ಎಲ್ಲರಿಗು ಗೊತ್ತಿರೋಹಾಗೆ ಕಿಚ್ಚ ಸುದೀಪ್ ಅವರ ತಾಯಿ ಹಲವು ತಿಂಗಳುಗಳ ಹಿಂದೆ ನಿಧನರಾಗಿದ್ದರು. ಕಿಚ್ಚ ಕೂಡ ದುಃಖದಲ್ಲಿದ್ರು. ಆದ್ರೆ ಈಗ ಬಾದ್ ಷಾ ಕಿಚ್ಚಾ ಸುದೀಪ್ ಸದ್ಯ ಬಿಗ್ ಬಾಸ್ ಸೀಸನ್ ೧೨ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಕಿಚ್ಚ ಸುದೀಪ್ ಅವರ ಅಭಿಮಾನಿ ಕಿಚ್ಚನಿಗೋಸ್ಕರ ಒಂದು ಚಿತ್ರವನ್ನ ಬಿಡಿಸಿ ಗಿಫ್ಟ್ ನೀಡಿದ್ದಾರೆ. ಆ ಚಿತ್ರವನ್ನ ನೋಡಿ ಸುದೀಪ್...
ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಇನ್ನೇನು ಶುರುವಾಗಲಿದೆ. ಸೆಪ್ಟೆಂಬರ್ 28 ರಿಂದ ‘ಬಿಗ್ ಬಾಸ್’ ಆರಂಭವಾಗಲಿದೆ. ಅತ್ತ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇತ್ತ ಸಂಭಾವ್ಯ ಸ್ಪರ್ಧಿಗಳ ಪಟ್ಟಿಗಳು ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಿವೆ. ಈ ಬಾರಿ ಬಿಗ್ ಬಾಸ್ ಮನೆಗೆ...
Sandalwood News: ನಟ ಕಿಚ್ಚ ಸುದೀಪ್ ತಮ್ಮ ಬರ್ತ್‌ಡೇಯನ್ನು ಈ ಬಾರಿ ಫ್ಯಾನ್ಸ್ ಜತೆ ಆಚರಿಸಲು ರೆಡಿಯಾಗಿದ್ದಾರೆ. ಅಮ್ಮ ತೀರಿಹೋಗಿ 1 ವರ್ಷವೂ ಕಳೆದಿಲ್ಲ. ಹಾಗಾಗಿ ಈ ಬಾರಿ ಕಿಚ್ಚನಿಗೆ ಬರ್ತ್‌ಡೇ ಮಾಡುವ ಖುಷಿ ಕಡಿಮೆ. ಆದರೆ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅನ್ನೋ ಕಾರಣಕ್ಕೆ, ಕಿಚ್ಚ ತಾವೇ ಸಮಯ ಮತ್ತು ಸ್ಥಳ ನಿಗದಿ...
Sandalwood News: ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಬರ್ತ್‌ಡೇ ಇದ್ದು, ಬಾಸ್ ಬರ್ತ್‌ಡೇನಾ ಸಖತ್ ಸ್ಪೆಶಲ್ ಆಗಿ ಸೆಲೆಬ್ರೇಟ್ ಮಾಡ್ಬೇಕು ಅಂತಾ, ಅವರ ಫ್ಯಾನ್ಸ್ ಕಾಯ್ತಾ ಇದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಸೆಪ್ಟೆಂಬರ್ 2ಕ್ಕೆ ಅಲ್ಲ, 1ರ ರಾತ್ರಿಯೇ ಸಿಗೋಣ್ವಾ ಅಂತಾ ಕೇಳುವ ಮೂಲಕ, ಫ್ಯಾನ್ಸ್ ಖುಷಿಯನ್ನು ಇಮ್ಮಡಿ ಮಾಡಿದ್ದಾರೆ.
ಕಿಚ್ಚನ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿನ ಕೊರತೆ ಇದೆಯಾ? ಅವರವರ ಕಾಲು ಅವರೇ ಎಳೆದು ಕೊಳ್ಳುತ್ತಿದ್ದಾರ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಲೆ ಬರುತ್ತಿದೆ. ಇತ್ತಿಚೀಗಷ್ಟೆ ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಇದಕ್ಕೆ ಪುಷ್ಟಿ...
