ಹಾಸನ: ನಗರದಲ್ಲಿ ರಾತ್ರಿ ಸಮಯದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ನೆನ್ನೆ ರಾತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಮೂವರು ಕಿಡಿಗೇಡಿಗಳು ಅಟಾಕ್ ಮಾಡಿ ನಗದು, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗಿದ್ದಾರೆ
ನಗರದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಮೇಲ್ಸೇತುವೆ ಅಂಡರ್ ಪಾಸ್ ಬಳಿ ಈ...
state news
ಬೆಂಗಳೂರು(ಮಾ.3): ಮೈಸೂರು ಏಕ್ಸಪ್ರೆಸ್ ಹೈವೇ ಉದ್ಘಾಟನೆ ಹಾಗೂ ಮೈಸೂರು - ಕುಶಲನಗರ ಹೆದ್ದಾರಿಯ ಶಂಕುಸ್ಥಾಪನೆ ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಗೆಜ್ಜಲಗೆರೆ ಕಾಲೋನಿಯಲ್ಲಿ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ರವರು ತಿಳಿಸಿದರು.
ಅವರು ಇಂದು ಗೆಜ್ಜಲಗೆರೆ ಕಾಲೋನಿಗೆ...
state news
ಮಂಡ್ಯ(ಮಾ.3): ದುದ್ದ ಏತ ನೀರಾವರಿ ಯೋಜನೆ ಉದ್ಘಾಟನೆ ಕಾಳೇನಹಳ್ಳಿಗೆ ಭೇಟಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಧ್ಯಮದವರೊಂದಿಗೆ ಮಾತನಾಡಿ, ದುದ್ದ ಹೋಬಳಿಯ 54 ಕೆರೆ/ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ, 188 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಸಚಿವರಾಗಿದ್ದಾಗ ಅನುಷ್ಠಾನಗೊಳಿಸಿದ್ದ ಯೋಜನೆ ಇದಾಗಿದೆ....
state news
ಹುಬ್ಬಳ್ಳಿ(ಮಾ.3): ಮಾ.13 ರ ನಂತರ ಹುಬ್ಬಳ್ಳಿಯಿಂದ ಪುಣೆಗೆ ಇಂಡಿಗೋ ವಿಮಾನ ಹಾರಾಟ ಶುರುವಾಗುತ್ತೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣ ಅಭಿವೃದ್ಧಿಯಾದ ಬಳಿಕ ಹಲವು ಬಾರಿ ಇಲ್ಲಿನ ಜನ ವಿಮಾನ ಸೇವೆಗೆ ಒತ್ತಾಯಿಸಿದ್ದರು.
ಹೀಗಾಗಿ ಹೇಗೂ ಚುನಾವಣೆ ಹತ್ತಿರದಲ್ಲಿರು ಬೆನ್ನಲ್ಲೆ, ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸುವ ನಿರ್ಧಾರವನ್ನು...
state news
ಚಕ್ಕಮಗಳೂರು(ಮಾ.3): ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಚುನಾವಣಾ ರಣಕಹಳೆ ಮೂಡುತ್ತಿದೆ. ಪ್ರಚಾರ ಕಾರ್ಯಗಳಂತೂ ಭರ್ಜರಿಯಾಗಿ ನಡೀತಾ ಇದೆ. ಇನ್ನು ಮಲೆನಾಡಿನ ವಿಚಾರಕ್ಕೆ ಬಂದ್ರೆ ಕೇಳಿಬರುತ್ತಿದೆ ಬಹಿಷ್ಕಾರದ ಧ್ವನಿ, ಈ ಮಲೆನಾಡಿನ ಭಾಗದಲ್ಲಿ ಇದೀಗ ಚುನಾವಣಾ ಬಹಿಷ್ಕಾರ ಕೇಳಿಬರುತ್ತಿದೆ.
ಇಲ್ಲಿನ ಜನ ಮೂಲಸೌಕರ್ಯಗಳಾದ ನೀರು, ರಸ್ತೆ, ಸೂರು ಇಲ್ಲದೆ ಈ ತಾಲೂಕಿನ ಜನರು...
state news
ಬೆಂಗಳೂರು(ಮಾ.3): 4 ನೇ ವಿಜಯಸಂಕಲ್ಪ ಯಾತ್ರೆ್ಗೆ ಚಾಲನೆ ನೀಡುವ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದೇವನಹಳ್ಳಿಗೆ ಭೇಟಿ ನೀಡಲಿದ್ದಾರೆ, ಹೀಗಾಗಿ ಬೆಂಗಳೂರಿನ ವಿವಿಧೆಡೆ ಟ್ರಾಪಿಕ್ ಜಾಮ್ ಆಗಲಿದೆ ಎಂದು ಬೆಂಗಳೂರಿಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಖ್ಯವಾಗಿ ದೇವನಹಳ್ಳಿಗೆ ಹೋಗುವ ರೂಟ್ ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ದೇವನಹಳ್ಳಿ ಹೆದ್ದಾರಿ,...
state news
ಬೆಂಗಳೂರು(ಮಾ.1): ರಾಜ್ಯದಲ್ಲಿ ಈಗ ಕೇಳಿಬರುತ್ತಿರುವ ಮುಷ್ಕರ ಈಗ ವಿವಿಧ ಆಯಾಮ ಪಡೆದುಕೊಳ್ಳುತ್ತಿದೆ. ಕೆಲು ದಿನಗಳಿಂದ 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ, ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಯ ಸುಮಾರು 10 ಲಕ್ಷ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಇಂದು ಬೆಂಗಳೂರು ದಕ್ಷಿಣ ಜಿಲ್ಲೆ, ಬಾಗಲಕೋಟೆಯಲ್ಲಿ...
State news
ಬೆಂಗಳೂರು(ಫೆ.೧೮): ಯಲಹಂಕ ವಾಯುನೆಲೆಯಲ್ಲಿ ನಡೆದ ಐದು ದಿನಗಳ ಏರೋ ಇಂಡಿಯಾ ಶೋ ಗೆ ಇಂದು ಕೊನೆ ದಿನವಾಗಿದೆ. ಹೀಗಾಗಿ ಹಲವಾರು ಜನ ಯಲಹಂಕದತ್ತ ಕಾಲಿಡುತ್ತಿದ್ದು, ಕೊನೆಯ ದಿನದ ಅಂಗವಾಗಿ ಹೆಬ್ಬಾಳ, ಯಲಹಂಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಇನ್ನೂ ಹೆಚ್ಚಾಗಿದೆ. ಕೆಲಸ ಕಚೇರಿಗಳಿಗೆ ತೆರಳುವ ಮಂದಿ ಒಂದಿಷ್ಟು ಗಮನಿಸಿಕೊಂಡು ಓಡಾಡಬೇಕಾಗುತ್ತದೆ. ಐದು ದಿನಗಳ ಕಾಲ...
Mandya news
ಮಂಡ್ಯ(ಫೆ.15):ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಹೊನ್ನಪ್ಪ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಸಂತಾಪ.
1998ರಲ್ಲಿ ಜೆಡಿಎಸ್‍ನಿಂದ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ ಗೆ ಆಯ್ಕೆಯಾಗಿದ್ದರು.1998 ರಿಂದ 2004ರ ವರೆಗೆ ಎಂಎಲ್‍ಸಿ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಬಳಿಕ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಎಂಎಲ್‍ಸಿ ಹೊನ್ನಪ್ಪ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಕರ್ತವ್ಯ...
Political News: ಧಾರವಾಡ: ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದ್ದು, ಆ ಮೂಲಕ ಸಿಎಂ...