Sunday, September 20, 2026

karnataka tv

Hubli News: ಛಬ್ಬಿ ಗ್ರಾಮದ ನೂತನ ಸರಕಾರಿ ಪ್ರೌಢಶಾಲೆಯ ಉದ್ಘಾಟನೆ

Political News: ಹುಬ್ಬಳ್ಳಿ: ಶಾಲೆಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ 1100 ಶಾಲೆಗಳಿಗೆ ಬಣ್ಣ ಹಚ್ಚಲು ಯೋಜನೆ ರೂಪಿಸಲಾಯಿತು. ಇದಕ್ಕಾಗಿ ಸುಮಾರು ರೂ. 60 ಕೋಟಿ ಹಣ ವ್ಯಯವಾಗಲಿದೆ. ಈಗಾಗಲೇ ಸುಮಾರು 800 ಶಾಲೆಗಳಿಗೆ ಬಣ್ಣ ಹಚ್ಚಲಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ...

ಯಾರೋ ಅಯೋಗ್ಯ ಹೇಳಿದ್ದಕ್ಕೆ ಎಸ್‌ಐಟಿ ರಚನೆ ಮಾಡ್ತಾರೆ ಅಂದ್ರೆ ಇವರು ಎಷ್ಟು ಮೂರ್ಖರು?: ಕೇಂದ್ರ ಸಚಿವ ಜೋಶಿ

Hubli News: ಹುಬ್ಬಳ್ಳಿ: ವೀರೇಂದ್ರ ಹೆಗಡೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ದೇಶದ ಗುಡಿ ಗುಂಡಾರ ಹೊಡೆಯುವ ಪ್ರಯತ್ನ ಮಾಡಿದ್ದೀರಿ. ಮುಸ್ಲಿಂ ಲೀಗ್ ಸೇರಿ ಹಲವು ಸಂಘಟನೆಗಳೊಂದಿದೆ ಸಂಪರ್ಕ ಇಟ್ಟಿದ್ದೀರಿ. ಯಾರೋ ಒಬ್ಬ ಅಯ್ಯೋಗ್ಯ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡ್ತೀರಿ ಅಂದ್ರೆ ನೀವು ಎಷ್ಟು ಮೂರ್ಖರಿರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ...

Health Tips: ಮುಂಗೋಪಿ ಕೋಪಿಷ್ಟ! ಇದು ಮಾನಸಿಕ ರೋಗನಾ?

Health Tips: ಕೆಲವರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಹಾಗೆ ಕೋಪ ಬಂದಾಗ ಅವರು ಏನು ಮಾಡುತ್ತಾರೆ...? ಏನು ಮಾತನಾಡುತ್ತಾರೆ ಅನ್ನೋದು ಸ್ವತಃ ಅವರಿಗೇ ತಿಳಿದಿರುವುದಿಲ್ಲ. ಅಲ್ಲದೇ, ಕೆಲವು ಸಂಬಂಧಗಳು ಕೂಡ ಹಾಳಾಗಿ ಹೋಗುತ್ತದೆ. ಹಾಗಾದರೆ ಕೋಪ ಅನ್ನೋದು ಮಾನಸಿಕ ರೋಗಾನಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/oGqrSutssQQ ವೈದ್ಯರು ಹೇಳುವ ಪ್ರಕಾರ ಕೋಪ ಅನ್ನೋದು ಯಾವುದೇ...

Health Tips: ನಮ್ಮ ಮೆದುಳು ಲೈಬ್ರರಿಯಂತೆ ಹಣ್ಣಿಗೂ ನಿದ್ದೆಗೂ ಏನ್ ಸಂಬಂಧ?

