Monday, September 28, 2026

karnataka tv

Health Tips: ಬೆಣ್ಣೆ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು

Health Tips: 1. ಒಂದು ಅಧ್ಯಯನದ(Stes) ಪ್ರಕಾರ ನಿಯಮಿತವಾದ ಬೆಣ್ಣೆಯನ್ನು ಮಿತವಾಗಿ ಸೇವಿಸುವುದಿಂದ ಶೇ.9ರಷ್ಟು ಹೃದಯ ಸಂಬಂದಿ ಕಾಯಿಲೆಗಳನ್ನು (Heart Diseases) ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದರಲ್ಲಿ ಉತ್ತಮವಾದ ವಿಟಮಿನ್ ಕೆ(Vitam. K) ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು ಅಪಧಮನಿಯ ಕ್ಯಾಲ್ಸಿಫಿಕೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ(Heart Attack), ಪಾರ್ಶ್ವವಾಯು(Stroke) ಮತ್ತು...

ಮಹಾಕುಂಭ ಮೇಳ ಕಾಲ್ತುಳಿತ ಘಟನೆ ಬಗ್ಗೆ ಯೋಗಿ- ಅಖಿಲೇಶ್ ಆರೋಪ- ಪ್ರತ್ಯಾರೋಪ

Political News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಮೌನಿ ಅಮಾವಾಸ್ಯೆಯ ದಿನ ಕಾಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟಿದ್ದಾರೆ. ಇಷ್ಟು ದಿನ ಮಹಾಕುಂಭ ಮೇಳದ ಬಗ್ಗೆ ಒಳ್ಳೆಯ ಸುದ್ದಿಗಳೇ ಹರಡುತ್ತಿದ್ದು, ಕಾಲ್ತುಳಿತದ ಬಳಿಕ ಹಲವು ಆರೋಪಗಳು ಕೇಳಿ ಬರುತ್ತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿ, ಮಹಾ ಕುಂಭ ಮೇಳದ...

Financial Education: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು?

Financial Education: ಮ್ಯೂಚ್ಯುವಲ್ ಫಂಡ್ ಅಥವಾ ಶೇರ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಲು ಇಚ್ಛಿಸುವವರು ಮೊದಲು ಮಾಡುವ ಯೋಚನೆ ಅಂದ್ರೆ, ನಾನು ಇವತ್ತು ಇಂತಿಷ್ಟು ದಡ್ಡು ಹಾಕಿದ್ರೆ, ಭವಿಷ್ಯದಲ್ಲಿ ಇಷ್ಟು ವರ್ಷದ ಬಳಿಕ ನನಗೆಷ್ಟು ಲಾಭ ಬರಬಹುದು ಎಂಬ ಯೋಚನೆ. ಆದರೆ ನಿಮಗೆ ಹಣದ ಹೂಡಿಕೆ ಬಗ್ಗೆ ಸಲಹೆ ಕೊಡುವವರು ಎಂದಿಗೂ ನಿಮಗೆಷ್ಟು ಲಾಭ ಬರಬಹುದು...

Sandalwood News: ಗಜರಾಮ ಸಿನಿಮಾ ಜರ್ನಿಯ ಬಗ್ಗೆ ನಟಿ ತಪಸ್ವಿನಿ ಮಾತು

Sandalwood News: ಇದೇ ತಿಂಗಳು 7ನೇ ತಾರೀಖಿನಂದು ಬಿಡುಗಡೆಯಾಗಲಿರುವ ಗಜರಾಮ ಸಿನಿಮಾ ತಂಡ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಅನುಭವ ಹೇಳಿಕೊಂಡಿದ್ದಾರೆ. ನಟಿ ತಪಸ್ವಿನಿ ಈ ಮೊದಲು ರಿಷಬ್ ಶೆಟ್ಟಿ ನಿರ್ದೇಶನದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ರು. ಇದೀಗ ಗಜರಾಮ ಸಿನಿಮಾದಲ್ಲಿ ಮೋಡಿ ಮಾಡಲು ಬರುತ್ತಿದ್ದಾರೆ. ಸಿನಿಮಾ ಬಗ್ಗೆ...

1 ರೂಪಾಯಿ ಪೇಪರ್ ಪ್ಲೇನ್: ಈ ವಿಡಿಯೋಗೆ YOUTUBE ಕೊಟ್ಟಿದ್ದು 3 ಲಕ್ಷಕ್ಕೂ ಅಧಿಕ ಹಣ

Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ ಕೋಟಿ...

100 ರೂಪಾಯಿಯಿಂದ 21 ಲಕ್ಷ ಸಂಪಾದನೆ..! ಫೇಮಸ್ ಯೂಟ್ಯೂಬರ್‌ ದತ್ತು ವಿಶೇಷ ಸಂದರ್ಶನ

Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ...

