ನಾಳೆ ಸ್ಯಾಂಡಲ್‌ವುಡ್‌ನಲ್ಲಿ ರೋಮಾಂಚನ ಮೂಡಲಿದೆ. ಅದಕ್ಕೆ ಕಾರಣ ರಿಯಲ್‌ಸ್ಟಾರ್ ನಿರ್ದೇಶನದ ಉಪೇಂದ್ರ ಮುಂದಿನ ಸಿನಿಮಾ. ಟೈಟಲ್ ಏನು ಅಂತ ಹೇಳಿಲ್ಲ.
ಇಂಗ್ಲೀಷ್‌ನಲ್ಲಿ ಐ ಯು ಅಂತಿದೆ. ಅದರರ್ಥ ನಾನು ನೀನು.. ಈಗ ಅವನು ಯಾರು ಅಂತ ಹೇಳ್ತಾರಾ ಉಪೇಂದ್ರ ಗೊತ್ತಿಲ್ಲ. ಆದ್ರೆ ಉಪೇಂದ್ರ ಹೇಳೋದೆಲ್ಲಾ ಡಿಫ್ರೆಂಟಾಗೇ ಇರುತ್ತೆ ಅನ್ನೋದಂತೂ ಕನ್ಫರ್ಮ್. ಉಪ್ಪಿ ಮುಂದಿನ ಮ್ಯಾಜಿಕಲ್ ಡೈರೆಕ್ಷನ್‌ಗೆ...
ನಮ್ಮ ಕಿಚ್ಚನ ವಿಕ್ರಾಂತ್ ರೋಣಾ ಕಿಕ್ಕು ಇಂಡಿಯಾದಲ್ಲೇ ಹವಾ ಎಬ್ಬಿಸಿದೆ. ದಿನಕ್ಕೊಂದು ಭಾಷೆಯಲ್ಲಿ ಬಿಡುಗಡೆಯಾಗ್ತಿರೋ ರಾ ರಾ ರಕ್ಕಮ್ಮ ಹಾಡು ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಅವರೇ ಲಿರಿಕ್ಸ್ ಬರೆದ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಿರೋ ಹಾಡು ಈಗ ದೇಶದ ಐದು ಭಾಷೆಗಳಲ್ಲಿ ರ‍್ತಿದೆ. ಸದ್ಯ ಕನ್ನಡ ಹಿಂದಿ ತೆಲುಗಿನಲ್ಲಿ...
ವಿಕ್ರಾಂತ್ ರೋಣನ ಗಡಂಗ್ ರಕ್ಕಮ್ಮ ಬರೋಕೆ ೨ ದಿನ ಬಾಕಿ. ನಾಳೆ ಅಲ್ಲ ನಾಡಿದ್ದು ಗಡಂಗ್ ರಕ್ಕಮ್ಮ ಮಣ್ಣಿನ ಮಡಿಕೆ ತುಂಬಾ ಹೆಂಡ ತುಂಬ್ಕೊAಡು ರ‍್ತಾಳೆ. ಗೊತ್ತಾಯ್ತಲ್ಲ, ಸ್ಯಾಂಡಲ್‌ವುಡ್‌ನ ಗಡಂಗ್ ರಕ್ಕಮ್ಮ ಇವಳು. ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾ ಈ ವಿಕ್ರಾಂತ್ ರೋಣ. ಚಿತ್ರ ಬಿಡುಗಡೆಯಾಗೋಕೆ ೨ ತಿಂಗಳು ಇರುವಾಗಲೇ ಅನೂಪ್...
ಕಿಚ್ಚು ಹಚ್ಚಿದ ಕಿಚ್ಚ ಅಜೆಯ್ ದೇವಗನ್ ಟ್ವೀಟ್ ವಾರ್‌ಗೆ ಸಂಬAಧಪಟ್ಟAತೆ ಈಗ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ ಸುದೀಪ್ ಅಂತ ಹೇಳಿದ್ರು. ಅಜೆಯ್ ದೇವಗನ್ ಅರ್ಥವಿಲ್ಲದಂತೆ, ತಿಳುವಳಿಕೆ ಕೊರತೆಯಿಂದಾನೋ ಏನೋ ಹಿಂದೀನೇ ದೇಶದ ಭಾಷೆ, ತಾಯಿಭಾಷೆ ಅಂದ್ರು. ಈಗ ಮೋದಿ ಅದ್ರ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಯೂ ಆರ್...
ಇದೆಲ್ಲಾ ಬೇಕಿತ್ತಾ ಫೈಟರ್‌ಗೆ, ಸುಮ್ನೆ ಸೌತ್ ಅಲ್ಲಿ ಒಳ್ಳೊಳ್ಳೆ ಚಾನ್ಸ್ ಸಿಕ್ತಾ ಇತ್ತು ಇತ್ತೀಚೆಗೆ ಆರ್‌ಆರ್‌ಆರ್ ಬೇರೆ ಬಂದಿತ್ತು..
ಮುAದೆ ಕೆಜಿಎಫ್ ಚಾಪ್ಟರ್ ೩ ಬಂದಿದ್ರೆ ಅಲ್ಲಿ ಒಂದು ಒಳ್ಳೇ ಪಾತ್ರ ಸಿಗ್ತಿತ್ತೇನೋ.
ಲೋಡ್.. ಏಮ್.. ಶೂಟ್.. ಅಂತ ಹೇಳಿ ಗನ್ ಎತ್ಕೊಂಡಿದ್ರು ಸಿನಿಮಾದಲ್ಲಿ ಅಜೆಯ್ ದೇವ್ಗನ್ ಆದ್ರೆ ಈಗ ಎತ್ಕೊಂಡ್ರು ನೋಡಿ ಗನ್
ಅದು ಮಾತ್ರ ಸರಿಯಾಗಿ...