Health Tips: ಇಂದಿನ ಜೀವನ ವಿಧಾನದಿಂದ, ಹಲವು ಸಮಸ್ಯೆ, ಮಾನಸಿಕವಾಗಿ ನೆಮ್ಮದಿ ಇಲ್ಲದ ಕಾರಣ, ಹಲವರು ನಿದ್ರಾಹೀನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರು ಹಣ್ಣಿನ ಸೇವನೆ ಮೂಲಕವೂ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಕಂಡುಕ``ಳ್ಳಬಹುದು ಅಂತಾ ಕೆಲವರು ಹೇಳ್ತಾರೆ. ಈ ಹಣ್ಣು ತಿಂದ್ರೆ ಚೆನ್ನಾಗಿ ನಿದ್ರೆ ಬರತ್ತೆ ಅಂತಾನೂ ಹೇಳ್ತಾರೆ. ಹಾಗಾದ್ರೆ ಇದೆಲ್ಲ ಸತ್ಯವಾ..? ಈ ಬಗ್ಗೆ...

ಮೂರು ತಿಂಗಳ ಹಿಂದಷ್ಟೇ ಮದುವೆ.. ಅನುಮಾನಸ್ಪದ ರೀತಿಯಲ್ಲಿ ನವ ವಿವಾಹಿತೆ ದುರಂತ ಅಂತ್ಯ

Hubli News: ಹುಬ್ಬಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ನಗರದ ನಂದಗೋಕುಲ ಬಡಾವಣೆಯಲ್ಲಿ ನಡೆದಿದೆ. ಜಯಶ್ರೀ ಬಡಿಗೇರ್ (31) ಮೃತ ಗೃಹಿಣಿ. ಕಳೆದ ಮೇ 21ರಂದು ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ ಎಂಬಾತನ ಜೊತೆ ಜಯಶ್ರೀ‌ ವಿವಾಹವಾಗಿತ್ತು. ಮೃತಳ ಪತಿ ಶಿವಾನಂದ ಬಡಿಗೇರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.. ಆದರೆ ಮದುವೆ...

Dharwad News: ಧರ್ಮಸ್ಥಳದ ಬಗ್ಗೆ ಕಾಣದ ಕೈಗಳ ಷಡ್ಯಂತ್ರ ಬಹಿರಂಗವಾಗಬೇಕು-ಚಕ್ರವರ್ತಿ ಸೂಲಿಬೆಲೆ

Dharwad News: ಫಾರ್ ದ ಫಸ್ಟ್ ಟೈಂ ಎರಡು ಪಕ್ಷಗಳು ಧರ್ಮಸ್ಥಳ ವಿಚಾರದಲ್ಲಿ ಸಮಾನ ಆಲೋಚನೆ ಮಾಡಿವೆ. ಸಹಜವಾಗಿ ಬಿಜೆಪಿ ಹಿಂದುತ್ವದ ವಿಚಾರವಾದಿಯಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯಕ್ಷ್ಯವಾಗಿ ಹೇಳಿದ್ದರು. ಅಲ್ಲೊಂದು ಭಯಾನಕ ಷಡ್ಯಂತ್ರ ಇದೆ. ಅದನ್ನು ಸಮಯ ಬಂದಾಗ ಹೊರಹಾಕುತ್ತೇನೆ ಎಂದು ಹೇಳಿದ್ದರು. ಇದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆ ಎಳೆಯುವ ಅಗತ್ಯ ಇದೆ ಎಂದು...

ಪಹಲ್ಗಾಮ್ ದಾಳಿ ನೆನಪಿಸುವ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ಚಂದನ ಅನಂತಕೃಷ್ಣ

Sandalwood News: ನಟಿ ಚಂದನಾ ಅನಂತಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ಬ್ಯುಸಿ ಇದ್ದಾರೆ. ಇದರ ಜತೆ ಸಿನಿಮಾ, ಡಾನ್ಸ್, ಸಂಗೀತ, ರೀಲ್ಸ್ ಹೀಗೆ ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕ``ಂಡಿದ್ದಾರೆ. ಇದೀಗ ಚಂದನಾ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ್ದು, ಈ ಹಾಡನ್ನು ಚಂದನಾ ಅವರೇ ಹಾಡಿ, ಪ್ರೊಡ್ಯುಸ್ ಮಾಡಿ, ನಟನೆ ಕೂಡ ಮಾಡಿದ್ದಾರೆ. ಈ ಆಲ್ಬಮ್...

