Thursday, April 25, 2024

karnatakamovies

ನೀ ಹೂ ಅಂದಿಲ್ಲ ಅಂದ್ರೆ ತಂಗೀಗೆ ಪ್ರಪೋಸ್ ಮಾಡ್ತೀನಿ ಎಂದಿದ್ರಂತೆ ನಟ ಪ್ರಜ್ವಲ್ ದೇವರಾಜ್..!

ನಟಿ ರಾಗಿಣಿ ಲಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಮುಂದೆ ಯಾವ ಸಿನಿಮಾಗಳಲ್ಲಿಯೂ ನಟನೆ ಕಂಟಿನ್ಯೂ ಮಾಡಲಿಲ್ಲ. ಯಾಕಂದ್ರೆ ತಮಗಿಷ್ಟವಾದ ಕಥೆ ಅವರ ಬಳಿ ಬರದ ಕಾರಣ, ಯಾವ ಸಿನಿಮಾಗಳಲ್ಲಿಯೂ ಮುಂದೆ ರಾಗಿಣಿ ಪ್ರಜ್ವಲ್ ನಟಿಸಿಲ್ಲವಂತೆ. ಅದೇ ಡ್ಯಾನ್ಸ್ ಸಬ್ಜೆಕ್ಟ್ ಇರೋ ಕಥೆಯ ಸಿನಿಮಾದಲ್ಲಿ ನಟಿಸೋಕೆ ಬಹಳ ಇಷ್ಟವಿದೆ ಅನ್ನೋ...

“ಜೇಮ್ಸ್” ಸಿನಿಮಾ ನನಗೆ ದೇವರು ಕೊಟ್ಟ ವರ..!ಶೈನ್ ಶೆಟ್ಟಿ ಮನದಾಳದ ಮಾತು..!

ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ..ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವಿಷಯದ ಬಗ್ಗೆ ಆಸಕ್ತಿಯಿದ್ದೇ ಇರುತ್ತೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿರೋ ಸಾಕಷ್ಟು ಕಲಾವಿದರು ತಮ್ಮ ನಟನೆ ಜೊತೆ ಜೊತೆಗೆ ತಮ್ಮಿಷ್ಟದ ವೃತ್ತಿಯನ್ನೂ ಸಹ ಮಾಡ್ತಿದ್ದಾರೆ. ಅಂತವರಲ್ಲಿ ಬಿಗ್‌ಬಾಸ್ ಸೀಸನ್-೭ನ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಸಹ ಒಬ್ಬರು. ಶೈನ್ ಶೆಟ್ಟಿ ಕಿರುತೆರೆ ಧಾರವಾಹಿಗಳ ಮೂಲಕ...

ಪ್ರಿನ್ಸ್ ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್..!

ಪೋಸ್ಟರ್ ಮೂಲಕಾನೇ ಕುತೂಹಲ ಹುಟ್ಟಿಸಿದ ಚಿತ್ರತಂಡ..! ಟಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು "ಸರ್ಕಾರು ವಾರಿ ಪಾಟ". ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟಿಸಿರೋ ಈ ಸಿನಿಮಾದ ಟೀಸರ್ ಹಾಗೂ ಸಾಂಗ್ಸ್ ಈಗಾಗಲೇ ಸಾಕಷ್ಟು ಸೌಂಡ್ ಮಾಡ್ತಿದೆ. ಜೊತೆಗೆ ಮಹೇಶ್ ಬಾಬು ಹುಟ್ಟು ಹಬ್ಬದ ದಿನ ರಿಲೀಸಾಗಿದ್ದ ಬರ್ತಡೇ ಬ್ಲಾಸ್ಟರ್ ಟೀಸರ್...

ಸುದೀಪ್ ಪರವಾಗಿದ್ದೇನೆಂದು ನಾನು ಪ್ರತ್ಯೇಕವಾಗಿ ಹೇಳಬೇಕೆ ಎಂದಿದ್ದೇಕೆ ಭಟ್ರು..?

ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು. ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ...

ಕೆಜಿಎಫ್-2 ಕಿಲ್ಲರ್ ಕಾಂಬಿನೇಶನ್ ಇವ್ರು..! ಮೇಕಿಂಗ್ ವಿಡಿಯೋಗೆ ದಂಗಾದ ಫ್ಯಾನ್ಸ್..!

