Tuesday, January 20, 2026

karnataka tv

ಸಂಕ್ರಾಂತಿಗೆ ಮೊಮ್ಮಕ್ಕಳಿಗೆ ಕರಿ ಎರೆದು ಸಂಭ್ರಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: ಸಂಕ್ರಾಂತಿ ವೇಳೆ ಕರಿ ಎರೆಯುವ ಪದ್ಧತಿ ಹಲವೆಡೆ ಇದೆ. ಚಿಕ್ಕ ಚಿಕ್ಕ ಮಕ್ಕಳಿಗೆ ದೃಷ್ಟಿ ತಾಕದೇ ಇರಲಿ ಎಂದು ಈ ಪದ್ಧತಿ ಮಾಡಲಾಗುತ್ತದೆ. ಅದೇ ರೀತಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮನೆಯಲ್ಲೂ ಈ ಪದ್ಧತಿ ಅನುಸರಿಸಿದ್ದು, ಪ್ರಹ್ಲಾದ್ ಜೋಶಿ ಅವರು ತಮ್ಮ ಮನೆ ಮಕ್ಕಳಿಗೆ ಕರಿ ಎರೆದು ಸಂಭ್ರಮಿಸಿದ್ದಾರೆ. ಈ ಬಗ್ಗೆ...

Mandya News: ಚರ್ಚೆಗೆ ಅವಕಾಶ ನೀಡದೇ ರಾಷ್ಟ್ರೀಯ ಮಟ್ಟದ ಯೋಜನೆಯನ್ನು ಬದಲಾಯಿಸಲಾಗಿದೆ: ಎನ್.ಚಲುವರಾಯಸ್ವಾಮಿ

Mandya News: ಮಂಡ್ಯ: ಮನರೇಗಾ ಯೋಜನೆಯ ರೂಪ ಬದಲಾಯಿಸಿ ಹೆಸರನ್ನೂ ಬದಲಿಸಲು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರಕೈಗೊಂಡಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ತಜ್ಞ ಮನ್‌ಮೋಹನ್ ಸಿಂಗ್ ಅವರು ಜಾರಿಗೆ ತಂದ ಮನರೇಗಾ ಯೋಜನೆಯನ್ನು ಕಳೆದ ೨೦ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತದೆ....

Mandya: ಆಸ್ತಿಗಾಗಿ ಸ್ವಂತ ತಮ್ಮನನ್ನೇ ಹ*ಗೈದ ಅಣ್ಣ, ಉದ್ರಿಕ್ತ ಗ್ರಾಮಸ್ಥರಿಂದ ಅಣ್ಣನ ಮನೆ ಧ್ವಂಸ

Mandya News: ಮಂಡ್ಯ: ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣ ಹಾಗೂ ಆತನ ಮಕ್ಕಳು ಸೇರಿ ತಮ್ಮನ ಹತ್ಯೆ ಮಾಡಿದ್ದಾರೆ. 35 ವರ್ಷದ ಯೋಗೇಶ್ ಮೃತ ವ್ಯಕ್ತಿಯಾಗಿದ್ದಾನೆ. ಮೃತ ಯೋಗೇಶನ ಅಣ್ಣ ಲಿಂಗರಾಜ, ಮಕ್ಕಳಾದ ಭರತ್, ದರ್ಶನ್ ರಿಂದ ಹತ್ಯೆಯಾಗಿದೆ. ಇದೇ ತಿಂಗಳ 21ರಂದು ಮೃತ ಯೋಗೇಶ್ ಮದುವೆ ಫಿಕ್ಸ್ ಆಗಿತ್ತು. ಆದರೆ ಸಹೋದರರ ಜತೆ...

Political News: ಕುಮಾರಣ್ಣ ರಾಜ್ಯ ರಾಜಕಾರಣಕ್ಕೆ ಮರಳಿ ಬರುವ ಬಗ್ಗೆ ನಿಖಿಲ್ ಕುಮಾರ್ ಮಾತು..