ಬೆಂಗಳೂರನ್ನು ಗುಂಡಿಯೂರು ಮಾಡಿದ್ದೇ ಕಾಂಗ್ರೆಸ್ ಸಾಧನೆ: ಜೆಡಿಎಸ್ ವಾಗ್ದಾಳಿ

Political News: ಬೆಂಗಳೂರನ್ನು ಗುಂಡಿಯೂರು ಮಾಡಿದ್ದೇ ಕಾಂಗ್ರೆಸ್ ಸಾಧನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಜೆಡಿಎಸ್ ವಾಗ್ದಾಳಿ ನಡೆಸಿದೆ. ಅಧಿಕಾರಕ್ಕೆ ಬಂದು 2 ವರ್ಷವೇ ಕಳೆದರೂ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ನಂಬಿಕೊಂಡರೇ ಪ್ರಯೋಜನವಿಲ್ಲ ಎಂದು ಸ್ಥಳೀಯ ನಿವಾಸಿಗಳು ತಾವೇ ಹಣ ಸಂಗ್ರಹಿಸಿ, ರಸ್ತೆಯಲ್ಲಿರುವ ಗುಂಡಿಗಳನ್ನು...

ತುಪ್ಪ ತಿಂದ್ರೆ ತೂಕ ಜಾಸ್ತಿಯಾಗುತ್ತಾ? WEIGHTLOSS JOURNEY ಹೇಗಿರಬೇಕು?

Health Tips: ತುಪ್ಪ ತಿನ್ನುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ ಅನ್ನೋ ಭ್ರಮೆ ಹಲವರಲ್ಲಿದೆ. ಆ ಭ್ರಮೆಗೆ ವೈದ್ಯರೇ ಉತ್ತರಿಸಿದ್ದಾರೆ. ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಈ ಬಗ್ಗೆ ವಿವರಿಸಿದ್ದಾರೆ. https://youtu.be/sqxpIUEAQEA ತೂಕ ಇಳಿಸಲು ಪ್ರಯತ್ನಿಸುವವರು ಪದೇ ಪದೇ ತಮ್ಮ ದೇಹದ ತೂಕವನ್ನು ಚೆಕ್ ಮಾಡಿದರೆ, ಅದರಿಂದಲೇ ಆತಂಕ ಮತ್ತೂ ಹೆಚ್ಚುತ್ತದೆ ಅಂತಾರೆ ವೈದ್ಯರು. ಬರೀ ವ್ಯಾಯಾಮದಿಂದ...

News: ಲೈನ್ ಮ್ಯಾನ್ ವಿದ್ಯುತ್ ಕಂಬದಿಂದ ಬಿದ್ದು ದುರ್ಮರಣ

News: ಚಿಕ್ಕನಾಯಕನಹಳ್ಳಿ ತಾಲ್ಲೂಕು, ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ವಿದ್ಯುತ್ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಯಾದಗಿರಿ ಜಿಲ್ಲೆಯ ಸವದತ್ತಿ ಮೂಲದ ಮುತ್ತು (25) ಶನಿವಾರ ದುರ್ಮರಣ ಹೊಂದಿದ್ದಾನೆ. ಮೃತ ವ್ಯಕ್ತಿಗೆ ವಿವಾಹವಾಗಿದ್ದು, 1 ವರ್ಷದ ಮಗುವಿದೆ. ಕತ್ರಿಕೆಹಾಳ್ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ಲಾಂಪ್ ಕಟ್ಟಾಗಿ ಆಯತಪ್ಪಿ ಸಿಮೆಂಟ್ ರಸ್ತೆಗೆ...
- Advertisement -spot_img

Latest News

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ – ಸೆ.24ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...
- Advertisement -spot_img