650 ರೂಪಾಯಿ ಕಾರಿಂದ 18 ಲಕ್ಷ ಸಂಪಾದನೆ: ಯೂಟ್ಯೂಬರ್ ದತ್ತಾ ವಿಶೇಷ ಸಂದರ್ಶನ

Web News: ಖ್ಯಾತ ಯೂಟ್ಯೂಬರ್ ಆಗಿರುವ ದತ್ತಾ ಅವರ ಸಂದರ್ಶನವನ್ನು ಕರ್ನಾಟಕ ಟಿವಿಯಲ್ಲಿ ಮಾಡಲಾಗಿದ್ದು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು ಅಂತಾ ವಿವರಿಸಿದ್ದಾರೆ. ಇವರ ಯೂಟ್ಯೂಬ್‌ನಲ್ಲಿ ಇವರು ಪೇಪರ್‌ನಿಂದ ಕಾರ್, ಪ್ಲೇನ್ ಮಾಡೋದು ಹೇಗೆ ಅನ್ನೋಂದ್ರಿಂದ ಹಿಡಿದು ಇನ್ನೂ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಇವರದ್ದೊಂದು ಕಾರನ್ನು ಯೂಟ್ಯೂಬ್ ಕೆಲಸಕ್ಕಂತಲೇ ಬಳಸುತ್ತಿದ್ದಾರೆ. ಕೋಟಿ ಕೋಟಿ...

Sandalwood News: ರಾವಣ ಆಗೋಕೂ ಕಾರಣವಿದೆ: ಗಜರಾಮ ಸಿನಿಮಾ ತಂಡದ ವಿಶೇಷ ಸಂದರ್ಶನ

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾದಲ್ಲಿ ಗಜರಾಮ ಸಿನಿಮಾ ಕೂಡ ಒಂದು. ಸಿನಿಮಾದ ಹೀರೋ, ರಾಜ್‌ವರ್ಧನ್ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜ್‌ವರ್ಧನ್, ೀಈ ಸಿನಿಮಾದಲ್ಲಿ ನನ್ನದು ರೆಸ್ಲರ್ ಪಾತ್ರ. ಅದಕ್ಕೆ ಬೇಕಾದ ರೀತಿಯೇ ನನ್ನ ದೇಹವಿತ್ತು. ಸಿನಿಮಾ ಇಂಡಸ್ಟ್‌ರಿಗೆ ಬರಬೇಕು. ಇಂಥದ್ದೊಂದು ಪಾತ್ರ...

Hubli News: ಗುಜರಾತ್‌ ಮೂಲದ ಮನೆಗಳ್ಳರ ಮೇಲೆ ಬೆಂಡಿಗೇರಿ ಪೊಲೀಸರಿಗೆ ಫೈರಿಂಗ್

Hubli News: ಹುಬ್ಬಳ್ಳಿ: ಬೈಕ್ ಸವಾರರಿಗೆ ಚಾಕು ತೋರಿಸಿ ದೋಚುವ ಯತ್ನ ಮತ್ತು ಮನೆಗಳ್ಳತನಕ್ಕೆ ಹೊಂಚು ಹಾಕಿದ್ದ ಇಬ್ಬರು ಗುಜರಾತ್ ಮೂಲದವರ ಮೇಲೆ ಬೆಂಡಿಗೇರಿ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಳಗಿನ ಜಾವ 3-45 ಸುಮಾರಿಗೆ ಪೇಪರ್ ಹಾಕುವ ರವಿ ಸಹಿತ ಕೆಲವು ಬೈಕ್ ಸವಾರರಿಗೆ ಇರಿದು ಹಣ ದೋಚಲು ಯತ್ನಿಸಿದ ಬಗ್ಗೆ ಬೆಂಡಿಗೇರಿ ಪೊಲೀಸರಿಗೆ ತಿಳಿದು...

Grammy Award: ಚಂದ್ರಿಕಾ ಟಂಡನ್ ಆಲ್ಬಂಗೆ ಒಲಿದ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್

Grammy Award: ಇಂದು ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗ್ರ್ಯಾಮಿ ಅವಾರ್ಡ್ ನೀಡಲಾಗಿದೆ. ಗಾಯಕಿ ಚಂದ್ರಿಕಾ ಟಂಡನ್ ಮಂತ್ರಪಠಣದ ಆಲ್ಬ್ಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ. ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರ ಮಂತ್ರ ಪಠಣದ ಆಲ್ಬಂ ಆಗಿರುವ ತ್ರಿವೇಣಿಗೆ ಗ್ರ್ಯಾಮಿ ಅವಾರ್ಡ್ ಸಿಕ್ಕಿದೆ. ಭಾರತದಲ್ಲಿ...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img