Health Tips: ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾ..? ಗಂಡು ಮಕ್ಕಳಲ್ಲಿ ಹೆಚ್ಚಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/3IM1rItGDdo
ಕಿಡ್ನಿ...
Health Tips: ಕಿಡ್ನಿ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕರ್ನಾಟಕ ಟಿವಿಯಲ್ಲಿ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ನಮ್ಮ ದೇಹದಲ್ಲಿರುವ ಎಲ್ಲಾ ಮುಖ್ಯವಾದ ಅಂಗಗಳಿಗಿಂತಲೂ ಮುಖ್ಯ ಅಂದ್ರೆ ಅದು ಕಿಡ್ನಿ. ಯಾಕಂದ್ರೆ ಕಿಡ್‌ನಿಯ ಆರೋಗ್ಯ ಹಾಳಾದ್ರೆ, ಅದಕ್ಕಾಗುವ ಖರ್ಚು ಸಣ್ಣಪುಟ್ಟದ್ದಲ್ಲ. ಹಾಗಾದ್ರೆ ಯಾರು ಕಿಡ್ನಿ ಕಸಿ...
Health Tips: ಕಿಡ್ನಿಯಲ್ಲಿ ಕಲ್ಲಾಗುವ ಬಗ್ಗೆ ಹಲವರಿಗೆ ಮಾಹಿತಿ ಇರುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾದರೆ, ಹೇಗೆ ಚಿಕಿತ್ಸೆ ಕೊಡುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಕಿಡ್ನಿಯಲ್ಲಿ ಕಲ್ಲಾಗಿದ್ದು, ಕೆಲ ದಿನಗಳಲ್ಲೇ ಗೊತ್ತಾದರೆ, ಬರೀ ಮಾತ್ರೆಯಿಂದಲೇ, ಅದನ್ನು ತೆಗೆದು ಹಾಕಬಹುದು. ಆದರೆ ಹಲವು ದಿನಗಳಾದ ಮೇಲೆ ಗೊತ್ತಾದರೆ, ಆಪರೇಷನ್ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ...
ಇಂದಿನ ಕಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಹಲವಾರು ರೀತಿಯ ಕೆಮಿಕಲ್ಸ್ ಬೆರೆತಿರುತ್ತೆ. ಅಕ್ಕಿ- ಬೇಳೆ, ತರಕಾರಿ, ಹಣ್ಣು, ಸೊಪ್ಪು, ತುಪ್ಪ, ಬೆಣ್ಣೆ ಎಲ್ಲವೂ ಕೆಮಿಕಲ್ ಮಯವಾಗಿದೆ. ಇದರಿಂದಲೇ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಬರುತ್ತದೆ. ಹಾಗಾಗಿ ನಾವಿಂದು ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಎಂಥ ಲಕ್ಷಣಗಳು ಕಂಡುಬರುತ್ತದೆ ಎಂದು ಹೇಳಲಿದ್ದೇವೆ.
ಮೊದಲನೇಯ ಲಕ್ಷಣ, ನಿಮ್ಮ ಮೂತ್ರದ ಕಲರ್...
ಸಾಮಾನ್ಯವಾಗಿ, ನಾವು ಹೆಚ್ಚು ಉಪ್ಪು ತಿಂದರೆ, ಬಿಪಿ ಹೆಚ್ಚಾಗುತ್ತದೆ ಮತ್ತು ಮೂತ್ರಪಿಂಡಗಳು ವಿಫಲಗೊಳ್ಳುತ್ತವೆ. ಆದರೆ, ಹೆಚ್ಚು ಸಕ್ಕರೆ ತಿನ್ನುವುದರಿಂದ ಕಿಡ್ನಿಗೂ ಹಾನಿಯಾಗುತ್ತದೆ ಎಂದು ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ.
ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಾ..? ಸಕ್ಕರೆಯ ಸಿಹಿತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಲು ಸಾಧ್ಯವಿಲ್ಲವೇ? ಆದರೆ ನಿಮಗೆ ಕೆಟ್ಟ ಸುದ್ದಿ. ಹೆಚ್ಚಿನ ಸಕ್ಕರೆ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ....
ಕಿಡ್ನಿ ಸ್ಟೋನ್ ಸಮಸ್ಯೆ.. ಈಗ ಹಲವರನ್ನು ಕಾಡುತ್ತಿದೆ. ಇದಕ್ಕೆ ನಮ್ಮ ಆಹಾರ ಪದ್ಧತಿಯೇ ಮುಖ್ಯ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ಕೆಲವು ಆಹಾರಗಳಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್, ಫಾಸ್ಫೇಟ್, ಯೂರಿಕ್ ಆಸಿಡ್, ಸಿಸ್ಟೈನ್ ಮುಂತಾದ ಜಾಡಿನ ಅಂಶಗಳು ರೂಪುಗೊಳ್ಳುವ ಸಾಧ್ಯತೆಯಿದೆ. ಆಕ್ಸಲೇಟ್ ಕ್ಯಾಲ್ಸಿಯಂಗೆ ಬಂಧಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ಮರುಕಳಿಕೆಯಲ್ಲಿ ಪ್ರಮುಖ ಅಂಶವಾಗಿದೆ. ರಾಸಾಯನಿಕಗಳು ಸಾಮಾನ್ಯವಾಗಿ...
www.karnatakatv.net: ವೈದ್ಯಲೋಕ ನಮ್ಮ ಪ್ರಾಣವನ್ನು ಉಳಿಸುವ ದೇವಲೋಕ. ಆದರೆ ಕೆಲವೊಮ್ಮೆ ಕೆಲವೈದ್ಯರು ಮಾಡುವ ತಪ್ಪುಗಳಿಂದ ವೈದ್ಯಲೋಕದಲ್ಲೂ ಕೂಡ ಸಾಕಷ್ಟು ತಪ್ಪುಗಳು ನಡೆಯುತ್ತಲೆ ಬಂದಿವೆ, ಇದರಿಂದ ಎಷ್ಟೋ ಜನರ ಪ್ರಾಣ ಹೋಗುವ ಸಾಧ್ಯತೆಗಳೂ ಸಹ ಇರುತ್ತವೆ, ಮತ್ತು ಆಪರೇಷನ್ ಎಂದಾಗ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಡುವುದು ಗ್ಯಾರಂಟಿ, ಇದು ಸಂಪೂರ್ಣವಾಗಿ ವೈದ್ಯರ ಬುದ್ದಿವಂತಿಕೆಯಿoದಲೇ ಕೂಡಿದ್ದು...
www.karnatakatv.net : ವಿಶ್ವದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಹಂದಿಯ ಕಿಡ್ನಿಯನ್ನು ಮನುಷ್ಯನಿಗೆ ಕಸಿ ಮಾಡುವ ಮೂಲಕ ಅಮೆರಿಕ ವೈದ್ಯರು ಹೊಸ ದಾಖಲೆ ಬರೆದಿದ್ದಾರೆ. ಹೌದು, ನ್ಯೂಯಾರ್ಕ್ ನ ಲಂಗೋನ್ ಹೆಲ್ತ್ ಸಂಸ್ಥೆಯ ವೈದ್ಯರು ವೈದ್ಯಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
ಪ್ರತಿದಿನ ಸಾವಿರಾರು ರೋಗಿಗಳು ಅಂಗಾoಗ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ದೇಹದಲ್ಲಿನ ನ್ಯೂನ್ಯತೆಗಳು ಮತ್ತು ಮಧ್ಯಪಾನ, ಧೂಮಪಾನದಂದಹ...