www.karnatakatv.net : ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಿರೋ ಕನ್ನಡದ ಬಹುನಿರೀಕ್ಷಿತ ʼಲಾʼ ಸಿನಿಮಾ 17 ಜುಲೈ 2020 ರಂದು ಅಮೆಜಾನ್ ಫ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಕ್ರೈಂ ಥ್ರಿಲ್ಲರ್ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ...
ಕರ್ನಾಟಕ ಟಿವಿ : ಚೀನಾ ಹಾಗೂ ನೇಪಾಳ ಜೊತೆಗಿನ ಗಡಿ ಗಲಾಟೆ ನಿಲ್ಲಬೇಕಾದರೆ ಎಲ್ ಎ ಸಿಯಲ್ಲಿ ಎಲ್ ಓಸಿ ಮಾದರಿ ಬೇಲಿ ಹಾಕೋದು ಒಳ್ಳೆಯದು ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಮಲ್ಲಿಕ್ ಹೇಳಿದ್ದಾರೆ. ಇದಲ್ಲದೇ ಕರಕೊರಂ ಪಾಸ್ ಹಾಗೂ ಸಕ್ಸಗಂ ವ್ಯಾಲಿ ನಡುವಿನ ಜಾಗವನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ವಿ.ಪಿ ಮಲ್ಲಿಕ್...
ಕರ್ನಾಟಕ ಟಿವಿ : ಕೊರೊನಾ ಹಾಗೂ ಲಾಕ್ ಡೌನ್ ನಿಂದ ಜನ ಕಂಗಾಲಾಗಿದ್ದಾರೆ.. ಈ ನಡುವೆ ಬ್ಯಾಂಕ್ ಗಳ ಇಎಂಐ ಕಟ್ಟೋದನ್ನ ಆರ್ ಬಿಐ 6 ತಿಂಗಳು ಮುಂದೂಡಿದೆ. ಆದ್ರೆ ಖಾಸಗಿ ಫಿನಾನ್ಸ್ ಕಂಪನಿಗಳು ಗ್ರಾಹಕರ ಜೀವ ಹಿಂಡುತ್ತಿವೆ. ಬೆಂಗಳೂರಿನ ಬಸವೇಶ್ವರ ನಗರದ ಬಜಾಜ್ ಫಿನಾನ್ಸ್ ಕಂಪನಿ ಶಾಖೆಯಲ್ಲಿ ಗ್ರಾಹಕರ ಖಾತೆಯಿಂದ 20 ಕ್ಕೂ...
ಕರ್ನಾಟಕ ಟಿವಿ : ಸ್ಯಾಂಡಲ್ವುಡ್ ನ ಭರವಸೆಯ ನಟ, ಕಾಲಿವುಡ್ ನಲ್ಲೂ ಸೌಂಡ್ ಮಾಡಿದ ಕನ್ನಡಿಗ ತೇಜ್ ಅವರ ರಾಮಾಚಾರಿ 2.0ಗೆ ಮಾರ್ಗರೇಟ್ ಸಿಕ್ಕಿದ್ದಾಳೆ.. ಹೌದು. ಬಾಲನಟನಾಗಿ ಶಂಕರ್ ನಾಗ್ ಅವರ ಜೊತೆ ನಟಿ, ರಿವೈಂಡ್ ಮೂಲಕ ನಟನಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರುವ ತೇಜ್ ಇದೀಗ ರಾಮಾಚಾರಿ 2.0 ಸಿನಿಮಾ ಮಾಡ್ತಿದ್ದಾರೆ.. ತೇಜ್...
ಕರ್ನಾಟಕ ಟಿವಿ : ಈ ಕಾರ್ಮಸ್ ನಲ್ಲಿ ಮೊದಲಿನಂತೆ ಸೇವೆಗೆ ಅವಕಾಶ ನೀಡಿದ ಬೆನ್ನಲ್ಲೆ ಜನ ಆನ್ ಲೈನ್ ಶಾಪಿಂಗ್ ಗೆ ಮುಗಿಬಿದ್ದಿದ್ದಾರೆ.. ಆದ್ರೆ, ಬಹುತೇಕ ಜನ ಏನ್ ಆರ್ಡರ್ ಮಾಡಿದ್ದಾರೆ ಅಂದ್ರೆ ಬಟ್ಟೆ.. ಹಾಗೂ ಎಲೆಕ್ಟ್ಟ್ರಾನಿಕ್ ಐಟಮ್ಸ್.. ಹೌದು ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಸ್ನಾಪ್ ಡೀಲ್ ನಲ್ಲಿ ಆರ್ಡರ್ ಮಾಡಲು ಜನ...
ಮಂಡ್ಯ : ಸೋಂಕಿತರನ್ನ ವಸತಿ ಪ್ರದೇಶದಲ್ಲಿ ಇರಿಸಲು ವಿರೋಧ ಓಕೆ.
