Saturday, September 26, 2026

karnataka tv

ಜುಲೈ 8ಕ್ಕೆ ಚಂದ್ರಕೀರ್ತಿ ಚೊಚ್ಚಲ ಕನಸು ಅನಾವರಣ..80 ಥಿಯೇಟರ್ ನಲ್ಲಿ ತೂತುಮಡಿಕೆ ರಿಲೀಸ್..

https://youtu.be/_vCUXvIlu90 ಒಂದಷ್ಟು ಹೊಸಬರು ಸೇರಿಕೊಂಡು ತಯಾರಿಸಿರುವ ತುತೂಮಡಿಕೆ ಸಿನಿಮಾ ಬಿಡುಗಡೆ ಹೊಸ್ತಿನಲ್ಲಿ ನಿಂತಿದೆ. ಇದೇ ಜುಲೈ8ಕ್ಕೆ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಚಿತ್ರತಂಡ ಜಿಲ್ಲೆ ಜಿಲ್ಲೆ ಸುತ್ತಿ ಪ್ರಮೋಷನ್ ಕಹಳೆ ಮೊಳಗಿಸಿದೆ. ಪೋಸ್ಟರ್, ಟ್ರೇಲರ್ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತುತೂಮಡಿಕೆ ಸಿನಿಮಾ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ಸ್ವತಂತ್ರ ನಿರ್ದೇಶಕರಾಗುವುದರ ಜೊತೆಗೆ ನಾಯಕನಾಗಿ ಪ್ರೇಕ್ಷಕರ...

‘ಬನಾರಸ್’ ನ‌ ಮಾಯಾಗಂಗೆ ಹಾಡಿಗೆ ಫ್ಯಾನ್ಸ್ ಫಿದಾ..!

https://www.youtube.com/watch?v=465v9yigMGw ಹೊರ ರಾಜ್ಯಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾ 'ಬನಾರಸ್"ನ "ಮಾಯಗಂಗೆ" ಹಾಡಿಗೆ ಪ್ರಶಂಸೆಯ ಸುರಿಮಳೆ. ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಾಯಕರಾಗಿ ನಟಿಸಿರುವ "ಬನಾರಸ್" ಚಿತ್ರದ "ಮಾಯಾಗಂಗೆ" ಹಾಡು ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.‌ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಜಯತೀರ್ಥ ನಿರ್ದೇಶನದ ಈ...

ಬಿಡುಗಡೆಯಾಯ್ತು ‘ಬೈರಾಗಿ’ಯ ಗ್ರಹಣ ಹಾಡು..!

https://www.youtube.com/watch?v=ycosQ67sqe4 ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ನಟನೆಯ ‘ಬೈರಾಗಿ' ರಿಲೀಸಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ.. ಡಾಲಿ ಧನಂಜಯ್, ಪೃಥ್ವಿ ಅಂಬರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಇದೀಗ ಈ ಚಿತ್ರದ ಮತ್ತೊಂದು ಹೊಸ ಹಾಡು ರಿಲೀಸಾಗಿದೆ. ಚಿತ್ರದ ಪೋಸ್ಟರ್, ಟೀಸರ್, ಟ್ರೈಲರ್ ನಿಂದ ಗಮನ ಸೆಳೆದಿದ್ದ ಬೈರಾಗಿ ಸಿನಿಮಾ ಬಿಡಿಗಡೆಯಾದ ಬಳಿಕ ಇನ್ನೂ...

ಗೆದ್ದೇ ಬಿಟ್ಟಳು ಚಾರ್ಲಿ..!

https://www.youtube.com/watch?v=YzG3YTx8lVM ಮನುಷ್ಯ ಹಾಗೂ ಶ್ವಾನದ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ನಿರ್ದೇಶಕ ಕಿರಣ್ ರಾಜ್ "777 ಚಾರ್ಲಿ" ಚಿತ್ರದಲ್ಲಿ ತೋರಿಸಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. "ಚಾರ್ಲಿ" ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿ 25 ದಿನ ಪೂರೈಸಿ...

‘ಮಂಗಳಮುಖಿ ಪಾತ್ರ ಮಾಡಬೇಕು ಅನ್ನೋದು ನನ್ನ ಆಸೆ’

https://youtu.be/hQRQaPXUXfA ಉಗ್ರಂ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ, ಉಗ್ರಂ ಮಂಜು ಅಂತಾನೇ ಫೇಮಸ್ ಆಗಿರುವ ಮಂಜು ತೂತು ಮಡಿಕೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಪಾತ್ರವೇನು..? ಶೂಟಿಂಗ್ ವೇಳೆ ತಮಗಾದ ಅನುಭವವೇನು ಅನ್ನೋ ಬಗ್ಗೆ ಉಗ್ರಂ ಮಂಜು ಹೇಳಿದ್ದಾರೆ. ತೂತು ಮಡಿಕೆ ಸಿನಿಮಾದಲ್ಲಿ ಮಂಜು ಟಾಮ್ ಅನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡೈರೆಕ್ಟರ್ ಚಂದ್ರಕೀರ್ತಿ, ಈ...

