Tuesday, April 15, 2025

king

ರೋಲ್ಸ್ ರಾಯ್ಸ್ ಕಾರನ್ನು ಕಸದ ಗಾಡಿ ಮಾಡಿಕೊಡಿದ್ದರು ಭಾರತದ ಈ ರಾಜ

Special Story: ರೋಲ್ಸ್ ರಾಯ್ಸ್ ಕಾರ್ ಅಂದ್ರೆ ಅದು ಆಗರ್ಭ ಶ್ರೀಮಂತರ ಕಾರು. ಆದರೆ, ಆ ಕಾರನ್ನು ಭಾರತದ ರಾಜರೊಬ್ಬರು ಕಸ ಹಾಕುವುದಕ್ಕೆ, ಕಸದ ಗಾಡಿಯ ರೀತಿ ಬಳಸಿದ್ದರು. ಇದಕ್ಕೂ ಒಂದು ಕಾರಣವಿತ್ತು. ಆ ಕಾರಣವೇನು ಅಂತಾ ಹೇಳ್ತೀವಿ ಕೇಳಿ. 1920ರಲ್ಲಿ ಮಹಾರಾಜ ಜೈ ಸಿಂಗ್ ಎಂಬುವವರು ಸಾಧಾರಣ ದಿರಿಸಿನಲ್ಲಿ ಲಂಡನ್‌ನ ರೋಲ್ಸ್ ರಾಯ್ಸ್ ಶೋ...

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2

ಮೊದಲ ಭಾಗದಲ್ಲಿ ನಾವು ಜನ್ನಪ್ಪ ಕಾಡು ಕಡಿದ ಬಗ್ಗೆ, ರಾಜನಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ್ದೆವು. ಜನ್ನಪ್ಪನಿಗೆ ಕಷ್ಟ ಒದಗಿ ಬಂದಾಗ, ರಾಜನ ಬಳಿ  ಸಹಾಯ ಕೇಳಲು ಹೋಗುತ್ತಾನೆ. ಅಲ್ಲೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಜನ್ನಪ್ಪ ರಾಜನ ಬಳಿ ಸಹಾಯ ಕೇಳಲು ಹೋದಾಗ, ರಾಜ ಅವನನ್ನು ಹೊರಗೆ ನಿಲ್ಲಿಸುತ್ತಾನೆ. ಒಳಗೆ ತನ್ನ ಮಂತ್ರಿಗಳ ಬಳಿ...

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 1

ಯಾರಿಗೂ ಕೂಡ ತಾನು ಹುಟ್ಟುವಾಗ ಹೇಗಿದ್ದೆನೋ, ಯವ್ವನದಲ್ಲಿ ಹೇಗಿದ್ದೆನೋ, ವೃದ್ಧಾಪ್ಯದಲ್ಲೂ ಅದೇ ಸ್ಥಿತಿಯಲ್ಲಿರಬೇಕು ಅಂತಾ ಇರುವುದಿಲ್ಲ. ಅಂದ್ರೆ ತಾನು ಹುಟ್ಟುವಾಗ ಬಡವನಾಗಿದ್ದಿರಬಹುದು. ಯವ್ವನದಲ್ಲಿ ದುಡಿದರೂ ಅಷ್ಟು ಶ್ರೀಮಂತನಲ್ಲದಿರಬಹುದು. ಆದ್ರೆ ವೃದ್ಧಾಪ್ಯದಲ್ಲಿ ಯಾರೆದುರು ಕೈ ಚಾಚದೇ, ಕುಳಿತು ಆರಾಮವಾಗಿ ಉಣ್ಣುವಷ್ಟು ಶ್ರೀಮಂತನಾಗಿರಬೇಕು ಅನ್ನೋ ಆಸೆ ಇರುತ್ತದೆ. ನಿಮಗೂ ಈ ಆಸೆ ಇದ್ದರೆ, ಇದಕ್ಕೆ ಸಂಬಂಧಪಟ್ಟ ಕೆಲ...

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 2

ಮೊದಲ ಭಾಗದಲ್ಲಿ ನಾವು ರಾಜ ಸನ್ಯಾಸಿಯನ್ನು ಅರಮನೆಗೆ ಕರೆಂದಿದ್ದರ ಬಗ್ಗೆ, ಸನ್ಯಾಸಿ ರಾಣಿಯನ್ನೇ ತನಗೊಪ್ಪಿಸಲು ಕೇಳಿದ್ದರ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದದುವರಿದ ಭಾಗವಾಗಿ, ರಾಜ ರಾಣಿಯನ್ನು ಸನ್ಯಾಸಿಗೆ ಕೊಡುತ್ತಾನಾ..? ಮುಂದೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1 ತಾನೇ ಸನ್ಯಾಸಿಯನ್ನ ಅರಮನೆಗೆ ಕರೆ ತಂದಿದ್ದೇನೆ. ಇವರು...

