Saturday, September 19, 2026

karnataka tv

Bollywood: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್- ನಟಿ ಕತ್ರೀನಾ ಕೈಫ್

Bollywood News: ಬಾಲಿವುಡ್ ಕ್ಯೂಟ್ ಕಪಲ್ ಆಗಿರುವ ನಟ ವಿಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನು ಕತ್ರೀನಾ ಆಗಲಿ, ವಿಕಿ ಆಗಲಿ ಇನ್ನೂ ಅನೌನ್ಸ್ ಮಾಡಲಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ, ಕತ್ರೀನಾ ಗರ್ಭಿಣಿಯಾಗಿದ್ದು, ಇದೇ ವರ್ಷ ಮಗು ಜನಿಸಲಿದೆ ಎನ್ನಲಾಗಿದೆ. ಈ ಹಿಂದೆ ಲಂಡನ್‌ನಲ್ಲಿ ವಿಕಿ ಮತ್ತು...

Sandalwood: ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ನಟಿ ಸುಷ್ಮಿತಾ ಗೌಡ

Sandalwood News: ಲವ್ ಮಾಕ್ಟೇಲ್ ನಟಿ ಮತ್ತು ಸೋಶಿಯಲ್ ಮೀಡಿಯಾಸ್ಟಾರ್ ಎನ್ನಿಸಿಕ``ಂಡಿರುವ ನಟಿ ಸುಷ್ಮಿತಾ ಗೌಡ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ನಮ್ಮ ಪುಟ್ಟ ಕೃಷ್ಣ ಬಂದಿದ್ದಾನೆ. ಗಂಡು ಮಗು ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಷ್ಮಿತಾ ಸಂತೋಷ ಹಂಚಿಕ``ಂಡಿದ್ದಾರೆ. ಇನ್ನು ಈ ಸುದ್ದಿ ಕೇಳಿ, ಸ್ಯಾಂಡಲ್‌ವುಡ್ ಕಲಾವಿದರು ಶುಭಕೋರಿದ್ದಾರೆ. ಅಲ್ಲದೇ ತಾಯಿ-ಮಗು ಆರೋಗ್ಯವಾಗಿರಲಿ ಎಂದು ಆಶೀರ್ವದಿಸಿದ್ದಾರೆ. ಲವ್‌...

National News: ಜೆಮಿನಾಯ್ ಎಐ ಟ್ರೆಂಡ್ ಕರಾಳ ಸತ್ಯ ಬಿಚ್ಚಿಟ್ಟ ಯುವತಿ

National News: ಜೆಮಿನಾಯ್ ನ್ಯಾನೋ ಬನಾನಾ ಎಐ ಟ್ರೆಂಡಿಂಗ್ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳು ಕೆಂಪು ಸೀರೆ ಉಟ್ಟು ರೋಸ್ ಮುಡಿದು ಪೋಸ್ ನೀಡುತ್ತಿರುವ ಫೋಟೋಗಳು ರಾರಾಜಿಸುತ್ತಿದೆ. ಕೆಲವರಿಗೆ ಈ ಫೋಟೋ ನಿಜವಾ..? ಇವರು ಇಷ್ಟು ಚಂದವಾ ಅನ್ನೋ ಅನುಮಾನವೂ ಶುರುವಾಗಿದೆ. ಆದರೆ ಈ ಟ್ರೆಂಡಿಂಗ್ ತುಂಬಾ ಡೇಂಜರಸ್ ಅಂತಾ ಇದ್ದಾಳೆ ಈ...

ಸೆಪ್ಟೆಂಬರ್ 19ಕ್ಕೆ ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ – ವಚನಾನಂದ ಸ್ವಾಮೀಜಿ ವಿರುದ್ಧ ದಿಂಗಾಲೇಶ್ವರ ಕಿಡಿ

Hubli News: ಹುಬ್ಬಳ್ಳಿ: ಸೆಪ್ಟೆಂಬರ್ 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ. ಒಂದು ಲಕ್ಷ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ತೆಲಂಗಾಣ ರಾಜ್ಯದಿಂದ ಜನರು ಆಗಮಿಸಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾವಿರಕ್ಕೂ...

Dharwad News: ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಟ್ಟ ಸಿಎಂ ಸಿದ್ದರಾಮಯ್ಯ

Dharwad News: ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಕೃಷಿ ಸಮ್ಮೇಳನ ನಡೆಯುತ್ತಿದ್ದು, ಕಾಾರ್ಯಕ್ರಮಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಬಂದು ಉದ್ಘಾಟಿಸಿ, ಹಿಂದಿರುಗುತ್ತಿದ್ದರು. ಸಿಎಂ ಹೋಗುವಾಗ, ಎಲ್ಲ ವಾಹನಗಳು ದಾರಿ ಬಿಟ್ಟುಕ``ಡಬೇಕು. ಆದರೆ ರಸ್ತೆಯಲ್ಲಿ ಆ್ಯಂಬುಲೆನ್ಸ್ ಹೋಗಿತ್ತಿದ್ದರಿಂದ, ಸಿಎಂ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕ``ಟ್ಟರು. ಧಾರವಾಡದ NTTF ಬಳಿ ಈ ಘಟನೆ ನಡೆದಿದ್ದು, ಸಿಎಂ ಮತ್ತು ಸಿಎಂ ಬೆಂಗಾವಲು ಪೋಲಿಸ್...