ಇವನೂ ಒಬ್ಬ ನಟನಾ ಅಂದವರಿಗೆ, ತಮ್ಮ ನಟನೆ ಮೂಲಕವೇ ತಿರುಗೇಟು ನೀಡಿದ ಪ್ರಮೋದ್..

https://youtu.be/hrR_JNico1s ನಟ ಪ್ರಮೋದ್ ಶೆಟ್ಟಿ ಸದ್ಯ ಸಖತ್ ಬ್ಯುಸಿಯಾಗಿರುವ ನಟ. ವಿಲನ್ ಪಾತ್ರ, ಕಾಮಿಡಿಯನ್ ಪಾತ್ರ, ಪೊಲೀಸ್ ಪಾತ್ರ, ರಾಜಕೀಯ ವ್ಯಕ್ತಿಯ ಪಾತ್ರ ಸೇರಿ ಎಲ್ಲಾ ಪಾತ್ರಗಳಿಗೂ ಒಗ್ಗುವ ವ್ಯಕ್ತಿತ್ವ ಹೊಂದಿರುವ ಪ್ರಮೋದ್, ತೂತು ಮಡಿಕೆ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರಮೋದ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತೂತು ಮಡಿಕೆ ಸಿನಿಮಾದಲ್ಲಿ ಪ್ರಮೋದ್ ರಾಜಕಾರಣಿಯ...

ನಕ್ಷತ್ರಳ ಹಿಡನ್ ಟ್ಯಾಲೆಂಟ್ ಏನ್ ಗೊತ್ತಾ..?

https://youtu.be/qLYynYZMphQ ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನೀವು ಯಾವ ಸಮಯದಲ್ಲಿ ಸ್ಟಕ್ ಆಗಲು ಬಯಸುತ್ತೀರಿ..? ಕಳೆದ ವರ್ಷ ನನ್ನ ಬರ್ತ್‌ಡೇ ಆಯ್ತು. ಈಗ ಮುಂದಕ್ಕೆ ಹೋಗ್ತಾ ಇದ್ದೀನಲ್ಲಾ, ಏಜ್ ಆಗ್ತಾ ಇದೆಯಲ್ಲ ಅಂತಾ ಬೇಜಾರಾಯ್ತು, ಆ ಬರ್ತ್‌ಡೇಗೆ ನಾನು ಸ್ಟಕ್ ಆಗ್ಬೇಕು ಅಂತಾ ಅನ್ಸ್ತಿದೆ. ನಿಮಗೆ ನಿಕ್ ನೇಮ್ಸ್...

ಬೆಳ್ಳಂಬೆಳಿಗ್ಗೆ ಜಮೀರ್ ಒಡೆತನದ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಒಡೆತನದ ಮನೆ, ಕಚೇರಿ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆಸಿದೆ. ಜಮೀರ್ ಖಾನ್ ಅವರಿಗೆ ಸೇರಿದ ರೈಲ್ವೆ ಕಂಟೋನ್‍ಮೆಂಟ್ ಬಳಿಯಿರುವ ಮನೆ, ಕಲಾಸಿಪಾಳ್ಯದಲ್ಲಿ ಇರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸಿಲ್ವರ್ ಓಕ್ ಅಪಾರ್ಟ್‍ಮೆಂಟ್‍ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್‍ಹೌಸ್ ಮತ್ತು ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ...

‘ಕಾಂಗ್ರೆಸ್ ಶಕ್ತಿನೇ ಈ ದೇಶದ ಶಕ್ತಿ, ನಾವೆಲ್ಲ ಸೇರಿ ದೇಶದಲ್ಲಿ ಬದಲಾವಣೆ ತರೋಣ’

https://youtu.be/xWZ1PDg6mJc ಕಾಂಗ್ರೆಸ್ ಪಕ್ಷ, ಈದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರ ಗೀತೆ ತಂದುಕೊಟ್ಟ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ ಅಂತಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಆಹಾರ ಕಾಯ್ದೆ ಪದ್ಧತಿ ಜಾರಿಗೆ ತಂದ್ವಿ. ಫ್ರೀ ಅಕ್ಕಿ ಕೊಟ್ವಿ. ಇದೆಲ್ಲ ಜಾತಿ, ಧರ್ಮ ನೋಡಿ ಕೊಟ್ಟಿದ್ದಲ್ಲ ಬದಲಾಗಿ,...

‘ನಿಮ್ಮ ಸ್ಕಿನ್ ಕಲರ್ ಕಪ್ಪಗಿದ್ರೆ ಆ ಬಗ್ಗೆ ಹೆಮ್ಮೆ ಪಡಿ’

https://youtu.be/WQftq5MnJqw ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ತಮ್ಮ ಸ್ಕಿನ್ ಕಲರ್ ಬಗ್ಗೆ ಮಾತನಾಡಿದ್ದು, ನಿಮಗೆ ಯಾವ ಕಲರ್ ಇದೆಯೋ, ಅದರ ಬಗ್ಗೆ ಖುಷಿ ಪಡಿ. ನಿಮ್ಮ ಸ್ಕಿನ್ ಕಲರ್ ಕಪ್ಪಗಿದ್ರೆ, ಆ ಬಗ್ಗೆ ಹೆಮ್ಮೆ ಪಡಿ ಎಂದು ಹೇಳಿದ್ದಾರೆ. ನಾವು ಯಾವಾಗ ಆ ಬಗ್ಗೆ ಹೆದರಿಕೆ, ಚಳಿ ಬಿಟ್ಟು ಹೊರಬಂದು ನಟಿಸೋಕ್ಕೆ ಶುರು ಮಾಡುತ್ತೋವೋ, ಆಗ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img