Saturday, September 19, 2026

karnataka tv

Hubli News: ವಾಣಿಜ್ಯನಗರಿ ಈಗ ಕೇಸರಿನಗರ: ಎಲ್ಲೆಡೆಯೂ ರಾರಾಜಿಸುತ್ತಿವೆ ಕೇಸರಿ ಭಾವುಟ..!

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಣಪತಿ ಉತ್ಸವದ ಸಂಭ್ರಮ ಮನೆ ಮಾಡಿದ್ದು, ವಾಣಿಜ್ಯನಗರಿ ಈಗ ಕೇಸರಿಯ ನಗರವಾಗಿದೆ. ಎಲ್ಲೆಡೆಯೂ ಕಣ್ಣು ಹಾಯಿಸಿದಷ್ಟು ಕೇಸರ ಧ್ವಜಗಳು ರಾರಾಜಿಸುತ್ತಿವೆ. ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡಿರುವ ಗಣಪತಿ ವಿಸರ್ಜನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಸಂಭ್ರಮ ಮನೆ ಮಾಡಿದೆ. ವಾಣಿಜ್ಯನಗರಿಯ ಹೃದಯ ಭಾಗ ಸಂಪೂರ್ಣ ಕೇಸರಿ ಬಾವುಟದಿಂದ ಕಂಗೊಳಿಸುತ್ತಿರುವುದು ನಿಜಕ್ಕೂ...

Mahabharat: ವಸ್ತ್ರಾಪಹರಣದ ವೇಳೆ ದ್ರೌಪದಿಯ ಮಾನ ಉಳಿಯಲು ಕಾರಣವೇನು ಗೊತ್ತಾ..?

Mahabharat: ನಾವು ಈ ಮುನ್ನ ನಿಮಗೆ ಯುಧಿಷ್ಠಿರನೇಕೆ ದ್ರೌಪದಿಯನ್ನು ಪಗಡೆಯಾಡುವಾಗ ಪಣಕ್ಕಿರಿಸಿದ..? ಶ್ರೀಕೃಷ್ಣ ಏಕೆ ಇದನ್ನು ತಡೆಯಲಿಲ್ಲ ಎನ್ನುವ ಬಗ್ಗೆ ವಿವರಿಸಿದ್ದೇವೆ. ಇದೀಗ ವಸ್ತ್ರಾಪಹರಣದ ವೇಳೆ ದ್ರೌಪದಿಯ ಮಾನ ಉಳಿಯಲು ಕಾರಣವೇನು ಅಂತಾ ಹೇಳಲಿದ್ದೇವೆ. ದ್ರೌಪದಿ ತನ್ನ ಜೀವನದಲ್ಲಿ ಮಾಡಿದ ಪುಣ್ಯ ಕಾರ್ಯದಿಂದಲೇ, ತುಂಬಿದ ಸಭೆಯಲ್ಲಿ ಆಕೆಯ ಮಾನ ಉಳಿದಿದ್ದು. ಹಾಗಾದ್ರೆ ಆಕೆ ಮಾಡಿದ ಪುಣ್ಯ...

ಯುಧಿಷ್ಠಿರ ದ್ರೌಪದಿಯನ್ನು ಜೂಜಿನಲ್ಲಿ ಪಣಕ್ಕಿಡಲು ಕಾರಣವೇನು..?- ಭಾಗ 2

Spiritual: ಇದರ 1ನೇ ಭಾಗದಲ್ಲಿ ನಾವು ಯುಧಿಷ್ಠಿರ ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ಹೇಳಿದೆವು. ಆದರೆ ಎಲ್ಲವನ್ನು ಬಲ್ಲ ಶ್ರೀಕೃಷ್ಣ ಪಾಂಡವರು ಪಗಡೆಯಾಡುವ ಸಂದರ್ಭದಲ್ಲಿ ಏಕೆ ಮೌನವಾಗಿದ್ದ. ಕಾಪಾಡಲು ಬರದಿರಲು ಕಾರಣವೇನು..? ಶ್ರೀಕೃಷ್ಣ ಸದಾಕಾಲ ಪಾಂಡವರ ಸಂಗವೇ ಇದ್ದಿದ್ದ. ನೆನೆದಾಗೆಲ್ಲ ಪಾಂಡವರ ಎದುರು ಬರುತ್ತಿದ್ದ. ಆದರೆ ಪಗಡೆಯಾಡುವಾಗ ಮಾತ್ರ ಕೃಷ್ಣ ಪಾಂಡವರ ಬಳಿ ಬರಲಿಲ್ಲವೇಕೆ..?...

