1.ತಾಲಿಬಾನ್ ಪರ ಚೀನಾ ವಕಾಲತ್ತು
ಜಪ್ತಿಮಾಡಿರೋ ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸುವುಂತೆ ಅಮೆರಿಕಾಗೆ ತಾಲೀಬಾನ್ ನ ಒತ್ತಾಯಕ್ಕೆ ಚೀನಾ ಬೆಂಬಲಿಸಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸಾತ್ಮಕ ನಡೆಗೆ ಕಿಡಿ ಕಾರಿದ್ದ ಅಮೆರಿಕಾ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಗೆ ಸೇರಿದ ಸುಮಾರು 9.5 ಬಿಲಿಯನ್ ಮೊತ್ತದ ಆಸ್ತಿಯನ್ನು ಜಪ್ತಿಮಾಡಿತ್ತು. ಅಲ್ಲದೆ ಕಾಬೂಲ್ ಗೆ ನಗದು...
www.karnatakatv.net :ರಾಯಚೂರು: ಸಾಮಾನ್ಯವಾಗಿ ಒಂದು ಕೋಳಿ ಸುಮಾರು ಎರಡು ಮೂರು ತಿಂಗಳಿಗೊಮ್ಮೆ 10-15 ಮೊಟ್ಟೆ ಇಡೋದನ್ನ ನೋಡಿದ್ದೇವೆ. ಆದ್ರೆ ಈ ಕೋಳಿ ಮಾತ್ರ ಇಡೀ ವರ್ಷ ದಿನಕ್ಕೊಂದು ಮೊಟ್ಟೆಯಿಡುತ್ತೆ.
ಹೌದು.. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಈ ಯುವಕ ನರಸಿಂಗ ರೆಡ್ಡಿ ಸದ್ಯ ಈ ಕೋಳಿಗಳನ್ನು ಸಾಕುತ್ತಿದ್ದು ಭರ್ಜರಿ ಲಾಭ ಗಳಿಸ್ತಿದ್ದಾರೆ. ನಾಟಿ ಕೋಳಿಯಲ್ಲಿರುವಷ್ಟೇ ಪ್ರೊಟೀನ್...
www.karnatakatv.net :ಚೀನಾದ ಸಿಚುವಾಂಗ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ದಾಖಲಾಗಿದೆ. ಇಂದು ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಕಟ್ಟಡಗಳು ಹಾನಿಯಾಗಿವೆ. ಅಲ್ಲದೆ ಅವಶೇಷದಡಿ ಸಿಲುಕಿ ಮೂವರು ಮೃತಪಟ್ಟು ಸುಮಾರು 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇಲ್ಲಿನ ಲೌಝೂವು ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ...
www.karnatakatv.net :ಹುಬ್ಬಳ್ಳಿ: ವಿಕಲಚೇತನರು ಎಂದಾಕ್ಷಣ ಕೈಲಾಗದವರು ಎಂದರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ಈ ಮಾತನ್ನು ಅಕ್ಷರಶಃ ನಿರೂಪಿಸಿದ್ದಾರೆ.
ಹೌದು.. ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿನ ಶ್ರೀ ಬಸವೇಶ್ವರ ಅಂಧ ಮತ್ತು ಅಂಗವಿಕಲರ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಅಂಗವಿಕಲರ, ನಿರಾಶ್ರಿತರ, ಮಹಿಳೆಯರ, ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದು, ನಾಡಿನಲ್ಲಿ ಭಿಕ್ಷಾಟನೆ, ನಿರುದ್ಯೋಗ ನಿರ್ಮೂಲನೆ, ಶಿಕ್ಷಣ ಆರ್ಥಿಕ ಸಮತೋಲನ ಕಾಪಾಡಿಕೊಳ್ಳಬೇಕೆಂಬ...
www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ರೋಟರಿ ಸ್ಕೂಲ್ ವಿದ್ಯಾರ್ಥಿನಿಯರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಳಿಕ ಸಿಎಂ ಜೊತೆಗೆ ಪೋಟೋ ಪೋಸ್ ನೀಡಿದರು.
ಹೌದು.. ಸಿಎಂ ಜೊತೆಗೆ ಪೋಟೊಗೆ ಪೋಸ್ ನೀಡಿದ ಶಾಲಾ ವಿಧ್ಯಾರ್ಥಿನಿಯರು, ಹುಬ್ಬಳ್ಳಿಯ ರೋಟರಿ ಶಾಲಾಯಿಂದ ಸಿಎಂ ಭೇಟಿಗಾಗಿಯೇ ಆಗಮಿಸಿದ್ದರು. ಅಲ್ಲದೇ ಗಂಟೆಗಟ್ಟಲೆ ಕಾದು ಸಿಎಂ...
www.karnatakatv.net :ತಾನಾಯ್ತು, ತನ್ನ ಕೆಲಸ ಆಯ್ತು ಅಂತಿದ್ದ ಇಬ್ಬರು ಸ್ಕೂಲ್ ಹುಡುಗ್ರ ಅಕೌಂಟ್ ನಲ್ಲಿ ದುಡ್ಡಿನ ಹೊಳೆಯೇ ಹರಿದಿದೆ.
