Wednesday, October 15, 2025

karnatakatv .net

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ..!

www.karnatakatv.net :ಬೆಂಗಳೂರು : ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಅದು ಈಗ ಸುಪ್ರೀಂ ಕೋರ್ಟ್ ಪ್ರಕಾರ ಶಿಕ್ಷೆ ಖಾಯಂ ಆಗಿದೆ. ಹೌದು, 2007ರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ರೆಡ್ಡಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ ಇದೀಗ ಖಾಯಂ ಆಗಿದೆ. ಸದ್ಯ ಉಮೇಶ್ ರೆಡ್ಡಿಗೆ ಗಲ್ಲು...

ಈ ದಿನದ ಪ್ರಮುಖ ಸುದ್ದಿಗಳು..!

1.ಭಾರತದ ನೆರವು ಕೋರಿದ ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲು ತಾಲಿಬಾನ್ ಸರ್ಕಾರ ಭಾರತವನ್ನು ಕೋರಿದೆ. ಅಫ್ಘಾನಿಸ್ತಾನ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಭಾರತದೊಂದಿಗೆ ಸಂವಹನ ನಡೆಸಿರೋ ತಾಲಿಬಾನಿಗಳು. ಅಮೆರಿಕ ಹಾಳುಗೆಡವಿ ಹೋಗಿದ್ದ ವಿಮಾನ ನಿಲ್ದಾಣವನ್ನ ಕತಾರ್ ಸರಿಪಡಿಸಿದೆ. ಹೀಗಾಗಿ ನಮ್ಮ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳು ಭಾರತಕ್ಕೆ ಹಾರಾಟ...

ವಿಕಲಚೇತನ ಮಕ್ಕಳಿಗೆ ವ್ಹೀಲ್ ಚೇರ್ ವಿತರಣೆ..!

www.karnatakatv.net : ತುಮಕೂರು:  ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪೌಷ್ಠಿಕ ಆಹಾರದ ಕೊರತೆ ಇದ್ದು,  ಇದರಿಂದ ಅವರ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಪರಿಣಾಮ ಯಾವಾಗಬೇಕಾದರೂ ಕೋವಿಡ್ ಸೋಂಕು ತಗುಲಬಹುದು. ಇಂತಹ ಮಕ್ಕಳಿಗೆ ನಾವು ಆದಷ್ಟು ಕಾಳಜಿ ವಹಿಸಿ ಆರೋಗ್ಯ ಕಾಪಾಡಬೇಕಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದ್ದಾರೆ. ತುಮಕೂರು ತಾಲೂಕಿನ ದೇವರಾಯಪಟ್ಟಣ ಗ್ರಾಮ ಬೆಳಗುಂಬ ರಸ್ತೆಯಲ್ಲಿರುವ...

ಬಿಜೆಪಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ- 2 ದಿನ ಡೆಡ್ ಲೈನ್..!

www.karnatakatv.net : ತುಮಕೂರು : ಪಂಚಮಸಾಲಿ ಲಿಂಗಾಯಿತ ಸಮುದಾಯದ 2ಎ ಮೀಸಲಾತಿಗೆ ಸರ್ಕಾರಕ್ಕೆ ನೀಡಿದ ಗಡುವು ಸೆಪ್ಟೆಂಬರ್ 15ಕ್ಕೆ ಕೊನೆಯಾಗಿದೆ. ಇನ್ನೆರಡು ದಿನಗಳಲ್ಲಿ ಮೀಸಲಾತಿ ಘೋಷಣೆಯಾಗಿದ್ದರೆ ಮತ್ತೆ ಹೋರಾಟಕ್ಕೆ ಮಾಡ್ತೀವಿ ಅಂತ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರೋ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತುಮಕೂರಿನ ತ್ರಿವಿಧ ದಾಸೋಹ...

ಹೈಟೆಕ್ ದಂಧೆಗೆ ಬೇಕಿದೆ ಹೈಟೆಕ್ ಬ್ರೇಕ್…!

www.karnatakatv.net : ಹುಬ್ಬಳ್ಳಿ:  ಒಂದೆಡೆ ರಾಜ್ಯ ಸರ್ಕಾರ ಆನ್‍ಲೈನ್ ಜೂಜು‌ ನಿಷೇಧಕ್ಕೆ ಮುಂದಾಗುತ್ತಿದ್ದರೆ, ಇನ್ನೊಂದೆಡೆ ಆಲ್'ಲೈನ್ ಮಟ್ಕಾ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಂತೂ ಅದರ ಆರ್ಭಟ ಜೋರಾಗಿದ್ದು, ವಿದ್ಯಾವಂತರು ಮಾತ್ರವಲ್ಲದೆ ಸ್ಮಾರ್ಟ್ ಪೋನ್ ಬಳಕೆಯ ಬಹುತೇಕರು ಆನ್ ಲೈನ್ ಮಟ್ಕಾದಲ್ಲಿ ಬಲಿಯಾಗುತ್ತಿದ್ದಾರೆ. ಹೌದು.. ಸ್ಮಾರ್ಟ್ ಫೋನ್‍ಗಳು ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿದ್ದಂತೆ,...

