Thursday, September 17, 2026

karnataka tv

3 ವರ್ಷ ಮನೆಯವ್ರು ಮಾತಾಡಿಲ್ಲ! ಒಳಗಡೆ ನಡುಕ!: Mahantesh Hiremath Podcast

Sandalwood: ಸದ್ಯ ಅರಸಯ್ಯನ ಪ್ರಸಂಗ ಸಿನಿಮಾ ಮೂಲಕ ಮನೆ ಮಾತಾಗಿರುವ ಮಹಾಂತೇಷ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಸಿನಿಮಾಗೋಸ್ಕರ ತಮ್ಮ ಕೆಲಸವನ್ನೇ ಬಿಟ್ಟ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=6vneeeqx-30 ನಟ ಮಹಾಂತೇಷ್ ಅವರಿಗೆ ನಟನಾಗುವ ಆಸೆ ಇತ್ತು. ಅದಕ್ಕಾಗಿ ಅವರು ನಾಟಕದ ಟೀ ಸೇರಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕ``ಳ್ಳುತ್ತಿದ್ದರು. ಆದರೆ ಸಿನಿಮಾದಲ್ಲಿ ನಟಿಸುವ ಅವಕಾಶ...

ನನ್ನಿಂದ ನನಗೋಸ್ಕರ ಮನೆಯವರಿಗೋಸ್ಕರ ಈಗಿನ ರಾಜಕಾರಣ: Lahari Velu Podcast

Sandalwood: ರಾಜಕಾರಣದ ಬಗ್ಗೆ ಮಾತನಾಡಿರುವ ಲಹರಿ ವೇಲು ಅವರು, ಭಾರತದಲ್ಲಿ ಹಲವರ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=_QoX9O2Ev3s ಕೆಲವರಿಗೆ 2 ವೇಳೆ ಸರಿಯಾಗಿ ಆಹಾರ ಸೇವಿಸುವುದಕ್ಕಾಗುವುದಿಲ್ಲ. ಸರಿಯಾಗಿ ಹಾಕಲು ಬಟ್ಟೆ ಇರುವುದಿಲ್ಲ. ಇಂಥವರ ಬಗ್ಗೆ ನಿಮಗೆ ಕಾಳಜಿ ಇದೆಯಾ ಎಂದು ಲಹರಿ ಇಂದಿನ ರಾಜಕಾರಣಿಗಳಿಗೆ ಪ್ರಶ್ನಿಸಿದ್ದಾರೆ. ಅಲ್ಲದೇ, ರಾಜಕಾರಣಿಗಳು ಜನರಿಂದ ಜನರಿಗೋಸ್ಕರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ...

ಶೆಟ್ರುಗಳು ನಂಗೆ ಸ್ಫೂರ್ತಿ: ನಿಂತ್ರೆ ದುಡ್ಡು ಕೂತ್ರೆ ದುಡ್ಡು: Niranjan Shetty Podcast

Sandalwood: ಸ್ಯಾಂಡಲ್‌ ವುಡ್ ಹಿರೋ ನಿರಂಜನ್ ಶೆಟ್ಟಿ ಅವರು, 31 ಡೇಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಮಾಡುವಾಗ, ಅವರು ಯಾವ ಸಮಸ್ಯೆ ಅನುಭವಿಸದರು ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=Jpn-c3EsyD8 ನಿರಂಜನ್ ಅವರಿಗೆ 1 ಪ್ರೋಡಕ್ಷನ್ ಹೌಸ್ ಮಾಡಬೇಕು ಎಂಬ ಆಸೆ ಇತ್ತಂತೆ. ಇದಕ್ಕೆ ರಾಜ್, ರಿಷಬ್ ಶೆಟ್ಟಿ ಅವರನ್ನೇ ಇನ್‌ಸ್ಪಿರೇಷನ್ ಆಗಿ...