ಹೌದು, ಬಿಹಾರದ ಕತಿಹಾರ್ ಜಿಲ್ಲೆಯ ಬಗೌರಾ ಪಂಚಾಯತ್‌ನ ಪಾಸ್ಟಿಯಾ ಗ್ರಾಮದ ಬಾಲಕರಾದ ಗುರುಚಂದ್ರ ವಿಶ್ವಾಸ್ ಮತ್ತು ಅಸಿಟ್ ಕುಮಾರ್ ತಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕೋಟಿ ಕೋಟಿ ಹಣ ಇರೋದನ್ನ ನೋಡಿ ಕನ್ಫೂಸ್ ಆಗಿದ್ದಾರೆ. ಯಾಕಂದ್ರೆ...
www.karnatakatv.net :ಚಾರ್ಧಾಮ್ ಯಾತ್ರೆಯ ಮೇಲಿನ ತಡೆಯಾಜ್ಞೆಯನ್ನು ಉತ್ತರಾಖಂಡ ಹೈಕೋರ್ಟ್ ಇಂದು ತೆರವುಗೊಳಿಸಿದೆ. ಕೋವಿಡ್ -19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋದ್ರೊಂದಿಗೆ ಯಾತ್ರೆ ನಡೆಸೋದಕ್ಕೆ ಅಡ್ಡಿಯಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಯಾತ್ರೆ ಕೈಗೊಳ್ಳೋ ಭಕ್ತರು ಕೋವಿಡ್ ನೆಗಟಿವ್ ವರದಿ ಹಾಗೂ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಖಡ್ಡಾಯವಾಗಿ ಹೊಂದಿರಬೇಕು ಅಂತ ತಿಳಿಸಿದೆ. ಇನ್ನು...
www.karnatakatv.net :ರಾಯಚೂರು : ದೆಹಲಿಯ ಪೊಲೀಸ್ ಅಧಿಕಾರಿ ರಾಬಿಯಾ ಸೈಫಿ ಮೇಲಿನ ಅತ್ಯಾಚಾರ ಹಾಗೂ ಹೈದ್ರಾಬಾದ್ ನಲ್ಲಿಆರು ವರ್ಷ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಅರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಸಂಘನೆಯ ನೇತೃತ್ವದಲ್ಲಿ ಮಹಿಳೆಯರು, ವಿವಿಧ ದಲಿತಪರ ಸಂಘನೆಗಳ ಮುಖಂಡರು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಯಚೂರಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಟಿಪ್ಪುಸುಲ್ತಾನ್...
www.karnatakatv.net :ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್ ಸಂಪುಟಕ್ಕೆ ಇವತ್ತು 24 ಶಾಸಕರು ಸಚಿವ ಸ್ಥಾನಕ್ಕೆ ಪದಗ್ರಹಣಗೊಂಡರು.
ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ 10 ಶಾಸಕರಿಗೆ ಸಂಪುಟ ಸಂಪುಟ ದರ್ಜೆ ಸಚಿವಾಗಿ ಮತ್ತು 14 ಮಂದಿಗೆ ರಾಜ್ಯ ಸಚಿವರಾಗಿ ಹಾಗೂ ಐವರು ಸ್ವತಂತ್ರ ಖಾತೆ ಸಚಿವರು ಸೇರಿದಂತೆ ಒಟ್ಟು 24...
www.karnatakatv.net :ಹುಬ್ಬಳ್ಳಿ: ತಮ್ಮ ಆಪ್ತ ಸ್ನೇಹಿತನ ಅಗಲಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದ್ರು.
ಹುಬ್ಬಳ್ಳಿಯಲ್ಲಿ ನಿನ್ನೆ ಹೃದಾಯಾಘಾದಿಂದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸ್ನೇಹಿತರಾದ ರಾಜು ಪಾಟೀಲ್ ನಿಧನರಾಗಿದ್ರು. ಇವತ್ತು ಸ್ನೇಹಿತನ ಅಂತಿಮ ದರ್ಶನ ಪಡೆಯಲು ತೆರಳಿದ್ದ ಸಿಎಂ ಭಾವುಕರಾದ್ರು. ಅಗಲಿದ ಸ್ನೇಹಿತನಿಗೆ ಹೂವಿನ ಹಾರ ಹಾಕುತ್ತಲೇ ಕಂಬನಿ ಮಿಡಿದ್ರು. ಇದು ಸಿಎಂ ಬಸವರಾಜ ಬೊಮ್ಮಾಯಿ ಎಷ್ಟು...