ಉಡುಪಿಯ ಕೃಷ್ಣಮಠದಲ್ಲಿ ಕನ್ನಡ ಫಲಕವನ್ನ ತೆಗೆದುಹಾಕಿ, ತುಳು ಮತ್ತು ಸಂಸ್ಕೃತ ಲಿಪಿಯಲ್ಲಿ ಫಲಕ ಹಾಕಲಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದು, ತುಳು ನಮ್ಮ ರಾಜ್ಯಕ್ಕೆ ಸೇರಿದ ಭಾಷೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದ್ರೆ ತುಳುವಿಗಾಗಿ ಕನ್ನಡವನ್ನ ಕಡೆಗಣಿಸಿದ್ದು ಸರಿಯಲ್ಲ. ಇದು ತುಂಬ ಬೇಸರದ ಸಂಗತಿ ಎಂದಿದ್ದಾರೆ.
https://youtu.be/YLEnGk7hdZo
ಸಮಾಜಕ್ಕೆ ಬುದ್ಧಿ...
ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಪಾರ್ವತಿಗೆ ಹೇಳಿದ್ದನಂತೆ. ಜೀವಭಯ, ಮಾಟ ಮಂತ್ರದ ಭಯ, ಶತ್ರುಬಾಧೆ ಏನೇ ಇದ್ದರೂ ಪ್ರತಿದಿನ 108 ಬಾರಿ ರಾಮನಾಮ ಜಪ ಮಾಡಿದರೆ, ಎಲ್ಲ ಭಯ ಹೋಗುತ್ತದೆ. ಧೈರ್ಯ ಮೈಗೂಡುತ್ತದೆ ಎಂಬ ನಂಬಿಕೆ ಇದೆ. ಇನ್ನು ರಾಮನಾಮ ಜಪದ ಜೊತೆ ಕೆಲವರು ರಾಮಕೋಟಿಯನ್ನ ಬರೆಯುತ್ತಾರೆ. ಹಾಗಾದ್ರೆ ರಾಮಕೋಟಿಯನ್ನೇಕೆ...
ಒಂದೊಂದು ರಾಶಿಗೂ ಒಂದೊಂದು ಗುಣಗಳಿರುತ್ತದೆ. ಅಂತೆಯೇ ಒಂದೊಂದು ರಾಶಿಗೂ ಒಂದೊಂದು ರೀತಿಯ ಅದೃಷ್ಟವಿರುತ್ತದೆ. ಇವತ್ತು ನಾವು ಯಾವ ರಾಶಿಯವರು ಅತೀ ಅದೃಷ್ಟವಂತರೂ, ಯಾವ ರಾಶಿಯವರು ಬೇಗ ಸಿರಿವಂತರಾಗುತ್ತಾರೆ ಅನ್ನೋದನ್ನ ನೋಡೋಣ..
ವೃಷಭ ರಾಶಿ: ಈ ರಾಶಿಯವರಿಗೆ ತಾಳ್ಮೆ ಹೆಚ್ಚಾಗಿರುತ್ತದೆ. ಯಾವಾಗಲೂ ನಗುನಗುತ್ತ, ಯಾರ ಮನಸ್ಸಿಗೂ ನೋವು ಕೊಡದೆ, ಬೇರೆಯವರ ಮಾತಿಗೆ ಟೆನ್ಶನ್ ತೆಗೆದುಕೊಳ್ಳದೇ, ಬಂದ...
ಹಳ್ಳಿಹಕ್ಕಿ ವಿಶ್ವನಾಥ್ ಸಚಿವರಾಗಲು ಕೋರ್ಟ್ ನಿರಾಕರಿಸಿದ್ದು, ಈ ಬಗ್ಗೆ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ. ಕಳೆದ ವರ್ಷ ವಿಶ್ವನಾಥ್ ನನ್ನ ಮೇಲೆ ಆರೋಪ ಮಾಡಿದಾಗ, ನೀನೇ ತಪ್ಪಿತಸ್ಥರಿಗೆ ಶಿಕ್ಷೆ ಕೊಡು ಎಂದು ಬೇಡಿ, ಕಣ್ಣೀರಿಟ್ಟಿದ್ದೆ. ತಾಯಿ ಚಾಮುಂಡೇಶ್ವರಿ ಈ ಘಟನೆ ನಡೆದ ಒಂದು ವರ್ಷಕ್ಕೆ ತಕ್ಕ ಶಿಕ್ಷೆ ನೀಡಿದ್ದಾಳೆ ಎಂದು...
