಪ್ರಕಾರ, ಓದುವುದರಿಂದ ಜ್ಞಾನ...
https://youtu.be/XKz75Tr6tn8
ನಾವು ಮೊದಲ ಭಾಗದಲ್ಲಿ ಕಡಿಮೆ ಮಾತನಾಡುವವರಿಗೆ ಎಂಥ 4 ಉತ್ತಮ ಗುಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ಮಾತನಾಡೋಣ.
ಐದನೇಯದಾಗಿ ಕಡಿಮೆ ಮಾತನಾಡುವವರು ಮಾತಿಗೆ ಮಾತು ಬೆಳೆಸಿ, ಜಗಳವಾಡುವುದಿಲ್ಲ. ಬದಲಾಗಿ ಅರ್ಧದಲ್ಲೇ ಜಗಳ ಮೊಟಕುಗೊಳಿಸಿ, ಸುಮ್ಮನಾಗುತ್ತಾರೆ. ತಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಿಂದ ಜಗಳ ಮುಂದುವರಿಸಲು ಯತ್ನಿಸುವವರು ಸೋಲುತ್ತಾರೆ....
https://youtu.be/SWOFc4QOdUA
ಜನರಲ್ಲಿ ಹಲವು ರೀತಿಯ ಗುಣವುಳ್ಳವರಿರುತ್ತಾರೆ. ಕೆಲವರು ಪಟ ಪಟ ಮಾತನಾಡಿದರೆ, ಇನ್ನು ಕೆಲವರು ಗುಸು ಗುಸು ಮಾಡುವವರಿರುತ್ತಾರೆ. ಕೆಲವರು ಕೋಪದಲ್ಲಿ ಮುಖಕ್ಕೆ ಹೊಡೆದವರ ಹಾಗೆ ಮಾತನಾಡುವವರಿದ್ದರೆ, ಇನ್ನು ಕೆಲವು ಗೊಣಗುತ್ತ ಕೋಪ ತೋರಿಸುವವರಿರುತ್ತಾರೆ. ಆದ್ರೆ ಇವರೆಲ್ಲರಿಗಿಂತ ಕಡಿಮೆ ಮಾತನಾಡುವವರಲ್ಲಿ 8 ಉತ್ತಮ ಗುಣಗಳಿರುತ್ತದೆಯಂತೆ. ಆ 8 ಉತ್ತಮ ಗುಣಗಳಲ್ಲಿ ನಾವು 4 ಗುಣಗಳ ಬಗ್ಗೆ...
ಸಂಪಾದಕೀಯ : ಶಿವಕುಮಾರ್ ಬೆಸಗರಹಳ್ಳಿ
ಬೆಂಗಳೂರು : ಈ ಹಿಂದೆ ಹೋರಾಟಕ್ಕೆ, ಹೋರಾಟಗಾರರನ್ನ ಕಂಡ್ರೆ ಸರ್ಕಾರ ನಡುಗುತ್ತಿತ್ತು. ಅಧಿಕಾರಿಗಳು ಹೆದರುತಿದ್ರು. ಆದ್ರೆ, ಕಾಲ ಕ್ರಮೇಣ ಹೋರಾಟ ಮಾರಾಟವಾಗೋಕೆ ಶುರುವಾಯ್ತೋ ಭ್ರಷ್ಟಾಚಾರಿಗಳ ಆರ್ಭಟ ಜೋರಾಯ್ತು. ಜನ ಹೋರಾಟಗಾರರನ್ನ ಕಂಡ್ರೆ ಎಷ್ಟಕ್ಕೆ ಸೇಲ್ ಆಗಿದ್ದಾನೆ ಅಂತ ಪಕ್ಕಾ ಹೇಳುವಷ್ಟರ ಮಟ್ಟಿಗೆ ಬಂದುಬಿಟ್ಟಿದ್ದಾರೆ. ಯಾಕಂದ್ರೆ ಹೋರಾಟದ ಹೆಸರಲ್ಲಿ ಸಾವಿರರು ಜನ...
https://youtu.be/ziTPEk-4Y68
ಜೀವನ ಅಂದ ಮೇಲೆ ಹಲವು ರೀತಿಯ ಜನ ನಮ್ಮ ಜೀವನದಲ್ಲಿ ಬಂದು ಹೋಗ್ತಾರೆ. ಕೆಲವರು ಉಳಿಯುತ್ತಾರೆ. ಹಾಗೆ ಉಳಿದವರಲ್ಲಿ ಹುಳುಕು ಬುದ್ಧಿಯ ಜನರೂ ಇರ್ತಾರೆ. ಇವರು ಯಾವಾಗಲೂ ನಿಮ್ಮ ಚಿಕ್ಕ ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ, ನಿಮಗೆ ಅವಮಾನವಾಗುವಂತೆ ಮಾಡುವ ಗುರಿಯನ್ನು ಹೊಂದಿರುತ್ತಾರೆ.
