Wednesday, September 23, 2026

karnataka tv

ಸಂಕ್ರಾಂತಿಯನ್ನ ಯಾಕೆ ಆಚರಿಸಲಾಗತ್ತೆ..? ಎಳ್ಳು- ಬೆಲ್ಲವನ್ನೇಕೆ ತಿನ್ನಬೇಕು..?

ಇದೇ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬ ಬರಲಿದೆ. ಈ ದಿನ ನಾವು ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುತ್ತೇವೆ. ಆದ್ರೆ ಈ ಸಂಕ್ರಾಂತಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ..? ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನೇ ಹಂಚೋದ್ಯಾಕೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಮಕರ ಸಂಕ್ರಾಂತಿಯ ವೇಳೆ ಸೂರ್ಯ ದಕ್ಷಿಣಾಯಣದಿಂದ...

Pakistan : SAARC ಶೃಂಗಸಭೆ ಆಯೋಜಿಸುವ ಬಗ್ಗೆ ಪ್ರಸ್ತಾಪ..!

ಹೊಸದಿಲ್ಲಿ: ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (SAARC)ದೀರ್ಘಾವಧಿಯ ಶೃಂಗಸಭೆಯನ್ನು ಆಯೋಜಿಸುವ ತನ್ನ ಪ್ರಸ್ತಾಪವನ್ನು ಪಾಕಿಸ್ತಾನ ಸೋಮವಾರ ಪುನರುಚ್ಚರಿಸಿದೆ, ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ (Shah Mahmood Qureshi )ಅವರು ವೈಯಕ್ತಿಕವಾಗಿ ಭಾಗವಹಿಸಲು ಬಯಸದಿದ್ದರೆ ಭಾರತವು ವಾಸ್ತವಿಕವಾಗಿ ಸಭೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.19 ನೇ ಸಾರ್ಕ್ ಶೃಂಗಸಭೆಯು ನವೆಂಬರ್ 2016 ರಲ್ಲಿ ಇಸ್ಲಾಮಾಬಾದ್‌ನಲ್ಲಿ...

Tomorrow ಭೂಮಿ ಸೂರ್ಯನಿಗೆ ಹತ್ತಿರವಾಗಲಿದೆ..!

ಮಂಗಳವಾರ ಮಧ್ಯಾಹ್ನ 12.09 ರ ಸುಮಾರಿಗೆ, ಭೂಮಿಯು ಸೂರ್ಯನಿಗೆ ಸಮೀಪವಿರುವ ಬಿಂದುವನ್ನು ತಲುಪುತ್ತದೆ, ಈ ವಿದ್ಯಮಾನವನ್ನು ಪೆರಿಹೆಲಿಯನ್ (Perihelion) ಎಂದು ಕರೆಯಲಾಗುತ್ತದೆ. ಭೂಮಿಯು ದೀರ್ಘವೃತ್ತದ ಕಕ್ಷೆಯಲ್ಲಿರುವುದರಿಂದ, ಜುಲೈ 4, 2022 ರಂದು ಅದು ಸೂರ್ಯನಿಂದ ಅತ್ಯಂತ ದೂರದಲ್ಲಿದೆ, ಇದನ್ನು ವೈಜ್ಞಾನಿಕವಾಗಿ ಅಫೆಲಿಯನ್(Aphelion) ಎಂದು ಕರೆಯಲಾಗುತ್ತದೆ.ಜನವರಿಯಲ್ಲಿ ವರ್ಷದ ಆರಂಭದಲ್ಲಿ, ಉತ್ತರ ಗೋಳಾರ್ಧದ ಹೆಚ್ಚಿನ ದೇಶಗಳಲ್ಲಿ ಚಳಿಗಾಲವಾಗಿರುತ್ತದೆ....

Vice President Venkaiah Naidu : ರಾಷ್ಟ್ರದ ಸಂಸ್ಕೃತಿ, ಸಂವಿಧಾನದ ವಿರುದ್ಧ ದ್ವೇಷದ ಬಗ್ಗೆ ಭಾಷಣ..!

ಕೇರಳದ ಕೊಟ್ಟಾಯಂನಲ್ಲಿ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150 ನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ತನ್ನ ನಂಬಿಕೆಯನ್ನು ಅಭ್ಯಾಸ ಮಾಡಲು ಮತ್ತು ಬೋಧಿಸಲು ಹಕ್ಕನ್ನು ಹೊಂದಿದ್ದಾನೆ. ನಿಮ್ಮ ಧರ್ಮವನ್ನು ಅಭ್ಯಾಸ ಮಾಡಿ ಆದರೆ ದ್ವೇಷಪೂರಿತ ಮಾತುಗಳು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಅವರು...

ಯಾರೋ ಮಾಡಿದ ತಪ್ಪಿಗೆ ನಟನ ವಿರುದ್ಧ ದೂರು ದಾಖಲು..!

ಮೊನ್ನೆ ಮೊನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ವಿಕಿ ಕೌಶಲ್ ವಿರುದ್ಧ ಇಂದೋರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶೂಟಿಂಗ್‌ ವೇಳೆ ಬೈಕ್‌ನಲ್ಲಿ ನಟಿ ಸಾರಾ ಅಲಿ ಖಾನ್ ಜೊತೆ ವಿಕಿ ಊರೂರು ತಿರುಗಬೇಕಿತ್ತು. ಹಾಗಾಗಿ ಸಿನಿಮಾ ಟೀಮ್‌ ನೀಡಿದ್ದ ಗಾಡಿಯನ್ನ ಹತ್ತಿ ವಿಕಿ ಮತ್ತು ಸಾರಾ ರೈಡಿಂಗ್ ಮಾಡಿದ್ದಾರೆ. ಆದ್ರೆ ಆ ಗಾಡಿಯ ನಂಬರ್...