Political News: ಬೆಂಗಳೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡಿದ ಸಂದರ್ಭದಲ್ಲಿ ಜನ, ಕುಮಾರಣ್ಣ ಮರಳಿ ರಾಜ್ಯ ರಾಜಕಾರಣಕ್ಕೆ ಬರಲಿ ಎಂದು ಮಾತನಾಡಿದ್ದಾರೆ. ಹಾಗಾಗಿ ಇದು ರಾಜ್ಯದ ಜನರ ಆಸೆಯಾಗಿದೆ. ಕಾಂಗ್ರೆಸ್ ಆಡಳಿತದ...

Davanagere: ನನಗೆ ವ್ಯಕ್ತಿ ಮುಖ್ಯ ಅಲ್ಲ.. ಪಕ್ಷ ಮುಖ್ಯ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

Davanagere: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿಂದ ನಿರಂತರವಾಗಿ ಗೂಂಡಾಗಿರಿ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರುವ ಅವರು, ಬಳ್ಳಾರಿ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿರುವ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ತಡೆಯಲು, ಹತ್ಯೆ ಯತ್ನ ನಡೆದಿದೆ. ಆದರೆ ದೇವರ ದಯೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು. ಅಲ್ಲದೇ ಈ ಘಟನೆ ಖಂಡಿಸಿ...

Political News: ಮೈತ್ರಿ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದು ಹೀಗೆ

Political News: ಬೆಂಗಳೂರಿನಲ್ಲಿಂದು ಗವಿಗಂಗಾಧರೇಶ್ವರನ ದರ್ಶನ ಪಡೆದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೈತ್ರಿ ವಿಚಾರವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಏನು ಹೇಳ್ತಾರೋ ಅದೇ ಅಂತಿಮ. 2028ರಲ್ಲಿ ಕ್ರಾಂತಿ ಆಗೇ ಆಗುತ್ತದೆ ಎಂದು ರೇವಣ್ಣ ಹೇಳಿದ್ದಾರೆ. ಇನ್ನು ಗವಿಗಂಗಾಧರೇಶ್ವನ ದರ್ಶನದ ಬಗ್ಗೆ...

ಮಂಜು ಮುಸುಕಿದ ವಾತಾವರಣದಲ್ಲಿ ವಾಹನ ಚಲಾಯಿಸುವ ಮುನ್ನ ಈ ವಿಷಯ ತಿಳಿದಿರಿ..

Web Story: ಚಳಿ ಶುರುವಾಗಿದೆ. ಆದರೆ ಕೆಲಸ ಮಾಡುವವರಿಗೆ, ವಾಹನವೇರಿ ಕೆಲಸಕ್ಕೆ ಹೋಗಲೇಬೇಕು ಎನ್ನುವವರಿಗೆ ಎಲ್ಲ ಕಾಲವೂ ಸೇಮ್. ಆದರೆ ಚಳಿಗಾಲದಲ್ಲಿ ಬೆಳಿಗ್ಗೆ ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ, ಮಂಜು ಅಡ್ಡ ಬಂದು ಕಿರಿಕಿರಿಯಾಗೋದು ಖಂಡಿತ. ಇದು ಬರೀ ಕಿರಿ ಕಿರಿ ಅಲ್ಲ, ಬದಲಾಗಿ, ಜೀವಕ್ಕೂ ಆಪತ್ತು ತರಬಹುದು. ಹಾಗಾಗಿ ನಾವಿಂದು ನಿಮಗೆ ಆಪತ್ತು ಬಾರದ...