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1

ಮನುಷ್ಯನ ಉನ್ನತಿಗೆ ಹಲವು ಕಾರಣಗಳಿದೆ. ಅವನು ನಿಯತ್ತಿನಿಂದ ಇದ್ದರೆ, ಶ್ರಮಪಟ್ಟು ದುಡಿದರೆ, ಬುದ್ಧಿವಂತಿಕೆ ಉಪಯೋಗಿಸಿದರೆ ಓರ್ವ ಮನುಷ್ಯ ತನ್ನ ಯಶಸ್ಸಿನ ಮೆಟ್ಟಿಲನ್ನೇರುತ್ತಾನೆ. ಆದ್ರೆ ಓರ್ವ ಮನುಷ್ಯನ ಅವನತಿಗೆ ಮೂರು ಕಾರಣಗಳಿದೆ. ಅದೇನು ಅನ್ನೋ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಹಾಗಾದ್ರೆ ಶ್ರೀಕೃಷ್ಣನ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಮೂರು ಸಂಗತಿಗಳೇನು ಅಂತಾ ತಿಳಿಯೋಣ ಬನ್ನಿ.. ತುಳಸಿದಾಸರು ತಮ್ಮ...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2

ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ಮಾಡುವ ಇಂಥ...

ಈ 4 ಜನರಿಂದ ದೂರವಿದ್ದರೆ ನೆಮ್ಮದಿಯಾಗಿ, ಖುಷಿಯಾಗಿ, ಯಶಸ್ವಿಯಾಗುತ್ತೀರಿ…

ನಮ್ಮ ಜೀವನದಲ್ಲಿ ಹಲವಾರು ಜನರು ಬಂದು ಹೋಗುತ್ತಾರೆ. ಅಂತೆಯೇ ಕೆಲವೇ ಕೆಲವರು ಉಳಿದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರ ಗುಣವೂ ನಮಗೆ ಹಿಡಿಸುವುದಿಲ್ಲ. ಮತ್ತು ನಮ್ಮ ಕೆಲ ಗುಣವೂ ಅವರಿಗೆ ಹಿಡಿಸುವುದಿಲ್ಲ. ಆದ್ರೆ ವಿದುರನ ಪ್ರಕಾರ ನಾವು ಈ 4 ಜನರಿಂದ ದೂರಬೇಕಂತೆ. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯವಂತೆ. ಹಾಗಾದ್ರೆ ನಾವು ಎಂಥ...

ನೀವ್ ಬಯ್ಕೋಬಹುದು ಮತ್ತೆ ಈ ಸಲಾನೂ ತಪ್ ನಮ್ದೇ..?

ಎಡವಿದ್ದೇ ಎಡವಿದ್ದು ಆರ್‌ಸಿಬಿ. ಪ್ರತೀ ಸೀಸನ್ನಂಗೇ ಇದೂ ಇನ್ನೊಂದು ಸೀಸನ್ ಅಷ್ಟೇ. ಇನ್ನೇನು ಘನಂದಾರಿ ಮಾಡಲ್ಲ ಇವ್ರು ಅನ್ನೋದು ಕನ್ಫರ್ಮ್ ಆಗ್ತಿದೆ. ಆರಂಭದಲ್ಲಿ ಮೊದಲನೇ ಮ್ಯಾಚ್ ದೇವ್ರಿಗೆ ಅಂತ ಬಿಟ್ಟುಕೊಡ್ತಾರೆ. ಆಮೇಲೆ ಯಾವ್ ಮ್ಯಾಚ್ ಗೆದ್ದರೂ ಸೋತ್ರೂ ಫ್ಯಾನ್ಸ್ ಆರ್‌ಸಿಬಿ ಜೊತೆ ನಿಲ್ತಾರೆ. ಅತ್ಯಂತ ಲಾಯಲ್ ಫ್ಯಾನ್ಸ್ ಇರೋದು ಆರ್‌ಸಿಬಿಗೇ ಅನ್ನೋದು ಕನ್ಫರ್ಮ್ ಆದ್ರೆ...

ಥಾಯ್ಲ್ಯಾಂಡ್ ರಾಣಿಗೆ ಜೈಲು ಸಜೆಯಿಂದ ಮುಕ್ತಿ

ಥಾಯ್​ಲ್ಯಾಂಡ್ ಮಹಾರಾಜ ಮಹಾ ವಾಜಿರಾಲೊಂಗ್​ಕಾರ್ನ್ ತಮ್ಮ ಪತ್ನಿ ವೋಂಗ್​ವಾಜಿರಾಪಾಕಡಿಗೆ ನೀಡಿದ್ದ ಜೈಲು ಶಿಕ್ಷೆಯಿಂದ ಮುಕ್ತಿ ನೀಡಿದ್ದಾರೆ. https://www.youtube.com/watch?v=0hSR4eBkU0g ಒಂದು ವರ್ಷ  ಜೈಲಿನಲ್ಲಿದ್ದ  ಥಾಯ್​ಲ್ಯಾಂಡ್​ ರಾಣಿ ರಾಜನ ಜತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
- Advertisement -spot_img

Latest News

ಬೈಕ್ ಕದಿಯಲು ಬಂದಿದ್ದ ಕಳ್ಳ ಅಂದರ್: ಪೊಲೀಸರಿಂದ 2.93 ಲಕ್ಷ ಬೆಲೆ ಬಾಳುವ 5 ಬೈಕ್ ವಶ

Dharwad News: ಕಲಘಟಗಿ:- ಅವನಿಗೆ ಇನ್ನೂ ಮೀಸೆ ಈಗ ಚಿಗುರು ಒಡಿತಾ ಇದೆ..ಅವನ ಆಸೆ ಮಾತ್ರ ಆದಷ್ಟು ಬೇಗ ಶ್ರೀಮಂತನಾಗಬೇಕೆಂಬ ಕನಸು. ಅದಕ್ಕಾಗಿ ಅವನು ಇಳಿದಿದ್ದು...
- Advertisement -spot_img