KGF-2 ಮೇಕಿಂಗ್ ವಿಡಿಯೋಗೆ ದಂಗಾದ ಫ್ಯಾನ್ಸ್..! ಕೆಜಿಎಫ್-2 ಸಿನಿಮಾನ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊAಡ ಬಳಿಕ ಎಲ್ಲರಿಗೂ ಒಂದು ಕುತೂಹಲ ಬರೋದು ಕಾಮನ್. ಅಷ್ಟೊಂದು ಧೂಳು ಇರೋ ಪ್ರದೇಶದಲ್ಲಿ ಈ ಸಿನಿಮಾವನ್ನ ಹೇಗೆ ಶೂಟ್ ಮಾಡಿದ್ರು. ಸೆಟ್‌ಗಳ ವರ್ಕ್ ಹೇಗೆ ನಡೀತು..ಸಿನಿಮಾಟೋಗ್ರಫರ್‌ಗೆ ಈ ಸಿನಿಮಾ ಶೂಟಿಂಗ್ ಎಷ್ಟು ಚಾಲೆಂಜಿಂಗ್ ಆಗಿತ್ತು ಎಂಬುದು..ಇದಕ್ಕೆ ಉತ್ತರ ಚಿತ್ರತಂಡವೇ ಈಗ...

1000 ಕೋಟಿ ಸರ್ದಾರನಾದ ರಾಕಿಭಾಯ್..! ಕನ್ನಡ ಸಿನಿಪ್ರಿಯರ ಪಾಲಿಗೆ ಇದು ಅಸಲೀ ಹಬ್ಬ..!

ಕನ್ನಡ ಚಿತ್ರರಂಗಕ್ಕೆ ಇದು ಅಸಲಿ ಗುಡ್ ನ್ಯೂಸ್ ಅಂದ್ರೆ..ಕಳೆದ ಎರಡು ವಾರಗಳಿಂದ ಇಡೀ ವಿಶ್ವದಾದ್ಯಂತ ಸದ್ದು ಮಾಡ್ತಿರೋ ಒನ್ ಅಂಡ್ ಒನ್ಲೀ ಕನ್ನಡದ ಸಿನಿಮಾ ಅದು "ಕೆಜಿಎಫ್-2". ರಾಕಿಂಗ್ ಸ್ಟಾರ್ ಯಶ್ ಆಟಿಟ್ಯೂಡ್, ಸ್ಟೈಲ್, ಸ್ವಾಗ್, ಡೈಲಾಗ್ ಡೆಲಿವರಿಗೆ ಫಿದಾ ಆಗಿರೋ ಅಭಿಮಾನಿಗಳು ಆ ದೃಶ್ಯ ವೈಭವವನ್ನ ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಥಿಯೇಟರ್‌ಗೆ ಲೆಕ್ಕವಿಲ್ಲದಷ್ಟು...

ಅವಳಿ ಮಕ್ಕಳ ತಾಯಿಯಾದ ಅಮೂಲ್ಯ ಆ ದಿನಗಳನ್ನ ತುಂಬಾ ಮಿಸ್ ಮಾಡ್ಕೊಳ್ತಿದ್ದಾರಂತೆ..!

ಚಂದನವನದ ಚಿತ್ತಾರದ ಗೊಂಬೆ, ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಈಗ ತಮ್ಮ ಮಕ್ಕಳೊಂದಿಗೆ ಅತ್ಯಮೂಲ್ಯ ಸಮಯವನ್ನ ಕಳೆಯುತ್ತಿದ್ದಾರೆ. ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರೋ ಅಮೂಲ್ಯ ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಮಕ್ಕಳಿಗೆ ಎರಡು ತಿಂಗಳು ತುಂಬಿದ ಖುಷಿಯಲ್ಲಿ ಒಂದು ಭಾವುಕ ಪೋಸ್ಟ್ ನ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ...

ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮುದ್ದಾಗಿ ಕಾಣ್ತಿರೋ ನಟಿ ಸಂಜನಾ ಗಲ್ರಾನಿ..!

