ಮೈಸೂರು: ಎಷ್ಟೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆಯೋಜಿಸಲಾಗಿದ್ದ 10ನೇ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಈ ನಿಟ್ಟಿನಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ತಳವರ್ಗ, ಆರ್ಥಿಕವಾಗಿ ಶಕ್ತಿ ಇಲ್ಲದ ಜನರ ಬಗ್ಗೆ ಕನಿಕರದ ಬದಲಿಗೆ ಸಹಾಯ ಮಾಡುವ ಮನಸ್ಸು ಇರಬೇಕು. ಸಮಾಜದಲ್ಲಿ ಇರುವ ಅಸಮಾನತೆ...
ಬೆಂಗಳೂರು: ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹಮ್ಮಿಕೊಂಡಿರುವ 214 ನೇ ಪ್ಲವರ್ ಶೋ ಆರಂಭವಾಗಲಿದ್ದು ನಾಳೆ ಸಾಯಂಕಾಲ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಗಾಟನೆ ಮಾಡಲಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಬಂದೋಬಸ್ತ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಲಕ್ಷಾಂತರ ಜನರು ಫವರ್ ಶೋ...
ಸಿನಿಮಾ ಸುದ್ದಿ: ತೆಲುಗು ನಟ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಬೇಬಿ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದು ಇಷ್ಟು ದಿನ ಅವರನ್ನು ವಿಜಯ್ ದೇವರಕೊಂದ ಅವರ ತಮ್ಮ ಅಂತಿದ್ದರು ಆದರೆ ಈ ಸಿನಿಮಾದ ಗೆಲುವಿನೊಂದಿಗೆ ಅವರನ್ನು ಸ್ವತಃ ಅವರ ಹೆಸರಿನಿಂದಲೆ ಗುರುತಿಸುವಂತಾಗಿದೆ ಅವರು ಈ ಸಿನಿಮಾ ದಿಂದ ಸ್ವಂತ ಐಡೆಂಟಿಟಿ ಪಡೆದುಕೊಂಡಿದ್ದಾರೆ....
ಹುಬ್ಬಳ್ಳಿ: ಗೃಹಲಕ್ಷ್ಮೀ ಯೋಜನೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತೈಬಾ ಸೇವಾ ಕೇಂದ್ರದ ಬಾಗಿಲು ಮುಚ್ಚಿಸಿದ ಘಟನೆ ಹುಬ್ಬಳ್ಳಿಯ ಆಯೋದ್ಯಾನಗರದಲ್ಲಿರುವ ಚೈತನ್ಯ ನಗರದಲ್ಲಿ ನಡೆದಿದೆ.
ಸೇವಾಸಿಂಧು ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶಿಲ್ದಾರ ಕೆ ಆರ್ ಪಾಟೀಲ್...
ಬೆಂಗಳೂರು: ನಿನ್ನೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಿಂದ ಹೈದ್ರಾಬಾದ್ ಗೆ ತೆರಳಬೇಕಾಗಿತ್ತು ಆದರೆ ಕೇವಲ ಒಂದು ನಿಮಿಷ ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದದ್ದಕ್ಕಾಗಿ ವಿಮಾನ ರಾಜ್ಯಪಾಲರನ್ನು ಬಿಟ್ಟು ಹೋಗಿದೆ.
ಅಧಿಕಾರಿಗಳ ನಿರ್ಲಕ್ಷದಿಂದ ರಾಜ್ಯಪಾಲರು ತೆರಳಬೇಕಿದ್ದ ವಿಮಾನ ಹಾರಿಹೋಗಿದೆ. ಪ್ರೋಟೋಕಾಲ್ ಉಲ್ಲಂಘನೆ ಮಾಡಿ ಈ ರೀತಿ ಘಟನೆ ನಡೆದಿದೆ. ನಿನ್ನೆ ಮದ್ಯಾಹ್ನ ಬೆಂಗಳೂರಿನಿಂದ ಹೈದ್ರಾಬಾದ್...
ಜಾರ್ಖಾಂಡ್: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ.. ಜಾರ್ಖಾಂಡ್ ನಲ್ಲಿ ಬುದುವಾರ ಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ. ಪ್ರಿಯಕರ ಮತ್ತು ಆವನ ಮನೆಯವರು ಯುವತಿಗೆ ಬೇರೆ ರೀತಿಯಲ್ಲಿ ಹಿಂಸೆ ಮಾಡಿದ ಘಟನೆ ನಡೆದಿದೆ.ಅದು ಯಾವ ರೀತಿ ಅಂತೀರಾ ಇಲ್ಲಿದೆ ನೋಡಿ.
