Health Tips: ಕಿಡ್ನಿ ಆರೋಗ್ಯದ ಬಗ್ಗೆ ನಾವು ನಿಮಗೆ ಈಗಾಗಲೇ ಸಾಕಷ್ಟು ವಿಚಾರವನ್ನು ಹೇಳಿದ್ದೇವೆ. ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಫೇಲ್‌ಗೆ ಇನ್ಸೂರೆನ್ಸ್ ಮಾಡಿಸಬಹುದಾ...
Health Tips: ಕೆಲವೊಮ್ಮೆ ನಾವು ಆರೋಗ್ಯವಾಗಿ ಇರುವಂತೆ ಕಂಡರೂ ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆ ಇರಬಹುದು. ಹಾಗಾಗಿ ವರ್ಷಕ್ಕೊಮ್ಮೆಯಾದರೂ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ. ಅದರಲ್ಲೂ ಕಿಡ್ನಿ ಆರೋಗ್ಯದ ಕಡೆ ಗಮನ ಕೊಡಲೇಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
https://youtu.be/Z58uiF5-r1g
ಕಿಡ್ನಿ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ಸರಿಯಾದ ಪ್ರಮಾಣದಲ್ಲಿ ನೀರು...
Health Tips: ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾ..? ಗಂಡು ಮಕ್ಕಳಲ್ಲಿ ಹೆಚ್ಚಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/3IM1rItGDdo
ಕಿಡ್ನಿ...
Health Tips: ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕಿಡ್ನಿ ಆರೋಗ್ಯದ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ. ಜೀವ ರಕ್ಷಣೆಗೆ ಯಾವ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.
https://youtu.be/7VpIqtf7lTs
ನಾವು ಆಹಾರ ಸೇವನೆ ಮಾಡುವಾಗ,...
Health Tips: ಕಿಡ್ನಿ ಆರೋಗ್ಯ ಚೆನ್ನಾಗಿದೆ ಅಂದ್ರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಾಗುತ್ತಿದೆ ಎಂದರ್ಥ. ಹಾಗಾಗಿ ಮನುಷ್ಯ ಕಿಡ್ನಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತಾ ವೈದ್ಯರು ಹೇಳಿರೋದನ್ನು ನೀವು ಕೇಳಿರುತ್ತೀರಿ. ಜೊತೆಗೆ, ಕಿಡ್ನಿ ಆರೋಗ್ಯ ಹಾಳಾಗಿದ್ದೇ ಗೊತ್ತಾಗಿಲ್ಲ ಅಂತಾ ರೋಗಿಗಳು ಹೇಳಿದ್ದನ್ನೂ ಕೇಳಿರುತ್ತೀರಿ. ಹಾಗಾಗಿ ಕಿಡ್ನಿ ಆರೋಗ್ಯವಾಗಿದೆ ಅನ್ನೋದನ್ನ ಹೇಗೆ ತಿಳಿಯಬೇಕು ಅಂತಾ...
ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಈ ಮೊದಲ ಭಾಗದಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ ಕೆಲ ಲಕ್ಷಣ ಮತ್ತು ಕಿಡ್ನಿ ಆರೋಗ್ಯ ಉತ್ತಮವಾಗಿರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಾಲ್ಕನೇಯ ಲಕ್ಷಣ, ಊಟ, ತಿಂಡಿ ಮಾಡುವಾಗ, ಅದರ ಟೇಸ್ಟ್ ಸರಿಯಾಗಿ ಗೊತ್ತಾಗದಿರುವುದು. ಬಾಯಿಯಿಂದ ಕೆಟ್ಟದಾಗಿ ವಾಸನೆ ಬರುವುದು. ಕಿಡ್ನಿ...
ದೆಹಲಿ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಎರಡು ಕಾರುಗಳು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು...