Thursday, March 5, 2026

karnatakatv live

Sharath : ಸಾವಿನಲ್ಲೂ 6 ಜನರ ಬಾಳು ಬೆಳಗಿದ ಶರತ್..!

ಮಂಡ್ಯ : ಡಿಸೆಂಬರ್ 24ರಂದು ಶರತ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ‌ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ಕರೆತರಲಾಯಿತು. ಡಿಸೆಂಬರ್ 24 ರ ಮಧ್ಯರಾತ್ರಿ 1.10ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿದ್ದ ಶರತ್‌ರನ್ನು ಮೈಸೂರಿನ ಅಪೋಲೊ...

ಹಿಂದೂ ಧರ್ಮದಲ್ಲಿ ಈ ಎಲೆಗಳಿಗಿದೆ ಮಹತ್ವದ ಸ್ಥಾನ..

ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರದಲ್ಲಿ ನಿಸರ್ಗದಿಂದ ಸಿಕ್ಕ ವಸ್ತುಗಳನ್ನ ಬಳಸಲಾಗುತ್ತದೆ.  ಈ ವಸ್ತುಗಳನ್ನ ಇಟ್ಟು ಪೂಜಿಸಿದರೆ, ದೇವರ ಕೃಪೆ ಸಿಗುತ್ತದೆ ಅನ್ನೋದು ಹಿಂದೂಗಳ ನಂಬಿಕೆ. ಅವುಗಳಲ್ಲಿ ತೆಂಗಿನ ಕಾಯಿ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ಬಳಸಲಾಗತ್ತೆ. ಅದೇ ರೀತಿ, ಕೆಲ ಎಲೆಗಳಿಗೂ ಕೂಡ ಮಹತ್ವದ ಸ್ಥಾನಗಳಿದೆ. ಅಂಥ ಎಲೆಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.. ವೀಳ್ಯದೆಲೆ:...

ಉತ್ತಮ ಸ್ನೇಹಿತನ ಲಕ್ಷಣಗಳಿವು: ನಿಮ್ಮ ಸ್ನೇಹಿತನಲ್ಲೂ ಈ ಲಕ್ಷಣಗಳಿದೆಯಾ ನೋಡಿ..

ಯಾರಾದರೂ ವಯಸ್ಸಿಗೆ ಬಂದ ಮೇಲೆ ಕೆಟ್ಟ ಗುಣಗಳನ್ನು ಕಲಿತರೆ, ಸಂಗತಿ ಸಂಗ ದೋಷ ಅಂತಾ ಹೇಳ್ತಾರೆ. ಅಂದ್ರೆ ಕೆಟ್ಟ ಸ್ನೇಹಿತರ ಸಂಗ ಮಾಡಿ ಕೆಟ್ಟ ಗುಣಗಳನ್ನು ಕಲಿತನೆಂದು ಅರ್ಥ. ಹಾಗಾಗಿ ನಾವು ಯಾರೊಂದಿಗಾದ್ರೂ ಸ್ನೇಹ ಮಾಡಿದ್ರೆ, ಅವರಲ್ಲಿರುವ ಕೆಲ ಗುಣಗಳನ್ನು ಗಮನಿಸಬೇಕು. ಚಾಣಕ್ಯರ ಪ್ರಕಾರ ಒಳ್ಳೆಯ ಸ್ನೇಹಿತನಿಗಿರಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...

Peenya Fly Over ಒಂದು ವಾರ ಬಂದ್..!

ಬೆಂಗಳೂರು: ಮುಂದಿನ ಒಂದು ವಾರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್ ಆಗಿರಲಿದೆ. ಫ್ಲೈ ಓವರ್​ನ ಪಿಲ್ಲರ್ 102 ಮತ್ತು 103, 8 ನೇ ಮೈಲಿ ಬಳಿ ದುರಸ್ತಿ ಕಾರ್ಯ ನಡೆಸಬೇಕಿರುವುದರಿಂದ, ಫ್ಲೈ ಓವರ್​ಗೆ ಅಳವಡಿಸಿರುವ ಕೇಬಲ್ ದುರಸ್ತಿ ಕಾರಣದಿಂದ ಒಂದು ವಾರ ರಸ್ತೆ ಬಂದ್ ಆಗಿರಲಿದೆ. ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ...

Kamal Pant : ಒತ್ತಾಯದ ಬಂದ್‌ಗೆ ಅವಕಾಶವಿಲ್ಲ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ..!

ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ವೇಳೆ ಒತ್ತಾಯದ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಬಂದ್‌ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ವಿಚಾರವಾಗಿ ಈವರೆಗೂ...

District Health and Family Welfare ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಚಿಕ್ಕಬಳ್ಳಾಪುರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Office) ಚಿಕ್ಕಬಳ್ಳಾಪುರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು13 ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ, ಐಟಿಐ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 18ರಿಂದ ಅರ್ಜಿ ಸಲ್ಲಿಕೆ...

Driver’s ಅಜಾಗರೂಕತೆಯಿಂದ ಸಿಕ್ಕಸಿಕ್ಕ ವಾಹನಗಳಿಗೆ ಗುದ್ದಿದ ಲಾರಿ..!