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 38,772 ಜನಕ್ಕೆ ಕೊರೊನಾ ತಗುಲಿದ್ದು, ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 93,92,920ಕ್ಕೇರಿದೆ.
https://youtu.be/zkr5SuO0bJE
ಕಳೆದ 24 ಗಂಟೆಯಲ್ಲಿ 443 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು 1,37,139 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ದೇಶದಲ್ಲಿ 4,46,952 ಜನ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು,...
ಕೃಷಿ ಕಾಯ್ದೆ ವಿರೋಧಿಸಿ, ರೈತರು ಹೋರಾಟ ನಡೆಸುತ್ತಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕಕೆ ಸಲಹೆ ನೀಡಿದ್ದಾರೆ.
https://youtu.be/Lf6N2eTVSG8
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5ನೇ ದಿನ ತಲುಪಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಅನುಮಾನಗಳನ್ನು ನಿವಾರಿಸುವ...
ನಿನ್ನೆ ಕೋವಿಶೀಲ್ಡ್ ಕೋವಿಡ್ ಲಸಿಕೆ ತೆಗೆದುಕೊಂಡು ನನಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಹೀಗಾಗಿ ನನಗೆ ಸೀರಂ ಕಂಪನಿ 5ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದ್ದರು. ಇಂದು ಆ ವ್ಯಕ್ತಿಯ ವಿರುದ್ಧ ಸೀರಂ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿದ್ದು, 100 ಕೋಟಿ ರೂಪಾಯಿ ದಂಡ ನೀಡಬೇಕೆಂದು ಆಗ್ರಹಿಸಿ ನೋಟೀಸ್ ಕಳುಹಿಸಿದೆ.
https://youtu.be/Lf6N2eTVSG8
ಚೆನ್ನೈ ಮೂಲದ 40...
ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. 5762 ಗ್ರಾಮ ಪಂಚಾಯತಿಗೆ ಮತ್ತು 92121 ಸದಸ್ಯರಿಗೆ ಚುನಾವಣೆ ನಡೆಯಲಿದೆ.
https://youtu.be/HBSl5sRpduA
ದಿನಾಂಕ 22-12-2020ರಂದು ಮೊದಲ ಹಂಚದ ಚುನಾವಣೆ ನಡೆದರೆ, ದಿನಾಂಕ 27-12-2020ರಂದು ಎರಡನೇಯ ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 2,930 ಪಂಚಾಯತಿಗಳಿಗೆ ಚುನಾವಣೆಯಾದರೆ, ಎರಡನೇ ಹಂತದಲ್ಲಿ 2832 ಪಂಚಾಯತಿಗಳಿಗೆ ಚುನಾವಣೆ...
ನವೆಂಬರ್ ,29, ಭಾನುವಾರ 65ನೇ ಕನ್ನಡ ರಾಜ್ಯೋತ್ಸವವನ್ನ 'ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ' ಬೆಂಗಳೂರು ಗ್ರಾಮಾಂತರ ವಿಭಾಗದ ವತಿಯಿಂದ ಪ್ರಥಮ ವರ್ಷದ ಆಚರಣೆಯನ್ನು ಅದ್ದೂರಿಯಾಗಿ ರಾಜರಾಜೇಶ್ವರಿನಗರದ ಬಿ.ಹೆಚ್.ಇ.ಎಲ್ ಬಡಾವಣೆಯಲ್ಲಿ ಆಚರಿಸಲಾಯಿತು. ಬೆಳಗ್ಗೆ 'ಒಂಬತ್ತು' ಗಂಟೆಗೆ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...
ಮೈಸೂರಿನಲ್ಲಿ ನಡೆಯಬೇಕಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಬಂದ ಸಚಿವ ಆರ್.ಅಶೋಕ್, ಮೈಸೂರು ಡಿಸಿ ರೋಹಿಣಿ ಸಿಂಧೂರಿ ಜನಪ್ರತಿನಿಧಿಗಳ ಗುದ್ದಾಟ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರ.ಅಶೋಕ್, ನಿನ್ನೆ ಜಿಲ್ಲಾಧಿಕಾರಿ ನನ್ನ ಭೇಟಿ ಮಾಡಿದ್ದರು. ಈ ವೇಳೆ ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ. ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಇದನ್ನು...