ಆದ್ರೆ, ಸಮೂಹಿಕ ಪರೀಕ್ಷೆಗೆ ವಿರೋಧ ಯಾಕೆ..? ರಾಜ್ಯ ಸರ್ಕಾರದ ಆದೇಶದ ಮೇಲೆ ಇಡೀ ರಾಜ್ಯಾದ್ಯಂತ ಪತ್ರಕರ್ತರಿಗೆ
ಕೋವಿಡ್ ಪರೀಕ್ಷೆ ಮಾಡಲಾಗ್ತಿದೆ.. ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಪರೀಕ್ಷೆ ನಡೆಸಲಾಗುತ್ತಿದ್ದು
ಜೆಡಿಎಸ್ ಎಂಎಲ್ ಸಿ ಶ್ರೀಕಂಠೇಗೌಡ ಪರೀಕ್ಷೆಗೆ ವಿರೋಧ ಮಾಡಿದ್ದಾರೆ. ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ
ಪತ್ರಕರ್ತರಿಗೆ ಟೆಸ್ಟ್ ಮಾಡೋದಕ್ಕೆ...
ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಮದ ನಗರ ಪ್ರದೇಶ ಜನರಷ್ಟೇ ಅಲ್ಲ ಗ್ರಾಮೀಣ ಭಾಗದ ಜನರೂ ಸಮಸ್ಯೆ ಸಿಲುಕಿದ್ದಾರೆ.. ಹೀಗಾಗಿ ಸಂಸದೆ ಸುಮಲತಾ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗರು ಮೇಲುಕೋಟೆ ಹೋಬಳಿಯ 2 ಸಾವಿರ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಿದ್ದಾರೆ.. ಮೇಲುಕೋಟೆಯ ಆನಂದಾಶ್ರಮ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಶಠಗೋಪ ರಾಮಾನುಜ...
ಕರ್ನಾಟಕ ಟಿವಿ : ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ
ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಅಪಘಾತ ಸಂಭವಿಸಿ ರಾಮನಗರದ ಪಬ್ಲಿಕ್ ಟಿವಿ
ವರದಿಗಾರ ಹನುಮಂತು ಸಾವನ್ನಪ್ಪಿದ್ದಾರೆ.. ರಾಮನಗರದ ಕಾರಾಗೃಹದ ಬಳಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ
ಹೊಡೆದು ವರದಿಗಾರ ಹನುಮಂತು ಸಾವನ್ನಪ್ಪಿದ್ದಾರೆ.
ಮೃತ ವರದಿಹಾರ ಹನುಮಂತು ವಿವಾಹವಾಗಿ ಮೂರು ವರ್ಷವಾಗಿತ್ತು. ದಂಪತಿಗೆ ಒಂದು ವರ್ಷದ ಒಂದು
ಮಗುವಿದೆ.....
ಕರ್ನಾಟಕ ಟಿವಿ : ಕೊರೊನಾ ವೈರಸ್ ಇದು ಮೇಡ್ ಇನ್ ಚೀನಾ ಅನ್ನುವ ಆರೋಪ ಮತ್ತಷ್ಟು ಬಲವಾಗ್ತಿದೆ. ಚೀನಾ ಮೇಲೆ ವಿಶ್ವಕ್ಕೆ ವಿಶ್ವಾಸವಿಲ್ಲದಂತಾಗಿದೆ. ಡೋನಾಲ್ಡ್ ಟ್ರಂಪ್ ಅಮೆರಿಕಾದಿಂದ ಚೀನಾದ ವುಹಾನ್ ಗೆ ಒಂದು ತನಿಖಾ ತಂಡ ಕಳುಹಿಸುವುದಾಗಿ ಘೋಷಣೆ ಮಾಡಿದ್ರು. ಆದ್ರೆ, ಚೀನಾ ಸರ್ಕಾರ ಅಮೆರಿಕಾ ತನಿಖಾ ತಂಡ ವುಹಾನ್ ಭೇಟಿಗೆ ಅವಕಾಶ ನಿರಾಕರಿಸಿದೆ....
ಕರ್ನಾಟಕ ಟಿವಿ : ಅಮೆರಿಕಾ ಅಧ್ಯಕ್ಷ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.. ಕೊರೊನಾ ವೈರಸ್ ಸಂಬಂಧ ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಿರುವ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.. ವೈರಸ್ ಹುಟ್ಟಿನ ಬಗ್ಗೆ ಚೀನಾ ಹೇಳಿರುವ ಮಾಹಿತಿ ಸುಳ್ಳು. ವುಹಾನ್ ನಲ್ಲಿ ಬಾವಲಿ ಮಾರಾಟ ಮಾಡೋದೆ ಇಲ್ಲ. ಆ ಪ್ರದೇಶದಲ್ಲಿ ಬಾವಲಿಗಳೆ ಇಲ್ಲ. ವುಹಾನ್ ನಿಂದ 100...