Web Story: ಸ್ಕೂಬಾ ಡೈವಿಂಗ್ ಮಾಡುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿರಿಸಿ

Web Story: ಮಳೆಗಾಲ ಮುಗಿದು ವಾಟರ್ ಆ್ಯಕ್ಟಿವಿಟೀಸ್ ಎಲ್ಲ ಶುರುವಾಗಿದೆ. ಜನ ಕೂಡ ಪ್ರವಾಸಕ್ಕಾಗಿ ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಹೀಗಿರುವಾಗ ಸ್ಕೂಬಾ ಡೈವಿಂಗ್ ಮಾಡುವ ಆಸೆ ಕೂಡ ಕೆಲವರಿಗಿರುತ್ತದೆ. ಅಂಥವರು ಕೆಲ ಸಂಗತಿಗಳನ್ನು ನೆನಪಿನಲ್ಲಿರಿಸಿಕ``ಳ್ಳಬೇಕು. ಅದೇನು ಅಂತಾ ತಿಳಿಯೋಣ ಬನ್ನಿ. 1. ನಿಮಗೆ ಶೀತವಿರಬಾರದು. ತಲೆನೋವಿರಬಾರದು. 2.ಉಸಿರಾಟದ ಸಮಸ್ಯೆ ಇರಬಾರದು. 3.ನೀವು ಮದ್ಯಪಾನ ಮಾಡಿರಬಾರದು....

National News: ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುವಾಗ ಕಣ್ಣು ತೆರೆದ 103 ವರ್ಷ ವಯಸ್ಸಿನ ಅಜ್ಜಿ

News: ಯಾರದ್ದಾದರೂ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಸಡನ್ ಆಗಿ ಆ ವ್ಯಕ್ತಿ ಕಣ್ಣು ತೆಗೆದು ಎಲ್ಲರನ್ನೂ ನೋಡಿದರೆ, ಹೇಗನ್ನಿಸುತ್ತದೆ..? ಕೆಲವರಿಗೆ ಖುಷಿಯಾಗುತ್ತದೆ. ಇನ್ನು ಕೆಲವರಿಗೆ ಹೆದರಿಕೆಯಾಗುತ್ತದೆ. ಸ್ವಲ್ಪ ಸಮಯದ ಬಳಿಕ, ವ್ಯಕ್ತಿ ಸತ್ತಿಲ್ಲ, ಬದುಕಿದ್ದಾನೆಂದು ಅರ್ಥವಾಗುತ್ತದೆ. ಇದೇ ರೀತಿ ಘಟನೆ ನಾಗ್ಪುರದ ರಾಮ್ಟೆಕ್ ಎಂಬಲ್ಲಿ ನಡೆದಿದೆ. ಗಂಗಾಬಾಯಿ ಸಾವ್ಜಿ ಸಖ್ರಾ ಎಂಬ 103 ವರ್ಷದ ವೃದ್ಧೆ ಅನಾರೋಗ್ಯದ...

ಬಿಜೆಪಿಯಲ್ಲಿ ಕಾಲೆಳೆಯುವವರೇ ಇರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ..?: ಪ್ರಿಯಾಂಕ್

Political News: ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಗರ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಪಾದಯಾತ್ರೆ ಮಾಡಬೇಕೆಂದರೆ ಒಟ್ಟಿಗೆ ಹೆಜ್ಜೆ ಹಾಕುವ ಕಾಲುಗಳು ಬೇಕು, ಆದರೆ ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವವರೇ ಇರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ! ಕಾಲೆಳೆದುಕೊಳ್ಳುವ ಆಟದಲ್ಲಿ "ಬಳ್ಳಾರಿ ಪಾದಯಾತ್ರೆ" ಪ್ರಹಸನದ ಪ್ರದರ್ಶನ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ. ಪಾದಯಾತ್ರೆಯನ್ನು ಮುನ್ನಡೆಸುವ...
- Advertisement -spot_img

Latest News

Mandya: ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಹೋರಿಗಳ ಪಾರಮ್ಯ

Mandya: ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಶುರುವಾಗಿದ್ದು, ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ರೈತರು ತಮ್ಮ ಹಸುಗಳನ್ನು ಜಾತ್ರೆಗೆ...
- Advertisement -spot_img