www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಮಳೆಯ ಜೊತೆಗೆ ಗುಡುಗಿದ ಗುಡುಗು ಸಿಡಿಲು ಹುಬ್ಬಳ್ಳಿ ಜನರನ್ನು ಗದುರಿಸಿದೆ.
ಹೌದು..ವಾಣಿಜ್ಯನಗರಿ ಹುಬ್ಬಳ್ಳಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಸತತ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಮಳೆಯ ರಭಸಕ್ಕೆ ರಸ್ತೆಯ ಮೇಲೆಯೂ ನೀರು ಹರಿದಿದೆ.
ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಎರಡು...
www.karnatakatv.net : ಪಂಜಾಬ್ ನೂತನ ಮುಖ್ಯ ಮಂತ್ರಿ ಯಾಗಿ ಆಯ್ಕೆಯಾದ ಚರಣ್ ಜಿತ್ ಸಿಂಗ್ ಚೆನ್ನಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಚನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಇದೇ ಮೊದಲ ಬಾರಿಗೆ ಮೋದಿಗೆ ಭೇಟಿಯಾಗಿದ್ದಾರೆ, ಭೇಟಿಯಾದ ಬಳಿಕ ಮಾತನಾಡಿದ ಚನ್ನಿ, ಪ್ರತಿಭಟನಾ ನಿರತ ರೈತರೊಂದಿಗೆ ಮತ್ತೆ ಮಾತುಕತೆ ನಡೆಸುವಂತೆ ಕೋರಿದ್ದೇನೆ,...
www.karnatakatv.net : ಅಂತರಾಷ್ಟ್ರೀಯ ಹಾಕಿಗೆ ಕನ್ನಡಿಗ ವಿ ಸುನಿಲ್ ನಿವೃತ್ತಿ ಘೋಷಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಇಂಡಿಯನ್ ಹಾಕಿ ಟಿಂ ನ ಪ್ಲೇಯರ್ಸ್ ನಿವೃತ್ತಿ ಘೋಷಿಸುವ ಮೂಲಕ ಶಾಕ್ ಕೊಡುತ್ತಿದ್ದಾರೆ.
ಇದೀಗ ಕನ್ನಡಿಗ ಸುನಿಲ್ ಕೂಡಾ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಕಿ ತಂಡದ ತಾರೆಗಳಾದ ಫ್ಲಿಕ್ಕರ್ ರೂಪಂದರ್ ಸಿಂಗ್ ಮತ್ತು ಡಿಪೆಂಡರ್ ಬೀರೆಂದ್ರ...
www.karnatakatv.net :ಪ್ರಚಾರಕ್ಕಾಗಿ ಜನರು ಏನ್ ಬೇಕಾದ್ರೂ ಮಾಡೊದಕ್ಕೆ ರೆಡಿ ಇರುತ್ತಾರೆ ಅನ್ನೋದ್ದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ. ನೀವು ನಂಬುತ್ತಿರೋ ಬಿಡ್ತಿರೋ ಗೊತ್ತಿಲ್ಲ.. ಇಲ್ಲೊಬ್ಬ ಭೂಪ ರೈಸ್ ಕುಕ್ಕರ್ ನ್ನು ಮದುವೆಯಾಗೊ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾನೆ.
ಜನಪ್ರಿಯತೆಗಾಗಿ ಸೋಷಿಯಲ್ ಮಿಡಿಯಾಗಳನ್ನ ಯುವ ಜನತೆ ನಾನಾ ರೀತಿಗಳಲ್ಲಿ ಯೂಸ್ ಮಾಡೋದನ್ನ ನಾವು ಗಮನಿಸಿದ್ದೇವೆ, ಆದ್ರೆ ಇಂಡೋನೇಷಿಯಾದ ಖೋರಿಲ್...
www.karnatakatv.net: ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಾಯಕ ನೀನಾಸಂ ಸತೀಶ್ ಅವರ ತಾಯಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ಗೆಳೆಯ ಸಂಚಾರಿ ವಿಜಯ ಅವರ ಸಾವಿನ ನೋವು ಮಾಸುವ ಮುನ್ನವೇ ಈಗ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ ಸತೀಶ್ ನೀನಾಸಂ. ಬಹುದಿನಗಳಿಂದ ಅನಾರೋಗ್ಯದಿಂದ ಬಳುಲುತ್ತಿದ್ದ ಚಿಕ್ಕ ತಾಯಮ್ಮ ಅವರಿಗೆ 80 ವರ್ಷವಾಗಿತ್ತು. ಆರ್ ಆರ್ ನಗರದಲ್ಲಿ ಇರುವ ತಮ್ಮ...