Sandalwood News: ಮ್ಯಾಕ್ಸ್ ಭರ್ಜರಿ ಬ್ಯಾಟಿಂಗ್ ನಂತರ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ನೋಡಿದರೆ, ಬಿಲ್ಲಾ ರಂಗ ಭಾಷಾ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಆ ಚಿತ್ರ ಯಾವಾಗ ಸೆಟ್ಟೇರುತ್ತೆ ಅನ್ನೊದು ಮಾತ್ರ ಅಂತೆ-ಕಂತೆಯ ಮಾತುಗಳಲ್ಲೇ ನಡೆಯುತ್ತಿತ್ತು. ಈಗ ಅದೆಲ್ಲದ್ದಕ್ಕೂ ಉತ್ತರ...
Sandalwood News: ನಟ ಕಿಚ್ಚ ಸುದೀಪ್ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದು, ಮುಂಬರುವ ಸಿಸಿಎಲ್ ಆಟದ ಉದ್ಘಾಟನೆಗೆ ಆಮಂತ್ರಿಸಿದ್ದಾರೆ.
ಇದೇ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಸಿಸಿಎಲ್ ಸೀಸನ್ 11 ಆಂರಭವಾಗಲಿದೆ. ಈ ಕಾರ್ಯಕ್ರಮವನ್ನು ಡಿಸಿಎಂ ಡಿಕೆಶಿಯವರು ಉದ್ಘಾಟಿಸಬೇಕು ಎಂದು ಆಮಂತ್ರಿಸಲು ಕಿಚ್ಚ ಸುದೀಪ್ ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ಕಿಚ್ಚನಿಗೆ ನಿರ್ದೇಶಕ ಅನೂಪ್ ಭಂಡಾರಿ...
Sandalwood News: ಸ್ಯಾಂಡಲ್ವುಡ್ಗೆ ಅದ್ದೂರಿ ಎಂಟ್ರಿ ಕೊಟ್ಟಿರುವ ಮತ್ತೊಬ್ಬ ಆರಡಿ ಕಟೌಟ್ ಸಂಚಿತ್ ಸಂಜೀವ್ ಗೆ ಇಂದು ಹಟ್ಟುಹಬ್ಬದ ಸಂಭ್ರಮ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿಗೆ ಅಭಿಮಾನಿಗಳು ಸ್ನೇಹಿತರು ಹಾಗೂ ಕುಟುಂಭದವರು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಸಂಚಿ ಚೊಚ್ಚಲ ಸಿನಿಮಾದ ಪ್ರೋಮೋ ರಿಲೀಸ್ ಮಾಡುವ ಮೂಲಕ ಬರ್ತಡೇ ಸಂಭ್ರಮವನ್ನು ಮತ್ತಷ್ಟು...
Sandalwood News: 2019ರಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಇದೀಗ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಸುದೀಪ್ ಅವರ ಪೈಲ್ವಾನ್ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಆಚ್ಚರಿ ಅಂದರೆ, ಸುದೀಪ್ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಅಂದಹಾಗೆ, ಅವರು ಇಂತಹ ಪ್ರಶಸ್ತಿಗಳನ್ನು ನಿರಾಕರಿಸುತ್ತಿರೋದು ಇದೇ ಮೊದಲೇನಲ್ಲ. ಹಲವು ವರ್ಷಗಳಿಂದಲೂ ಅವರು ಯಾವುದೇ ಸನ್ಮಾನ ಆಗಲಿ, ಪ್ರಶಸ್ತಿಯಾಗಲಿ...
Political News: ಬೆಂಗಳೂರು: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಇಂದು ವಿಕಾಸಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೊದಲನೇ ಸರ್ವ ಸದಸ್ಯರ ಸಭೆಯನ್ನು ನಡೆಸಿದರು.
ಮಂಡಳಿಯ ಮೂಲಕ ನೀಡಲಾಗುವ...