ಚಾಮರಾಜನಗರ : ಸಿಮೆಂಟ್ ಲೋಡ್ (Load of cement)ತುಂಬಿದ್ದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗಳ ಮೇಲೆ ಹರಿದು ಲಾರಿ ಮತ್ತು ಬೈಕ್ ಗಳಿಗೆ ಗುದ್ದಿರುವ ಘಟನೆ ನಡೆದಿದೆ. ಹೌದು ಚಾಮರಾಜನಗರ ಕಡೆಯಿಂದ ಸಿಮೆಂಟ್ ಲೋಡ್ ತುಂಬಿಕೊಂಡು ಬರುತ್ತಿದ್ದ KA-01-4824 ನಂಬರಿನ ಲಾರಿಯೊಂದು ಕೊಳ್ಳೇಗಾಲ(kollegala) ನಗರದ ಬಸ್ ನಿಲ್ದಾಣದ ಬಳಿ ವ್ಯಕ್ತಿಗಳ ಮೇಲೆ ಹರಿದಿದ್ದು...

Panchamasali ಸಮಾಜಕ್ಕೆ 2ಎ ಮೀಸಲಾತಿಗಾಗಿ ವಚನಾನಂದ ಸ್ವಾಮೀಜಿ ಹೇಳಿಕೆ..!

ದಾವಣಗೆರೆ: ಪಂಚಮಸಾಲಿ(Panchamasali) ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ತುಸು ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹರಿಹರದಲ್ಲಿ ವಚನಾನಂದ ಸ್ವಾಮೀಜಿ(vachanananda-swamiji) ಹೇಳಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದು  ತಡವಾಗಬಹುದು. ಆದರೆ ಸರಿಯಾದ ರೀತಿಯಲ್ಲಿ ಈ ಕೆಲಸ ಆಗಬೇಕಿದೆ. ಸರ್ಕಾರ ಒಂದು ವೇಳೆ ತರಾತುರಿಯಲ್ಲಿ ಮೀಸಲಾತಿ ಘೋಷಿಸಿದರೆ ಸಮಸ್ಯೆಯಾಗಬಹುದು. ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಮೀಸಲಾತಿ ನಿರ್ಧಾರ...

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡಪರ ಸಂಘಟನೆಗಳಿoದ ಪ್ರತಿಭಟನೆ..!

www.karnatakatv.net:ಬೆಳಗಾವಿಯಲ್ಲಾದ ಘಟನೆಗಳ ಕುರಿತು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ ಕನ್ನಡಪರ ಸಂಘಟನೆಗಳು, ಇದಕ್ಕೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ಕೋರಿವೆ ಮತ್ತು ಪರ ವಿರೋದದ ಚರ್ಚೆಗಳು ಕೇಳಿ ಬರುತ್ತಿವೆ. 31ಕ್ಕೆ ಆಗುತ್ತಿರುವ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿoದ ನೈತಿಕವಾಗಿ ಬೆಂಬಲವನ್ನು ಕೊಟ್ಟಿದೆ. ಡಿಸೆಂಬರ್ 31 ವರ್ಷದ ಕೊನೇಯದಿನ ಅಂದು ವ್ಯಾಪಾರ-ವಹಿವಾಟುಗಳು ನಡೆಯುವದಿನವಾಗಿದ್ದು...

“ರೈಡರ್” ರೈಡಿಂಗ್ ಶುರು, ಹೇಗಿತ್ತು ಕಿಟ್ಟಿ-ಚಿನ್ನು ಪ್ರೇಮಕಥೆ..?

www.karnatakatv.net:"ರೈಡರ್" ನಿಖಿಲ್ ಅಭಿನಯದ ಮೂರನೇ ಸಾಕಷ್ಟು ಕುತುಹಲ ಉಂಟು ಮಾಡಿತ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಈಗಾಗಲೇ ರೈಡರ್ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಗುನುಗಿತ್ತು. ಹಾಗೆಯೇ ಟ್ರೇಲರ್‌ಕೂಡ ಮಿಲಿಯನ್ಸ್ ಗಟ್ಟಲೆ ವೀವ್ಸ್ ಪಡೆದು ನಿರೀಕ್ಷೆ ಹುಟ್ಟು ಮಾಡುವುದಕ್ಕೆ ಕಾರಣವಾಗಿತ್ತು. ಸದ್ಯ ರೈಡರ್ ಸಿನಿಮಾ ತೆರೆಕಂಡಿದ್ದು ಚಿತ್ರ ನೋಡಿದಪ್ರೇಕ್ಷಕ ಚಪ್ಪಾಳೆ ವಿಜಿಲ್ ಹೊಡೆಯುವುದರ ಜೊತೆ ಭಾವುಕರಾಗಿದ್ದಾರಗುವಂತೆ ಮಾಡಿದೆ. ಸಾಮನ್ಯ...
- Advertisement -spot_img

Latest News

ದೇವರಾಜ ಅರಸು & ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಬಾಗಿಲು-ಕಿಟಕಿಗಳೇ ಇಲ್ಲ: Ramesh Kumar

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯ, ಕಾಂಗ್ರೆಸ್ ಪಾರ್ಟಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/m8QrEg9yrhU ಇಂದಿನ ಕಾಲದಲ್ಲಿ...
- Advertisement -spot_img