Monday, August 31, 2026

karnatakatv news

Nandi Hills : ಎನ್ ಡಿ ಆರ್ ಎಫ್ ತಂಡದಿಂದ ಯುವಕನ ರಕ್ಷಣೆ ..!

ಚಿಕ್ಕಬಳ್ಳಾಪುರ : ಕಳೆದ ವಾರ ಕೇರಳ ಬೆಟ್ಟವೊಂದರಲ್ಲಿ ಸಿಲುಕಿ ಹಾಕಿಕೊಂಡು ಪ್ರಾಣಪಾಯ ಸ್ಥಿತಿಯಲ್ಲಿದ್ದ ಯುವಕನ ರಕ್ಷಣಾ ಕಾರ್ಯಾಚರಣೆ ಹರಸಾಹಸ ಪಟ್ಟು ಎಲಿಕ್ಯಾಪ್ಟರ್ (Elecaptor) ಮೂಲಕ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅಂತಹ ಘಟನೆಯೇ ನಂಧಿಗಿರಿಧಾಮದಲ್ಲಿ (Nandigiridhama) ನಡೆದಿದ್ದು ಆ ಕುರಿತು ವರದಿ ಇಲ್ಲಿದೆ ನೋಡಿ. ಹೀಗೆ ವಿಶುವಲ್ಸ್ ಕಾಣುತ್ತಿರುವ ದೃಶ್ಯಗಳು ಬೇರೆ ಎಲ್ಲೂ ಅಲ್ಲ....

Yelahanka : ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಚರಣೆ..!

ಯಲಹಂಕ : ಯಲಹಂಕ (Yelahanka) ವಿಧಾನಸಭಾ ಕ್ಷೇತ್ರದ (Assembly constituency) ಸಿಂಗನಾಯಕನಹಳ್ಳಿಯಲ್ಲಿ ಮಡಿವಾಳ ಮಾಚಿದೇವರ (Madiwala Machidevara) ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು  ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್ (S R Vishwanath) ಅವರು ಜ್ಯೋತಿ  ಬೆಳಗುವ  ಉದ್ಘಾಟಿಸಿ ಮಾತನಾಡಿ ಶರಣರ ಸಾಲಿಗೆ ಸೇರಿದ  ಆದರ್ಶಮಯ ಮಹಾನ್ ಚೇತನ  ಶ್ರೀ...

7 ನಿಮಿಷಕ್ಕಷ್ಟೇ ವಿಶ್ವದ ಶ್ರೀಮಂತನಾದ ಯ್ಯೂಟೂಬರ್: ಹೇಗೆ..? ಏನಿದು ಸುದ್ದಿ..?

ಅಮೇಜಾನ್‌ನ ಒಡೆಯ ಜೆಫ್ ಬೆಜಾಜ್‌ನನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಶ್ರೀಮಂತ ಎನ್ನಿಸಿಕೊಂಡವರು ಎಲಾನ್ ಮಸ್ಕ್. ಆದ್ರೆ ಫೆಬ್ರವರಿ 13ರಂದು ಬರೀ 7 ನಿಮಿಷಕ್ಕಾಗಿ ಎಲಾನ್ ಮಸ್ಕ್‌ನ್ನು ಹಿಂದಿಕ್ಕಿದ, ಯೂಟ್ಯೂಬರ್‌ ಒಬ್ಬ ದೇಶದ ನಂಬರ್ ಒನ್ ಶ್ರೀಮಂತನಾಗಿದ್ದ. ಅವನ ಹೆಸರು Max Fosh. ಈತನಿಗೆ ಹೇಳಿಕೊಳ್ಳುವಂಥ ಸಬ್‌ಸ್ಕ್ರೈಬರ್ಸ್ ಏನಿಲ್ಲ. ವೀವ್ಸ್ ಕೂಡ ಅಷ್ಟಕ್ಕಷ್ಟೇ. ಆದ್ರೂ...

ವಾಟ್ಸಪ್‌ನಲ್ಲಿ ರೆಡ್ ಹಾರ್ಟ್ ಕಳುಹಿಸಿದ್ರೆ ಜೈಲು ಶಿಕ್ಷೆ ಜೊತೆ 20 ಲಕ್ಷ ದಂಡ..?

