Monday, September 28, 2026

karnataka tv

Sandalwood News: ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ನಟಿ ಶ್ರೀನಿಧಿ ಶೆಟ್ಟಿ, ಸಾನ್ಯಾ ಅಯ್ಯರ್‌

Sandalwood News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಇದು 144 ವರ್ಷಕ್ಕೆ ಒಮ್ಮೆ ಬರುವ ಕುಂಭ ಮೇಳವಾಗಿದೆ. ಹಾಗಾಗಿ ಹಲವರು ಈ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಬಯಸಿದ್ದಾರೆ. ಹಾಗಾಗಿ ಪ್ರಯಾಗ್‌ರಾಜ್‌ಗೆ ತೆರಳಿ, ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳು, ಉದ್ಯಮಿಗಳೇನು ಹೊರತಲ್ಲ. ಕೆಲ...

ಕಾಲ್ತುಳಿತ ಸಂಭವಿಸಿದ ಸಾವನ್ನಪ್ಪಿದವರ ಶವವನ್ನು ನದಿಗೆ ಎಸೆಯಲಾಗಿದೆ: ಜಯಾ ಬಚ್ಚನ್ ಗಂಭೀರ ಆರೋಪ

Political News: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಕಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟಿದ್ದರು. ಹೀಗೆ ಮೃತಪಟ್ಟವರ ಮೃತದೇಹವನ್ನು ನದಿಗೆ ಎಸೆಯಲಾಗಿದೆ ಎಂದು ಸಮಾಜವಾಾದಿ ಪಾರ್ಟಿ ಸಂಸದೆ, ನಟಿ ಜಯಾಬಚ್ಚನ್ ಆರೋಪಿಸಿದ್ದಾರೆ. ಈಗ ದೇಶದ ಅತ್ಯಂತ ಕಲುಶಿತ ನೀರು ಎಲ್ಲಿದೆ ಎಂದು ಕೇಳಿದರೆ, ಎಲ್ಲರ ಬಾಯಲ್ಲೂ ಬರುವ ಉತ್ತರ ಕುಂಭ ಮೇಳ...

Bigg Boss News: ಆಸ್ಪತ್ರೆಗೆ ದಾಖಲಾದ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್.. ಆಗಿದ್ದೇನು..?

Bigg Boss News: ಮೈತುಂಬ ಚಿನ್ನ ಧರಿಸಿ, ಬಿಗ್‌ಬಾಸ್‌ಗೆ ಬಂದು, ಗೋಲ್ಡ್ ಸುರೇಶ್ ಅಂತಲೇ ಫೇಮಸ್ ಆಗಿರುವ ಸುರೇಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್, ಬಿಗ್‌ಬಾಸ್‌ನಲ್ಲಿ ಟಾಸ್ಕ್ ಆಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರಿಗೆ ಬೇಕಾದ ಚಿಕಿತ್ಸೆ ಕೊಡಿಸಲಾಯಿತಾದರೂ, ಒಳ ನೋವು ಹಾಗೆ ಇತ್ತು. ಇದೀಗ ಹೆಚ್ಚಿನ...

ಸಂಗೀತ ಕಾರ್ಯಕ್ರಮದ ವೇಳೆ ಧಿಡೀರ್ ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್

Bollywood News: ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ, ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮದ ವೇಳೆ ಅನಾರೋಗ್ಯವನ್ನು ತಡೆದುಕೊಂಡು ಹಾಡುವಾಗ, ನೋವು ಮಿತಿಮೀರಿ ಹೋಗಿದ್ದು, ಸೋನು ನಿಗಮ್ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದು, ಅತ್ಯಂತ ಕಷ್ಟದ...

ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದ ವೇಳೆ ಸಂಪೂರ್ಣ ಬೆತ್ತಲಾದ ಬಿಯಾಂಕಾ: ಅರೆಸ್ಟ್ ಮಾಡಿ ಎಂದ ನೆಟ್ಟಿಗರು

International News: ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮದ ವೇಳೆ ಅಮೆರಿಕದ ಜನಪ್ರಿಯ ರ್ಯಾಪ್ ಗಾಯಕ ಕ್ಯಾನೇ ವೆಸ್ಟ್ ತಮ್ಮ ಪತ್ನಿ ಬಿಯಾಂಕಾ ಅವರೊಂದಿಗೆ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಇಡೀ ದೇಹವನ್ನು ಕವರ್ ಮಾಡಿದ್ದ ಬಿಯಾಂಕಾ ಪಾಪರಾಜಿಗಳ ಎದುರು ಬಂದಾಗ, ಕವರ್ ಮಾಡಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಈ ವೇಳೆ ಅವರ ಇಡೀ ಬೆತ್ತಲೆ...