ಗೆಳೆತನ ಕೆಲಸಕ್ಕೆ ಅನ್ವಯಿಸಲ್ಲ: ಶೆಟ್ರು ಗ್ಯಾಂಗ್ ಹೇಗೆ?: Niranjan Shetty Podcast

Sandalwood: ಸ್ಯಾಂಡಲ್‌ವುಡ್ ನಟ ನಿರಂಜನ್ ಶೆಟ್ಟಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಗೆಳೆತನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. https://www.youtube.com/watch?v=lAgsCK8FleE ನಿಮ್ಮ ಗೆಳೆಯ ಎಷ್ಟೇ ಕ್ಲೋಸ್ ಇದ್ದರೂ ಅವನ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಜಲಸಿ ಅನ್ನೋದು ಇದ್ದೇ ಇರುತ್ತದೆ. ಅಪ್ಪಿತಪ್ಪಿ ನಿಮಗಿಂತ ಆತ ಸ್ವಲ್ಪ ಉದ್ಧಾರ ಆದರೂ ನಿಮ್ಮ ಮನಸ್ಸಿನಲ್ಲಿ ಅವನ ಬಗ್ಗೆ ಜಲಸ್ ಫೀಲ್...

ಏನೇನ್ ಕಿಸಿಯೋಕಾಗುತ್ತೆ ಕಿಸಿ ನಾಚಿಕೆಗೇಡಿನ ಪರಿಸ್ಥಿತಿ!: Nagathihalli Chandrashekhar Podcast

Sandalwood: ಸ್ಯಾಂಡಲ್‌ವುಡ್‌ ಪ್ರಸಿದ್ಧ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಜಾತಿಗಳ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=uU_G2AoJlsc ಚಂದ್ರಶೇಖರ್ ಅವರು ನಗರವನ್ನೂ ನೋಡಿದ್ದಾರೆ, ಹಳ್ಳಿಯನ್ನೂ ನೋಡಿದ್ದಾರೆ. ಮೇಲ್ವರ್ಗ-ಕೆಳವರ್ಗ ಎಲ್ಲವನ್ನೂ ನೋಡಿರುವುದರಿಂದ ಆ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಅದೆಷ್ಟೋ ಸಮಾಜ ಸುಧಾರಕರು ಬಂದು ಕೆಲವು ಜಾತಿಗಳ ಪರ...

Bengaluru: ಇಂದಿನಿಂದ ಪ್ರಸಿದ್ಧ ಬಸವನಗುಡಿ ಕಡ್ಲೇಕಾಯಿ ಪರೀಷೆ ಆರಂಭ

Bengaluru: ಇಂದಿನಿಂದ 5 ದಿನಗಳ ಕಾಲ ಬಸವನಗುಡಿ ಕಳ್ಳೇಕಾಯಿ ಪರೀಷೆ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ. ಬಸವನಗುಡಿ ದೇವಸ್ಥಾನದ ಆವರಣದಲ್ಲಿ ತುಲಾಭಾರ ಮತ್ತು ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಇನ್ನು ಈ ಬಾರಿ ಪರೀಷೆಯ ವಿಶೇಷ ಏನಂದ್ರೆ, ಇದು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವಾಗಲಿದೆ. ಈ ಬಗ್ಗೆ ಮಾತನಾಡಿರುವ...

AI ಮಾರಕ! ಚಿತ್ರರಂಗ ಎಡವಿದ್ದೆಲ್ಲಿ?: Nagathihalli Chandrashekhar Podcast

Sandalwood: ಸದ್ಯ ಎಲ್ಲಿ ನೋಡಿದ್ರೂ ಎಐ ಮ್ಯಾಜಿಕ್ ನಡೀತಿದೆ. ಎಷ್ಟೋ ಕೆಲಸಗಳನ್ನು ಸುಲಭವಾಗಿಸುತ್ತಿದೆ. ಎಷ್ಟೋ ಜನರಿಗೆ ಕೆಲಸ ಸಿಗುವಂತೆ ಮಾಡಿದ್ರೆ, ಇನ್ನು ಅದೆಷ್ಟೋ ಕಂಪನಿಗಳು ಎಐ ಬಳಸಿ, ಹಲವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇಂಥ ಎಐ ಚಿತ್ರರಂಗಕ್ಕೆ ಮಾರಕವೋ, ಪೂರಕವೋ ಎಂಬ ಪ್ರಶ್ನೆಗೆ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. https://www.youtube.com/watch?v=0Ve6jJaREMs ಎಐ ಸದ್ಯಕ್ಕೆ ಚಿತ್ರರಂಗಕ್ಕೆ...