ಇಂದಿನ ಯುವ ಪೀಳಿಗೆ ಎದ್ರೂ ಬಿದ್ರೂ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಆ್ಯಪ್‌ಗಳನ್ನ ನೋಡ್ತಾನೇ ಇರ್ತಾರೆ. ಇದಕ್ಕೆಲ್ಲ ಯುವ ಪೀಳಿಗೆ ಎಷ್ಟು ಅವಲಂಬಿತವಾಗಿದೆ ಅಂದ್ರೆ, 10 ನಿಮಿಷ ಮೊಬೈಲ್ ನೋಡಿಲ್ಲಾ ಅಂದ್ರೆ ಮನಸ್ಸಿಗೆ ಸಮಾಧಾನಾನೇ ಆಗಲ್ಲ ಅನ್ನೋ ರೀತಿಯಿದೆ. ಮೊಬೈಲ್ ಕಳೆದು ಹೋಗೋದು ಒಂದೇ ಜೀವ ಹೋಗೋದು ಒಂದೇ ಅನ್ನೋ ಹಾಗಿದೆ ಇಂದಿನ ಯುವ ಪೀಳಿಗೆ...

ಆಲೂಗಡ್ಡೆ ಬಳಸಿ ಪರ್ಫ್ಯೂಮ್ ತಯಾರಿಕೆ: ಇದು ಫ್ರೆಂಚ್ ಫ್ರೈಸ್ ಪರ್ಫ್ಯೂಮ್..

ಫ್ರೆಂಚ್ ಫೈಸ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ತಿಂಡಿಯನ್ನ ಇಷ್ಟಪಟ್ಟು ತಿಂತಾರೆ. ಇದು ಕೆಲ ವರ್ಷಗಳ ಹಿಂದೆಯಷ್ಟೇ ಬಂದಿದ್ದರೂ, ಬಂದ ಕೆಲ ವರ್ಷಗಳಲ್ಲೇ ಎಲ್ಲರ ನೆಚ್ಚಿನ ತಿಂಡಿಯಾಗಿಬಿಟ್ಟಿದೆ. ಇದೀಗ ಅಮೆರಿಕದ ಕಂಪೆನಿಯೊಂದು, ಫ್ರೆಂಚ್‌ ಫ್ರೈಸ್ ನಂಥ ಪರಿಮಳ ಬರುವ ಸೆಂಟ್ ತಯಾರಿಸಿ, ಬಿಡುಗಡೆ ಮಾಡಿದೆ. ನಾವು ಶ್ರೀಗಂಧ, ಮಲ್ಲಿಗೆ,...

ನದಿಗೆ ಬಿದ್ದ ಕಾರು, 9 ಮಂದಿ ಸಾವು: ಮಸಣ ಸೇರಿದ ಮದುವೆ ದಿಬ್ಬಣ..

ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್‌ ನದಿಗೆ ಕಾರು ಬಿದ್ದಿದ್ದು, ಕಾರಿನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಉಜ್ಜಯಿನಿಯಲ್ಲಿ ನಡೆಯುತ್ತಿದ್ದ ಮದುವೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ನಿಧನರಾದವರು ವರ ಕಡೆಯವರಾಗಿದ್ದು, ಬೆಳಿಗ್ಗೆ 5.30ಕ್ಕೆ ಮದುವೆಗೆ ಹೊರಟಿದ್ದರು. ಆದ್ರೆ ಮಾರ್ಗ ಮಧ್ಯೆ ಕಾರು ನಿಯಂತ್ರಣ ತಪ್ಪಿ, ನದಿಗೆ ಬಿದ್ದಿದೆ. ಪೊಲೀಸರು ಕಾರು ಚಾಲಕ ಮದ್ಯಪಾನ ಮಾಡಿರಬಹುದೆಂದು...

ಸತ್ಯ ಸುದ್ದಿ ಹೇಳಲಿದ್ದಾರಂತೆ ಟ್ರಂಪ್: ತಮ್ಮದೇ ಹೊಸ ಆ್ಯಪ್ ತರಲು ಚಿಂತನೆ..

