Wednesday, May 27, 2026

karnatakatv.net

ಹಿಂದಿ ದಿವಸ್ ಆಚರಣೆಯಲ್ಲ ಹಿಂದಿ ವಿರೋಧಿ ಆಚರಣೆ..!

www.karnatakatv.net :ರಾಯಚೂರು: ಹಿಂದಿ ದಿವಸ್ ಆಚರಣೆಯನ್ನ ವಿರೋಧಿಸಿ ಕರ್ನಾಟಕ ರಕ್ಷಣ ವೇದಿಕೆಯ ಕಾರ್ಯಕರ್ತರು ಹಿಂದಿ ನಾಮ‌ಫಲಕಕ್ಕೆ ಮಸಿ ಬಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರ  ಹಿಂದಿ ಭಾಷೆಯನ್ನ ಒತ್ತಾಯದಿಂದ ಹೇರುವ ಕೆಲಸ ಮಾಡುತ್ತಿದೆ ಇದು ಸರಿಯಾದ ಕ್ರಮವಲ್ಲ. ಮೈಸೂರು ಬ್ಯಾಂಕ್...

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಖಂಡಿಸಿ ಪ್ರತಿಭಟನೆ..!

www.karnatakatv.net :ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೇಂದ್ರ ಸರ್ಕಾರವು ಕನ್ನಡಿಗರ ಮೇಲೆ  ಹಿಂದಿ ಹೇರಿಕೆ  ಮಾಡುತ್ತಿರುವುದನ್ನು  ಖಂಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ತಾಲ್ಲೂಕು ಕರವೇ ಅಧ್ಯಕ್ಷ ಸುರೇಶ್ ನಾಯ್ಕ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುವ ಮೂಲಕ ಸರ್ಕಾರದ  ವಿರುದ್ದ ಆಕ್ರೋಶ...

ಸಿಬಿಐ, ಇಡಿ ವಿರುದ್ಧವೇ ನೋಟೀಸ್..!

www.karnatakatv.net :ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ನಾರಾದ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಹಲವು ಶಾಸಕರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಇದೀಗ ಬಂಗಾಳ ಸ್ಪೀಕರ್ ನೋಟೀಸ್ ಜಾರಿ ಮಾಡಿದ್ದಾರೆ. ಶಾಸಕರ ಮೇಲೆ ಜಾರ್ಜ್‌ಶೀಟ್‌ ಸಲ್ಲಿಕೆ ಮಾಡುವಾಗ  ಸ್ಪೀಕರ್ ಕಚೇರಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಮತ್ತು ತಮ್ಮ ಪೂರ್ವಾನುಮತಿ ಪಡೆದಿಲ್ಲ ಅಂತ ಆರೋಪಿಸಿರೋ...

ಇನ್ಮುಂದೆ ಎಲ್ಲರಿಗೂ ಸಿಗುತ್ತೆ ಹೆಲ್ತ್ ಕಾರ್ಡ್..!

www.karnatakatv.net : ದೇಶದ  ಪ್ರತಿಯೊಬ್ಬ ನಾಗರಿಕನಿಗೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮೂಲಕ ವಿಶಿಷ್ಟ ಗುರುತಿನ ಸಂಖ್ಯೆ ನೀಡಿದೆ. ಆಧಾರ್ ಕಾರ್ಡ್ ಮುಖಾಂತರ ವ್ಯಕ್ತಿಯ ಗುರುತು, ದೃಢೀಕರಣ, ವಿವಿಧ ಸಹಾಯಧನಗಳು ಸೇರಿದಂತೆ ಸರ್ಕಾರದ ಯೋಜನಗಳು ಜನರಿಗೆ ನೇರವಾಗಿ ತಲುಪುವಂತೆ ಮಾಡುತ್ತೆ. ಸದ್ಯ ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಸಮರ್ಪಕ ಆರೋಗ್ಯ ಸೇವೆ...

ಮುಕ್ಕಲ್ ಗ್ರಾಮದ ಬಾಹುಬಲಿ..!

www.karnatakatv.net :ಹುಬ್ಬಳ್ಳಿ: ಅಧುನಿಕ ಯುಗದಲ್ಲಿನ  ಕಸರತ್ತು ಕಣ್ಮರೆಯಾಗುತ್ತಿವೆ. ಟ್ರ್ಯಾಕ್ಟರ್ ನ್ನು ತನ್ನ ಹೆಗಲಿಗೆ ಕಟ್ಟಿದ  ಹಗ್ಗದ ಮೂಲಕ ಎಳೆಯುವ ಮೂಲಕ ಸಾಹಸವನ್ನು ಮುಕ್ಕಲ್ ಗ್ರಾಮದ ವ್ಯಕ್ತಿಯೋಬ್ಬ ಮಾಡಿದ್ದಾನೆ.   ಮುಂಡಗೋಡ ತಾಲ್ಲೂಕಿನ ಇಂದೂರ ಕೊಪ್ಪ ಗ್ರಾಮದಲ್ಲಿ ಟ್ರ್ಯಾಕ್ಟರ್ ಎಳೆಯುವ ಸ್ಪರ್ಧೆಯಲ್ಲಿ 1ನಿಮಿಷದಲ್ಲಿ 1ನೂರ ಮೂವತ್ತು ಫೂಟ್ ಎಳೆಯುವ ಮೂಲಕ ಎಲ್ಲರ ಕಣ್ಣು ತನ್ನತ್ತ ನೋಡುವಂತೆ...

ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಇನ್ನಿಲ್ಲ…!

www.karnatakatv.net :ಹುಬ್ಬಳ್ಳಿ: ವಚನಶ್ರೀ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ (84) ಇಂದು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ 46 ಗ್ರಂಥಗಳ ಕಾಣಿಕೆ ನೀಡಿರುವ ಡಾ. ಹಂಡಿಗಿ ಪತ್ನಿ, ಪತ್ರಕರ್ತ ಡಾ. ವೀರೇಶ ಹಂಡಿಗಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ನವಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ...

ವಾಣಿಜ್ಯನಗರಿಯಲ್ಲೊಂದು ಜಾಗೃತಿ…!

www.karnatakatv.net :ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಗಣೇಶೋತ್ಸವದಲ್ಲಿ ತೀರ್ಥ, ಪ್ರಸಾದ  ವಿತರಣೆ ಮಾಡಲಾಗುತ್ತಿತ್ತು ಆದರೆ ಕಿಲ್ಲರ್ ಕೊರೋನಾ ವೈರಸ್ ಬಂದಾಗಿನಿಂದ ತೀರ್ಥ, ಪ್ರಸಾದದ ತರಹ  ವ್ಯಾಕ್ಸಿನ್ ಕೊಡಲು ಹುಬ್ಬಳ್ಳಿ ನಗರ ಮುಂದಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ಶ್ರೀಕೃಷ್ಣ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಭಕ್ತರಿಗೆ ಹಾಗೂ ಗಣೇಶ ಮಂಡಳಿಯವರಿಗೆ ಲಸಿಕೆ ವಿತರಣೆ ಮಾಡಲಾಯಿತು. ಮೂರ್ತಿ ವಿಸರ್ಜನೆಗೆ ಹೋಗುವವರಿಗೆ ಹಾಗೂ...

ಸಾಹಿತ್ಯ ಭಂಡಾರದ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ…!

www.karnatakatv.net :ಹುಬ್ಬಳ್ಳಿ: ಸಾಹಿತ್ಯ ಭಂಡಾರದ ಮ.ಅನಂತಮೂರ್ತಿ ಅವರ 23 ನೇ ಪುಣ್ಯತಿಥಿ ಅಂಗವಾಗಿ ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಸೆ.17 ರಂದು ಸಂಜೆ 5.30 ಕ್ಕೆ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏಂಟು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ಕಿ ವೇದಿಕೆಯ ಕಾರ್ಯದರ್ಶಿ ಎಮ್.ಎ.ಸುಬ್ರಹ್ಮಣ್ಯ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ...

USA ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ..!

www.karnatakatv.net :ಸೆ.24 ರಂದು ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಜೋ ಬೈಡನ್ ಆಯೋಜಿಸಿದ್ದ ಈ ಸಭೆಯಲ್ಲಿ  ಭಾರತದ ಪ್ರಧಾನಿ ಜೋತೆಗೆ  ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ , ಜಪಾನ್ ಪ್ರಧಾನಿ ಯೋಶಿ ಹಿಡೆ ಸುಗಾರನ್ನು ಆಹ್ವಾನಿಸಲಾಗಿದೆ.  ಮುಕ್ತ ಇಂಡೋ ಪೆಸಿಫಿಕ್ ನ್ನು ಉತ್ತೇಜಿಸುವುದು, ಮತ್ತು ಅನೇಕ ಕ್ಷೇತ್ರಗಲ್ಲಿ ಪ್ರಾಯೋಗಿಕ ಸಹಕಾರವನ್ನು ಮುಂದುವರೆಸುವುದರ...

ಬಂಡೆ ಮೇಲೆ ಮೊಸಳೆ ಪ್ರತ್ಯಕ್ಷ..!

www.karnatakatv.net: ರಾಯಚೂರು: ಕೃಷ್ಣ ನದಿ ಹಿನ್ನೀರು ಪ್ರದೇಶದ ಬಳಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಮೊಸಳೆಯೊಂದು ಕಾಣಿಸಿಕೊಂಡಿದೆ. ರಾಯಚೂರು ತಾಲೂರಿನ ನಾರದಗುಡ್ಡೆ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರು ಹಿನ್ನೀರಿನ ಮಧ್ಯೆಯಿದ್ದ ಬಂಡೆಯೊಂದರ ಮೇಲೆ ಏಕಾಂತವಾಗಿ ವಿಹಾರ ಮಾಡ್ತಿದ್ದ ಮೊಸಳೆಯನ್ನು ಕಂಡು ಹೌಹಾರಿದ್ರು. ಯಾರಿಗೂ ತೊಂದರೆ ಕೊಡದೆ ಶಾಂತವಾಗಿ ಬಿಸಿಲು ಕಾಯುತ್ತಿದ್ದ  ಬೃಹದಾಕಾರದ ಈ ಮೊಸಳೆಯ ವಿಡಿಯೋವನ್ನು ಪ್ರವಾಸಿಗರೊಬ್ಬರು ತಮ್ಮ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img