- Advertisement -
ಕರ್ನಾಟಕ ಟಿವಿ : ಚೀನಾ ಹಾಗೂ ನೇಪಾಳ ಜೊತೆಗಿನ ಗಡಿ ಗಲಾಟೆ ನಿಲ್ಲಬೇಕಾದರೆ ಎಲ್ ಎ ಸಿಯಲ್ಲಿ ಎಲ್ ಓಸಿ ಮಾದರಿ ಬೇಲಿ ಹಾಕೋದು ಒಳ್ಳೆಯದು ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಮಲ್ಲಿಕ್ ಹೇಳಿದ್ದಾರೆ. ಇದಲ್ಲದೇ ಕರಕೊರಂ ಪಾಸ್ ಹಾಗೂ ಸಕ್ಸಗಂ ವ್ಯಾಲಿ ನಡುವಿನ ಜಾಗವನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ವಿ.ಪಿ ಮಲ್ಲಿಕ್ ಹೇಳಿದ್ದಾರೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂದ್ರೆ 1997ರಿಂದ 2000ನೇ ಇಸವಿಯ ವರೆಗೆ ಸೇನಾ ಮುಖ್ಯಸ್ಥರಾಗಿದ್ದ ವಿಪಿ ಮಲ್ಲಿಕ್ ಇದೀಗ ಪಾಕಿಸ್ತಾನ ಗಡಿಯಂತೆ ಚೀನಾ, ನೇಪಾಳ ಗಡಿಯಲ್ಲೂ ಗಡಿ ಭದ್ರಪಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.
https://www.youtube.com/watch?v=ThqctS5YoXE
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ
- Advertisement -