Kannada Fact Check: 2019ರ ಘಟನೆಯನ್ನು ಮಹಾಕುಂಭ ಮೇಳಕ್ಕೆ ಲಿಂಕ್ ಮಾಡಿ ಫೋಟೋ ವೈರಲ್

National News: ಇತ್ತೀಚೆಗೆ ಹಳೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟು, ಇದು ಇತ್ತೀಚಿನ ಫೋಟೋ ಎಂದು, ಇತ್ತೀಚಿನ ಘಟನೆಯೊಂದಿಗೆ ಲಿಂಕ್ ಮಾಡಿ, ವೀಡಿಯೋ, ಫೋಟೋ ಶೇರ್ ಮಾಡುವವರ ಹಾವಳಿ ಹೆಚ್ಚಾಗಿದೆ. ಇಂಥ ಸುಳ್ಳು ಸುದ್ದಿಯನ್ನು ಬಯಲು ಮಾಡುವ ಕೆಲಸ ಶಕ್ತಿ ಫ್ಯಾಕ್ಟ್ ಚೆಕ್ (Shakti Publishers) ಮಾಡುತ್ತಿದೆ. 2019ರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧನಿಂದ ಹಣವನ್ನು ಪಡೆಯುತ್ತಿರುವ...

ಮಂಡ್ಯದಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇ*: ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಂಸದೆ ಸುಮಲತಾ

Political News: ಮಂಡ್ಯದಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ ರೇಪ್ ಆಗಿದ್ದು, ಶಾಲೆಯ ಆವರಣದಲ್ಲೇ ಬಾಲಕಿಯನ್ನು ಮೂವರು ದುರುಳರು ರೇಪ್ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬೇಸರ, ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನುಷ ಕೃತ್ಯ ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ. ಹೆಣ್ಣು ಲಿಂಗ ಭ್ರೂಣ...

Political News: ಸಿಎಂ ಆಗುವ ಯೋಗವಿರುವ ಬಗ್ಗೆ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಿಷ್ಟು

Gadag News: ಗದಗ: ಹೆಚ್.ಕೆ.ಪಾಟೀಲರಿಗೆ ಸಿಎಂ ಆಗುವ ಯೋಗವಿದೆ ಎಂದು ಭೋವಿ ಸಮಾಜದ ಸಿದ್ದರಾಮೇಶ್ವರ ಶ್ರೀಗಳು ಕೊಟ್ಟ ಹೇಳಿಕೆ ಬಗ್ಗೆ ಇಂದು ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದರು. ಶ್ರೀಗಳ ಶುಭ ಇಚ್ಛೆ, ಆಶೀರ್ವಾದ ಇರಬಹುದು. ಆದ್ರೆ, ಆ ವಿಚಾರ, ವಿಷಯದ ಬಗ್ಗೆ ಮಾತನಾಡಲ್ಲ. ನಾನು ನನ್ನ ರಾಜಕಾರಣದಲ್ಲಿ ನನ್ನ ನಿಲುವು ಏನಿದೆ ಅಂತ ಹತ್ತಾರು ಬಾರಿ...

ಇನ್ಮುಂದೆ ನಾನು ಸುಮ್ಮನಿರೋದಿಲ್ಲಾ, ಮುಲಾಜಿಲ್ಲದೇ ಮಾತನಾಡುತ್ತೇನೆ: ಮಾಜಿ ಸಚಿವ ಶ್ರೀರಾಮುಲು

Gadag News: ಗದಗ: ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಮಾಜಿ ಸಚಿವ ಬಿ.ಶ್ರೀರಾಾಮುಲು, ದೆಹಲಿಗೆ ಅಪಾಯಿಂಟ್ಮೆಂಟ್ ಮೇಲೆ ಹೋಗು ಬೇಕು ಅಂತಾನೆ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ.. ಮತ್ತೆ ಮುಂದೇನು ಹೋಗುತ್ತೇನೆ. ಎಲ್ಲಾ ವಿಚಾರವನ್ನು ಹೇಳಿ ಬರುತ್ತೇನೆ.. ರಾಮುಲು ಸುಮ್ಮನೆ ಇದ್ರು.. ಇದ್ರು.. ಅಂತಾ ಹೇಳುತ್ತಿದ್ರು.. ಇನ್ನು ಮುಂದೇ ಸುಮ್ಮನೆ ಇರೋದಿಲ್ಲ.. ಇನ್ನು ಮುಂದೇ ನಾನು...

ಹಿಂದೂ ಎಂಬ ಕಾರಣಕ್ಕೆ ಅಂಗಡಿ ಬಾಡಿಗೆ ನೀಡದ ಸೌಧಾಗರ ಮಸೀದಿಯ ಆಡಳಿತ ಮಂಡಳಿ.!

Dharwad News: ಧಾರವಾಡ: ಹಿಂದೂ ಎಂಬ ಕಾರಣಕ್ಕೆ ಅಂಗಡಿ ಬಾಡಿಗೆ ನೀಡಲಿಲ್ಲವೆಂದು ಸೌದಾಗರ್ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಆರೋಪ ಮಾಡಲಾಗಿದೆ. ಸೌಧಾಗರ್ ಮಸೀದಿ ವಕ್ಫ್ ಬೋರ್ಡ್ ಮಂಡಳಿಗೆ ಸೇರಿದೆ. ಧಾರವಾಡದ ಟಿಕಾರೆ ರಸ್ತೆಯಲ್ಲಿರುವ ಅಂಗಡಿಗಳು ಈ ಮಸೀದಿಯ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಟೆಂಡರ್ ಕರೆಯದೇ ತಮಗೆ ಬೇಕಿದ್ದವರಿಗೆ ಮಾತ್ರ ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ ಎಂದು...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img