ಇತ್ತೀಚಿಗೆ ಚಿತ್ರರಂಗದಲ್ಲಿ ನಟಿಮಣಿಯರ ಪೋಟೋಶೂಟ್ ತೀರಾ ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಪ್ರೆಗ್ನೆನ್ಸಿ ಫೋಟೋಶೂಟ್ ಹೆಣ್ಣುಮಕ್ಕಳಿಗೆ ಮ್ಯಾಂಡೆಟರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಶೂಟ್‌ಗಳು ಇತ್ತೀಚಿಗೆ ಸಿಕ್ಕಾಪಟ್ಟೆ ಹರಿದಾಡ್ತಿರುತ್ತೆ. ಇದೀಗ ಬಹುಬಾಷಾ ನಟಿ ಸಂಜನಾ ಗಲ್ರಾನಿ ಸಹ ಪೋಟೋಶೂಟ್ ಮಾಡಿಸಿದ್ದಾರೆ. ಇದು ನಾರ್ಮಲ್ ಫೋಟೋಶೂಟ್ ಅಲ್ಲ, ಬದಲಿಗೆ ಸಂಜನಾರ ಬೇಬಿ ಬಂಪ್ ಫೋಟೋಶೂಟ್. ಇದೀಗ ತುಂಬು ಗರ್ಭಿಣಿಯಾಗಿರೋ...

“ಅವತಾರ ಪುರುಷ”ನಿಗೆ ಆಕ್ಷನ್ ಪ್ರಿನ್ಸ್ ಸಾಥ್ ..!

ಸ್ಯಾಂಡಲ್‌ವುಡ್ ಅಧ್ಯಕ್ಷ ನಟ ಶರಣ್ ನಟಿಸಿರೋ ಬಹುನಿರೀಕ್ಷಿತ ಸಿನಿಮಾ ಅವತಾರ ಪುರುಷ..ಮೇ-6ರಂದು ಥಿಯೇಟರ್‌ಗೆ ಎಂಟ್ರಿ ಕೊಡಲು ಸಜ್ಜಾಗಿರೋ ನಟ ಶರಣ್‌ಗೆ ಈಗ ನಟೋರಿಯಸ್ ಶಿವ ಸಾಥ್ ಕೊಡಲಿದ್ದಾರೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಅಧ್ಯಕ್ಷನ ನಾನಾ ಅವತಾರಗಳನ್ನ ನೋಡಿ ಎಂಜಾಯ್ ಮಾಡಿದ್ದೀರ. ಆದರೆ ಈ ಅವತಾರ ಪುರುಷ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹತ್ತು ಅವತಾರಗಳಲ್ಲಿ ನಿಮ್ಮ...

ಒಂದೇ ದಿನ ಸ್ಯಾಂಡಲ್‌ವುಡ್‌ನಲ್ಲಿ 6 ಸಿನಿಮಾಗಳು ರಿಲೀಸ್..!

  ಏಪ್ರಿಲ್-14ರಂದು ಕೆಜಿಎಫ್-2 ಸಿನಿಮಾ ರಿಲೀಸಾಯ್ತು. ಇವತ್ತಿಗೂ ಮೊದಲ ದಿನದಂತೆಯೇ ಅಭಿಮಾನಿಗಳು ಥಿಯೇಟರ್‌ಗೆ ಹೋಗಿ ಸಿನಿಮಾನ ನೋಡಿ ಎಂಜಾಯ್ ಮಾಡ್ತಿದ್ದಾರೆ ಜೊತೆಗೆ ಅಷ್ಟೇ ಫ್ರೆಶ್ ರೆಸ್ಪಾನ್ಸ್ ಈಗಲೂ ಎಲ್ಲೆಡೆ ಕಂಟಿನ್ಯೂ ಆಗ್ತಿದೆ. ಹೀಗಿರುವಾಗ ಕೆಜಿಎಫ್-2 ಬಿಡುಗಡೆಯ ವೇಳೆ ಕನ್ನಡ ಚಿತ್ರರಂಗದಲ್ಲಿ ಬೇರ ಯಾವ ಸಿನಿಮಾಗಳು ರಿಲೀಸಾಗಲಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ರಾಕಿಭಾಯ್‌ದೇ ಎಲ್ಲೆಡೆ ಹವಾ ಆಗಿದ್ದು,...
- Advertisement -spot_img

Latest News

ನೇಹಾ ಕುಟುಂಬಸ್ಥರಿಂದ ಸಿಐಡಿ ಅಧಿಕಾರಿಗಳ ಮಾಹಿತಿ ಕಲೆ: ಮನೆಯಿಂದ ನಿರ್ಗಮಿಸಿದ ಅಧಿಕಾರಿಗಳು

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ನೇಹಾ ಹಿರೇಮಠ ತಂದೆ, ತಾಯಿ ಹಾಗೂ...
- Advertisement -spot_img