Tumakuru: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ

Tumakuru News: ತುಮಕೂರು: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ವಿಚಾರದ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಕೆದಾಟು ಯೋಚನೆ ಬಗ್ಗೆ ನಮ್ಮ ಪರ ತೀರ್ಪು ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ಸಹಕಾರ ಕೊಡಬೇಕಾಗುತ್ತೆ. ಆ ವಿಚಾರದ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಕಬ್ಬು...

SU FROM SO ಹೇಗಿದೆ? ಬಚ್ಚನ್ ಸಂಭಾವನೆ ಎಷ್ಟು?: Nagathihalli Chandrashekhar Podcast

Sandalwood: ಯುವ ನಿರ್ದೇಶಕರು ಯಾವ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಿಮಗೆ ಆ ಸಿನಿಮಾಳ ಬಗ್ಗೆ ಏನೆನ್ನಿಸುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ಅವರು, ಸು ಫ್ರಂ ಸೋ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=D6_Emiwgjwc ಸು ಫ್ರಂ ಸೋ ಬಗ್ಗೆ ಮಾತನಾಡಿರುವ ನಿರ್ದೇಶಕರು, ನನಗೆ ಇತ್ತೀಚೆಗೆ ಇಷ್ಟವಾಗಿರುವ ಸಿನಿಮಾ ಅಂದ್ರೆ ಸುಲೋಚನಾ ಫ್ರಮ್ ಸೋಮೇಶ್ವರ. ಇದರಲ್ಲಿ...

ಚೌಕಾಶಿ ಮಾಡ್ತಿದ್ರೆ ಬರೋದೇ ಬೇಡ: ವಾರ್ತಾ ಇಲಾಖೆಯ ಕಪಿಮುಷ್ಠಿ: Nagathihalli Chandrashekhar Podcast

Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಶಿಫಾರಸು ಮಾಡಲು ಪತ್ರ ಕೂಡ ಬರೆದಿದ್ದರು. ಇದಕ್ಕೆ ತೇಜಸ್ವಿ ಅವರು ಹೇಗೆ ಪ್ರತಿಕ್ರಿಯಿಸಿದ್ದರು ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=ovhHmKZYO2I ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯನ್ನು ಚಂದ್ರಶೇಖರ್ ಅವರು ಸಿನಿಮಾ ಮಾಡಬೇಕು ಎಂದುಕ``ಂಡಿದ್ದರು. ಅದಕ್ಕೆ ಶಿಫಾರಸ್ಸಿಗಾಗಿ ಅವರು...
- Advertisement -spot_img

Latest News

ಧನಂಜಯ್ ಅವರ ವೀಡಿಯೋ ತಿರುಚಿಲ್ಲ, ಇದ್ದಿದ್ದನ್ನು ಇದ್ದ ಹಾಗೇ ಅಪ್ಲೋಡ್ ಮಾಡಿದ್ದೇನೆ: Youtuber

Mysuru News: ಗಣಪತಿ ಹಬ್ಬಕ್ಕೂ ಮುಂಚೆ ಪೋಲೀಸ್ ಅಧಿಕಾರಿ ಧನಂಜಯ್‌ ಅವರು, ಮಸೀದಿ ಮುಂದೆ ಮೆರವಣಿಗೆ ಹೋದರೆ, ಗ್ರಹಚಾರ ಬಿಡಿಸುತ್ತೇನೆ ಎಂದು ಹಿಂದೂಗಳಿಗೆ ಹೇಳಿರುವ ವೀಡಿಯೋ...
- Advertisement -spot_img