ಯುಧಿಷ್ಠಿರ ದ್ರೌಪದಿಯನ್ನು ಜೂಜಿನಲ್ಲಿ ಪಣಕ್ಕಿಡಲು ಕಾರಣವೇನು..?- ಭಾಗ 1

Spiritual: ಮಹಾಭಾರತ ಶುರುವಾಗುವುದೇ ಶಕುನಿಯ ಕುತಂತ್ರದ ಜೂಜಾಟದಿಂದ. ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಅವಮಾನವಾದ ಬಳಿಕ, ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಲಾಗುತ್ತದೆ. ಹಾಗಾದ್ರೆ ಯುಧಿಷ್ಠಿರ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸದಾ ಪ್ರಾಮಾಣಿಕನಾಗಿದ್ದ ಯುಧಿಷ್ಠಿರ ಕೌರವರ ಜತೆ ಪಗಡೆಯಾಡಲು ಸಜ್ಜಾದಾಗ, ಸೋಲನ್ನಪ್ಪುತ್ತಾನೆ. ಹಾಗೆ ಸೋಲನ್ನಪ್ಪಿದಾಗ, ಕೌರವರು ಅವನ ಎಲ್ಲ ಸಹೋದರರನ್ನು ಒಬ್ಬ``ಬ್ಬರನ್ನಾಗಿ ಪಣಕ್ಕಿಡಲು ಹೇಳುತ್ತಾರೆ. ಬಳಿಕ...

ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಬೇಕು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಜನಸಂಖ್ಯೆಯನ್ನು ಸ್ಥಿರಗ``ಳಿಸಲು ಮತ್ತು ಜನಸಂಖ್ಯಾ ಕುಸಿತ ತಡೆಯಲು ಇದು ಅಗತ್ಯವೆಂದಿರುವ ಭಾಗವತ್, ದೇಶದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ. ಹಾಗಾಗಿ ಹಿಂದೂ ಮುಸ್ಲಿಂ ಎಲ್ಲರೂ ಸೇರಿ ಜನಸಂಖ್ಯೆ ಹೆಚ್ಚಳಕ್ಕೆ...

ಛಬ್ಬಿ ಸಿಂಧೂರ ಗಣಪತಿಗೆ 199 ವರ್ಷದ ಸಂಭ್ರಮ: ಇಷ್ಟಾರ್ಥ ಸಿದ್ಧಿ ವಿನಾಯಕ ದರ್ಶನಕ್ಕೆ ಜನಸಾಗರ

Hubli News: ಹುಬ್ಬಳ್ಳಿ: ಸಿಂಧೂರ ವರ್ಣದ ಛಬ್ಬಿ ಗಣಪತಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ. ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿಗೆ ಈಗ 199ನೇ ವರ್ಷದ ಸಂಭ್ರಮ. ವಿಘ್ನ ನಿವಾರಕ, ಭಕ್ತಿ ಪ್ರದಾಯಕ, ಗೌರಿಸುತ ವಿನಾಯಕನ ಆರಾಧನೆ ದೇಶಾದ್ಯಂತ ಜೋರಾಗಿದೆ. ಆದರೆ ಛಬ್ಬಿಯಲ್ಲಿ ಮೂರು ದಿನಗಳ ಗಣಪತಿ ಆಚರಣೆ ಬಹಳಷ್ಟು ವಿಶೇಷವಾಗಿದೆ. ಹೌದು..ದಶತಮಾನದ ಆಚರಣೆ ಹೊಸ್ತಿಲಲ್ಲಿರುವ ಕುಲಕರ್ಣಿ...

Health Tips: ಯಂಗ್ ಆಗಿ ಕಾಣಬೇಕು ಅಂದ್ರೆ 3 ನಿಯಮಗಳನ್ನು ಅನುಸರಿಸಿ

Health Tips: ಯಾರಿಗೆ ತಾನೇ ಯಂಗ್ ಆಗಿ ಕಾಣಬೇಕು ಅಂತಾ ಅನ್ನಿಸೋದಿಲ್ಲ..? ಎಲ್ಲರಿಗೂ ಚೆಂದವಾಗಿ, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಅಂತಾ ಅನ್ನಿಸೋದಿಲ್ಲ..? ಅದೇ ರೀತಿ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, 3 ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ಯಾವುದು ಆ 3 ನಿಯಮ ಅಂತಾ ತಿಳಿಯೋಣ ಬನ್ನಿ.. ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು...