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮದೇ ಆದ ಆ್ಯಪ್ ಹೊರತರಲು ಚಿಂತಿಸಿದ್ದಾರೆ. ಇದೇ ಸೋಮವಾರದಂದು ಈ ಆ್ಯಪ್ ಬಿಡುಗಡೆಗೊಳ್ಳಲಿದೆ. ಇನ್ನು ಆ್ಯಪ್ ಹೆಸರು, ಟ್ರುತ್ ಸೋಶಿಯಲ್. ಈ ಬಗ್ಗೆ ಟ್ರಂಪ್ ಟ್ವೀಟ್ ಮಾಡಿದ್ದು, ನಿಮ್ಮ ನೆಚ್ಚಿನ ಅಧ್ಯಕ್ಷರು, ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ, ತಯಾರಾಗಿರಿ ಎಂದು ಹೇಳಿದ್ದಾರೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದ ದಾಳಿಯ ಬಳಿಕ, ಟ್ರಂಪ್...

Bangaloreನಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ 3 ಎಕರೆ ಜಾಗ ಬೊಮ್ಮಾಯಿ ಭರವಸೆ..!

ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 3 ಎಕರೆ ಜಾಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (bommai) ಭರವಸೆ ನೀಡಿದರು. ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ (North Karnataka Association) ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ (shivakumar Matey) ಮೇಟಿ ನೇತೃತ್ವದಲ್ಲಿ ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ (CM Home Office...

ಶಿವನ ಕೊರಳಲ್ಲಿರುವ ಸರ್ಪ ಯಾರು..? ಯಾಕೆ ಅದು ಶಿವನ ಆಭರಣವಾಯಿತು..?

ಎಲ್ಲರಿಗಿಂತ ವಿಭಿನ್ನವಾಗಿರುವ ದೇವರು ಅಂದ್ರೆ ಶಿವ. ಪ್ರಪಂಚವನ್ನ ಸೃಷ್ಟಿಸಿದವನೇ ಶಿವನೆಂಬುವುದು ಹಿಂದೂಗಳ ನಂಬಿಕೆ. ಬೇರೆ ದೇವತೆಗಳಂತೆ ಶಿವ ರಥವೇರುವುದಿಲ್ಲ. ಇವನ ವಾಹನ ನಂದಿ. ಇನ್ನು ಅಸ್ತ್ರಾಸ್ತ್ರಗಳೆಂದರೆ ತ್ರಿಶೂಲ ಒಂದೇ. ತಲೆಯ ಮೇಲಿರುವ ಅರ್ಧ ಚಂದ್ರನೇ ಇವನ ಕಿರೀಟ. ಇವನ ಕೊರಳಲ್ಲಿರುವ ಸರ್ಪವೇ ಇವನಿಗೆ ಆಭರಣ. ಹಾಗಾದ್ರೆ ಈ ಸರ್ಪ ಯಾರು..? ಯಾಕೆ ಈ ಸರ್ಪ...

Protest ಹಿಂಪಡೆದ ಕಸದ ಗುತ್ತಿಗೆದಾರರು..!

ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಸ ಗುತ್ತಿಗೆದಾರರು (Garbage contractors) ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta, Chief Commissioner of BBMP) ತಿಳಿಸಿದ್ದಾರೆ. ಗುತ್ತಿಗೆದಾರರೊಂದಿಗೆ ಸಂಧಾನ ಮಾತುಕತೆ ನಡೆಸಿದ  ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಗುತ್ತಿಗೆದಾರರ ಬೇಡಿಕೆ ಈಡೇರಿಸಲು ಒಪ್ಪಿಕೊಂಡ...
- Advertisement -spot_img

Latest News

ಮತ್ತೆ ದುಬಾರಿಯಾಯ್ತು ಸಕ್ಕರೆ – ಬೆಲೆ ಏರಿಕೆಗೆ ಕಾರಣವೇನು?

ಭಾರತದಲ್ಲಿ ಕಳೆದ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಏಕಾಏಕಿ ಶೇ. 40ರಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 20ರಿಂದ ಆಗಸ್ಟ್ 20ರ ನಡುವೆ...
- Advertisement -spot_img