Tuesday, April 30, 2024

Latest Posts

ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ..!

- Advertisement -

www.karnatakatv.net :ಚಿನ್ನವನ್ನು ಖರೀದಿಸುವವರಿಗೆ ಈಗ ಸಂತೋಷದ  ಸುದ್ದಿ ಏಕೆಂದರೆ ಚಿನ್ನದ ಬೆಲೆ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪಿಸಿದ್ದು ಬೆಲೆ ಇಳಿಕೆಯಾಗಿದೆ.

ಹೌದು, ಚಿನ್ನದ ಪ್ರೀಯರಿಗೆ ದುಡ್ಡು ಉಳಿಸುವ ಒಂದು ಸದಾವಕಾಶ ಬಂದಿದೆ. ಏಕೆಂದರೆ ಚಿನ್ನದ ಬೆಲೆ ಈಗ ಇಳಿಕೆಯಾಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 45,200 ರೂ ಇಳಿಕೆಗೊಂಡಿದ್ದು, ಶುದ್ಧ ಚಿನ್ನ  10 ಗ್ರಾಂ 49,310 ರೂ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1850 ರೂ ಇಳಿಕೆಗೊಂಡು 58,600 ರೂ ದಾಖಲಾಗಿದೆ.

ಹಾಗೇ ಬೆಂಗಳೂರಿನಲ್ಲಿ 22 ಕ್ರಾರೆಟ್ ಚಿನ್ನದ ಬೆಲೆ ರೂ 43,050 ಅಂದರೆ 150 ರೂ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನ ರೂ 46,960 ಅಂದರೆ 170 ರೂ ಇಳಿಕೆಯಾಗಿದೆ. ಹಾಗೂ ಬೆಳ್ಳಿಯ ದರ 58,600 ರೂ ಇದೆ.

- Advertisement -

Latest Posts

Don't Miss