Health Tips: ಪಿಸಿಓಡಿ ಇದ್ದರೆ ಈ ಮೂರು P ಬಗ್ಗೆ ಗಮನ ನೀಡಿ

Health Tips: ಪಿಸಿಓಡಿ ಅನ್ನೋದು ಕಾಮನ್ ಸಮಸ್ಯೆಯಾಗಿಬಿಟ್ಟಿದೆ. ಆದರೆ ಇದನ್ನು ಅಷ್ಟು ಸುಲಭವಾಗಿ ಸ್ವೀಕರಿಸಬೇಡಿ. ಬದಲಾಗಿ ಇದರ ಬಗ್ಗೆ ಆದಷ್ಟು ಗಮನ ನೀಡಿ, ಪರಿಹಾರ ಕಂಡುಕ``ಳ್ಳಿ. ಈ ಪಿಸಿಓಡಿಯಿಂದಲೇ ಸಂತಾನ ಹೀನತೆ, ಅನಾರೋಗ್ಯಕರ ತೂಕ ಹೆಚ್ಚಳ ಇತ್ಯಾಾದಿ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಇದನ್ನು ಕಡೆಗಣಿಸುವಂತಿಲ್ಲ. ಪಿ1 ಅಂದ್ರೆ ಪುವರ್ ನ್ಯೂಟ್ರಿಶಿಯನ್. ನೀವು ಸೇವಿಸುವ ಆಹಾರದಲ್ಲಿ...

Health Tips: ಕ್ರೀಮ್ ಬಿಸ್ಕೇಟ್‌ ಮಕ್ಕಳಿಗೆ ನೀಡುವ ಮುನ್ನ ಇದನ್ನು ಓದಿ

Health Tips: ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್, ಕ್ರೀಮ್ ಬೇಸ್ಕೇಟ್, ಕುಕೀಸ್, ಚಾಕೋಲೇಟ್ಸ್, ಪಿಜ್ಜಾ, ಬರ್ಗರ್ ಎಲ್ಲವೂ ಇದೆ. ಆದರೆ ಇದ್ಯಾವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರಲ್ಲೂ ಆ್ಯಡ್ ನೋಡಿ ನೀವೇನಾದ್ರೂ ಮಗುವಿಗೆ ತಿನ್ನೋಕ್ಕೆ ಕ್ರೀಮ್ ಬಿಸ್ಕೇಟ್ ನೀಡಿದ್ರೆ, ಅದು ಆ ಮಗುವಿನ ಆರೋಗ್ಯ ಸುಧಾರಿಸುವುದಿಲ್ಲ. ಬದಲಾಗಿ ಆರೋಗ್ಯವನ್ನು ಹಾಳು ಮಾಡುತ್ತದೆ. ಆ್ಯಡ್‌ನಲ್ಲಿ ಮಕ್ಕಳಿಗೆ ಬೇಕಾದ ಪೋಷಕಾಂಶ,...

Hubli: ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೊಷ್ಠಿ ನಡೆಸಿದ್ದು,  ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಯಾವುದೇ ಸಹಕಾರಣ ಇಲ್ಲದೆ ಸಂಸತ್ತಿನ ಅಧಿವೇಶನ ಜಾಸ್ತಿ ನಡೆಯಲು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಷೆಡ್ಯೂಲ್ ಟ್ರೈಬ್, ನ್ಯಾಷನಲ್ ಸ್ಪೋರ್ಟ್ಸ್ ಬಿಲ್ ಚರ್ಚೆ ಆಗಬೇಕಿತ್ತು ಇದಕ್ಕೆ ಕಾಂಗ್ರೆಸ್ ಅನುವು ಮಾಡಿಕೊಟ್ಟಿಲ್ಲ. 2030 ರಲ್ಲಿ ಕಾಮನ್‌ವೆಲ್ತ್ ಹಾಗೂ...
- Advertisement -spot_img

Latest News

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ – ಸೆ.24ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...
- Advertisement -spot_img