Dharwad News: ಒರಿಯಂಟಲ್ ಇನ್ಶುರೆನ್ಸ್ ಕಂಪನಿ ಆಡಳಿತ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ

Dharwad News: ಧಾರವಾಡ: ಧಾರವಾಡ ಸಿಬಿಐ ನ್ಯಾಯಾಲಯ ಒರಿಯಂಟಲ್ ಇನ್ಶುರೆನ್ಸ್ ಕಂಪನಿ ಆಡಳಿತ ಅಧಿಕಾರಿಗೆ 10 ವರ್ಷ ಶಿಕ್ಷೆ ಪ್ರಕಟಸಿದೆ. ಟಿ ಪ್ರದೀಪ್ ಎಂಬ ಓರಿಯಂಟಲ್ ಇನ್ಶುರೆನ್ಸ್ ಕಂಪನಿಯ ಆಡಳಿತ ಅಧಿಕಾರಿಯಾಗಿದ್ದು, ಈತ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ನೆಟ್ ಬ್ಯಾಂಕಿಂಗ್ ಮೂಲಕ ವಿವಿಧ ಬ್ಯಾಂಕ್‌ಗಳಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ. ಕಳೆದ 2013-14 ರಲ್ಲಿ ಅಧಿಕಾರ...

Dharwad: ವಿದ್ಯಾಕಾಶಿಯ ಕೃಷಿ ಸಮ್ಮೇಳನಕ್ಕೆ ಹರಿದು ಬಂದ ಜನ ಸಾಗರ

Dharwad: ಧಾರವಾಡ: ‘ಎತ್ತ ನೋಡಿದರೂ ಜನಸಾಗರ. ಮೇಳಕ್ಕೆ ಆಗಮಿಸಲು ಮತ್ತು ನಿರ್ಗಮಿಸಲು ನಾಲ್ಕು ಕಡೆ ಪ್ರತ್ಯೇಕ ದ್ವಾರಗಳಿವೆ. ಆದರೂ ಜನದಟ್ಟಣೆ ಹೆಚ್ಚುತ್ತಿದೆ. ಯಾವ ದಿಕ್ಕಿನಲ್ಲಿ ಹೇಗೆ ಹೋಗಬೇಕು? ಎಷ್ಟು ದೂರ ಹೋಗಬೇಕೆಂದು ತಿಳಿಯುತ್ತಿಲ್ಲ. ಒಂದೇ ದಿನದಲ್ಲಿ ಇಡೀ ಮೇಳ ಸುತ್ತು ಹಾಕಲು ಆಗದು. ಎಲ್ಲಾ ಮಳಿಗೆಯವರನ್ನು ಮಾತನಾಡಿಸಲು ಕನಿಷ್ಠ ಎರಡು ದಿನ ಬೇಕು’. ಧಾರವಾಡ ಕೃಷಿ...

News: ಯುಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ: ಸಿಎಂ

Hubli News: ಹುಬ್ಬಳ್ಳಿ : ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು. ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ...

ನರೇಂದ್ರ ಗಲಾಟೆ ಪ್ರಕರಣ..ಇಬ್ಬರ ಪೋಲೀಸ ಸಿಬ್ಬಂದಿಗಳು ಸಸ್ಪೆಂಡ್.. ಇನ್ಸ್ಪೆಕ್ಟರ್ ಮೇಲೆ ತನಿಖೆಗೆ ಆದೇಶ…

Dharwad: ಧಾರವಾಡ:- ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಇಬ್ಬರು ಪೋಲೀಸರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ ಮಾಡಿ ಧಾರವಾಡ ಎಸ್ ಪಿ ಆದೇಶ ಹೊರಡಿಸಿದ್ದಾರೆ. ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದ ಘಟನೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡ ಗ್ರಾಮೀಣ ಇನ್ಸ್ಪೆಕ್ಟರ್ ಕಮತಗಿ ಹಾಗೂ ಇಬ್ಬರು...

Spiritual: ದೇವರಿಗೆ ಕರ್ಪೂರ ಬಳಸಿ ಆರತಿ ಮಾಡೋದಾದ್ರೂ ಯಾಕೆ..?

Spiritual: ಹಿಂದೂಗಳಲ್ಲಿ ಪೂಜೆ ಮಾಡುವಾಗ ಹಲವು ವಸ್ತುಗಳನ್ನು ಬಳಸಲಾಗುತ್ತದೆ. ತೆಂಗಿನಕಾಯಿ, ಕುಂಕುಮ-ಅರಿಶಿನ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ವಸ್ತುಗಳನ್ನು ಬಳಸಲಾಗುತ್ತದೆ. ಅದೇ ರೀತಿ ಕರ್ಪೂರ ಬಳಸಿ ಆರತಿ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಕರ್ಪೂರ ಬಳಸಿ ಆರತಿ ಮಾಡೋದಾದ್ರೂ ಯಾಕೆ ಅಂತಾ ತಿಳಿಯೋಣ ಬನ್ನಿ.. ಪೂಜೆ ಮಾಡುವಾಗ ಕರ್ಪೂರವನ್ನು ಬಳಸಿ ಆರತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ...
- Advertisement -spot_img

Latest News

ಅಭಿವೃದ್ಧಿಯ ಕೆಲಸಗಳಲ್ಲೂ ರಾಜಕೀಯ ಹುಡುಕುತ್ತ ಕುಳಿತರೆ ಜನರಿಗೆ ಉತ್ತರ ನೀಡಲು ಸಾಧ್ಯವಿಲ್ಲ: ಪ್ರಿಯಾಂಕ್

Political News: ಇಂದು ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲೂ ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿದ್ದಾರೆ. ಕರಾವಳಿ...
- Advertisement -spot_img