ಆದ್ರೆ ಅವರು ಬೆಟ್ಟದಂಥ ತಪ್ಪು ಮಾಡಿದ್ರೂ, ಅದು ತಪ್ಪು ಅಂತಾ ಅವರ...
https://youtu.be/b_2K_ilaPrM
ಮೊದಲ ಭಾಗದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿಯ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಆ ಕಥೆಯನ್ನು ಮುಂದುವರಿಸುತ್ತೇವೆ.
ಮೂರನೇಯದಾಗಿ ನಿಮ್ಮ ಬಳಿ ಯಾರಾದ್ರೂ ಮೂರನೇಯವರ ಬಗ್ಗೆ ಗಾಸಿಪ್ ಹೇಳೋಕ್ಕೆ ಬಂದ್ರೆ, ನೀವು ಅವರೊಟ್ಟುಗೂಡಿ ಮೂರನೇಯವರ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ. ಯಾಕಂದ್ರೆ ಯಾರು ನಿಮ್ಮ ಬಳಿ ಬಂದು ಮೂರನೇಯವರ ಬಗ್ಗೆ ಚಾಡಿ...
https://youtu.be/0prUzmR7FwE
ನಾವಿವತ್ತು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿ, ಹೇಗೆ ಮಾತು ಕಡಿಮೆ ಮಾಡಿ ಬದಲಾದ ಅನ್ನೋ ಬಗ್ಗೆ ಒಂದು ಕಥೆಯನ್ನ ಹೇಳಲಿದ್ದೇವೆ. ಈ ಕಥೆ ಯಾಕೆ ಹೇಳುತ್ತಿದ್ದೇವೆಂದರೆ, ಯಾವ ವ್ಯಕ್ತಿ ಹೆಚ್ಚು ಮಾತನಾಡುತ್ತಾನೋ, ಅವನಿಗಿಂತ ಯಾವ ವ್ಯಕ್ತಿ ಕಡಿಮೆ ಮಾತನಾಡುತ್ತಾನೋ, ಅವನಿಗೆ ಹೆಚ್ಚು ಬೆಲೆ ಸಿಗುತ್ತದೆ. ಹಾಗಾಗಿ ಇಂದು ನಾವು ಯಾವ 5 ಸಮಯದಲ್ಲಿ ಸುಮ್ಮನಿರಬೇಕು...
https://youtu.be/NqO5Tym7AN4
ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ತೂಗುದೀಪ ಶ್ರೀನಿವಾಸ್ ಬಗ್ಗೆ ಮತ್ತು ಇತರ ಹಿರಿಯ ನಟರ ಬಗ್ಗೆ ಮಾತನಾಡಿದ್ದ ದೊಡ್ಡಣ್ಣ, ಈಗ ತಮ್ಮ ಎಜುಕೇಶನ್ ಬಗ್ಗೆ ಮಾತನಾಡಿದ್ದಾರೆ.
ಹಲವು ಸಿಟಿಗಳಲ್ಲಿ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಗಳು ನಡೆಯುತ್ತಿತ್ತು. ಅಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದರು ಬಂದು...
https://youtu.be/c51ZACJeRpE
ಫಿಟ್‌ನೆಸ್ ಕೋಚ್ ಭೂಮಿಕಾ ಮಂಜುನಾಥ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಫ್ಯಾಟ್ ಬರ್ನ್ ಸರ್ಜರಿ ಎಷ್ಟು ಡೇಂಜರಸ್ ಅಂತಾ ಹೇಳಿದ್ದಾರೆ. ಫ್ಯಾಟ್ ಬರ್ನ್ ಸರ್ಜರಿ ಮಾಡುವುದರಿಂದ ಏನು ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆಯೂ ಭೂಮಿಕಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ಫ್ಯಾಟ್ ಬರ್ನ್ ಮಾಡಲು ಹೋಗಿ ಸಾವನ್ನಪ್ಪಿದ ನಟಿಯ ಬಗ್ಗೆ ಮಾತನಾಡಿರುವ ಭೂಮಿಕಾ, ಸಡೆನ್ ಆಗಿ, ರಾತ್ರೋ ರಾತ್ರಿ...
https://youtu.be/_EIgm6Prxjk
ಸತ್ಯ ಅಂತಾನೇ ಖ್ಯಾತಿ ಪಡೆದಿರುವ ನಟಿ ಗೌತಮಿ ಜಾಧವ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತಾವು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ..? ಅವರು ಯಾವ ಕೋರ್ಸ್ ಮಾಡಿದ್ದಾರೆ..? ಇತ್ಯಾದಿ ವಿಷಯಗಳ ಬಗ್ಗೆ ಗೌತಮಿ ಮಾತನಾಡಿದ್ದಾರೆ.
ಗೌತಮಿ ಜಾಧವ್‌ಗೆ ಚಿಕ್ಕಂದಿನಿಂದಲೂ ಡಾನ್ಸ್ ಬಗ್ಗೆ ತುಂಬಾ ಆಸಕ್ತಿ ಇತ್ತಂತೆ. ಹಾಗಾಗಿ ಡಾನ್ಸ್ ಕ್ಲಾಸ್‌ಗೆ ಸೇರಿದ್ರು. ಅಲ್ಲದೇ ಇವರ ತಾಯಿಗೂ...
ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...