ನಟಿ ಶ್ರದ್ಧಾ ಶ್ರೀನಾಥ್ ಗೆ 31ರ ಸಂಭ್ರಮ…!

www.karnatakatv.net :ಶ್ರದ್ಧಾ ಶ್ರೀನಾಥ್  ತಮ್ಮ ಲುಕ್ ಹಾಗೂ ನಟನೆಯ ಮೂಲಕ ಫೇಮಸ್ ಆಗಿರುವ ನಟಿ  ಕನ್ನಡ  ಮಾತ್ರವಲ್ಲದೆ ,ಮಲಯಾಳಂ, ತೆಲುಗು, ತಮಿಳ್ & ಹಿಂದಿ ಭಾಷೆಗಳಲ್ಲಿ ಅಭಿನಯಿಸಿ ಬಹಳ ಕಡಿಮೆ ಅವಧಿಯಲ್ಲಿ ಪಂಚ ಭಾಷಾ ತಾರೆಯಾಗಿದ್ದಾರೆ. ಅಲ್ಲದೆ ಬೇರೆ ಬೇರೆ ಫಿಲ್ಮ್ಸ್ ಅವಾರ್ಡ್ ಗಳಲ್ಲಿ,  8 ಬಾರಿ ಅವಾರ್ಡ್ ಗಳನ್ನು ಪಡೆದಿದ್ದಾರೆ. ಇಂದು 31 ನೆ...

ನೀಟ್ ಪರೀಕ್ಷೆ ರದ್ದತಿಗೆ ಅರ್ಜಿ..!

www.kanatakatv.net : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರೋ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ 12ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಂತ ನೀಟ್-ಯುಜಿ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶನ ನೀಡಿ ಹಿಂದಿನ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ತಡೆ ನೀಡಬೇಕು ಎಂದು ಕೋರಿದ್ದಾರೆ.ಎಂಬಿಬಿಎಸ್. ಬಿಡಿಎಸ್,...

ಒಂದೇ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆ..!

www.karnatakatv.net : ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು, ಇದೀಗ ಶಾಲಾ ಕಾಲೇಜುಗಳನ್ನು ಆರಂಭಿಸಿರುವ ಹಿನ್ನಲೇ  ಕೊರೊನಾ ಸೋಂಕು ಹೆಚ್ಚಾಗುವ ಆತಂಕವು ಇದೆ. ಹೌದು,  ಶಾಲಾ- ಕಾಲೇಜು ಆರಂಭದಿಂದ  ಕೊರೊನಾ ಸೋಂಕು ಹೆಚ್ಚಾಗಿದ್ದು ಈಗ ಆನೇಕಲ್ ಬಳಿಯ ಒಂದೇ ಕಾಲೇಜಿನ 60 ಮಂದಿಗೆ ಕೊರೊನಾ ಸೋಂಕು ತಗುಲಿರುವುದು  ಕಂಡುಬಂದಿದೆ. ಚೈತನ್ಯ ರೆಸಿಡೆನ್ಶಿಯಲ್ ಕಾಲೇಜಿನ ಹಾಸ್ಟೆಲ್...

ಈಕ್ವೆಡಾರ್ ಜೈಲಿನಲ್ಲಿ ಸ್ಫೋಟ: 24 ಸಾವು..!

www.karnatakatv.net : ಗ್ರೆನೇಡ್ ಸ್ಫೋಟಗೊಂಡು ಈಕ್ವೆಡಾರ್ ನ ಗಯಾಕ್ವಿಲ್ ನ ಜೈಲಿನಲಿದ್ದ 24 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜೈಲಿನಲ್ಲಿ 48 ಮಂದಿ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾರಾಗೃಹ ಬ್ಯುರೊ ಪ್ರಕಟನೆಯನ್ನು ಟ್ವೀಟ್ ಮಾಡಿರುವ ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ವೊ ಲಾಸೊ, ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಮೃತಪಟ್ಟ ಕೈದಿಗಳು  ಮಾದಕ ವಸ್ತು ಸಾಗಾಟಕ್ಕೆ...

ಶ್ರೀವಲ್ಲಿ ಅವತಾರದಲ್ಲಿ ನಟಿ ರಶ್ಮಿಕಾ ಮಂದಣ್ಣ…!

www.karnatakatv.net : ಬೆಂಗಳೂರು  : ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ದಲ್ಲಿ ನಟಿ ರಶ್ಮಿಕಾ ಮಂದಣ್ಣ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದು ಇವತ್ತು ಅದನ್ನ ರಿವೀಲ್ ಮಾಡ್ತೀವಿ ಅಂತ ಹೇಳಿದ್ದ ಚಿತ್ರತಂಡ ಸದ್ಯ ಕಿರಿಕ್ ಬೆಡಗಿಯ ಹೊಸ ಲುಕ್ ಹೊಂದಿರೋ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿರೋ ರಶ್ಮಿಕಾ ಮಂದಣ್ಣ ಈ...
- Advertisement -spot_img

Latest News

ಖ್ಯಾತ ಗಾಯಕಿ ಜೊತೆ ರಘು ದೀಕ್ಷಿತ್ 2ನೇ ಮದುವೆ!

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಈ ಹಿಂದೆ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು...
- Advertisement -spot_img