www.karnatakatv.net :23 ರಾಜ್ಯಗಳಿಗೆ ಮುಂಚಿತವಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯ 2ನೇ ಕಂತನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಹೌದು, ಇಂದು ಕೇಂದ್ರ ಸರ್ಕಾರ 23 ರಾಜ್ಯಗಳಿಗೆ ಮುಂಗಡವಾಗಿ 7,274.40 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಲು ಕೇಂದ್ರ ಅನುಮತಿ ಕೊಟ್ಟಿದೆ. ಯಾವುದೇ ವಿಪತ್ತಿನಿಂದ ಉಂಟಾಗುವ ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ...
www.karnatakatv.net : ಮಹಾಮಾರಿ ಕೊರೊನಾ ಕಾರಣದಿಂದ ಆರ್ಥಿಕ ಪರಸ್ಥಿತಿ ಎಲ್ಲರಲ್ಲು ಕಾಡುತ್ತಿದೆ. ಯಾವುದೇ ವಸ್ತುವನ್ನು ಖರೀದಿಸಬೇಕೆಂದರು ಹಣವು ಹೆಚ್ಚಾಗುತ್ತಿದೆ. ನೆಮ್ಮದಿಯಾಗಿ ಓಡಾಡಿಕೊಂಡು ಇರೋದಕ್ಕು ಆಗದೇ ಮನೆಯಲ್ಲಿ ಕುಳಿತು ತಿನ್ನೋಕು ಆಗದೇ ಇರುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ.
ಅಕ್ಟೋಬರ್ ಮೊದಲ ದಿನ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿವೆ. 43.5 ರೂ ಗಳಷ್ಟು ಹೆಚ್ಚಿದ್ದು, ಇಂಡಿಯನ್ ಆಯಿಲ್...
www.karnatakatv.net :ರಾಯಚೂರು : ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯನ್ನು ಇಂದು ರಾಯಚೂರಿನ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ಚಾಲನೆ ನೀಡಿದರು.
ರಿಮ್ಸ್ ಆಸ್ಪತ್ರೆ , ನವೋದಯ ಆಸ್ಪತ್ರೆ , ನಗರದ ಪ್ಯಾರ ಮೆಡಿಕಲ್ ಕಾಲೇಜು , ಹಾಗೂ ಲಾಯನ್ ಕ್ಲಬ್ , ರಕ್ತ ಕೇಂದ್ರಗಳ ಸಮೂಹದಲ್ಲಿ ಇಂದು ರಕ್ತದಾನ ಕುರಿತು ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ...
www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೊಳೆಗೇರಿ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಹಕ್ಕುಪತ್ರ ನೀಡುತ್ತಿದೆ. ಆದರೆ ಶಾಸಕ ಪ್ರಸಾದ ಅಬ್ಬಯ್ಯ ನಾನೇ ಮಾಡಿದ್ದು ಎಂದು ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ವಿಜಯ ಗುಂಟ್ರಾಳ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ 3.12 ಲಕ್ಷ ಕೊಳೆಗೇರಿ ಕುಟುಂಬಗಳಿಗೆ...
www.karnatakatv.net :ಚಿನ್ನವನ್ನು ಖರೀದಿಸುವವರಿಗೆ ಈಗ ಸಂತೋಷದ ಸುದ್ದಿ ಏಕೆಂದರೆ ಚಿನ್ನದ ಬೆಲೆ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪಿಸಿದ್ದು ಬೆಲೆ ಇಳಿಕೆಯಾಗಿದೆ.
ಹೌದು, ಚಿನ್ನದ ಪ್ರೀಯರಿಗೆ ದುಡ್ಡು ಉಳಿಸುವ ಒಂದು ಸದಾವಕಾಶ ಬಂದಿದೆ. ಏಕೆಂದರೆ ಚಿನ್ನದ ಬೆಲೆ ಈಗ ಇಳಿಕೆಯಾಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 45,200 ರೂ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10...