ದೇಶದಲ್ಲಿ ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಯಿತ್ತು.

ನವದೆಹಲಿ: ದೇಶಾದ್ಯಂತ ಇಂದಿನಿoದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿತ್ತು. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. Covid 19 -Cowin ಪೋರ್ಟಲ್‌ನ ಪ್ರಕಾರ 15 ರಿಂದ 18 ವರ್ಷದ ಮಕ್ಕಳಿಗೆ ಮೊದಲ ದಿನದಂದು ಸಂಜೆ 7 ಘಂಟೆಯವರೆಗೆ  37.84.212 ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಇಂದು ಸಂಜೆ 5.30...

‘ಕೋವಿಡ್ ಟೆಸ್ಟ್ ಅನ್ನೋದು ಒಂದು ಹಗರಣ, ಇದರಿಂದ ನಾನು ಅಂತ್ಯಕ್ರಿಯೆಗೆ ಹೋಗೋದು ತಪ್ಪಿದೆ’

ಲಂಡನ್‌ನಿಂದ ಮಾವನ ಅಂತ್ಯಕ್ರಿಯೆಗಾಗಿ ಭಾರತಕ್ಕೆ ಬಂದ ವ್ಯಕ್ತಿ ಮತ್ತು ಆತನ ಪತ್ನಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿದ್ದು, ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹಾಗಾಗಿ ಈ ಜೋಡಿ ಅಂತ್ಯಕ್ರಿಯೆಗೆ ಹೋಗುವುದು ತಪ್ಪಿದೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ವ್ಯಕ್ತಿ, ಕೋವಿಡ್ ಟೆಸ್ಟ್ ಅನ್ನೋದು ಹಗರಣವಾಗಿ ಬಿಟ್ಟಿದೆ ಎಂದು...

Mumbai ನಲ್ಲಿ 1 ರಿಂದ 9ನೇ ತರಗತಿಗಳು ಜನವರಿ 31 ರವರೆಗೂ ಬಂದ್ :

Mumbai: ಮುಂಬೈನಲ್ಲಿ ಕೊರೊನಾ ವೈರಸ್​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಗಳನ್ನು ಜನವರಿ 31ರವರೆಗೂ ಬಂದ್​ ಮಾಡಿದ್ದಾರೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿ ಮುಂದುವರಿಯಲಿದೆ ಎಂದು ಬೃಹನ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್​ ಅಧಿಕೃತ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ ಭಾನುವಾರ 11,877 ಹೊಸ ಕೋವಿಡ್​ ಕೇಸ್​ಗಳು ವರದಿಯಾಗಿದೆ....

ಕೂದಲು ಉದುರುವ ಸಮಸ್ಯೆಗೆ ಈ ಹೂವು ರಾಮಬಾಣ..

ಇವತ್ತು ನಾವು ಕೂದಲು ಉದುರುವ ಸಮಸ್ಯೆಗೆ ಒಂದು ಹೂವಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದು ಆ ಹೂವು..? ಆ ಹೂವಿನಿಂದಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/pBX_KACLf6M ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗಬೇಕು. ನಿಮ್ಮ ಕೂದಲು ಉದ್ದ ಬರಬೇಕು, ಸಧೃಡವಾಗಿರಬೇಕು ಅಂದ್ರೆ, ನೀವು ದಾಸವಾಳ...

ಶ್ರೀನಗರದಲ್ಲಿ ಎಲ್‌ಇಟಿ ಸಂಘಟನೆಯ ಮೋಸ್ಟ್ ವಾಂಟೆoಡ್ ಉಗ್ರನ ಹತ್ಯೆ

ಸೋಮವಾರ ಶ್ರೀ ನಗರದ ಹೊರವಲಯದಲ್ಲಿರುವ ಹವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ಗೆ ಲಷ್ಕರ್-ಎ-ತೈಬಾ (ಏಲಿಟಿ) ಸಂಘಟನೆಯಲ್ಲಿ ದೀರ್ಘಕಾಲ ಬದುಕುಳಿದಿದ್ದ ಮತ್ತು ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮೋಸ್ಟ್ವಾಂಟೆಡ್ ಉಗ್ರನ ಹತ್ಯೆಯಾಗಿದೆ, ಈತನು ಇಲ್ಲಿಯವರೆಗೂ ಹಲವಾರು ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ .ಹತ್ಯೆಗೊಳಗಾದ ಉಗ್ರ ಪ್ಯಾರೆ, 2017-18 ರಲ್ಲಿ ಉತ್ತರ...
- Advertisement -spot_img

Latest News

ATMನಲ್ಲಿ ಹಣ ಕಟ್.. ಕ್ಯಾಶ್ ಬರಲಿಲ್ಲ – ನೀವು ಮಾಡ್ಬೇಕಾಗಿರೋದು ಇಷ್ಟೇ!

ಎಟಿಎಂ ಕೇಂದ್ರದಿಂದ ಹಣ ವಿತ್‌ಡ್ರಾ ಮಾಡುವಾಗ ನಿಮ್ಮ ಅಕೌಂಟ್‌ನಿಂದ ಹಣ ಕಟ್ ಆಗಿ, ಆ ಹಣ ಕೈಗೆ ಬಾರದೇ ಹೋದರೆ ಆತಂಕಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ...
- Advertisement -spot_img