ಕೋಲಾರ.ಕೆಸಿ ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯ ಅಂತರ್ಜಲ ವಿಷವಾಗುತ್ತಿದೆ ಎಂದು ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್ ಆರೋಪ ಕುರಿತು, ಕೋಲಾರದ ಶಾಸಕರ ಕೊತ್ತೂರು ಜಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಎರಡು ಬಾರಿ ಶುದ್ದೀಕರಿಸಿ ಕೋಲಾರ ಜಿಲ್ಲೆಯ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ಹರಿಸಲಾಗ್ತಿದೆ, ಇದೆ ಕೆಸಿ ವ್ಯಾಲಿ ನೀರು ಶುದ್ದಿಕರಿಸದೇ ತಮಿಳು ನಾಡಿಗೆ ಹರಿಯುತ್ತಿದೆ...