ಜಾರ್ಖಾಂಡ್ ನ ಗಿರಿದಹ್ ನಲ್ಲಿ ಒಬ್ಬ ಯುವಕ...
ಪಿರಿಯಾಪಟ್ಟಣ:- ಪಿರಿಯಾಪಟ್ಟಣ ಕೃಷ್ಣಪುರದಲ್ಲಿ ಯಾವುದೇ ಸರಕಾರಿ ಸೌಲಭ್ಯಪಡೆಯದೇ ವಂಚಿತರದ ಪಾರ್ವತಮ್ಮ w/o ರಂಗಯ್ಯ ಕುಟುಂಬ ಬೀದಿಗೆ ಬಂದು ನಿಂತಿದೆ. ಈ ಕುಟುಂಬ ಯಾವುದೇ ಇಲಾಖೆಯ ಕಣ್ಣಿಗೆ ಬೀಳಲೆ ಇಲ್ವಾ ಅಥವಾ ಲಂಚಕೋರ ಅಧಿಕಾರಿಯ ಬಾಯಿಗೆ ಆಹಾರ ವಾದ್ರಾ ಅನ್ನೋದೆ ಇಲ್ಲಿ ಪ್ರಶ್ನೆಯಾಗಿದೆ
ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕೆ ಬಂದರು ದಲಿತರು ಅಲ್ಪಸಂಖ್ಯಾತ ಜನರ ಕಷ್ಟಕೆ ಮುಂದಾಗುವುದಿಲ್ಲ. ಕಂಪ್ಯೂಟರ್...
Film News : ಡಿ ಬಾಸ್ ಕನ್ನಡಿಗರ ಪಾಲಿಗೆ ಅಚ್ಚು ಮೆಚ್ಚಿನ ನಟ ಇದೀಗ ತನ್ನ ಕಾಲಿಗೆ ಸ್ವಲ್ಪ ಗಾಯ ಮಾಡಿಕೊಂಡು ಸುದ್ದಿಯಾಗುವುದರ ಜೊತೆಗೆ ಮತ್ತೆ ಕಾಲು ನೋವಿನ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ. ಅದು ಕೂಡಾ ಕೇವಲ 10 ದಿನಗಳಿಗಾಗಿ ಹಾಗಿದ್ರೆ ದರ್ಶನ್ ಮತ್ತೆ ಯಾವುದಾದರೂ ಹೊಸ ಸಿನಿಮಾದ ಶೂಟಿಂಗ್ ತೆರಳಿದ್ರಾ ವಿದೇಶ ಕ್ಕೆ...
ರಾಯಚೂರು: ನಗರದಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ಅಂಬೇಡ್ಕರ್ ವೃತ್ತದಿಂದ ರೈಲ್ವೆ ನಿಲ್ಧಾಣಕ್ಕೆ ಹೋಗುವ ರಸ್ತೆಯಲ್ಲಿ ಭಿಕರ ಕಾರು ಅಪಘಾತ ಸಂಭವಿಸಿದ್ದು ಮಳೆಯಲ್ಲಿ ಬೇಗವಾಗಿ ಬರುತ್ತಿದ್ದ ಕಾರೊಂದು ಎದುರಿಗೆ ಬಂದಿರುವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ನಂತರ ಅಷ್ಟರಲ್ಲಿ ಬೈಕ್ಗೆ ಡಿಕ್ಕಿ ಆಗುವುದನ್ನುತಪ್ಪಿಸಲುಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ...
ರಾಯಚೂರು: ರಾಜ್ಯದಲ್ಲಿ ಸುಮಾರು 15 ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು ಎಲ್ಲಾ ಕಡೆ ಸಂಪೂರ್ಣ ಮಳೆಯಅದ ಹಿನ್ನಲೆ ಕೆರೆ ಕಟ್ಟಿಹಳ್ಳ ನದಿಗಳು ತುಂಬಿಹರಿಯುತ್ತಿವೆ ಇದರ ನಡುವೆ ಅಲ್ಲಲ್ಲಿ ಮಳೆಗಳಿಗೆ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿ ರಸ್ತೆಗಳು ಬಂದ್ ಆಗಿವೆ ಹೀಗಾಇ ಜನ ಜೀವನ ಅಸ್ತವ್ಯಸ್ತವಾಗಿವೆ.
ರಾಜ್ಯದಲ್ಲಿ ಇಲ್ಲಿಯವರೆಗೂ ಮಳೆ ಮುಂದುವರಿದಿದ್ದು ಪ್ರತಿದಿನ ಹಗಲು ರಾತ್ರಿ ಎನ್ನದೆ...