Banglore News: ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಡಿಸಿಎಂ ಡಿಕೆಶಿ ಸಂವಾದ ನಡೆಸಿದರು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ನಾಗರಿಕರೇ ಧ್ವನಿ. ಅವರ...
ಉಡುಪಿ: ನಗರದ ಮಾರ್ಕೆಟ್ ರಸ್ತೆಯಲ್ಲಿರವ ಖಾಸಗಿ ಕಂಂಪನಿಯಲ್ಲಿ ಕೆಲಸ ಮಾಡುತಿದ್ದ ಮಾರ್ಕೆಟ್ ಬಳಿಯ ನಿವಾಸಿಯಾಗಿರುವ ಪ್ರಮಿಳಾ ದೇವಾಡಿಗ ಎನ್ನುವ ಮಹಿಳೆ ತಾನು ಕಾರ್ಯ ನಿರ್ವಹಿಸುತಿದ್ದ ಕಂಪನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾಳೆ.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅಥವಾ ಕೌಟಿಂಬಿಕ ಕಲಹದಿಂದಾಗಿ ಕೊಲೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ,ಪ್ರಮಿಳಾ ದೇವಾಡಿಗ (32)ಖಾಸಗಿ ಕಂಪನಿಯಲ್ಲಿ ಕೆಲಸ...
ಕಾರ್ಕಳ : ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಕಾರ್ಕಳ, ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಶ್ರೀ ವೆಂಕಟರಮಣ ಬಾಲಕಿಯರ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಕಾರ್ಕಳ ಶ್ರೀ ವೆಂಕಟರಮಣ ಬಾಲಕಿಯರ ಪದವಿ ಪೂರ್ವ...
ಬೆಂಗಳೂರು: ಬೆಂಗಳೂರಿನ ವಿವಿ ಪುರಂ ಠಾಣಾ ಪೋಲಿಸರು ಇಲ್ಲೊಬ್ಬ ಕಳ್ಳನನ್ನು ಹಿಡಿದುಕೊಂಡಿದ್ದಾರೆ. ಬೇಟೆಯಾಡಿದರೆ ಹುಲಿಯನ್ನೇ ಬೇಟೆಯಾಡಬೇಕು ಎಂದು ತಿಳಿದ ಕಳ್ಳ ದೊಡ್ಡ ಕಳ್ಳತನಕ್ಕೆ ಕೈ ಹಾಕಿ ಕೊನೆಗೆ ಪೊಲೀಸರ ವಶದಲ್ಲಿದ್ದಾನೆ . ಇವನೊಬ್ಬ ಲಾರಿ ಕಳ್ಳ.
ನಾವೆಲ್ಲರು ಸರಗಳ್ಳರು ಬೈಕ್ ಕಳ್ಳರು ಹಣ ದರೋಡೆ ಮಾಡುವವರನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ ಕಳ್ಳ ಒಮ್ಮಮೆ ಶ್ರೀ ಮಂತ...
ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿ ಕೆಎಂಸಿ ಹಿಂದಿನ ಗೇಟ್ ಬಳಿ ರಸ್ತೆ ಬದಿಯಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ದರ್ಶನ್ ಸಾಳುಂಕೆ ಎಂಬಾತನೇ ಗಾಂಜಾ ಮಾರಾಟ ಮಾಡುತ್ತಿದ್ದ, ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿತ ಆರೋಪಿಯಿಂದ 6550 ರೂ ಮೌಲ್ಯದ 131 ಗ್ರಾಂ ತೂಕದ ಗಾಂಜಾ ಹಾಗೂ...
ಸಿನಿಮಾ ಸುದ್ದಿ: ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ನಟಿಸಿರುವ ಚಿತ್ರ "ಸಂತೋಷ ಸಂಗೀತ". ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.ಕಮರ್ಷಿಯಲ್ - ಲವ್ ಕಥಾಹಂದರ ಹೊಂದಿರುವ "ಸಂತೋಷ ಸಂಗೀತ" ಸದ್ಯದಲ್ಲೇ ತೆರೆಗೆ .
ನಾನು ಮೂಲತಃ ಎಂ.ಸಿ.ಎ ಪದವಿಧರ....
ಮೈಸೂರು: ಮೈಸೂರು ನಂಜನಗೂಡು ಮುಖ್ಯರಸ್ತೆ ವಸ್ತು ಪ್ರದರ್ಶನ ಮತ್ತು ಅರಮನೆಯ ಮಧ್ಯಭಾಗ ಇರುವ ರಸ್ತೆಯಲ್ಲಿಈಗಾಗಲೆ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗ ರಸ್ತೆ ದಾಟುವಾಗ ಆಗುವ ಅಪಾಯವನ್ನು ತಪ್ಪಿಸಲು ಸುರಂಗ ಮಾರ್ಗವನ್ನು ತಯಾರಿಸಲಾಗಿದೆ.ಆದರೆ ಇದುವರೆಗೂ ಇದು ಉದ್ಗಾಟನೆ ಆಗದೆ ಉಳಿದಿದೆ.
ಈ ರಸ್ತೆಗೆ ಸುರಂಗಮಾರ್ಗ ಮಾಡಿ ಸುಮಾರು ಎರಡುವರೆ ವರ್ಷಗಳು ಕಳೆದರೂ ಸಹ ಸಾರ್ವಜನಿಕರು ಓಡಾಡಲು...
ಹವಾಮಾನ ಸುದ್ದಿ:
ಕರಾವಳಿ ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಬುಧವಾರ ಬೆಳಿಗ್ಗೆ ವರೆಗೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಎಚ್ಚರವಹಿಸುವಂತೆ ಸೂಚಿಸಲಾಗಿದೆ. ಜುಲೈ 4 ರಿಂದ ಜುಲೈ 8 ರವರೆಗೆ ಕರ್ನಾಟಕ ಕರಾವಳಿಯಲ್ಲಿ...
ರಾಜಕೀಯ:
ನೂತನ ಸರ್ಕಾರ ರಚನೆಯಾಗಿ 4್5 ದಿನ ಕಳೆದಿವೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದದಲ್ಲಿ ಮೊದಲ ರಾಜ್ಯ ಜಜೆಟ್ ಮಂಡನೆಯಾಗಲಿದೆ. ಜುಲೈ 5 ರಂದು ವಿಧಾನಸಭೆಯಲ್ಲಿ ವಿಧೇಯಕಗಳ ಮಂಡನೆಯಾಗಲಿದ್ದು ನಂತರ ಎರಡು ದಿನಗಳ ನಂತರ ಅಂದರೆ ಜುಲೈ 7 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ವಿಧಾನಮಂಡಲ ಅಧಿವೇಶನ ಜುಲೈ...
ಹಾಸನ:
ಹಾಸನ:2022- 23ರಲ್ಲಿ ಈ ಎರಡು ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿರುವ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಸ್ತುಗಳನ್ನು ಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಾರಸುದಾರರಿಗೆ ನೀಡಲಾಯಿತು
ಈ ಸಂಧರ್ಭದಲ್ಲಿ ಎಸ್ಪಿ ಹರಿರಾಂ ಶಂಕರ್ ಮಾತನಾಡಿ, ರಾಜ್ಯದ...