ಕಾಶಿ ವಿಶ್ವನಾಥನ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾದಂತೆ ಎಂಬ ಮಾತಿದೆ. ಹಾಗಾಗಿ ಮೊದಲೆಲ್ಲ ವೃದ್ಧರು ಕಾಲ್ನಡಿಗೆಯಲ್ಲಿ ಕಾಶಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದು, ಮಾರ್ಗಮಧ್ಯವೇ ನಿಧನರಾಗುತ್ತಿದ್ದರು. ಕೆಲವರು ದರ್ಶನ ಪಡೆಯುವ ಮೊದಲೇ ನಿಧನರಾಗುತ್ತಿದ್ದರು. ಈಗೆಲ್ಲ ಬಸ್ ವ್ಯವಸ್ಥೆ ಇರುವ ಕಾರಣ ವೃದ್ಧರು ಕುಟುಂಬಸ್ಥರ ಜೊತೆ ಕಾಶಿ ಪ್ರವಾಸ ಮಾಡಬಹುದಾಗಿದೆ. ಕಾಶಿಯಲ್ಲಿರುವ ಸ್ಥಳಗಳ ಬಗ್ಗೆ ಮಾಹಿತಿ...